ನಿದ್ರೆಯಲ್ಲಿ ಇಂತಹ ಕನಸುಗಳು ಕಂಡ್ರೆ ನೀವು ಅದೃಷ್ಟಶಾಲಿ

55

ರಾತ್ರಿ ಮಲಗಿದಾಗ ಇಂತಹ ಕನಸುಗಳು ಬಿದ್ದರೆ ನಿಮ್ಮ ಅದೃಷ್ಟದ ಬಾಗಿಲು ತೆರೆಯಿತು ಎಂದು ಅರ್ಥ. ಕನಸು ಎನ್ನುವುದು ಸಹಜವಾಗಿ ಎಲ್ಲರಿಗೂ ಬೀಳುತ್ತದೆ ಆದರೆ ಅದು ಕೆಲವರಿಗೆ ನೆನಪಿನಲ್ಲಿ ಇದ್ದರೆ ಇನ್ನೂ ಕೆಲವರಿಗೆ ಅದು ನೆನಪು ಇರುವುದಿಲ್ಲ ಹಾಗಾಗಿ ಈ ಕನಸುಗಳಿಗೆ ಯಾರು ಹೆಚ್ಚಾಗಿ ತಲೆ ಕೆಡಿಸಿ ಕೊಳ್ಳುವುದಿಲ್ಲ ಹಾಗಾದರೆ ಇಲ್ಲಿ ಕೆಲವು ಒಂದಿಷ್ಟು ಆಶ್ಚರ್ಯ ವಿಷಯಗಳನ್ನು ಕನಸಿನ ಬಗ್ಗೆ ತಿಳಿಯೋಣ ಬನ್ನಿ. ನಮ್ಮ ಜೀವನದಲ್ಲಿ ಮುಂದೆ ಏನಾದರೂ ಕೆಡಕು ನಡೆಯುವುದು ಇದ್ದರೆ ಅಥವಾ ದುರಂತ ಸಂಭವಿಸುವುದು ಇದ್ದರೆ ಅದರ ಕೆಲವು ಸೂಚನೆಗಳು ನಮಗೆ ಗೋಚರಿಸುತ್ತದೆ ಅಂತೆಯೇ ನಮಗೆ ಏನಾದರೂ ಒಳ್ಳೆಯದು ಮುಂದೆ ನಡೆಯುವುದು ಇದ್ದರೆ ಅದರ ಸೂಚನೆಯೂ ಸಹಾ ಕಾಣಿಸುತ್ತದೆ ಹಾಗಾದರೆ ಈ ಸೂಚನೆಗಳು ಯಾವುವು ಎಂದು ಈಗ ನೋಡೋಣ ಬನ್ನಿ. ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಕನಸಿನಲ್ಲಿ ಈ ವಸ್ತುಗಳು ಬಂದರೆ ಏನಾಗುತ್ತದೆ ಗೊತ್ತಾ ನಿಮ್ಮ ಕನಸಿನಲ್ಲಿ ಅಡಿಕೆ ಆನೆ ಬಂಗಾರದ ಬಣ್ಣದ ಹೂವು ದೇವಸ್ಥಾನದ ಕಲಶ ಇಂತಹ ವಸ್ತುಗಳು ಕಾಣಿಸಿಕೊಂಡರೆ ಧನ ಆಗಮನ ಆಗಲಿದೆ

ಎಂಬುದರ ಸಂಕೇತ ಆಗಿದೆ ನಿಮ್ಮ ಕನಸಿನಲ್ಲಿ ಮದುವೆ ಅಕ್ಷತೆ ಮೂಗುತಿ ಬಳೆ ಮುಂತಾದ ವಸ್ತುಗಳು ಕಾಣಿಸಿದರೆ ಯಾವುದೋ ಶುಭ ಕಾರ್ಯ ನಡೆಯುತ್ತದೆ ಎಂಬುದರ ಸಂಕೇತ ನಿಮ್ಮ ಕನಸಿನಲ್ಲಿ ನಿಮ್ಮ ಮನೆ ದೇವರು ಕಾಣಿಸಿ ಕೊಂಡರೆ ನಿಮಗೆ ಇರುವ ಸಂಕಷ್ಟ ಶೀಘ್ರವೇ ಪರಿಹಾರ ಆಗಲಿದೆ ಎಂಬುದರ ಸಂಕೇತ ಆಗಿದೆ ಲಕ್ಷ್ಮಿ ಅಥವಾ ವೆಂಕಟ ರಮಣ ದೇವರು ಕಾಣಿಸಿದರೆ ಏನೋ ಒಂದು ಅದೃಷ್ಟ ಕಾದಿದೆ ಎನ್ನುವುದರ ಸಂಕೇತ ಆಗುತ್ತದೆ. ನಿಮ್ಮ ಜೀವನದಲ್ಲಿ ಏನೋ ಒಂದು ಒಳಿತು ಆಗುವುದು ಇದ್ದರೆ ನಿಮ್ಮ ಮುಖ ಭಾವವೇ ಬದಲಾಗಿ ಹೋಗುತ್ತದೆ ಮುಖದಲ್ಲಿ ಒಂದು ರೀತಿಯ ಕಳೆ ಬರುತ್ತದೆ ಮುಖದಲ್ಲಿ ಒಂದು ರೀತಿಯ ತೇಜಸ್ಸು ನಿಮ್ಮ ಮುಖದಲ್ಲಿ ಹೊಳೆಯುತ್ತದೆ ಮನಸ್ಸು ಒಂದು ರೀತಿ ಹಗುರ ಆಗುತ್ತದೆ ಕಷ್ಟದಲ್ಲಿ ನಿಮ್ಮ ಮನಸ್ಸು ಕಷ್ಟ ಆಗುತ್ತಿದೆ ಶಾಂತ ಆಗಿದೆ ಎಂದರೆ ಮುಂದೆ ನಿಮಗೆ ಒಂದು ರೀತಿಯ ಒಳ್ಳೆಯದು ಆಗಲಿದೆ ಎಂಬುದರ ಸೂಚನೆ ಆಗುತ್ತದೆ. ಕನಸಲ್ಲಿ ನೀವು ಯಾವುದಾದರೂ ಹಣ್ಣನ್ನು ನೋಡಿದರೆ ಅಥವಾ ತಿಂದರೆ ಅದು ಶುಭದ ಸಂಕೇತ ಆಗಿದ್ದು ಇದರಿಂದ ಕೂಡ ಒಳಿತನ್ನೇ ಕಾಣಬಹುದು

ನೀವು ಮಗುವಿನ ಪಾಲನೆ ಮಾಡುತ್ತಾ ಇರುವ ಹಾಗೆ ಕನಸಿನಲ್ಲಿ ಬಂದರೆ ಇದರಿಂದ ನಿಮಗೆ ಶುಭ ಆಗಲಿದೆ ಎಂದು ಅರ್ಥ. ಹಾಗಾಗಿ ನೀವು ನಿಮ್ಮ ಕನಸಿನಲ್ಲಿ ಕಾಣುವ ಕೆಲವು ಸೂಚನೆಗಳು ಕೆಲವೊಂದು ಸಂಕೇತಗಳನ್ನು ಸೂಚಿಸುತ್ತದೆ ಇದು ನಿಮ್ಮ ಜೀವನದ ಮೇಲೆ ಕೆಲವೊಂದು ಬಾರಿ ಪರಿಣಾಮ ಬೀರುವ ಸಾಧ್ಯತೆಗಳು ಕೂಡ ಹೆಚ್ಚಾಗಿ ಇರುತ್ತದೆ. ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

1 COMMENT

LEAVE A REPLY

Please enter your comment!
Please enter your name here