ಈ ಐದು ರಾಶಿಯವರಿಗೆ ಕುಬೇರ ಯೋಗ ಶುರು ಆಗಿದೆ

262

ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಈ ಐದು ರಾಶಿಯವರಿಗೆ ಕುಬೇರ ಯೋಗ ಶುರು ಆಗಲಿದೆ ಹಾಗೂ ರಾಜಯೋಗ ಶುರು ಯೋಗ ಶುರು ಆಗಲಿದೆ ಕುಬೇರ ದೇವರ ಹಾಗೂ ಲಕ್ಷ್ಮಿ ದೇವಿಯ ಅನುಗ್ರಹ ಈ ರಾಶಿಯವರಿಗೆ ಸಿಗಲಿದೆ ಈ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ. ಮೊದಲನೆಯದು ಮೇಷ ರಾಶಿ ಇವರಿಗೆ ಈ ತಿಂಗಳು ಉತ್ತಮವಾಗಿ ಇರುವಂತದು ಮಾಡುವ ಕೆಲಸ ನೀವು ಯಾವ ರೀತಿಯಿಂದ ಇರಬೇಕು ಎಂದು ಆಲೋಚನೆ ಮಾಡುವಿರಿ ಅಡೆ ರೀತಿಯೇ ನೀವು ಈ ತಿಂಗಳು ಕಳೆಯುವಿರಿ ದೇವತಾ ಕಾರ್ಯಗಳಿಗೆ ಹೆಚ್ಚಿನ ಖರ್ಚು ಸಭೆ ಸಂದರ್ಭಗಳಲ್ಲಿ ಮುಂದಾಳತ್ವದಲ್ಲಿ ಗೌರವ ಜಾಸ್ತಿ. ಪರರ ಉಪಕಾರದ ಚಿಂತೆ ಅಥವಾ ಪರರಿಂದ ಉಪಕಾರ ಬಯಸುವಿರಿ ನಿಮ್ಮ ಏಳಿಗೆಗೆ ನಿಮ್ಮ ಸಹೋದ್ಯೋಗಿಗಳು ಬಂಧು ಬಾಂಧವರ ನೆರವು ಸಿಗುತ್ತದೆ ಪಾಲುದಾರಿಕೆ ವ್ಯವಹಾರದಲ್ಲಿ ಹೆಚ್ಚು ಧನ ಲಾಭ ಆಗಲಿದೆ ಹೋಲ್ ಸೇಲ್ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚು ಧನ ಲಾಭ ಕೆಲಸದಲ್ಲಿ ನಿಷ್ಠೆ ಹೆಚ್ಚು ಧರ್ಮವಂತರಾಗಿ ಇದ್ದರೆ ಬಹಳ ಫಲ ನಿಮ್ಮದಾಗಲಿವೆ ಮಂಗಳವಾರ ಮತ್ತು ಗುರುವಾರ ನಿಮಗೆ ಉತ್ತಮವಾದ ದಿನಗಳು. ಎರಡನೆಯದು ವೃಷಭ ರಾಶಿ ಈ ರಾಶಿಯವರಿಗೆ ಈ ಎರಡು ತಿಂಗಳು ಉತ್ತಮವಾಗಿ ಇರುತ್ತದೆ ನೀವು ಇಚ್ಛಿತ ಸ್ಥಳಕ್ಕೆ ಬಡ್ತಿ ಯೋಗ ಸಿಗುವಂತೆ ಆಗುತ್ತದೆ ಅವಿವಾಹಿತರಿಗೆ ವಿವಾಹ ಯೋಗ ಕೂಡಿ

