ಈ ಎರಡು ರಾಶಿಯವರು ಒಬ್ಬರನ್ನೊಬ್ಬರು ವಿವಾಹವಾದರೆ ಅವರಲ್ಲಿ ಜಗಳ ಖಚಿತ

76

ನಮಸ್ತೆ ಗೆಳೆಯರೇ ರಾಶಿ ನಕ್ಷತ್ರಗಳನ್ನು ನಂಬಿದರೆ ಅಥವಾ ನಂಬದೇ ಇದ್ದರೂ ಸಂಬಂಧಗಳ ವಿಚಾರದಲ್ಲಿ ಅವುಗಳ ಪ್ರಭಾವ ಉಂಟಾಗುವುದು ಖಚಿತ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಸ್ವಭಾವವನ್ನು ಅವರ ರಾಶಿಗಳು ನಿರ್ಧರಿಸುತ್ತವೆ ನೀವು ಯಾರನ್ನು ವಿವಾಹವಾಗುತ್ತಿರ ಅವರ ರಾಶಿ ನಕ್ಷತ್ರಗಳು ಅವರ ಗುಣ ಸ್ವಭಾವವನ್ನು ನಿರ್ಧರಿಸುತ್ತವೆ ಹೀಗೆ ವ್ಯಕ್ತಿತ್ವವನ್ನು ಹೇಳುವ ರಾಶಿ ನಕ್ಷತ್ರಗಳು ಎಂತಹ ವ್ಯಕ್ತಿಯೊಂದಿಗೆ ನಿಮ್ಮ ತಾಳ ಮೇಳಗಳು ಹೊಂದುತ್ತವೆ ಎಂತವರ ಜೊತೆ ಹೊಂದುವುದಿಲ್ಲ ಎಂದು ಕೂಡ ಹೇಳುತ್ತವೆ ಗಂಡ-ಹೆಂಡತಿ ಇಬ್ಬರು ಹಠಮಾರಿಯಾಗಿದ್ದರೆ ಇವರ ಜೀವನ ಚೆನ್ನಾಗಿರುವುದಿಲ್ಲ ಇದರಿಂದಾಗಿ ದಾಂಪತ್ಯದಲ್ಲಿ ಕಲಹಗಳು ವಿರಸ ಉಂಟಾಗಿ ಸಂಬಂಧಗಳು ಹಾಳಾಗುತ್ತವೆ ಹೀಗೆ ಮದುವೆ ವಿಚಾರದಲ್ಲಿ ಈ 4 ರಾಶಿಯವರಿಗೆ ಹೊಂದಾಣಿಕೆ ಆಗುವುದಿಲ್ಲ ಯಾವವು ಆ ರಾಶಿಗಳು ಎಂದು ಈ ಲೇಖನದಲ್ಲಿ ತಿಳಿಯೋಣ. ಮೊದಲನೇದಾಗಿ ಮಿಥುನ ಮತ್ತು ಮೀನ ರಾಶಿ ಎರಡು ರಾಶಿಯವರು ಭಾವನೆಗಳನ್ನು ನೋಡುವಂತಹ ದೃಷ್ಟಿಕೋನ ಬೇರೆ ಬೇರೆಯಾಗಿರುತ್ತದೆ ಮೀನ ರಾಶಿಯವರಿಗೆ ಸೂಕ್ಷ್ಮತೆ ಹಾಗೂ ಭಾವನೆಗಳು ಎಲ್ಲಾ ಆಗಿರುತ್ತವೆ ಆದರೆ ಮಿಥುನರಾಶಿಯಲ್ಲಿ ಇವೆಲ್ಲವೂ ಸಂಬಂಧಗಳಲ್ಲಿ ಮುಖ್ಯವೆನಿಸುವುದಿಲ್ಲ ಇಬ್ಬರು ರಾಶಿಯವರು ಒಬ್ಬರನ್ನೊಬ್ಬರು ವಿವಾಹವಾದರೆ ನಿರಂತರವಾಗಿ ನೋಯಿಸುತ್ತಾರೆ ಯಾವುದೇ ಕಾರಣಕ್ಕೂ ಅವರ ಸಂಬಂಧ ಸರಿಯಾಗಿ ಇರುವುದಿಲ್ಲ. ಮಕರ ಮತ್ತು ಸಿಂಹ ರಾಶಿ: ಸಿಂಹರಾಶಿಯವರು ಬಹಳ ಬುದ್ಧಿವಂತರು ಜೊತೆಗೆ ತಮ್ಮ ಕೆಲಸವನ್ನು ಪ್ರೀತಿಸುವಂತವರು

