ಈ ಒಂದು ಸೊಪ್ಪು 300 ರೋಗಗಳಿಗೆ ರಾಮಬಾಣ

71

ಮುನ್ನೂರು ರೋಗಗಳನ್ನು ಕಡಿಮೆ ಮಾಡಲು ಆಯುರ್ವೇದದಲ್ಲಿ ನುಗ್ಗೆ ಸೊಪ್ಪನ್ನು ಬಳಸುತ್ತಾರೆ ಆದ್ದರಿಂದ ಇದನ್ನು ಸಾಂಪ್ರದಾಯಿಕ ಔಷಧಿ ಅಂತಾನೂ ಕರೆಯುತ್ತಾರೆ ಈಗ ನುಗ್ಗೆ ಸೊಪ್ಪನ್ನು ಹೇಗೆ ಬಳಸುವುದರಿಂದ ಇದರ ಲಾಭ ನಮಗೆ ಸಿಗುತ್ತವೆ ಎಂದು ತಿಳಿಯೋಣ ಬನ್ನಿ ಒಂದು ಬಟ್ಟಲು ನುಗ್ಗೆ ಸೊಪ್ಪಿಗೆ ಒಂದು ವರೆ ಬಟ್ಟಲು ನೀರನ್ನು ಹಾಕಿ ಇದನ್ನು ಚೆನ್ನಾಗಿ ಕುದಿಸಿ ಬಣ್ಣ ಬದಲಾಗುತ್ತದೆ ಹಾಗೆ ಕುದಿಸಿ ಸೋಸಿಕೊಳ್ಳಿ ಅದಕ್ಕೆ ಸೈಂದವ ಲವಣ ಸೇರಿಸಿ ನಂತರ ಸ್ವಲ್ಪ ಕರಿಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಈ ಕಷಾಯವನ್ನು ಕೆಲವು ಪ್ರಾಂತ್ಯಗಳಲ್ಲಿ ಈಗಲೂ ಕುಡಿಯುತ್ತಿದ್ದಾರೆ ಈ ಕಷಾಯವನ್ನು ನೀವು ಕುಡಿದು ಎಲ್ಲರಿಗೂ ಸಹ ಕುಡಿಯಲು ಹೇಳಿ ಇದನ್ನು ನಿಧಾನವಾಗಿ ಕುಡಿಯಿರಿ ಇದರಲ್ಲಿ ಮಿನೇರಲ್ಸ್ ಐರನ್ ವಿಟಮಿನ್ಸ್ ಅಮಿನೊ ಅಸೀಡ್ಸ್ ಹೆಚ್ಚಾಗಿ ಇರುತ್ತದೆ ಗಜ್ಜರಿಯನ್ನು ತಿಂದಾಗ ಸಿಗುವ ವಿಟಮಿನ್ ಎ ಈ ನುಗ್ಗೆ ಸೊಪ್ಪಿನ ರಸವನ್ನು ಕುಡಿಯುವುದರಿಂದ 10 ಪಟ್ಟು ಹೆಚ್ಚು ಸಿಗುತ್ತದೆ

