ಜೀವನದಲ್ಲಿ ಸಮಸ್ಯೆಗಳು ಸಾಮಾನ್ಯ ಹಾಗೆಯೇ ಮನೆ ಎಂದ ಮೇಲೆ ಜಗಳ ಕಿತ್ತಾಟ ಮುನಿಸು ಎಂಬುದು ಸಾಮಾನ್ಯ ಅಲ್ಲವೇ ಗಂಡ ಹೆಂಡತಿ ಜಗಳ. ಅಪ್ಪ ಮಕ್ಕಳ ಜಗಳ. ಅಣ್ಣ ತಮ್ಮರ ಜಗಳ ಅಕ್ಕ ತಂಗಿಯ ಜಗಳ ಹೀಗೆ ಮನೆ ಎಂದ ಮೇಲೆ ಮನಸ್ಥಾಪ ಎಂಬುದು ಇರುತ್ತದೆ ಆದರೆ ಯಾರ ಜೊತೆ ಯಾವುದೇ ವಿಷಯಕ್ಕೆ ಜಗಳಗಳು ಆಗಿದ್ದರು ಒಂದು ಅಥವಾ ಎರಡು ದಿನ ಮತ್ತೆ ಆ ಜಗಳ ಮರೆತು ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಆಗಿದ್ದರೆ ಮಾತ್ರ ಜೀವನ ಸುಂದರವಾಗಿ ಇರುತ್ತದೆ. ಮನೆಯಲ್ಲಿ ನೆಮ್ಮದಿ ಸಂತೋಷ ಎಂಬುದು ಇರುತ್ತದೆ. ಆದರೆ ಸಣ್ಣ ಪುಟ್ಟ ವಿಷಯಗಳನ್ನು ದೊಡ್ಡದು ಮಾಡಿಕೊಂಡು ಜೀವನ ಮಾಡಿದರೆ ಮನೆಯಲ್ಲಿ ನೆಮ್ಮದಿ ಎಂಬುದು ಇರುವುದಿಲ್ಲ. ನಿಮ್ಮ ಸಮಸ್ಯೆಗೆ ಉಚಿತ ಸಲಹೆ ಪಡೆಯಲು ಫೋನ್ ಮಾಡಿ 9620569954 ಮಾರುತಿ ಗುರೂಜಿ ಹಾಗೆಯೇ ಮಾನಸಿಕವಾಗಿ ಕೂಡ ನೋವು ಅನುಭವಿಸಬೇಕು. ಅದರಲ್ಲೂ ಗಂಡ ಹೆಂಡತಿ ಸಂಬಂಧ ಅತ್ಯಮೂಲ್ಯವಾದ ಸಂಬಂಧ ಆಗಿದೆ ಎಲ್ಲೆಲ್ಲೊ ಹುಟ್ಟಿ ಬೆಳೆದು ಅಲ್ಲಿಂದ ಬೇರೆ ಕಡೆಗೆ ಬಂದು ಅಲ್ಲಿರುವ ಜನರನ್ನು ಹೊಂದಿಕೊಂಡು ಜೀವನ ನಡೆಸುತ್ತಾರೆ. ಆಗಿದ್ದಾಗ ಗಂಡ ಹೆಂಡತಿ ಮಧ್ಯೆ ಜಗಳ ಕಿತ್ತಾಟ ಮುನಿಸು ಎಂಬುದು ಸಾಮಾನ್ಯ ಇದೆಲ್ಲ ಇದ್ದರೆ ಮಾತ್ರ ಜೀವನವು ಸಂತೋಷವಾಗಿರುತ್ತದೆ ಆದರೆ ಅಮಾವಾಸ್ಯೆ ಹುಣ್ಣಿಮೆಗೆ ಒಮ್ಮೆ ಜಗಳ ಕಿತ್ತಾಟ ಮಾಡಿ ಸ್ವಲ್ಪ ಸಮಯದ ನ೦ತರ ಸರಿ ಆಗುವುದು. ಆದರೆ ಸಣ್ಣ ಪುಟ್ಟ ವಿಷಯಕ್ಕೂ ದೊಡ್ಡದಾಗಿ ಜಗಳ ಮಾಡುವುದು, ಒಬ್ಬರ ಮುಖ ಒಬ್ಬರು ನೋಡದೇ ಇರುವುದು ತಿಂಗಳು ಕಳೆದರೂ ಮಾತನಾಡದೇ ಇರುವುದು ಹೀಗೆ ಆದಾಗ ಒಬ್ಬರ ಮನಸ್ಸನ್ನು ಇನ್ನೊಬ್ಬರು ಅರ್ಥ ಮಾಡಿ ಕೊಳ್ಳದೆ ಇರುವುದು.