ಬರಲಿದೆ ಆಸ್ತಿ ಖರೀದಿಸುವ ಸಂಭವ ಅಥವಾ ವಾಹನ ಖರೀದಿಸುವ ಸಂಭವ ಇರುತ್ತದೆ ಇನ್ನೂ ಕುಲ ದೇವರ ದರ್ಶನ ಮಾಡುವಂತಾಗುತ್ತದೆ ನಿಶ್ಚಿತ ಸ್ಥಳದ ಭೇಟಿ ಕೂಡ ಮಾಡುವಂತೆ ಆಗುತ್ತದೆ. ಇನ್ನೂ ಗೌರವ ಸನ್ಮಾನಗಳು ಕೂಡ ಈ ತಿಂಗಳು ಬರುವಂತಾಗುತ್ತದೆ ಹೊಸ ಕೆಲಸ ಕಾರ್ಯಗಳಿಗೆ ಈ ತಿಂಗಳು ಉತ್ತಮವಾದದ್ದು ನೆರೆ ಹೊರೆ ಬಂಧುಗಳಿಂದ ಅನುಕೂಲ. ಕೆಲವೊಂದು ವಿಚಾರದಲ್ಲಿ ಬೇಸರ ಪೋಷಕರ ಕಾಳಜಿ ಮತ್ತು ಹಿರಿಯರ ಕಾಳಜಿ ವಹಿಸಿ ಅವರಿಬ್ಬರ ಆಶೀರ್ವಾದ ತೆಗೆದುಕೊಂಡರೆ ತುಂಬಾ ಒಳ್ಳೆಯದು ಆಗುತ್ತದೆ ಪರಿಶ್ರಮ ಮತ್ತು ಕೆಲಸ ಮಾಡಿದಷ್ಟು ಈ ಎರಡು ತಿಂಗಳು ನಿಮಗೆ ಒಳ್ಳೆಯದಾಗಳಿದೆ ಬುಧವಾರ ಮತ್ತು ಶುಕ್ರವಾರ ವೃಷಭ ರಾಶಿಯವರಿಗೆ ಉತ್ತಮವಾದ ದಿನಗಳು ಆರ್ಥಿಕ ಪರಿಸ್ಥಿತಿ ಸುಧಾರಿಸಿ ಧನ ಲಾಭ ಆಗಲಿದೆ. ಮೂರನೆಯದಾಗಿ ಮಿಥುನ ರಾಶಿ. ಈ ರಾಶಿಯವರಿಗೆ ಈ ಎರಡು ತಿಂಗಳು ಶುಭ ತರಲಿದೆ ಕುಬೇರ ದೇವರ ಹಾಗೂ ಲಕ್ಷ್ಮಿ ದೇವಿಯ ಸಂಪೂರ್ಣ ಆಶೀರ್ವಾದ ನಿಮಗೆ ಸಿಗಲಿದೆ ನಿಮ್ಮ ಕಷ್ಟಗಳು ಎಲ್ಲಾ ದೂರವಾಗಿ ಒಳ್ಳೆಯ ದಿನಗಳು ಬರಲಿದೆ ನೆಮ್ಮದಿಯ ಜೀವನವನ್ನು ನಡೆಸಲಿದ್ದು ವ್ಯಾಪಾರ ವ್ಯವಹಾರದಲ್ಲಿ ಅತಿ ಹೆಚ್ಚು ಧನ ಲಾಭ ಉಂಟಾಗಲಿದೆ.

ಯಾವುದೇ ಹೊಸ ವ್ಯಾಪಾರ ಆರಂಭ ಮಾಡಬೇಕು ಎಂದುಕೊಂಡು ಇದ್ದರೆ ಇದು ಶುಭ ಸಮಯ ಆಗಿದೆ ಹಾಗೂ ತಪ್ಪದೆ ನೀವು ಯಾವುದೇ ಕೆಲಸವನ್ನು ಪ್ರಾರಂಭ ಮಾಡುವ ಮುನ್ನ ಲಕ್ಷ್ಮಿ ದೇವಿಯನ್ನು ನೆನೆದು ಪ್ರಾರಂಭಿಸಿ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

2 COMMENTS

  1. ಐದು ರಾಶಿಯವರಿಗೆ ಕುಬೇರ ಯೋಗ ಶುರು ಆಗಿದೆ- which i sthe 5 only 3 are mentioned

LEAVE A REPLY

Please enter your comment!
Please enter your name here