ಸಾಮಾನ್ಯವಾಗಿ ಯಾರಿಗೆ ತಾನೇ ಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಇಷ್ಟ ಇಲ್ಲ ಹೇಳಿ ಲಕ್ಷ್ಮಿಯ ಕೃಪಾ ಕಟಾಕ್ಷ ಕ್ಕಾಗೀ ಹಲವಾರು ಪೂಜೆಗಳನ್ನು ಮಾಡುತ್ತಿದ್ದೀರಿ ಆದರೆ ಈ ಒಂದು ಪೂಜೆಯಿಂದ ಲಕ್ಷ್ಮಿಯ ಅಖಂಡ ಕಟಾಕ್ಷ ಪಡೆಯಬಹುದು ಹಾಗಾದರೆ ಈ ಪೂಜೆ ಯಾವುದು ಯಾವ ರೀತಿ ಮಾಡಬೇಕು ಯಾವ ದಿನದಂದು ಪೂಜಿಸಬೇಕು ಈ ಎಲ್ಲಾ ಮಾಹಿತಿಯನ್ನು ತಿಳಿಸುತ್ತೇವೆ ಪೂರ್ತಿಯಾಗಿ ಓದಿರಿ. ಅಮಾವಾಸ್ಯೆಯ ದಿನದಂದು ಅತ್ಯಂತ ಶಕ್ತಿಯುತ ದಿನ ಎಂದು ಹೇಳುತ್ತಾರೆ ಅಮಾವಾಸ್ಯೆಯ ದಿನದಂದು ಯಾರು ಲಕ್ಷ್ಮಿ ಪೂಜೆ ಮಾಡುತ್ತಾರೆ ಅವರಿಗೆ ಸಕಲ ಐಶ್ವರ್ಯ ಲಭಿಸುವುದು ಎಂದು ಲಕ್ಷ್ಮಿ ಅವರ ಮನೆಯಲ್ಲಿ ನಿಲ್ಲುತ್ತಾಳೆ ಎಂದು ಹೇಳುತ್ತಾರೆ ಅಮಾವಾಸ್ಯೆಯ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸಿ ಏನಾದರೂ ಕೋರಿಕೆಗಳನ್ನು ನೀವು ಕೊರಿಕೊಂಡರೆ ಖಂಡಿತವಾಗಿ ನೆರವೇರುತ್ತದೆ ಐಶ್ವರ್ಯವಂತ ಅಗುತ್ತಿರಿ.
ಐಶ್ವರ್ಯ ಎಂದರೆ ಕೇವಲ ಹಣ ಮಾತ್ರ ಅಲ್ಲ ಆರೋಗ್ಯ ಸಂತೋಷ ನೆಮ್ಮದಿ ಕುಟುಂಬದಲ್ಲಿ ನೆಮ್ಮದಿ ಮಕ್ಕಳ ವಿಧ್ಯಾಭ್ಯಾಸ ಸಂತಾನ ಸುಖ ಭೋಜನ ಇವೆಲ್ಲವೂ ಐಶ್ವರ್ಯ ಇವೆಲ್ಲವೂ ಸುಖವಾಗಿ ಸುಗಮವಾಗಿ ನಡೆಯಬೇಕು ಎಂದರೆ ಖಂಡಿತವಾಗಿ ಲಕ್ಷ್ಮಿಯ ಅನುಗ್ರಹ ಬೇಕೆ ಬೇಕು. ಅದಕ್ಕಾಗಿ ಅಮಾವಾಸ್ಯೆಯ ಪೂಜೆಯ ದಿನ ಸಕಲ ಸುಖ ಸಕಲ ಐಶ್ವರ್ಯ ಸಿದ್ದಿಸುವುದು ಎಂದು ಪೂರ್ವಜರು ತಿಳಿಸಿರುತ್ತಾರೆ. ಈ ಪೂಜೆಯನ್ನು ಪ್ರತಿ ಅಮವಾಸ್ಯೆಯಂದು ಮಾಡಬೇಕು ಮುಖ್ಯವಾಗಿ ಸಂಜೆಯ ವೇಳೆ ಪೂಜಿಸಬೇಕು ಗಂಡ ಹೆಂಡತಿ ಇಬ್ಬರೂ ಪೂಜಿಸಿದರೆ ಹೆಚ್ಚಿನ ಫಲಗಳನ್ನು ಪಡೆಯಬಹುದು ಸಾಧ್ಯ ಆಗಲಿಲ್ಲ ಎಂದಲ್ಲಿ ಮನೆಯ ಒಡತಿ ಅಥವಾ ಮನೆಯ ಹೆಣ್ಣು ಮಕ್ಕಳು ಪೂಜಿಸಬಹುದು.
