ಈ ಒಂದು ವಸ್ತು ಸೇವನೆಯಿಂದ ಮೂಲವ್ಯಾಧಿ ಗುಣವಾಗುತ್ತದೆ

46

ಮನುಷ್ಯ ಇಂದಿನ ಆತನ ಜೀವನ ಶೈಲಿಯಿಂದಾಗಿ ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಿದ್ದಾನೆ ಅದರಲ್ಲಿ ಈ ಮೂಲವ್ಯಾಧಿಯು ಕೂಡ ಒಂದು ಇದಕ್ಕೆ ಯಾವುದೇ ವಿಧವಾದ ಮಾತ್ರೆಗಳಿಂದ ಈ ಒಂದು ಕಾಯಿಲೆ ವಾಸಿಯಾಗುವುದಿಲ್ಲ ಬದಲಾಗಿ ಶಸ್ತ್ರ ಚಿಕಿತ್ಸೆ ಮಾಡಿಸಲೇಬೇಕು ಆದರೆ ಈ ಮೂಲ ವ್ಯಾದಿಯನ್ನು ಗುಣಪಡಿಸಲು ಕೆಲವೊಂದು ಮನೆಮದ್ದುಗಳು ಇವೆ ಬನ್ನಿ ಹಾಗಾದರೆ ಆ ಮನೆ ಮದ್ದುಗಳು ಯಾವುವು ಎನ್ನುವುದನ್ನು ನೋಡೋಣ. ಮನೆ ಮದ್ದುಗಳು ಆಯುರ್ವೇಧಿಕವಾಗಿ ಇರುವುದರಿಂದ ಇದನ್ನು ಬಳಸುವುದರಿಂದ ನಮಗೆ ಯಾವುದೇ ವಿಧವಾದ ಅಡ್ಡ ಪರಿಣಾಮ ಇರುವುದಿಲ್ಲ. ಮನೆಮದ್ದು ತಯಾರಿಸಲು ನಮಗೆ ಮೂಲಂಗಿ ಬೇಕು ಒಂದು ದೊಡ್ಡದಾದ ಮೂಲಂಗಿಯನ್ನು ತೆಗೆದುಕೊಳ್ಳಿ ಇದರ ಮೇಲೆ ಇರುವಂತಹ ಪದರನ್ನು ತೆಗೆದುಕೊಳ್ಳಿ ಹಾಗೇನೇ ಇದನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಇದನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಮಿಕ್ಸಿ ಜಾರಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ ಹೀಗೆ ರುಬ್ಬುವಾಗ ನಿಮಗೆ ನೀರಿನ ಅವಶ್ಯಕತೆ ಇದ್ರೆ ಮಾತ್ರ ನೀವು ನೀರನ್ನು ಬಳಸಿ ಏಕೆಂದರೆ ಮೂಲಂಗಿಯಲ್ಲೇ ನೀರು ಇರುವುದರಿಂದ ನೀರು ಅಷ್ಟಾಗಿ ಬೇಕಾಗುವುದಿಲ್ಲ.

