ಈ ಕಲಾವೆ ಧರಿಸಿದರೆ ನಿಮಗೆ ದೇವರ ಅನುಗ್ರಹ ಪ್ರಾಪ್ತಿ ಆಗುತ್ತದೆ

34

ಧಾರ್ಮಿಕ ಕಾರ್ಯ ಸಮಯದಲ್ಲಿ ಕೆಂಪು ದಾರದಿಂದ ಮಾಡಿದ ಕಲಾವೆ ಧರಿಸುವುದು ಬಹಳ ಶುಭ ಎಂದು ಪರಿಗಣಿಸಲಾಗಿದೆ ಅದನ್ನು ನೀವು ಕೈಯಲ್ಲಿ ಕಟ್ಟುವ ಮೂಲಕ ಶತ್ರುಗಳನ್ನು ಗೆಲ್ಲುತ್ತೀರಿ ಅದು ನಿಮಗೆ ರಕ್ಷಣೆ ರೀತಿ ಕಾರ್ಯ ನಿರ್ವಹಿಸುತ್ತದೆ ಕಾಲವೆ ಕೈಯ್ಯಲ್ಲಿ ಕಟ್ಟುವುದು ಧಾರ್ಮಿಕ ಕಾರಣಗಳು ಮತ್ತು ಪ್ರಾಮುಖ್ಯತೆಯನ್ನು ಕೂಡ ಪಡೆದುಕೊಂಡಿವೆ ಕೈಯಲ್ಲಿ ಕೆಂಪು ದಾರವನ್ನು ಧರಿಸುವುದರಿಂದ ನೀವು ಎಷ್ಟೊಂದು ಪ್ರಯೋಜನ ಪಡೆಯುವಿರಿ ಎಂಬುದನ್ನು ತಿಳಿದು ಕೊಳ್ಳಲು ಬೇಕು ಜೊತೆಗೆ ಪೂಜೆ ಸಮಯದಲ್ಲಿ ಅದನ್ನು ಹೇಗೆ ಧರಿಸಬೇಕು ಎಂಬುದನ್ನು ಕೂಡ ತಿಳಿದು ಕೊಳ್ಳಬೇಕು. ಮೊದಲನೆಯದು ಯಾವುದೇ ಧಾರ್ಮಿಕ ಕಾರ್ಯ ಅಥವ ಪೂಜೆ ಮಾಡಿದಾಗ ಕೆಂಪು ಬಣ್ಣದ ದಾರದಿಂದ ಮಾಡಿದ ಕಲಾವೆ ಎಲ್ಲರ ಕೈಯಲ್ಲೂ ಕಟ್ಟಲಾಗುತ್ತದೆ ಇದನ್ನು ಮಣಿ ಕಟ್ಟಿನ ಜಾಗಕ್ಕೆ ಕಟ್ಟಲಾಗುತ್ತದೆ ಇದನ್ನು ಧರಿಸುವುದರಿಂದ ಧಾರ್ಮಿಕ ಮಹತ್ವ ಮತ್ತು ವೈಜ್ಞಾನಿಕ ಮಹತ್ವ ಕೂಡ ಹೆಚ್ಚು ಇದೆ ಧಾರ್ಮಿಕ ಮತ್ತು ಮಾಂತ್ರಿಕ ಕೃತಿಗಳಲ್ಲಿ ಇದನ್ನು ಧರಿಸುವ ಸಂಪ್ರದಾಯ ಸಾಕಷ್ಟು ಹಳೆಯದು.