ಕಣ್ಣಿಗೆ ಸಂಬಂದಿಸಿದ ಔಷಧಿಗಳನ್ನು ತಯಾರಿಸಲು ನುಗ್ಗೆ ಸೊಪ್ಪನ್ನು ಬಳಸುತ್ತಾರೆ ಹಾಲಿನಲ್ಲಿ ಸಿಗುವ ಕ್ಯಾಲ್ಸಿಯಗಿಂತ ಈ ನುಗ್ಗೆ ಸೊಪ್ಪಿನ ಕಷಾಯದಲ್ಲಿ 10 ಪಟ್ಟು ಹೆಚ್ಚು ಕ್ಯಾಲ್ಸಿಯಂ ಇರುತ್ತದೆ ಹಾಗೆ ಮೊಸರಿನಿಂದ ಸಿಗುವ ಪ್ರೊಟೀನ್ ಗಿಂತ 8 ಪಟ್ಟು ಹೆಚ್ಚು ಪ್ರೋಟಿನ್ಸ್ ಈ ನುಗ್ಗೆ ಸೊಪ್ಪಿನ ರಸವನ್ನು ಕುಡಿಯುವುದರಿಂದ ನಮಗೆ ಸಿಗುತ್ತದೆ. ಬಾಳೆ ಹಣ್ಣನ್ನು ತಿಂದಾಗ ಸಿಗುವ ಪೊಟ್ಯಾಷಿಯಂ ಗಿಂತ ಈ ನುಗ್ಗೆ ಸೊಪ್ಪಿನ ರಸವನ್ನು ಕುಡಿದಾಗ ನಮಗೆ 15 ಪಟ್ಟು ಹೆಚ್ಚು ಪೊಟ್ಯಾಷಿಯಂ ನಾವು ಪಡೆಯಬಹುದು ಕೆಲವು ಅಧ್ಯಯನದ ಪ್ರಕಾರ ಈ ನುಗ್ಗೆ ಸೊಪ್ಪಿನ ರಸವನ್ನು ನಿರಂತರವಾಗಿ ಕುಡಿಯುವವರಲ್ಲಿ ರಕ್ತದ್ಲಲಿನ ಸಕ್ಕರೆ ಮಟ್ಟ ತುಂಬಾ ನಿಯಂತ್ರಣಕ್ಕೆ ಬರುತ್ತದೆ ಇದು ಶ್ವಾಸಕೋಶಕ್ಕೆ ಮತ್ತು ಯಕೃತ್ ಗೆ ತುಂಬಾ ಒಳ್ಳೆಯದು ಥೈರಾಯ್ಡ್ ನ್ನು ನಿಯಂತ್ರಣದಲ್ಲಿ ಇಡುವುದು ಈ ನುಗ್ಗೆ ಸೊಪ್ಪಿನ ರಸ ನುಗ್ಗೆ ಸೊಪ್ಪಿನಲ್ಲಿ ಐರನ್ ಅಂಶ ಹೆಚ್ಚಾಗಿ ಇರುವುದರಿಂದ ರಕ್ತ ಹೀನತೆ ಸಮಸ್ಯೆ ಬರದ ಹಾಗೆ ನೋಡಿಕೊಳ್ಳುತ್ತದೆ

ಇಷ್ಟೊಂದು ಲಾಭವಿರುವ ಈ ನುಗ್ಗೆ ಸೊಪ್ಪಿನ ಕಷಾಯವನ್ನು ನೀವು ಕನಿಷ್ಠ ಪಕ್ಷ ದಿನಕ್ಕೆ ಒಮ್ಮೆ ಆದರೂ ಅಥವಾ ವಾರದಲ್ಲಿ ಮೂರು ಬಾರಿಯಾದರೂ ಕುಡಿಯಲು ಪ್ರಯತ್ನಿಸಿ ಇದರ ಜೊತೆಗೆ ಈ ನುಗ್ಗೆ ಸೊಪ್ಪನ್ನು ತಂದು ಚೆನ್ನಾಗಿ ತೊಳೆದು ಬೆಳೆ ಜೊತೆ ಪಲ್ಯ ಮಾಡಿಕೊಂಡು ಸಹ ತಿನ್ನಬಹುದು ಜೊತೆಗೆ ಈ ನುಗ್ಗೆ ಸೊಪ್ಪನ್ನು ಒಣಗಿಸಿ ಪುಡಿ ಮಾಡಿ ಚಟ್ನಿ ಪುಡಿಯಾಗಿಯೂ ಕೂಡ ತಿನ್ನಬಹುದು ಇದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯ ಪೋಷಕಾಂಶಗಳು ಸಿಗುತ್ತವೆ. ಆದ್ರೆ ಅತೀಯಾದ ಸೇವನೆ ಅಮೃತವು ಸಹ ವಿಷ ಎಂಬಂತೆ ನಿಯಮಿತವಾಗಿ ಒಂದಿಷ್ಟು ಸೇವನೆ ಮಾಡಿದ್ರೆ ತುಂಬಾ ಒಳ್ಳೆಯದು. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಆರೋಗ್ಯ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಎಲ್ಲರಿಗೂ ಕೂಡ ಶೇರ್ ಮಾಡಲು ಮರೆಯದಿರಿ

LEAVE A REPLY

Please enter your comment!
Please enter your name here