ಹೀಗೆ ಆದಾಗ ಗಂಡ ಹೆಂಡತಿ ಇಬ್ಬರೂ ತಮ್ಮ ಸಾಂಸಾರಿಕ ಜೀವನವನ್ನೇ ಬಿಡುವ ಸ್ಥಿತಿಗೆ ಬರುತ್ತದೆ ಇಬ್ಬರು ದೂರ ದೂರ ಆಗುತ್ತಾರೆ. ಆದರೆ ಈ ರೀತಿ ಆಗಬಾರದು ಸಾಂಸಾರಿಕ ಜೀವನದಲ್ಲಿ ಏನೇ ತೊಂದರೆಗಳು ಇದ್ದರೂ ಅದೆಲ್ಲವು ದೂರ ಆಗಬೇಕು ಎಂದರೆ ಈ ಕೆಲಸವನ್ನು ಮಾಡಿ, ಮನೆಯ ದೇವಿಗೆ 11 ರೂಪಾಯಿಯನ್ನು ಕಟ್ಟಬೇಕು ಇದನ್ನು ಕಟ್ಟುವಾಗ ಗಂಡ ಹೆಂಡತಿ ಇಬ್ಬರೂ ಸ್ನಾನ ಮಾಡಿ ಶುದ್ಧ ಬಟ್ಟೆ ಧರಿಸಿ ತಾಯಿಯನ್ನು ಬೇಡಿಕೊಳ್ಳುತ್ತ 11 ರೂಪಾಯಿಗೆ ಪೂಜೆ ಮಾಡಿ ನ೦ತರ ಒಂದು ಶುದ್ಧ ಬಿಳಿ ಬಟ್ಟೆಗೆ ಅರಿಶಿಣ ಹಚ್ಚಿ ನ೦ತರ ಒಂದು ವೀಳ್ಯದೆಲೆ ತೆಗೆದುಕೊಂಡು ಅದಕ್ಕೆ ಅರಿಶಿಣ ಕುಂಕುಮ ಹಾಕಿ ಅದರ ಮೇಲೆ 11 ರೂಪಾಯಿಯನ್ನು ಇಟ್ಟು ಕಟ್ಟಬೇಕು ನ೦ತರ ಅದನ್ನು ಮೂರು ಬಾರಿ ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡ ನಿವಳಿಸಿ ಕೊಳ್ಳಬೇಕು. ನ೦ತರ ಇದನ್ನು ಸಂಜೆಯವರೆಗೂ ದೇವರ ಮನೆಯಲ್ಲಿ ದೇವಿಯ ಹತ್ತಿರ ಇಟ್ಟು ಸಂಜೆ ಗೋಧೂಳಿ ಸಮಯದಲ್ಲಿ ಇದನ್ನು ಬನ್ನಿ ಮರಕ್ಕೆ ಕಟ್ಟಬೇಕು. ನ೦ತರ ಗ್ರಂಧಿಗೆ ಅಂಗಡಿಯಲ್ಲಿ ಬಲಮುರಿ ಎಡಮುರಿ ಎಂದು ಎರಡು ವಸ್ತುಗಳು ಸಿಗುತ್ತದೆ ಅದನ್ನು ಒಟ್ಟು ನಾಲ್ಕು ತೆಗೆದುಕೊಳ್ಳಬೇಕು. ನ೦ತರ ಒಂದು ಅರಿಶಿಣ ಬಟ್ಟೆಗೆ ಬಲಮುರಿ, ಎಡಮುರಿ ಹಾಗೂ ಅರಿಶಿಣದ ಕೊಂಬು ಇಷ್ಟನ್ನು ಬಟ್ಟೆಗೆ ಕಟ್ಟಬೇಕು ಇದನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಬೇಕು. ಮತ್ತೊಂದು ನಾವು ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳಬೇಕು ಇದನ್ನು ಮನೆಯಲ್ಲಿ 22 ದಿನ ಅಥವಾ 48 ದಿನಗಳ ಇಟ್ಟುಕೊಂಡು ನ೦ತರ ಅದನ್ನು ಸುಡಬೇಕು ಹೀಗೆ ಮಾಡಿದರೆ ಖಂಡಿತವಾಗಿಯೂ ದಾಂಪತ್ಯ ಜೀವನಕ್ಕೆ ಹೊಸ ಹುಮ್ಮಸ್ಸು ಬರುತ್ತದೆ ಉತ್ತಮವಾದ ಜೀವನ ಸಿಗುತ್ತದೆ. ನಿಮ್ಮ ಸಮಸ್ಯೆಗೆ ಉಚಿತ ಸಲಹೆ ಪಡೆಯಲು ಫೋನ್ ಮಾಡಿ 9620569954 ಮಾರುತಿ ಗುರೂಜಿ
ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