ಮೂರನೆಯದು ಶುಭ ಕಾರ್ಯಗಳಲ್ಲಿ ರಕ್ಷಾ ಸೂತ್ರ ಧರಿಸಿ ದೇವರ ಶುಭ ನೋಟವು ನಿಮ್ಮ ಜೀವನದಲ್ಲಿ ಶತ್ರುಗಳನ್ನು ಕೊನೆ ಗೊಳಿಸುತ್ತದೆ ಶತ್ರುಗಳು ನಿಮ್ಮಿಂದ ದೂರ ಇರುತ್ತಾರೆ ಮತ್ತು ಯಾರು ನಿಮ್ಮನ್ನು ಹಾಳು ಮಾಡಲು ಸಾಧ್ಯ ಇಲ್ಲ ಕಚ್ಚಾ ದಾರದಿಂದ ಮಾಡಿದ ಈ ಕಲಾವ ಅಥವಾ ರಕ್ಷಾ ಸೂತ್ರವು ಕೆಂಪು ಬಣ್ಣ ಹೊರತು ಪಡಿಸಿ ಹಳದಿ ಅಥವಾ ಹಸಿರು ಬಣ್ಣದಲ್ಲಿ ಇರುತ್ತದೆ ಆದರೆ ಇದನ್ನು ಕೆಂಪು ಬಣ್ಣದಲ್ಲಿ ಧರಿಸುವುದನ್ನು ಇತರ ಬಣ್ಣಗಳಿಗಿಂದ ಹೆಚ್ಚು ಶುಭ ಎಂದು ಪರಿಗಣಿಸಲಾಗುತ್ತದೆ. ಮುಂದೆ ಕಲಾವ 3 ಬಣ್ಣಗಳಿದ್ದರೆ ಅದನ್ನು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದು ಮೂರು ತ್ರಿದೇವ ಗೆ ಸಂಬಂಧಿಸಿದೆ ಅಂದರೆ ಬ್ರಹ್ಮ ವಿಷ್ಣು ಮಹೇಶ್ವರ ಇದರ ಜೊತೆಗೆ ದೇವಿ ಲಕ್ಷ್ಮಿ ಸರಸ್ವತಿ ಪಾರ್ವತಿ ಎಂಬ ಮೂರು ದೇವತೆಗಳ ಅನುಗ್ರಹವೂ ನಿಮ್ಮ ಜೀವನದಲ್ಲಿ ಅನುಕೂಲಕರ ಫಲಿತಾಂಶ ನೀಡುತ್ತದೆ. ಧಾರ್ಮಿಕ ಆಚರಣೆ ಸಮಯದಲ್ಲಿ ಈ ರಕ್ಷಣಾ ದಾರವನ್ನು ಪುರುಷರು ಮತ್ತು ಕನ್ಯೆ ಮಹಿಳೆಯ ಕೈಯಲ್ಲಿ ನೇರವಾಗಿ ಮತ್ತು ವಿವಾಹಿತ ಮಹಿಳೆಯರ ಎದುರು ಭಾಗದಲ್ಲಿ ಕಟ್ಟಲಾಗುತ್ತದೆ

ಈ ರಕ್ಷಣಾ ಸೂತ್ರ ನಿಮ್ಮ ಆರೋಗ್ಯವನ್ನು ಸಹಾ ರಕ್ಷಿಸುತ್ತದೆ. ಇದನ್ನು ಧರಿಸುವುದು ಚರ್ಮದ ಕಾಯಿಲೆಗಳಲ್ಲಿ ಬಹಳ ಒಳ್ಳೆಯ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ ಕಲಾವ ಧರಿಸುವುದರಿಂದ ಸಕ್ಕರೆ ಕಾಯಿಲೆ ಹೃದಯ ಸಮಸ್ಯೆ ರಕ್ತದ ಒತ್ತಡ ಸಮಸ್ಯೆ ಪಾರ್ಶ್ವ ವಾಯುವಿಂದ ರಕ್ಷಣೆ ಸಿಗುತ್ತದೆ ಈ ಸಮಯದಲ್ಲಿ ಈ ಕಾಯಿಲೆಯಿಂದ ಬಳಲುತ್ತಾ ಇರುವ ರೋಗಿಗಳಿಗೆ ಕಾಲವ ಧರಿಸುವುದರಿಂದ ಪ್ರಯೋಜನಕಾರಿ ಫಲಿತಾಂಶ ನೀಡಿದೆ ಎಂದು ಸಹ ಹೇಳಲಾಗಿದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here