ಈ ಕಷಾಯ ಮಾಡಿ ಕುಡಿದರೆ ನಿಮ್ಮ ರೋಗ ನಿರೋಧಕ ಶಕ್ತಿ ಒಂದೇ ದಿನದಲ್ಲಿ ಹೆಚ್ಚಿಗೆ ಆಗಲಿದೆ

72

ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಸುಲಭವಾದ ಮನೆಮದ್ದು ನಮಸ್ತೆ ಗೆಳೆಯರೇ ಇಂದಿನ ಲೇಖನ ಪ್ರತಿಯೊಬ್ಬರಿಗೂ ತುಂಬಾ ಉಪಯೋಗಕಾರಿ. ಹಾಗಾಗಿ ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ. ನಮಗೆಲ್ಲರಿಗೂ ಗೊತ್ತಿರುವ ಹಾಗೆ ಇಂದಿನ ಪರಿಸ್ಥಿತಿಯಲ್ಲಿ ಸೋಂಕುಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಾ ಇದೆ. ಅದಕ್ಕಾಗಿ ನಾವು ಮತ್ತೆ ನೀವು ತುಂಬಾ ಹುಷಾರು ಆಗಿರುವುದು ಒಳ್ಳೆಯದಲ್ವಾ ನಾವು ಹುಷಾರು ಆಗಿ ಇರಬೇಕೆಂದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗಿರಬೇಕು. ಅದಕ್ಕಾಗಿ ಇಂದು ಮನೆಯಲ್ಲಿ ಸಿಗುವ ಪದಾರ್ಥಗಳಿಂದ ಕಷಾಯವನ್ನು ಯಾವ ರೀತಿಯಾಗಿ ತಯಾರಿಸಿಕೊಳ್ಳುವುದೆಂದು ತಿಳಿಸಿಕೊಡುತ್ತೇವೆ ಬನ್ನಿ. ಈ ಕಷಾಯವನ್ನು ಪ್ರತಿಯೊಬ್ಬರೂ ಸೇವನೆ ಮಾಡಬಹುದು. ಆದರೆ ಯಾವ ಸಮಯದಲ್ಲಿ ಮತ್ತು ಹೇಗೆ ಸೇವನೆ ಮಾಡಬೇಕೆಂದು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಬನ್ನಿ ತಡಮಾಡದೇ ಲೇಖನವನ್ನು ಪ್ರಾರಂಭಿಸೋಣ. ಒಂದು ಪಾತ್ರೆಯಲ್ಲಿ ಒಂದು ಲೋಟದಷ್ಟು ನೀರನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ಸ್ಟಾರ್ ಎನ್ನೀಸ್ ಹಾಕಿಕೊಳ್ಳಿ. ಈ ಸ್ಟಾರ್ ಏನ್ನೀಸ್ ಎನ್ನುವುದು ಒಂದು ಸಾಂಬಾರ್ ಪದಾರ್ಥ. ಇದನ್ನು ದಾಲ್ಚಿಚ್ಚಿ ಇತ್ಯಾದಿ ರೀತಿಯಲ್ಲಿ ಬಳಸಲಾಗುತ್ತದೆ. ಇದು ಕೂಡ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಸ್ಟಾರ್ ಎನ್ನೀ ಸ್ ಎಂದು ಕರೆಯಲ್ಪಡುವ ಈ ಹೂವು ಅದ್ಭುತವಾದ ಆರೋಗ್ಯಕರ ಗುಣಗಳನ್ನು ಹೊಂದಿದೆ. ಮತ್ತು ಇದು ನೈಸರ್ಗಿಕವಾಗಿ ರೋಗ ಪ್ರತಿರೋಧಕ ಶಕ್ತಿಯನ್ನು

