ಈ ಒಂದು ಸಣ್ಣ ಮಂತ್ರ ಹೇಳಿದ್ರೆ ಹಣಕಾಸಿನ ಸಮಸ್ಯೆಗಳು ಸರಿ ಆಗಲಿದೆ

64

ನಿಮ್ಮ ಬ್ಯಾಂಕ್ ನಲ್ಲಿ ಸದಾ ಕಾಲ ಹಣ ಇರಬೇಕು ಎಂದರೆ ಈ ಚಿಕ್ಕ ಪರಿಹಾರ ಮಾಡಿರಿ. ನಾವು ಜೀವನದಲ್ಲಿ ಮುಂದುವರೆಯಲು ಮಹಾ ಲಕ್ಷ್ಮಿಯ ಅನುಗ್ರಹ ನಮಗೆ ಬೇಕೇಬೇಕು ಪ್ರತಿಯೊಬ್ಬ ವ್ಯಕ್ತಿಗೂ ಮಹಾಲಕ್ಷ್ಮಿಯ ಅನುಗ್ರಹ ಇದ್ದು ನಮ್ಮ ಬ್ಯಾಂಕ್ ಬ್ಯಾಲೆನ್ಸ್ ಯಾವಾಗಲೂ ನಮ್ಮ ಬ್ಯಾಂಕ್ ನಲ್ಲಿ ಹಣ ಇರಲೇಬೇಕು ನಮ್ಮ ಖಾತೆಯಲ್ಲಿ ಎಂದು ಎಲ್ಲರೂ ಆಸೆ ಪಡುತ್ತಾರೆ ಅಭಿವೃದ್ಧಿ ಹೊಂದಲೆಂದೆ ಎಲ್ಲರೂ ಜೀವನದಲ್ಲಿ ಶ್ರಮ ಪಡುತ್ತ ಇರುತ್ತಾರೆ ಈ ಒಂದು ಬ್ಯಾಂಕ್ ಖಾತೆಯಲ್ಲಿ ಯಾವಾಗಲೂ ಹಣ ಇರಬೇಕು ಎಂದರೆ ಈ ಚಿಕ್ಕ ಪರಿಹಾರ ಇದೆ ಇದನ್ನು ನೀವು ಮಾಡಿಕೊಂಡಿದ್ದೆ ಆದರೆ ಖಚಿತವಾಗಿ ನಿಮ್ಮ ಬ್ಯಾಂಕ್ ನಲ್ಲಿ ಸದಾ ಕಾಲ ಹಣ ಇದ್ದೇ ಇರುತ್ತದೆ. ಈ ಪರಿಹಾರ ಏನು ಎಂದರೆ ಯಾವಾಗಲೂ ತಿಂಗಳ ಮೊದಲನೇ ವಾರದಲ್ಲಿ ಮೊದಲನೇ ಮಂಗಳವಾರ ಈ ಪರಿಹಾರವನ್ನು ಮಾಡಬೇಕು. ಮೊದಲನೇ ಮಂಗಳವಾರ ನೀವು ಏನು ಮಾಡಬೇಕು ಎಂದರೆ ಬೆಳಗ್ಗೆ ಎದ್ದು ಸ್ನಾನ ಮುಗಿಸಿ ಪೂಜೆಗಳನ್ನು ಮುಗಿಸಿ ನೀವು ಒಂದು ರೂಪಾಯಿ ನಾಣ್ಯವನ್ನು ನಿಮ್ಮ ಮನೆಯ ಲಕ್ಷ್ಮಿ ದೇವಿಯ ಫೋಟೋ ಮುಂದೆ ಇರಿಸಿ

