ಈ ಒಂಬತ್ತು ಹೆಸರಿನ ಅದೃಷ್ಟಶಾಲಿ ಹುಡುಗಿಯರು ಸಿಗುವುದು ಕೆಲವರಿಗೆ ಮಾತ್ರ

74

ಈ ಒಂಬತ್ತು ಹೆಸರಿನ ಅದೃಷ್ಟಶಾಲಿ ಹುಡುಗಿಯರು ಸಿಗುವುದು ಕೆಲವರಿಗೆ ಮಾತ್ರ. ಹೆಸರು ಎಂಬುದು ಎಷ್ಟು ಪ್ರಾಮುಖ್ಯತೆ ಪಡೆದಿದೆ ಅಲ್ಲವೇ ಹೆಸರು ಎಂಬುದು ಇಲ್ಲ ಎಂದರೆ ಅವರನ್ನು ಅವರು ಗುರುತಿಸಿಕೊಳ್ಳುವುದು ತುಂಬಾ ಕಷ್ಟ ಹಾಗೆಯೇ ಹೆಸರು ನಮ್ಮನ್ನು ಗುರುತಿಸಿಕೊಳ್ಳಲು ಮಾತ್ರ ಅಲ್ಲದೆ ಇದು ನಮ್ಮ ನಡತೆ ಗುಣ ಸ್ವಭಾವ ಎಲ್ಲವನ್ನೂ ಕೂಡ ತಿಳಿಸುತ್ತದೆ. ಕೆಲವರು ಅವರ ಹೆಸರಿಗೆ ತಕ್ಕಂತೆ ಅವರು ಇರುತ್ತಾರೆ ಆದರೆ ಕೆಲವರು ಅವರ ಹೆಸರಿಗೆ ವಿರುದ್ಧವಾಗಿ ಇರುತ್ತಾರೆ. ಹಾಗೆಯೇ ಈ ಒಂಬತ್ತು ಹೆಸರನ್ನು ಅಂದರೆ ಹೆಸರಿನ ಮೊದಲ ಅಕ್ಷರವನ್ನು ಹೊಂದಿರುವ ಜನರು ತುಂಬಾ ಅದೃಷ್ಟ ಶಾಲಿಗಳು ಜೊತೆಗೆ ಈ ಹೆಸರನ್ನು ಪಡೆಯುವವರು ತುಂಬಾ ಲಕ್ಕಿ ಪರ್ಸನ್ ಎಂದು ಹೇಳಬಹುದು. ಹಾಗಿದ್ದರೆ ಅದು ಯಾವ ಹೆಸರುಗಳು ಎಂಬುದನ್ನು ತಿಳಿಯೋಣ ಬನ್ನಿ. A ಅಕ್ಷರದಿಂದ ಶುರು ಆಗುವ ಹೆಸರನ್ನು ಹೊಂದಿರುವ ಮಹಿಳೆಯನ್ನು ಮದುವೆ ಆಗುವವರು ತುಂಬಾ ಅದೃಷ್ಟವಂತರು ಇವರು ತಮ್ಮ ಸಂಸಾರವನ್ನು ತುಂಬಾ ಜಾಗುರುಕತೆಯಿಂದ ನೋಡಿಕೊಳ್ಳುತ್ತಾರೆ ತಮ್ಮ ಮನೆಯವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಸಂಸಾರದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಆಗದೇ ಇರುವ ಹಾಗೆ ನೋಡಿಕೊಳ್ಳುತ್ತಾರೆ.

B ಅಕ್ಷರದಿಂದ ಶುರು ಆಗುವ ಮಹಿಳೆಯರನ್ನು ಮದುವೆ ಆಗುವವರು ತುಂಬಾ ಅದೃಷ್ಟವಂತರು ಈ ಅಕ್ಷರದ ಹೆಸರನ್ನು ಹೊಂದಿರುವ ಮಹಿಳೆಯರು ತುಂಬಾ ಗೌರವ ಪ್ರಾಮಾಣಿಕತೆ ಹೊಂದಿರುವವರು ತಮ್ಮ ಸಂಸಾರವೇ ತಮ್ಮ ಜೀವನ ತನ್ನ ಸಂತೋಷ ಖುಷಿ ಎಂದು ಭಾವಿಸುವವರು ಇವರು. D ಅಕ್ಷರದ ಹೆಸರನ್ನು ಹೊಂದಿರುವ ಮಹಿಳೆಯರು ತುಂಬಾ ನಿಷ್ಠಾವಂತರಿಗೆ ಹಾಗೂ ಲಕ್ಷ್ಮಿ ಕಟಾಕ್ಷ ಇರುವವರು ಇವರು ಒಂದು ಗುರಿ ಇಟ್ಟರೆ ಅದನ್ನು ಸಾಧಿಸುವ ತನಕ ತಮ್ಮ ಹಠ ಛಲ ಬಿಡುವುದಿಲ್ಲ ಎಲ್ಲರನ್ನೂ ತುಂಬಾ ಪ್ರೀತಿಯಿಂದ ಕಾಣುವ ಸ್ವಭಾವ ಇವರದು. L ಅಕ್ಷರವನ್ನು ಹೊಂದಿರುವ ಮಹಿಳೆಯರು ತುಂಬಾ ಕೋಮಲೆಯರು ಇವರ ಮನಸ್ಸು ಕೂಡ ತುಂಬಾ ಮೃದು,ಇವರು ಯಾವುದೇ ವಿಚಾರವನ್ನು ಆಗಲಿ ತುಂಬಾ ಖುಷಿ ಸಂತೋಷದಿಂದ ತೆಗೆದುಕೊಳ್ಳುತ್ತಾರೆ. N ಅಕ್ಷರದಿಂದ ಶುರು ಆಗುವ ಹೆಸರನ್ನು ಹೊಂದಿರುವವರು ಇವರು ಚಿಕ್ಕವರು ದೊಡ್ಡವರು ಎಲ್ಲರಿಗೂ ಸಹ ಗೌರವವನ್ನು ನೀಡ್ತಾರೆ ಎಲ್ಲಾ ಜನರನ್ನು ಪ್ರೀತಿಯಿಂದ ಗೌರವದಿಂದ ನೋಡುತ್ತಾರೆ. ಸಂಸಾರವನ್ನು ತುಂಬಾ ಪ್ರೀತಿಯಿಂದ ನೋಡಿ ಕೊಳ್ಳುತ್ತಾರೆ. S ಅಕ್ಷರವನ್ನು ಹೊಂದಿರುವ ಹೆಸರಿನವರು ಮನಸ್ಸು ತುಂಬಾ ಮೃದು ಸ್ವಭಾವದವರು ಮತ್ತು

