ಈ ಎರಡು ವಸ್ತುಗಳು ಪೂಜಾ ಗೃಹದಲ್ಲಿ ಇರಲೇ ಬೇಕು

84

ಈ ಎರಡು ವಸ್ತುಗಳನ್ನು ನಿಮ್ಮ ಮನೆಯ ಪೂಜಾ ಮಂದಿರದಲ್ಲಿ ಇಟ್ಟರೆ ಮಹಾಲಕ್ಷ್ಮೀ ಅಲ್ಲಿಯೇ ನೆಲೆಸುತ್ತಾಳೆ. ನಿಮ್ಮ ಮನೆಯ ಪೂಜಾ ಮಂದಿರದಲ್ಲಿ ನಾವು ಹೇಳುವ ಈ ಎರಡು ವಸ್ತುಗಳನ್ನು ಇಟ್ಟರೆ ಮನೆಯಲ್ಲಿ ಐಶ್ವರ್ಯ ಹೆಚ್ಚಾಗುತ್ತದೆ ಮತ್ತು ಮನೆಯಲ್ಲಿ ಏನಾದರೂ ಹಣಕಾಸು ಸಮಸ್ಯೆ ಇದ್ದರೆ ಎಲ್ಲವೂ ದೂರವಾಗಿ ನಿಮಗೆ ನೆಮ್ಮದಿ ಸಿಗುತ್ತದೆ ಹೌದು ಸ್ನೇಹಿತರೆ ನಾವು ವಾಸಿಸುವ ಮನೆಯೇ ಮಂತ್ರಾಲಯ ಮತ್ತು ಆ ಮೆನೆ ಗಿಂತ ಸ್ವರ್ಗ ಬೇರೊಂದಿಲ್ಲ ಎಂದು ಹೇಳಿದರೆ ಅದು ತಪ್ಪಾಗುವುದಿಲ್ಲ ಇನ್ನು ನಾವು ವಾಸ ಮಾಡುವ ಮನೆಯಲ್ಲಿ ಕಷ್ಟಾನು ಇರುತ್ತದೆ ಮತ್ತು ಖುಷಿಯು ಇರುತ್ತದೆ ಹಾಗೇನೇ ಅಶಾಂತಿಯು ಇರುತ್ತದೆ ಏಕೆಂದರೆ ಮನೆ ಎಂದಮೇಲೆ ಅಲ್ಲಿ ಈ ಅಶಾಂತಿ ಕಷ್ಟ ಸುಖ ಎನ್ನುವುದು ಮಾಮೂಲಿ ಏಕೆಂದರೆ ಮನೆಯಲ್ಲಿ ಒಂದೇ ಮನಸ್ಸಿನ ಮನುಷ್ಯರು ಇರುವುದಿಲ್ಲ ಒಬ್ಬರ ಮನಸ್ಥಿತಿ ಒಂದೊಂದು ತರನಾಗಿ ಇರುತ್ತದೆ ಕೆಲವರಲ್ಲಿ ಹೊಂದಾಣಿಕೆ ಮನೋಭಾವ ಇದ್ದರೆ ಮತ್ತೆ ಕೆಲವರಲ್ಲಿ ಏಕಾಂಗಿಯ ಸ್ವರೂಪವಿರುತ್ತದೆ ಹಾಗಾಗಿ ಮನೆಯಲ್ಲಿ ಜಗಳ ಕಿತ್ತಾಟ ಮುನಿಸು ಕಷ್ಟ ಇವೆಲ್ಲವೂ ಇರುವುದು ಸಹಜ.