ಈ ನಾಣ್ಯಕ್ಕೆ ಅರಿಶಿಣ ಕುಂಕುಮ ಹಾಗು ಹೂವನ್ನು ಅರ್ಪಿಸಬೇಕು ಸಾಧ್ಯ ಆದಷ್ಟು ಕೆಂಪು ಹೂವನ್ನು ಅರ್ಪಿಸಬೇಕು. ನಂತರ ಈ ನಾಣ್ಯವನ್ನು ತೆಗೆದುಕೊಂಡು ಬ್ಯಾಂಕ್ ಗೆ ಹೋಗಿ ನೀವು ಎಷ್ಟಾದರೂ ನಿಮ್ಮ ಖಾತೆಗೆ ಹಾಕಬೇಕು ಎಂದು ಕೊಂಡು ಹೋಗಿ ಆಗ ಶ್ರೀ ಗಣಪತಿಯನ್ನು ನೆನೆಸಿಕೊಳ್ಳಿ ನಂತರ ಈ ಬ್ಯಾಂಕ್ ನ ಹೊಸ್ತಿಲ ಒಳಗಡೆ ಕಾಲಿರಿಸಬೇಕು ನಂತರ ನೀವು ಈ ಚಲನ್ ಬರೆಯುವಾಗ ಬ್ಯಾಂಕ್ ನಲ್ಲಿ ಹಣವನ್ನು ತೆಗೆಯುವಾಗ ಪ್ರತಿಯೊಂದು ಸಮಯದಲ್ಲಿ ಗಣಪತಿಯನ್ನು ನೆನೆಸಿದ ನಂತರ ಶ್ರೀಮ್ ಶ್ರಿಮ್ ಎಂದು ಮನದಲ್ಲಿ ಹೇಳಿಕೊಳ್ಳಬೇಕು. ಮಂತ್ರ ಎಷ್ಟು ಸರಿ ಹೇಳಬೇಕು ಮತ್ತು ಹೇಗೆ ಹೇಳಬೇಕು ಎಂದು ತಿಳಿಯಲು ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಉಚಿತ ಕರೆ ಮಾಡಿರಿ. ನಂತರ ನೀವು ಪೂಜೆ ಮಾಡಿರುವ ನಾಣ್ಯವನ್ನು ಸಹಾ ನಿಮ್ಮ ಹಣದ ಜೊತೆಗೆ ಸೇರಿಸಿ ಅದನ್ನು ನಿಮ್ಮ ಖಾತೆಗೆ ಹಾಕಬೇಕು ಹೀಗೆ ಪ್ರತಿ ತಿಂಗಳ ಪ್ರತಿ ಮೊದಲನೆಯ ಮಂಗಳವಾರ ಈ ರೀತಿ ಮಾಡುತ್ತಾ ಬಂದಲ್ಲಿ ಖಚಿತವಾಗಿ ನಿಮ್ಮ ಬ್ಯಾಂಕ್ ನಲ್ಲಿ ಯಾವಾಗಲೂ ನಿಮ್ಮ ಖಾತೆಯಲ್ಲಿ ಹಣ ತುಂಬುತ್ತಾ ಬರುತ್ತದೆ ಇದರ ಅರ್ಥ ಏನು ಅಂದ್ರೆ ನೀವು ಹೆಚ್ಚು ಅಭಿವೃದ್ದಿ ಆಗಿ ನಿಮ್ಮ ವ್ಯವಹಾರ ಚೆನ್ನಾಗಿ ನೆಡೆದು ಅಕ್ಕೌಂಟ್ ನಲ್ಲಿ ಹೆಚ್ಚು ಹಣ ಇಡುತ್ತೀರಿ ಮಹಾ ಲಕ್ಷ್ಮಿ ಅನುಗ್ರಹ ಆಗಿ ನಿಮ್ಮ ಜೀವನದಲ್ಲಿ ಬಹಳ ಉನ್ನತ ಅಭಿವೃದ್ಧಿ ಕಾಣುವಿರಿ ನಿಮ್ಮ ಮನೆಯ ಖಜಾನೆ ಯಾವಾಗಲೂ ತುಂಬಿ ಇರುತ್ತದೆ.

ಬಹಳಷ್ಟು ಜನರಿಗೆ ತಾವು ದುಡಿದದ್ದು ಹೇಗೆ ಖಾಲಿ ಆಗುತ್ತದೆ ಎನ್ನುವುದರ ಅರಿವು ಸಹ ಇರುವುದಿಲ್ಲ ಹೇಗೆ ಅದೆಲ್ಲ ಖರ್ಚು ಆಗುತ್ತದೆ ಹೇಗೆ ಅದು ನೀರಿನ ಹಾಗೆ ಕಳೆದು ಹೋಗುತ್ತದೆ ಎನ್ನುವುದರ ಸಣ್ಣ ಜ್ಞಾನ ಕೂಡ ಇರುವುದಿಲ್ಲ ಅಂತವರು ನಾವು ಹೇಳಿದ ಈ ಸಣ್ಣ ಪರಿಹಾರವನ್ನು ಮಾಡುತ್ತಾ ಬಂದರೆ ಖಂಡಿತಾ ಅವರ ಜೀವನದಲ್ಲಿ ಒಳ್ಳೆಯ ಫಲಿತಾಂಶ ಕಾಣುತ್ತಾರೆ ಹಾಗೂ ಸಂತೋಷದ ಜೀವನ ನಡೆಸಲು ಒಳ್ಳೆಯ ಸಮಯ ಬಂದಂತೆ ಆಗಲು ಸಾಧ್ಯ ಆಗುತ್ತದೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here