ಈ ಕನಸು ಬಿದ್ದರೆ ನಿಮ್ಮ ಮದುವೆ ಗ್ಯಾರಂಟಿ

62

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕನಸುಗಳು ಬೀಳುತ್ತವೆ. ಯಾವ ತರಹದ ಕನಸುಗಳು ಬಿದ್ದರೆ ಮದುವೆ ಆಗುವ ಸಂಭವವಿದೆ ಎನ್ನುವುದರ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ ಮನುಷ್ಯನ ಜೀವನದಲ್ಲಿ ಮದುವೆ ಎನ್ನುವುದು ಅತೀ ಮುಖ್ಯವಾದದ್ದು ಬೆಳೆದ ಮಕ್ಕಳು ಮನೆಯಲ್ಲಿದ್ದರೆ ತಂದೆ ತಾಯಿಗೆ ಒಂದು ದೊಡ್ಡ ಚಿಂತೆಯಾಗಿದೆ ಹಾಗೆ ಮದುವೆ ವಯಸ್ಸಿಗೆ ಬಂದಾಗ ಯುವತಿ ಯುವಕರಲ್ಲೂ ಕೂಡ ಒಂದು ತವಕ ಶರುವಾಗುತ್ತದೆ ನನ್ನ ಮದುವೆ ಆಗ್ತಿಲ್ಲ ನಮ್ಮ ಸ್ನೇಹಿತರ ಮದುವೆಯಲ್ಲಿ ಆಗ್ತಾ ಇದೆ ಆದರೆ ನನ್ನ ಮದುವೆ ಮಾತ್ರ ಆಗ್ತಾ ಇಲ್ಲ ಯಾಕೆ ಅನ್ನುವ ಕೊರಗು ಅವರನ್ನು ಸದಾ ಕಾಡುತ್ತದೆ ಹಾಗಾದ್ರೆ ನೋಡೋಣ ಬನ್ನಿ ಯಾವ ಕನಸು ಒಳ್ಳೆಯದು ಯಾವ ಕನಸು ಕೆಟ್ಟದ್ದು ಎಂದು ಸ್ನೇಹಿತರೆ ನಮಗೆ ಬಿದ್ದ ಕನಸಿನ ಬಗ್ಗೆ ತಿಳಿದುಕೊಳ್ಳೋಣ ಕಂಕಣಬಲ ಕೂಡಿ ಬಂದರೆ ಯಾವ ತರಹದ ಕನಸುಗಳು ಬೀಳುತ್ತವೆ ಪ್ರೀತಿ ಪ್ರೇಮ ಮತ್ತು ವಿವಾಹದ ಸಂಕೇತವಾಗಿ ತೋರುವ ಕನಸುಗಳು ಬೀಳುತ್ತವೆ ಆದರೆ ಅದರ ಅರ್ಥವೇನು ನಮಗೆ ತಿಳಿಯುವುದಿಲ್ಲ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸುವ ಪ್ರಯತ್ನವನ್ನು ಮಾಡಿದ್ದೇನೆ ದಯವಿಟ್ಟು ಓದಿ ಒಬ್ಬ ಹುಡುಗಿ ಅವಳ ಕನಸಲ್ಲಿ ಮುದ್ದಾದ ಗುಬ್ಬಿ ಮರಿಯನ್ನ ನೋಡಿದರೆ ಇಲ್ಲ ಗುಬ್ಬಿ ನೋಡಿದರೆ ಅವಳ ಪ್ರೇಮ