ಆದರೆ ಮನೆ ಯಾವಾಗಲೂ ಶುಚಿಯಾಗಿರಬೇಕು. ಅದರಲ್ಲೂ ಮನೆಯ ಪೂಜಾ ಕೊಣೆ ಯಾವಾಗಲೂ ಶುಚಿಯಾಗಿರಬೇಕು ದೇವರ ಮನೆಯನ್ನು ಶುಚಿಯಾಗಿ ಇಟ್ಟುಕೊಂಡರೆ ಮಾತ್ರ ಅಂತಹ ಮನೆಗೆ ಲಕ್ಷ್ಮೀದೇವಿ ಬರುತ್ತಾಳೆ ಮತ್ತು ಆ ಮನೆಯಲ್ಲಿ ನೆಲೆಸುತ್ತಾಳೆ ಎನ್ನುತ್ತಾರೆ. ಇನ್ನು ಪೂಜಾ ಮಂದಿರದಲ್ಲಿ ಯಾವಾಗಲೂ ಒಣಗಿದ ಹೂವು ಅಥವಾ ಒಣಗಿದ ಎಲೆಗಳು ಇರದಂತೆ ನೋಡಿಕೊಳ್ಳಬೇಕು. ಹಾಗೇನೇ ಪೂಜೆಗೆ ಉಪಯೋಗಿಸುವ ಪಾತ್ರೆಗಳು ಮತ್ತು ವಸ್ತುಗಳು ಶುಚಿಯಾಗಿರಬೇಕು ಇಲ್ಲವಾದರೆ ಲಕ್ಷ್ಮೀದೇವಿಯ ಕೋಪಕ್ಕೆ ನೀವು ಬಲಿಯಾಗುತ್ತಿರಿ. ದೇವರಿಗೆ ಪೂಜೆ ಮಾಡದೆ ಇದ್ದರು ಪರವಾಗಿಲ್ಲ ದೇವರ ಮನೆಯನ್ನು ಮಾತ್ರ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಇನ್ನು ಹೀಗೆ ಮಾಡುವುದರಿಂದ ಆ ಮನೆಯಲ್ಲಿ ನೆಮ್ಮದಿ ಸುಖ ಮತ್ತು ಶಾಂತಿ ಇರುತ್ತದೆ ಇನ್ನು ಪೂಜಾ ಮಂದಿರದಲ್ಲಿ ಈ 2 ವಸ್ತುಗಳನ್ನು ಇಟ್ಟರೆ ನಿಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮೀದೇವಿ ನೆಲೆಸಿರುತ್ತಾಳೆ ಎಂದು ಹೇಳುತ್ತಿದ್ದಾರೆ ಜ್ಯೋತಿಷ್ಯ ಪಂಡಿತರು.

ಆ ಎರಡು ವಸ್ತುಗಳು ಯಾವುವು ಎಂದರೆ ಅಕ್ಕಿ ಮತ್ತು ಕಡಗೋಲು ಒಂದು ಚಿಕ್ಕ ಅಕ್ಕಿಯ ಮೂಟೆಯನ್ನು ನೀವು ಮನೆಯ ಪೂಜಾ ಕೊಠಡಿಯಲ್ಲಿ ಇಡೀ ಹಾಗೇನೇ ಪೂಜಾ ಮಂದಿರದಲ್ಲಿ ಅಷ್ಟೊಂದು ಅಕ್ಕಿ ಇಡಲು ಜಾಗವಿಲ್ಲ ಎಂದರೆ ಒಂದು ಪಾತ್ರೆಯಲ್ಲಿ 3 ಷೇರು ಅಕ್ಕಿಯನ್ನು ಹಾಕಿ ಪೂಜಾ ಮಂದಿರದಲ್ಲಿ ಇಟ್ಟರೆ ನಿಮ್ಮ ಮನೆಯಲ್ಲಿ ಧಾನ್ಯ ಲಕ್ಷ್ಮೀ ಯಾವಾಗಲೂ ನೆಲೆಸಿರುತ್ತಾಳೆ. ಧಾನ್ಯ ಲಕ್ಷ್ಮೀ ಎಂದರೆ ಶ್ರೀಮಾನ್ ಮಹಾಲಕ್ಷ್ಮೀ ಮತ್ತು ಎಲ್ಲಿ ಧಾನ್ಯಲಕ್ಷ್ಮೀ ಇರುತ್ತಾಳೋ ಅಲ್ಲಿ ಧನಲಕ್ಷ್ಮೀ ಇದ್ದೆ ಇರುತ್ತಾಳೆ ಹಾಗಾಗಿ ಅಕ್ಕಿಯನ್ನು ದೇವರ ಮನೆಯಲ್ಲಿ ಇಟ್ಟರೆ ಒಳ್ಳೆಯದು ಇನ್ನು ಕಟ್ಟಿಗೆಯಿಂದ ಮಾಡಿದ ಕಡಗೋಲನ್ನು ನಿಮ್ಮ ಮನೆಯ ಪೂಜಾ ಮಂದಿರದಲ್ಲಿ ಇಡೀ ಶ್ರೀಮಹಾಲಕ್ಷ್ಮೀ ಅಂದರೆ ಪ್ರಕೃತಿ ಮತ್ತು ಪ್ರಕೃತಿಯೇ ಜಗನ್ಮಾತೆ ಕಟ್ಟಿಗೆ ಅಂದರೆ ಕಡಗೋಲು ಕಟ್ಟಿಗೆಯಿಂದಲೆ ಬಂದಿದ್ದು ಆದ್ದರಿಂದ ಅದನ್ನು ದೇವರ ಮನೆಯಲ್ಲಿ ಇಟ್ಟರೆ ಒಳ್ಳೆಯದು