ಈ ಪೂಜೆಗೆ ಖಡ್ಡಾಯವಾಗಿ ಐದು ವಸ್ತುಗಳು ಬೇಕಾಗುತ್ತದೆ ಹೂವುಗಳು ಲಕ್ಷ್ಮಿ ದೇವಿಯ ವಿಗ್ರಹ ನೂರಾ ಎಂಟು ಕಮಲಾಕ್ಷಿ ಬೀಜಗಳು ನೂರಾ ಎಂಟು ಚಿಕ್ಕ ಹಸಿರು ಬಳೆಗಳು ನೂರಾ ಎಂಟು ಒಂದು ರೂಪಾಯಿ ನಾಣ್ಯಗಳು ಪೂಜೆಗೆ ಬಳಸುವ ಹೂವುಗಳು ನಿಮ್ಮ ಶಕ್ತಿ ಅನುಸರಿಸಲು ಬಳಸಬಹುದು ಇನ್ನೂ ಲಕ್ಷ್ಮಿಯ ವಿಗ್ರಹ ಎಂದರೆ ಬಿಳಿಯ ಲಕ್ಷ್ಮಿ ದೇವಿಯ ವಿಗ್ರಹ ಆಗಲಿ ಪಾದರಸ ಲಕ್ಷ್ಮಿ ದೇವಿಯ ವಿಗ್ರಹ ಆಗಲಿ ಪಾಯಸ ಆಗಲಿ ಸಿಹಿ ಅನ್ನವಾಗಲಿ ನಿಮಗೆ ಇಷ್ಟ ಬಂದ ಸಿಹಿಯನ್ನು ಮಾಡಬಹುದು ಮೊದಲಿಗೆ ದೇವರ ಮನೆಯನ್ನು ಶುಭ್ರ ಗೋಳಿಸಿ ಸ್ನಾನವನ್ನು ಆಚರಿಸಿ ಲಕ್ಷ್ಮಿಯ ವಿಗ್ರಹವನ್ನಿ ಶುಭ್ರ ಗೊಳಿಸಿ ದೇವರ ಮನೆಯಲ್ಲಿ ಫೋಟೋವನ್ನು ಉಳಿದ ದೇವರ ವಿಗ್ರಹವನ್ನು ಶುಭ್ರ ಗೊಳಿಸಿ ಗಂಧ ಅರಿಶಿಣ ಕುಂಕುಮ ದಿಂದ ಅಲಂಕರಿಸಿ ನಿಮಗೆ ಹೇಳಲು ಹೆಚ್ಚಿನ ಮಂತ್ರಗಳು ಬರಲಿಲ್ಲ ಎಂದರು ಪರವಾಗಿಲ್ಲ ಈ ದೇವಿಯನ್ನು ಮನಸಾರೆ ಭಕ್ತಿಯಿಂದ ಪ್ರಾರ್ಥಿಸಿ
ನೀವು ಲಕ್ಷ್ಮಿ ವಿಗ್ರಹ ಆಗಲಿ ಮಹಾ ಲಕ್ಷ್ಮಿ ಯಂತ್ರ ಆಗಲಿ ಅಥವಾ ಮೇರು ಶ್ರೀ ಯಂತ್ರವನ್ನು ಆಗಲಿ ಪೂಜಿಸಬಹುದು. ನೀವು ಯಾವುದನ್ನು ಪೂಜಿಸುತ್ತಿರಿ ಅದಕ್ಕೆ ಗಂಗಾ ಜಲದಿಂದ ಪ್ರೋಕ್ಷಣೆ ಮಾಡಿ ಗಂಧ ಅಕ್ಷತೆ ಅರಿಶಿಣ ಕುಂಕುಮವನ್ನು ಇಟ್ಟು ನಮಸ್ಕಾರ ಮಾಡಿಕೊಳ್ಳಿ. ಶಂಖ ನಾದವನ್ನು ಮಾಡುತ್ತಾ ತಾಯಿಯನ್ನು ಮನಸ್ಸಿನಲ್ಲಿ ಸ್ಮರಿಸಿ ನಂತರ ಹೂವುಗಳಿಂದ ಅಲಂಕರಿಸಿ. ಇದಕ್ಕೆ ತಕ್ಕ ಮಂತ್ರದ ಬಗ್ಗೆ ನಿಮಗೆ ತಿಳಿದಿಲ್ಲ ಅಂದ್ರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಉಚಿತ ಕರೆ ಮಾಡಿರಿ ಖಂಡಿತ ನಿಮಗೆ ಮಾಹಿತಿ ನೀಡುತ್ತಾರೆ. ನಿಮ್ಮ ಜೀವನದ ಸಕಲ ದುಃಖ ಮತ್ತು ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.