ಸಂಬಂಧ ಮದುವೆ ರೂಪದಲ್ಲಿ ಬದಲಾಗಲು ತುಂಬಾ ಸಮಯ ಬೇಕಾಗಿಲ್ಲ ಅತಿ ಶೀಘ್ರದಲ್ಲಿ ಮದುವೆ ಆಗಲಿದೆ ಎಂದು ಸೂಚಿಸುತ್ತದೆ. ನಂಬರ್ 2. ಯಾರಾದರೂ ಕನಸಿನಲ್ಲಿ ಮೆರವಣಿಗೆ ಇಲ್ಲ ಮದುವೆಯಲ್ಲಿ ಖುಷಿಯಿಂದ ಕುಣಿದು ಕುಪ್ಪಳಿಸುತ್ತಾರೋ ಅವರ ಕಂಕಣಭಾಗ್ಯ ಕೂಡಿಬಂದಿದೆ ಎಂದು ಸೂಚಿಸುತ್ತದೆ. ನಂಬರ್ 3 ಒಬ್ಬ ಹುಡುಗಿ ಮೂರ್ತಿ ಮಾಡುವ ಶಿಲ್ಪಿಯನ್ನ ಕನಸಿನಲ್ಲಿ ನೋಡಿದರೆ ಅವಳು ಇಷ್ಟಪಡುವಂತಹ ಹುಡುಗ ಅವಳಿಗೆ ಸಿಗಲಿದ್ದಾನೆ ಎಂದು ಸೂಚಿಸುತ್ತದೆ ಹಾಗೆ ಅತಿ ಶೀಘ್ರದಲ್ಲಿ ಮದುವೆಯಾಗುತ್ತದೆ. ನಂಬರ್ 4 ಒಬ್ಬ ಹುಡುಗಿ ಅವರ ಅಕ್ಕ ಅಥವಾ ತಂಗಿ ಯಾರಾದರೂ ಅವರಿಗೆ ಉಡುಗೊರೆಯನ್ನಾಗಿ ಕೊಟ್ಟ ಬಳೆಯನ್ನು ಕನಸಿನಲ್ಲಿ ಹಾಕಿಕೊಂಡರೆ ಅವರು ಬಯಸುವಂತಹ ಹುಡುಗ ಅವಳ ಕೈ ಹಿಡಿಯಲಿದ್ದಾರೆ ಎಂದು ಸೂಚಿಸುತ್ತದೆ. ನಂಬರ್.5 ಒಬ್ಬ ಹುಡುಗ ಕನಸಿನಲ್ಲಿ ಅವನದೇ ನಿಶ್ಚಿತಾರ್ಥವನ್ನು ನೋಡಿದರೆ ಮುಂದಿನ ದಿನಗಳಲ್ಲಿ ಅವನಿಗೆ ಇಷ್ಟಪಡುವಂತಹ ಹಾಗೆ ಹೆಚ್ಚು ಪ್ರೀತಿಸುವಂತಹ ಹುಡುಗಿ ಅವನ ಕೈ ಹಿಡಿಯಲಿದ್ದಾಳೆ ಎಂದು ಸೂಚಿಸುತ್ತದೆ ನಂಬರ್ 6. ಒಬ್ಬಳು ಹುಡುಗಿ ತಾನು ಜಾತ್ರೆಯಲ್ಲಿ ಸುತ್ತಾಡುವುದನ್ನು ಕನಸಿನಲ್ಲಿ ಕಂಡರೆ ಅವರಿಗೆ ಮುಂದೆ ಪ್ರೀತಿಯಿಂದ

ನೋಡಿಕೊಳ್ಳುವ ಗಂಡ ಸಿಗಲಿದ್ದಾನೆ ಎಂದು ಸೂಚಿಸುತ್ತದೆ ಅವಳಿಗೆ ಕಂಕಣಭಾಗ್ಯ ಕೂಡ ಕೂಡಿಬಂದಿದೆ ಎಂಬ ಶುಭ ಸಂಕೇತವು ಸೂಚಿಸುತ್ತದೆ ಹುಡುಗ ತಾನು ಹೆಲಿಕ್ಯಾಪ್ಟರ್ ನಲ್ಲಿ ಕುಳಿತುಕೊಂಡ ಹಾಗೆ ಕನಸು ಬಿದ್ದರೆ ಎಲ್ಲ ಕುಳಿತು ಹಾರಾಡುವ ಕನಸು ಕಂಡರೆ ಅವನ ಮದುವೆ ಅತಿಶೀಘ್ರದಲ್ಲಿ ಆಗಲಿದೆ ಎಂದು ಸೂಚಿಸುತ್ತದೆ ಇನ್ನು ಸುಮಾರು ಸಂಗತಿಗಳು ಕನಸಿನಲ್ಲಿ ಮದುವೆಯ ಸಂಕೇತವನ್ನು ಸಾರುತ್ತವೆ ನೀವು ಕನಸಿನಲ್ಲಿ ನದಿಯೊಳಗೆ ಸ್ನಾನ ಮಾಡುವುದು ಸೂರ್ಯ ಚಂದ್ರನ ಕಾಣುವುದು ಬಿಳಿ ಕುದುರೆಯನ್ನು ಕಾಣುವುದು ಆನೆಗಳು ಮತ್ತು ರಥ ಇವೆಲ್ಲವೂ ಕನಸಿನಲ್ಲಿ ಕಂಡು ಬಂದರೆ ನಿಮ್ಮ ಕಂಕಣ ಭಾಗ್ಯ ಕೂಡಿ ಬಂದಿದೆ ಎಂದು ಸೂಚಿಸುತ್ತದೆ ನಿಮ್ಮ ನಿದ್ರೆ ಅವಸ್ಥೆಯಲ್ಲಿ ಕಮರಿದ ಕನಸುಗಳು ಚಿಗುರೊಡೆದು ನಿಮ್ಮ ಖುಷಿಗೆ ಕಾರಣವಾಗಲಿ ಎಂದು ಶುಭ ಹಾರೈಸುತ್ತೇನೆ ನಿಮಗೆ ಯಾವುದು ಯಾವ ತರಹದ ಕನಸುಗಳು ಬಿದ್ದರೆ ಮದುವೆಯಾಗುತ್ತೆ ಎಂದು ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇನೆ

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here