ಹಾಗೇನೇ ಕಡಗೋಲನ್ನು ವಿಷ್ಣುವಿನ ಅವತಾರ ಎಂದು ಕರೆಯುತ್ತಾರೆ ಆದ್ದರಿಂದ ಅದನ್ನು ನಿಮ್ಮ ದೇವರ ಮನೆಯಲ್ಲಿ ಇಟ್ಟರೆ ನಿಮ್ಮ ಮನೆಯಲ್ಲಿ ವಿಷ್ಣು ನೆಲೆಸುತ್ತಾನೆ. ಮತ್ತು ಎಲ್ಲಿ ವಿಷ್ಣು ಇರುತ್ತಾನೆಯೋ ಅಲ್ಲಿ ಮಹಾಲಕ್ಷ್ಮೀ ಇರುತ್ತಾಳೆ ಆದ್ದರಿಂದ ಈ ಎರಡು ವಸ್ತುಗಳನ್ನು ನಿಮ್ಮ ಮನೆಯ ಪೂಜಾ ಮಂದಿರದಲ್ಲಿ ಮರೆಯದೆ ಇಟ್ಟು ಲಕ್ಷ್ಮೀದೇವಿಯನ್ನು ಮನೆಯಲ್ಲೇ ಇರಿಸಿಕೊಳ್ಳಿ. ಸಮಸ್ಯೆಗಳು ನಿಮ್ಮದು ನಿಮ್ಮ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ನಮ್ಮದು ಮನೆಯಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಅಥವ ನಿಮ್ಮ ಜೀವನದ ಅತ್ಯಂತ್ಯ ಗುಪ್ತ ಸಮಸ್ಯೆಗಳು ವಿವಾಹ ಸಮಸ್ಯೆಗಳು ಅಥವ ಉದ್ಯೋಗ ಅಥವ ಆರೋಗ್ಯದ ಸಮಸ್ಯೆಗಳು ಏನೇ ಇರಲಿ ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರುವ ಸಾಯಿ ಕೃಷ್ಣನ್ ಅವರು ಫೋನ್ ನಲ್ಲಿಯೇ ಸಮಸ್ಯೆಗಳಿಗೆ ನಿಮ್ಮ ಧ್ವನಿ ತರಂಗದ ಆಧಾರದ ಮೇಲೆ ಸಮಸ್ಯೆಗಳು ಕಂಡು ಹಿಡಿದು ಪರಿಹಾರ ಮಾಡಿ ಕೊಡುತ್ತಾರೆ ಚಿಂತೆ ಬಿಟ್ಟು ಬಿಡಿ ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮಗೆ ಶಾಶ್ವತ ಪರಿಹಾರ ನಿಶ್ಚಿತ 96861 68466

LEAVE A REPLY

Please enter your comment!
Please enter your name here