ಮಕರ ರಾಶಿಯವರು ತಮ್ಮ ಕೆಲಸವನ್ನು ಹೇಗೆ ಮುಗಿಸುವುದು ಎಂದು ಬಲ್ಲವರು ಯೋಚಿಸುತ್ತಾರೆ ಇದೇ ಕಾರಣಕ್ಕೆ ಇವರಿಬ್ಬರ ನಡುವೆ ಪ್ರೀತಿ ಆಗಿ ಬರುತ್ತದೆ ಆದರೆ ಸಮಯ ಸಾರಿದಂತೆ ಸಿಂಹ ರಾಶಿಯವರು ಅದೆಷ್ಟು ಹಿಡಿತ ಸಾಧಿಸಿ ಅಧಿಕಾರ ಚಲಾಯಿಸಿದ್ದಾರೆ ಎಂದು ತಿಳಿಯುತ್ತದೆ ಮಕರ ರಾಶಿಯವರು ಉದಾಸೀನ ವ್ಯಕ್ತಿತ್ವವನ್ನು ಹೊಂದಿದವರು ಯಾವುದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಇದೇ ಕಾರಣಕ್ಕೆ ಇಬ್ಬರ ರಾಶಿವರ ಮಧ್ಯಮ ಹೊಂದಾಣಿಕೆ ಸಾಧ್ಯವಾಗುವುದಿಲ್ಲ ನಿರಂತರವಾಗಿ ಕಲಹಗಳು ಆಗುವ ಸಾಧ್ಯತೆ ಇರುತ್ತದೆ. ಮೂರನೇದು ಕರ್ಕಾಟಕ ಹಾಗೂ ಧನು ರಾಶಿಯವರು: ಕರ್ಕಾಟಕ ರಾಶಿಯವರು ಭಾವನೆಗಳನ್ನು ಹೆಚ್ಚಾಗಿ ಹೊಂದಿರುತ್ತಾರೆ ಜೊತೆಗೆ ಅವರ ಭಾವನೆಗಳು ಆಗಾಗ ಬದಲಾಗುತ್ತವೆ ಆದರೆ ಧನು ರಾಶಿಯವರು ಸ್ವತಂತ್ರ ಸ್ವಭಾವದವರು ಸಾಹಸಿಯಾಗಿ ಇರುವವರು ಕರ್ಕಾಟಕ ರಾಶಿಯವರು ಸಮಯ ಕಳೆದಂತೆ ಸಂಗಾತಿಯೊಡನೆ ಅವಲಂಬಿ ಆಗುತ್ತಾರೆ ಆದರೆ ಧನು ರಾಶಿಯವರು ಇದರಿಂದ ದೂರ ಉಳಿಯಲು ಬಯಸುತ್ತಾರೆ ಹಾಗಾಗಿ ಇವರಿಬ್ಬರ ಭಾವನೆಗಳು ಬೇರೆ ಬೇರೆಯಾಗಿರುವುದರಿಂದ ಒಟ್ಟಿಗೆ ಬದುಕುವುದು ಅಸಾಧ್ಯವಾಗಿರುತ್ತದೆ. ನಾಲ್ಕನೆಯದು ಕನ್ಯಾ ಮತ್ತು ಮಿಥುನ ರಾಶಿ : ಈ ರಾಶಿಯವರ ದಾಂಪತ್ಯದಲ್ಲಿ ಆರಂಭದಲ್ಲಿ ಎಲ್ಲಾ ಚೆನ್ನಾಗಿ ಅನಿಸಿದರೂ ನಿಧಾನವಾಗಿ ದೂರ ಸರಿಯುತ್ತಾರೆ ಇದಕ್ಕೆ ಅವರ ತದ್ವಿರುದ್ಧವಾದ ವ್ಯಕ್ತಿತ್ವಗಳು ಕಾರಣವಾಗಿರುತ್ತವೆ ಮಿಥುನ ರಾಶಿಯವರು ತಮಾಷೆಯಾಗಿರುವುದರ ಜೊತೆಗೆ ಆಗದೆ ಇರುವ

ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇರುವ ಸ್ವಭಾವವನ್ನು ಹೊಂದಿರುತ್ತಾರೆ ಆದರೆ ಈ ಗುಣ ಕನ್ಯಾರಾಶಿಯವರಿಗೆ ಇಷ್ಟ ಆಗುವುದಿಲ್ಲ ಅವರು ತುಂಬಾನೇ ಗಂಭೀರ ಸ್ವಭಾವದವರು ಆಗಿರುತ್ತಾರೆ ಆದ್ದರಿಂದ ಇವರು ಎಡಬಿಡಂಗಿ ಗಳನ್ನು ಸಹಿಸುವುದಿಲ್ಲ ಹಾಗಾಗಿ ಕನ್ಯಾ ಮಿಥುನ ರಾಶಿಯವರ ನಡುವೆ ಹೊಂದಾಣಿಕೆ ಅಸಾಧ್ಯವಾಗಿರುತ್ತದೆ ಇವರ ದಾಂಪತ್ಯ ಜೀವನದಲ್ಲಿ ಕಲಹಗಳು ಹೆಚ್ಚಾಗಿರುತ್ತವೆ ಸಂತೋಷ ಇರುವುದಿಲ್ಲ. ಗೆಳೆಯರಿಗೆ ಈ ನಾಲ್ಕು ರಾಶಿಯವರ ಮಧ್ಯ ಹೊಂದಾಣಿಕೆ ಉತ್ತಮವಾಗಿರುವುದಿಲ್ಲ ಆದ್ದರಿಂದ ಈ ರಾಶಿಯವರ ವಿವಾಹ ಸಂಬಂಧವನ್ನು ಬೆಳೆಸಿದೆ ಇರುವುದೇ ಉತ್ತಮ ವಿವಾಹವಾದರೆ ಅನೇಕ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ವಾಸುದೇವನ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here