ಇವರು ಆರೈಕೆ ಮಾಡುವುದರಲ್ಲಿ ಎತ್ತಿದ ಕೈ ಇವರು ಎಲ್ಲರನ್ನೂ ಪ್ರೀತಿಯಿಂದ ನೋಡುತ್ತಾರೆ ಹಾಗೆಯೇ ತಮ್ಮ ಸಂಸಾರದಲ್ಲಿ ಯಾವುದೇ ರೀತಿಯ ಗುಟ್ಟುಗಳನ್ನು ಇಟ್ಟುಕೊಳ್ಳುವುದಿಲ್ಲ ಸುಖ ಆಗಲಿ ನೋವು ಆಗಲಿ ಹಂಚಿಕೊಂಡು ಬಾಳುವ ಗುಣದವರು. M ಅಕ್ಷರದಿಂದ ಶುರು ಆಗುವ ಹೆಸರಿನವರು ಒಳ್ಳೆಯ ಮನಸ್ಸಿನವರು,ಇವರು ಯಾವುದೇ ಕಾರಣಕ್ಕೂ ಕೂಡ ಯಾರಿಗೂ ಸಹ ಮೋಸ ನೋವು ಮಾಡುವುದಿಲ್ಲ ಇವರಿಗೆ ಬೇರೆಯವರಿಗೆ ಸಹಾಯ ಮಾಡುವುದು ಎಂದರೆ ತುಂಬಾ ಇಷ್ಟ. P ಅಕ್ಷರವನ್ನು ಹೊಂದಿರುವ ಹೆಸರಿನವರು ತುಂಬಾ ಚುರುಕು ಬುದ್ಧಿವಂತರು ಮತ್ತು ವಿದ್ಯಾವಂತರು ಕೂಡ ಇವರಿಗೆ ದೈರ್ಯ ಎಂಬುದು ಹುಟ್ಟಿನಿಂದಲೇ ಬಂದಿರುತ್ತದೆ ಯಾವುದೇ ಕೆಲಸಗಳನ್ನು ಕೊಟ್ಟರು ತುಂಬಾ ಅಚ್ಚುಕಟ್ಟಾಗಿ ಮಾಡಿ ಎಲ್ಲರ ಪ್ರಶಂಸೆಗೆ ಒಳಗಾಗುತ್ತಾರೆ. R ಅಕ್ಷರದಿಂದ ಶುರುವಾಗುವ ಹೆಸರಿನವರು ನೋಡಲು ತುಂಬಾ ಸುಂದರವಾಗಿ ಇರುತ್ತಾರೆ ಇವರು ಎಲ್ಲ ಕೆಲಸಕ್ಕೂ ಕೂಡ ಜೈ ಅನ್ನುತ್ತಾರೆ ಎಲ್ಲರ ಮನಸ್ಸನ್ನೂ ಬೇಗ ತಮ್ಮ ಕಡೆ ಸೆಳೆಯುತ್ತಾರೆ. ಈ ಒಂಬತ್ತು ಅಕ್ಷರಗಳಿಂದ ಶುರು ಆಗುವ ಹೆಸರನ್ನು ಹೊಂದಿರುವ ಮಹಿಳೆಯರನ್ನು ವಿವಾಹ ಆಗುವವರು ತುಂಬಾ ಅದೃಷ್ಟ ಮಾಡಿರುತ್ತಾರೆ ಹಾಗೆಯೇ ಇವರನ್ನು ಸೆಳೆಯುವುದು ತುಂಬಾ

ಕಷ್ಟ ಒಂದು ಬಾರಿ ಸೆಳೆದರೆ ಅವರನ್ನು ಮತ್ತೆ ಬಿಟ್ಟು ಕೊಡಲು ಆಗುವುದೇ ಇಲ್ಲ ಅಷ್ಟು ನಮ್ಮ ಮನಸ್ಸಿಗೆ ಹತ್ತಿರ ಆಗುತ್ತಾರೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

1 COMMENT

  1. ನಾನು ಇಷ್ಟಪಟ್ಟವರನ್ನು ಮದುವೆ ಆಗಿ ಸುಖಾವಾಗಿ ಸಹಬಾಳ್ವೆ ನಡೆಸುತ್ತಿದ್ದಾವೆ.

LEAVE A REPLY

Please enter your comment!
Please enter your name here