ಈ ಒಂದು ಸಣ್ಣ ಅನುಷ್ಠಾನ ಮಾಡಿದ್ರೆ ಗಣಪತಿಯಿಂದ ನಿಮಗೆ ಅದೃಷ್ಟ ಶುರು

64

ಸ್ನೇಹಿತರೆ ನಮಗೆ ಮಹಾ ಲಕ್ಷ್ಮಿಯ ಅನುಕೂಲ ಆಗಬೇಕು ಎಂದು ಬಹಳ ಕಷ್ಟ ಪಡುತ್ತ ಇರುತ್ತೇವೆ ಹಣಕಾಸಿನ ತೊಂದರೆ ಇಂದ ಬಳಲುತ್ತಾ ಇರುತ್ತೇವೆ ಈ ತೊಂದರೆಯಿಂದ ನಾವು ಸಾಲಕ್ಕೆ ಕೂಡ ಗುರಿ ಆಗುತ್ತೇವೆ ಈ ಒಂದು ಸಾಲ ಬಾಧೆಯಿಂದ ನಾವು ಋಣ ಮುಕ್ತ ಆಗಬೇಕು ಒಂದು ಒಳ್ಳೆಯ ರೀತಿಯಲ್ಲಿ ನಾವು ಋಣಮುಕ್ತ ಆಗಬೇಕು ಎಂದರೆ ಈ ವಿಶಿಷ್ಟವಾದ ಗಣಪತಿ ಪೂಜೆ ಮಾಡುವುದರಿಂದ ಬಹಳ ಒಳ್ಳೆಯ ರೀತಿಯಿಂದ ನೀವು ಸಾಲ ಭಾದೆಯಿಂದ ಋಣ ಮುಕ್ತ ಆಗುವಿರಿ ಅದನ್ನು ಸಂಕಟ ಮೋಚನ ಗಣಪತಿ ಎಂದು ಕರೆಯುತ್ತಾರೆ ಅಂದರೆ ಸಂಕಟ ವಿಮೋಚನ ಮಾಡುವ ಗಣಪತಿಯ ಒಂದು ಪೂಜೆ ಆಗಿದೆ ಈ ಪೂಜೆಯನ್ನು ಯಾವ ರೀತಿ ಮಾಡುವುದು ಎಂದು ನೋಡೋಣ ಬನ್ನಿ. ಈ ಪೂಜೆಯನ್ನು ಮಂಗಳವಾರದ ದಿನ ಮಾಡಬೇಕು ಒಂಬತ್ತು ಮಂಗಳವಾರ ದಿನ ಮಾಡಬೇಕು ಈ ಪೂಜೆಯನ್ನು ನೀವು 9 ಮಂಗಳವಾರ ಮಾಡುತ್ತಾ ಬಂದರೆ ಕ್ರಮೇಣ ಬರುತ್ತಾ ಬರುತ್ತಾ ನಿಮ್ಮ ಸಾಲ ಭಾದೆ ಕಡಿಮೆ ಆಗುತ್ತಾ ಬರುತ್ತದೆ ಅದು ಯಾವ ರೀತಿ ಮಾಡಬೇಕು ಎಂದರೆ ನೀವು ಮಂಗಳವಾರ ದಿನ ಸ್ನಾನ ಮುಗಿಸಿ ಪೂಜೆ ಮಾಡುವ ಸಮಯದಲ್ಲಿ ಪರಿಶುದ್ಧವಾದ ಸ್ವಲ್ಪ ಅರಿಶಿನ ತೆಗೆದುಕೊಂಡು ಅದಕ್ಕೆ ಪರಿಶುದ್ಧವಾದ ನೀರನ್ನು ಬೆರೆಸಿ

