ಈ ಐದು ಹೆಸರಿನ ಅದೃಷ್ಟಶಾಲಿ ಹುಡುಗಿಯರು ಸಿಗುವುದು ಕೆಲವರಿಗೆ ಮಾತ್ರ

46

ಈ ಐದು ಹೆಸರಿನ ಅದೃಷ್ಟಶಾಲಿ ಹುಡುಗಿಯರು ಸಿಗುವುದು ಕೆಲವರಿಗೆ ಮಾತ್ರ. ಈ ಹೆಸರು ಎನ್ನುವುದು ಎಷ್ಟು ಪ್ರಾಮುಖ್ಯತೆ ಪಡೆದಿದೆ ಅಲ್ಲವೇ ಹೆಸರು ಎಂಬುದು ಇಲ್ಲ ಎಂದರೆ ಅವರನ್ನು ಅವರು ಗುರುತು ಹಿಡಿಯುವುದು ತುಂಬಾ ಕಷ್ಟ ಹಾಗೆ ಹೆಸರು ನಮ್ಮನ್ನು ಗುರುತು ಹಿಡಿಯಲು ಮಾತ್ರ ಅಲ್ಲದೆ ಅದು ನಮ್ಮ ನಡತೆ ಗುಣ ಸ್ವಭಾವ ಎಲ್ಲವನ್ನೂ ಕೂಡ ತಿಳಿಸುತ್ತದೆ ಕೆಲವರು ಅವರ ಹೆಸರಿಗೆ ತಕ್ಕಂತೆ ಇರುತ್ತಾರೆ ಮತ್ತೆ ಕೆಲವರು ಹೆಸರಿಗೆ ವಿರುದ್ಧವಾಗಿ ಇರುತ್ತಾರೆ ಹಾಗೆಯೇ ಈ ಐದು ಹೆಸರಿನ ಮೊದಲ ಅಕ್ಷರವನ್ನು ಹೊಂದಿರುವ ಜನರು ತುಂಬಾ ಅದೃಷ್ಟ ಶಾಲಿಗಳು ಜೊತೆಗೆ ಈ ಹೆಸರನ್ನು ಹೊಂದಿರುವವರನ್ನು ಪಡೆಯುವುದು ಕೂಡ ಅದೃಷ್ಟ ಶಾಲಿಗಳು ಎನ್ನಬಹುದು ಮೊದಲನೆಯದು A ಅಕ್ಷರ ದಿಂದ ಶುರುವಾಗುವ ಹೆಸರನ್ನು ಹೊಂದಿರುವ ಮಹಿಳೆಯನ್ನು ಮದುವೆ ಆಗುವವರು ಅದೃಷ್ಟವಂತರು ಇವರು ತಮ್ಮ ಸಂಸಾರವನ್ನು ತುಂಬಾ ಜಾಗರೂಕತೆ ಇಂದ ನೋಡಿ ಕೊಳ್ಳುತ್ತಾರೆ. ತಮ್ಮ ಮನೆಯವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಸಂಸಾರದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಆಗದೆ ಇರುವ ಹಾಗೆ ನೋಡಿಕೊಳ್ಳುತ್ತಾರೆ ಎರಡನೆಯದು B ಅಕ್ಷರದ ಹೆಸರನ್ನು ಹೊಂದಿರುವ ಮಹಿಳೆಯರು ತುಂಬಾ ನಿಷ್ಠಾವಂತರು ಮತ್ತು

ಲಕ್ಷ್ಮಿ ಕಟಾಕ್ಷ ಇರುವವರು ಇವರು ಒಂದು ಗುರಿ ಇಟ್ಟರೆ ಅದನ್ನು ಸಾಧಿಸುವ ತನಕ ತಮ್ಮ ಛಲ ಬಿಡುವುದಿಲ್ಲ ಎಲ್ಲರನ್ನೂ ತುಂಬಾ ಪ್ರೀತಿಯಿಂದ ಕಾಣುವ ಸ್ವಭಾವ B ಅಕ್ಷರದ ಮಹಿಳೆಯರಿಗೆ ಇರುತ್ತದೆ. ಮೂರನೆಯದು L ಅಕ್ಷರವನ್ನು ಹೊಂದಿರುವ ಮಹಿಳೆಯರು ತುಂಬಾ ಕೋಮಲೆಯರು ಇವರ ಮನಸ್ಸು ಕೂಡ ತುಂಬಾ ಮೃದು ಯಾವುದೇ ವಿಚಾರವನ್ನು ಇವರು ತುಂಬಾ ಖುಷಿ ಸಂತೋಷದಿಂದ ತೆಗೆದುಕೊಳ್ಳುತ್ತಾರೆ ನಾಲ್ಕನೆಯದು L ಅಕ್ಷರದಿಂದ ಶುರು ಆಗುವ ಮಹಿಳೆಯರು ಚಿಕ್ಕವರು ದೊಡ್ಡವರು ಎಲ್ಲರಿಗೂ ಕೂಡ ಇವರು ಗೌರವವನ್ನು ಕೊಡುತ್ತಾರೆ ಎಲ್ಲಾ ಜನರನ್ನು ಪ್ರೀತಿ ಗೌರವದಿಂದ ನೋಡುತ್ತಾರೆ ಸಂಸಾರವನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಮತ್ತು ಕೊನೆಯದಾಗಿ S ಅಕ್ಷರವನ್ನು ಹೊಂದಿರುವವರು ತುಂಬಾ ಮೃದು ಸ್ವಭಾವದವರು ಇವರು ಕೂಡ ಕುಟುಂಬವನ್ನು ತುಂಬಾ ಚೆನ್ನಾಗಿ ತೂಗಿಸಿ ಕೊಂಡು ಹೋಗುತ್ತಾರೆ. ಈ ಐದು ಅಕ್ಷರಗಳಿಂದ ಶುರುವಾಗುವ ಹೆಸರುಗಳನ್ನು ಹೊಂದಿರುವ ಮಹಿಳೆಯರನ್ನು ಪಡೆಯುವವರು

ಖಂಡಿತವಾಗಿ ಅದೃಷ್ಟ ಶಾಲಿಗಳು ಕುಟುಂಬವನ್ನು ತುಂಬಾ ಚೆನ್ನಾಗಿ ನೋಡಿಕೊಂಡು ಹೋಗುವ ಗುಣ ಸ್ವಭಾವವನ್ನು ಹೊಂದಿರುತ್ತಾರೆ. ಹೀಗಾಗಿ ಈ ಐದು ಅಕ್ಷರದ ಮೊದಲ ಹೆಸರಿನ ಮಹಿಳೆಯರು ತುಂಬಾ ಒಳ್ಳೆಯ ಭವಿಷ್ಯವನ್ನು ಕಾಣುತ್ತಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು ಆದ್ದರಿಂದ ಇವರು ಯಾವುದೇ ರೀತಿಯ ಸಂಕಷ್ಟಗಳನ್ನು ಎದುರಿಸಲು ಅಷ್ಟು ಕಷ್ಟ ಆಗುವುದಿಲ್ಲ ಎಂದು ಹೇಳಲಾಗುತ್ತದೆ ಎಲ್ಲಾ ಹೆಸರಿನ ಮೊದಲ ಅಕ್ಷರದವರು ಇಂತಹ ಒಳ್ಳೆಯ ಜಾತಕ ಪಡೆಯಲು ಆಗುವುದಿಲ್ಲ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಪಂಡಿತರ ಸಂಖ್ಯೆಗೆ ಕರೆ ಮಾಡೀ.

LEAVE A REPLY

Please enter your comment!
Please enter your name here