ಈಗ ತಯಾರಿಸಿದ ಈ ಪೇಸ್ಟನಿಂದ ರಸವನ್ನು ತೆಗೆದುಕೊಳ್ಳಿ ಒಂದು ಬಟ್ಟೆಗೆ ಹಾಕಿ ನಿಮಗೆ ಇಷ್ಟ ಆದ್ರೆ ನೀವು ನಾರು ಸಮೇತ ಮೂಲಂಗಿಯನ್ನು ಸೇವಿಸಬಹುದು ಈಗ ಅರ್ಧ ಲೋಟ ಮೂಲಂಗಿಯ ರಸಕ್ಕೆ ಅರ್ಧಹೋಳು ನಿಂಬೆಹಣ್ಣಿನ ರಸವನ್ನು ಹಾಕಿಕೊಳ್ಳಿ ಅಥವಾ ಎರಡು ಇಲ್ಲ ಮೂರು ಚಮಚ ನಿಂಬೆಹಣ್ಣಿನ ರಸವನ್ನು ಹಾಕಿಕೊಳ್ಳಿ ಹಾಗೇನೇ ಒಂದು ಚೀಟಿಕೆಯಷ್ಟು ಸೈಂದವ ಲವನವನ್ನು ಹಾಕಿಕೊಳ್ಳಿ ಈ ಸೈಂದವ ಲವಣ ಅಥವಾ ಸೈಂದವ ಉಪ್ಪು ಎಲ್ಲ ಆಯುರ್ವೇಧಿಕ ಅಂಗಡಿಗಳಲ್ಲಿ ಸಿಗುತ್ತದೆ ಹಾಗೇನೇ ಇದಕ್ಕೆ ನಾವು ಒಂದು ಚಮಚ ಶುಂಠಿಯ ರಸವನ್ನು ಸೇರಿಸಿಕೊಳ್ಳಿ ಇವೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ಇದನ್ನು ನೀವು ತಾಜಾ ಇರುವಾಗಲೇ ಸೇವಿಸಿ ಹಾಗೇನೇ ನೀವು ಪ್ರತಿಸಾರಿ ಕುಡಿಯುವಾಗಲು ಆಗಲೇ ಮಾಡಿಕೊಂಡು ಕುಡಿಯಿರಿ ಏಕೆಂದರೆ ಇದು ತಾಜಾ ಇರುವಾಗಲೇ ಕುಡಿಯುವುದು ಒಂದು ಒಳ್ಳೆಯ ಆರೋಗ್ಯಕರ ಗುಣವನ್ನು ಹೊಂದಿರುತ್ತದೆ

ಹಾಗೂ ಇದು ನಿಮ್ಮ ಮೂಲವ್ಯಾದಿಯನ್ನು ಕಡಿಮೆಮಾಡುತ್ತದೆ. ಇದನ್ನು ನೀವು ದಿನಕ್ಕೆ ಒಂದುಬಾರಿ ಸೇವಿಸಿ ಹಾಗೂ ಇದನ್ನು ಯಾವ ಯಾವಾಗ ಬೇಕಾದರೂ ಸೇವಿಸಬಹುದು ಇದರಿಂದ ನಿಮ್ಮ ಮೂಲವ್ಯಾಧಿ ರೋಗವು ಗುಣವಾಗುತ್ತದೆ ಹಾಗೇನೇ ಈಷ್ಟೇ ಅಲ್ಲದೆ ಅಂಜೂರ ಹಾಗೂ ಒಣ ದ್ರಾಕ್ಷಿಗಳನ್ನು ರಾತ್ರಿ ಒಂದು ಲೋಟ ನೀರಿಗೆ ಹಾಕಿ ನೆನಸಿಡಿ ಬೆಳಿಗ್ಗೆ ಉಬ್ಬಿರುವ ಈ ಹಣ್ಣುಗಳನ್ನು ಅದೇ ನೀರಿನಲ್ಲಿ ಕಿವುಚಿ ಖಾಲಿಹೊಟ್ಟೆಯಲ್ಲಿ ಈ ನೀರನ್ನು ಸೇವಿಸಿ ಜೊತೆಗೆ ಆ ಹಣ್ಣುಗಳನ್ನು ಸೇವಿಸಬೇಕು ಹಾಗೇನೇ ನಿಮಗೇನಾದರೂ ಸಕ್ಕರೆ ಕಾಯಿಲೆ ಇದ್ದರೆ ಅಂಜೂರ ಮತ್ತು ಒಣದ್ರಾಕ್ಷಿಗಳನ್ನು ಬಳಸಬೇಡಿ. ಈ ಒಂದು ಉಪಯುಕ್ತವಾದ ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಮಾಹಿತಿಗಾಗಿ ಎಲ್ಲರಿಗೂ ಸಹ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ.

LEAVE A REPLY

Please enter your comment!
Please enter your name here