ಹೆಚ್ಚಿಸಲು ತುಂಬಾ ಸಹಾಯಕಾರಿ. ಸ್ಟಾರ್ ಎನ್ನೀ ಸ್ ನಲ್ಲಿ ಕಂಡು ಬರುವ ಎರಡು ಪ್ರಮುಖ ಅಂಶಗಳು ಎಂದರೆ ಅದು ಥೈಮೂನ್ ಮತ್ತು ಟ್ರೈಪಿನೋಲ್ ಈ ಎರಡು ಅಂಶಗಳು ಶೀತ ಕೆಮ್ಮು ಶ್ವಾಸಕೋಶದಲ್ಲಿ ಉಂಟು ಮಾಡುವ ಕಿರಿಕಿರಿಯನ್ನು ತಡೆಯುವುದು. ಜ್ವರದಂತಹ ಸೋಂಕು ಮತ್ತು ವೈರಸ್ ಸೋಂಕು ತಡೆಯುವ ಗುಣವನ್ನು ಹೊಂದಿರುವ ಈ ಸ್ಟಾರ್ ಎನ್ನೀಸ್ ನಲ್ಲಿ ವಾಕರಿಕೆ ಮತ್ತು ಹೊಟ್ಟೆ ಉಬ್ಬರವನ್ನು ತಡೆಯುವುದು. ಕ್ಷಮಾನಕಾರಿ ಗುಣಗಳನ್ನು ಹೊಂದಿದ್ದು ಜೀರ್ಣಕ್ರಿಯೆಯನ್ನು ಸುಧಾರಿಸುವುದು, ಮತ್ತು ಋತು ಚಕ್ರದ ಸೆಳೆತದ ಸಮಸ್ಯೆ ಇರುವ ಜನರಿಗೆ ಇದು ತುಂಬಾ ಲಾಭದಾಯಕ. ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳಿರುವ ಸ್ಟಾರ್ ಎನ್ನೀ ಸ್ ಅನ್ನು ಒಂದೇ ಒಂದು ತೆಗೆದುಕೊಂಡು ಕಷಾಯವನ್ನು ಕುಡಿದರೆ ಸಾಕು. ಇನ್ನೂ ಅನೇಕ ವಿಧದ ಪ್ರಯೋಜನಗಳು ದೊರೆಯುತ್ತವೆ. ಮುಂದೆ ಇದಕ್ಕೆ ಅರ್ಧ ಚಮಚ ಜೀರಿಗೆಯನ್ನು ಹಾಕಿಕೊಳ್ಳಿ. ನಿಮಗೆ ಎಲ್ಲರಿಗೂ ಗೊತ್ತಿರುವ ಹಾಗೆ ನಿತ್ಯವೂ ನಾವೆಲ್ಲರೂ ಜೀರಿಗೆಯನ್ನು ಬಳಸುತ್ತೇವೆ. ಇದು ಕೂಡ ನೆಗಡಿ,ಕೆಮ್ಮು, ಶೀತವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಹಾಗೆಯೇ ನಂತರ ಇದಕ್ಕೆ ನಾಲ್ಕು ಕರಿಮೆಣಸಿನ ಕಾಳು ಹಾಕಿ. ಇದು ಕಫವನ್ನು ಕರಗಿಸಲು ತುಂಬಾನೇ ಪ್ರಮುಖ ಪಾತ್ರ ವಹಿಸುತ್ತದೆ. ಇನ್ನೂ ಮುಂದೆ ಇದಕ್ಕೆ ಒಂದು ಇಂಚು ಹಸಿ ಶುಂಠಿಯನ್ನೂ ಹಾಕಿಕೊಳ್ಳಿ. ಒಣ ಶುಂಠಿ ಕೂಡ ಅಷ್ಟೇ ಒಣ ಕೆಮ್ಮು,ಶೀತ, ಕಫ ಹಾಗೆಯೇ ಶರೀರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಸಹಾಯ ಮಾಡುತ್ತದೆ.

ಮೇಲೆ ತಿಳಿಸಿದ ಎಲ್ಲ ಸಾಮಗ್ರಿಗಳನ್ನು ಹಾಕಿಕೊಂಡು 5 ರಿಂದ 8 ನಿಮಿಷ ಕುದಿಸಿ. ನಂತರ ಇದನ್ನು ಸೋಸಿ ಕೊಂಡು ಸ್ವಲ್ಪ ನೀರನ್ನು ಹಾಕಿಕೊಳ್ಳಬೇಕು. ನಂತರ ಉಗುರು ಬೆಚ್ಚಗೆ ಆದ ಮೇಲೆ ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಸೇವನೆ ಮಾಡಬೇಕು. ಇದನ್ನು ನಿತ್ಯವೂ ಅಥವ ಅನುಕೂಲಕ್ಕೆ ತಕ್ಕ ಹಾಗೆ ಕುಡಿಯಬಹುದು. ಇದರಲ್ಲಿ ಸಕ್ಕರೆ ಮತ್ತು ಜೇನುತುಪ್ಪವನ್ನು ಬಳಸುವ ಅವಶ್ಯಕತೆ ಇಲ್ಲ. ತುಂಬಾ ರುಚಿಯಾಗಿ ಇರುತ್ತದೆ. ಇದನ್ನು ಹಾಗೆಯೇ ಕುಡಿಬಹುದು. ಈ ಕಷಾಯವು ಬ್ಯಾಕ್ಟೀರಿಯಾ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ. ನೋಡಿದ್ರಲಾ ಮಿತ್ರರೇ ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here