ಅರಿಶಿಣದ ಗಣಪತಿ ಮಾಡಬೇಕು ನೀವು ಈ ಅರಿಶಿಣದ ಮುದ್ದೆ ಅಂದರೆ ಗಣಪತಿ ಮಾಡಿರುವಿರಿ ಅಲ್ಲವೇ ಈ ಗಣಪತಿಗೆ ಒಂದು ಕುಂಕುಮ ಇಟ್ಟರೆ ಅದು ಗಣಪತಿ ಆಗಿರುತ್ತದೆ ಎರಡು ಕುಂಕುಮ ಇಟ್ಟರೆ ಅದು ಮಹಾ ಲಕ್ಷ್ಮಿಗೆ ಸಮ ಆಗಿರುತ್ತದೆ ಹಾಗಾಗಿ ನೀವು ಅರಿಶಿಣ ಗಣಪತಿ ಮಾಡಿ ಈ ಗಣಪತಿ ಯನ್ನ ಯಾವ ರೀತಿ ಪೂಜಿಸಬೇಕು ಎಂದರೆ ನಿಮ್ಮ ಮನೆ ಹತ್ತಿರ ಎಲ್ಲಾದರೂ ದಾಸವಾಳದ ಗಿಡ ಇದ್ದರೆ ಇಂದು ದಾಸವಾಳದ ಎಲೆ ತೆಗೆದುಕೊಂಡು ಬನ್ನಿ ಈ ದಾಸವಾಳದ ಎಲೆಯಿಂದ ಏನು ಮಾಡಬೇಕು ಎಂದರೆ ಸ್ವಲ್ಪ ಗಂಧ ಹಾಗೂ ಕುಂಕುಮವನ್ನು ಮಿಶ್ರಣ ಮಾಡಬೇಕು ಹೀಗೆ ಮಾಡಿ ಈ ದಾಸವಾಳದ ಎಲೆಯಲ್ಲಿ ಗಂ ಎಂದು ಬರೆಯಬೇಕು ಬರೆದು ನಂತರ ಈ ಎಲೆಯ ಮೇಲೆ ಈ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಬೇಕು 21 ಗರಿಕೆಗಳನ್ನು ಏರಿಸಬೇಕು ಮತ್ತು ಯಾವ ರೀತಿ ಗಂ ಎಂದು ಬರೆಯುತ್ತಿರಿ ಎಂದರೆ ದಾಸವಾಳದ ಹೂವಿನ ತೊಟ್ಟು ಏನಿರುತ್ತದೆ ಈ ತೊಟ್ಟಿನಿಂದ ಗಂಧದಲ್ಲಿ ಅದ್ದಿ ಹೀಗೆ ಗಂ ಎಂದು ಬರೆಯಬೇಕು. ದಾಸವಾಳದ ಎಲೆಯ ಮೇಲೆ ದಾಸವಾಳದ ಹೂವಿನ ತೊಟ್ಟಿನಿಂದ ಗಂ ಎಂದು ಬರೆಯಬೇಕು ಆದ ನಂತರ ಈ ಎಲೆಯ ಮೇಲೆ ಗಣಪನನ್ನು ಪ್ರತಿಷ್ಠಾಪನೆ ಮಾಡಬೇಕು ಹಾಗೂ 21 ಗರಿಕೆ ಏರಿಸಬೇಕು ಮತ್ತು ನೀವು ಬರೆದ

ದಾಸವಾಳದ ಹೂವು ಇರುತ್ತದೆ ಅಲ್ಲವೇ ಅದು ಗಣಪನಿಗೆ ಸಮರ್ಪಿಸಬೇಕು ಈ ಗಣಪನಿಗೆ ಬೆಲ್ಲವನ್ನು ನೈವೇದ್ಯವಾಗಿ ಸಮರ್ಪಿಸಿ ನಂತರ ಈ ಮಂತ್ರ ೧೦೮ ಬಾರಿ ಪಾರಾಯಣ ಮಾಡಬೇಕು ಓಂ ನಮೋ ಸಿದ್ಧಿ ವಿನಾಯಕಾಯ ಸರ್ವ ಕಾರ್ಯ ಕರ್ತ್ರೆ ಸರ್ವ ವಿಘ್ನ ಪ್ರಶಾಮನೇ ಸರ್ವಜಯ ವಶಿಕರ್ನಾಯ ಸರ್ವಜನ ಸರ್ವಸ್ತ್ರೀ ಪುರುಷ ಆಕರ್ಷನಾಯ ಶೃಂಗ ಓಂ ಸ್ವಾಹ ಈ ರೀತಿ ನೀವು 9 ಮಂಗಳವಾರ ಕಾಲ ಮಾಡುತ್ತಾ ಬಂದರೆ ಕ್ರಮೇಣ ನಿಮ್ಮ ಸಾಲ ಭಾದೆ ಕಡಿಮೆ ಆಗಿ ನೀವು ಜೀವನದಲ್ಲಿ ಅನುಕೂಲ ಪಡೆಯುವಿರಿ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಪಂಡಿತರ ಸಂಖ್ಯೆಗೆ ಕರೆ ಮಾಡೀ.

LEAVE A REPLY

Please enter your comment!
Please enter your name here