ಹನುಮಂತ ದೇವರು ಅತ್ಯಂತ ಶಕ್ತಿಶಾಲಿ ಆಗಲು ಇದುವೇ ಕಾರಣ

79

ದೇವ ದೇವತೆಗಳಲ್ಲಿ ಹನುಮಂತ ದೇವರು ತುಂಬಾ ಬಲಿಷ್ಟ ಅಂತೆ ಇದರ ಹಿಂದಿನ ಕಾರಣ ಏನು ಗೊತ್ತಾಗಬೇಕು ಎಂದರೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ವಾಯುಪುತ್ರ ಆಂಜನೇಯ ಬ್ರಹ್ಮಚಾರಿ ಆಗಿದ್ದು ದೇವ ದೇವತೆಗಳ ತುಂಬಾ ಶಕ್ತಿ ಶಾಲಿ ಅಮರ ಹಾಗೂ ಅಜಯ ಎಂದು ಹೇಳಲಾಗುತ್ತದೆ ಆಂಜನೇಯ ದೇವರು ಇಂದಿಗೂ ನಮ್ಮೊಂದಿಗೆ ಇದ್ದಾರೆ ಮತ್ತು ವಿವಿಧ ರೂಪದಲ್ಲಿ ತನ್ನ ಭಕ್ತರ ಕರೆಗೆ ಓಗೊಟ್ಟು ಬರುವರು ಎಂದು ನಂಬಲಾಗಿದೆ ಆಂಜನೇಯನ ಕೆಲವು ಭಕ್ತರು ಈ ಬಗ್ಗೆ ಕೆಲವು ಅನುಭವ ಕೂಡ ಪಡೆದಿದ್ದಾರೆ. ಏಕೆಂದರೆ ಭಕ್ತರು ಶ್ರದ್ದಾ ಭಕ್ತಿಯಿಂದ ಹನುಮಂತ ದೇವರನ್ನು ಜಪಿಸಿದರೆ ಆಗ ಖಂಡಿತವಾಗಿಯೂ ಅವರು ನಮಗೆ ಒಲಿದು ಬರುವವರು ಎಂದು ನಂಬಲಾಗಿದೆ

ಹೀಗಾಗಿ ಹನುಮಂತ ದೇವರು ಕಲಿಗಾಲದಲ್ಲಿ ನಮ್ಮ ಮುಂದೆ ಬರುವವರು ಅವರನ್ನು ಗುರುತಿಸುವುದು ಕಷ್ಟವಾಗಿ ಇದ್ದರೂ ನಮಗೆ ಸಂಕಷ್ಟದಲ್ಲಿ ಇರುವ ವೇಳೆ ಖಂಡಿತವಾಗಿ ನೆರವಾಗುವರು ದೇವ ದೇವತೆಳಲ್ಲಿ ಹನುಮಂತ ದೇವರು ತುಂಬಾ ಬಲಿಷ್ಠರು ಎಂದು ಹೇಳಲಾಗುತ್ತದೆ ಆದರೆ ಅವರು ಇಷ್ಟು ಶಕ್ತಿ ಶಾಲಿ ಆಗಲು ಕಾರಣ ಏನು ಎಂಬುದನ್ನು ಮುಂದೆ ತಿಳಿಯೋಣ. ಸ್ವರ್ಗದಲ್ಲಿ ಅಪ್ಸರೆ ಆಗಿದ್ದ ಅಂಜನಾ ಎಂಬ ಆಕೆಗೆ ಬ್ರಹ್ಮ ದೇವರು ಶಾಪ ನೀಡಿ ನೀವು ವಾ ಹೋಗಿ ಎಂದು ಶಾಪ ನೀಡುವರು ಆಕೆ ತನ್ನ ತಪ್ಪಿಗೆ ಕ್ಷಮೆ ಕೇಳಿದಾಗ ಬ್ರಹ್ಮ ದೇವರ ಮನಸ್ಸು ಕರಗುತ್ತದೆ ಆದರೆ ಶಾಪವನ್ನು ಹಿಂಪಡೆಯುವುದು ಅಸಾಧ್ಯ ಆದ್ದರಿಂದ ವಾನರೊಬ್ಬರಿಗೆ ಜನ್ಮ ನೀಡಿದ ಬಳಿಕ ಮತ್ತೆ ಹಳೆಯ ರೂಪಕ್ಕೆ ಬರುತ್ತಿರಿ ಎಂದು ಬ್ರಹ್ಮ ದೇವರು ಹೇಳುತ್ತಾರೆ ಈ ಬ್ರಹ್ಮಾಂಡದಲ್ಲಿ ನಿನ್ನ ಮಗು ಜನಪ್ರಿಯತೆ ಪಡೆಯುತ್ತಾನೆ ಎಂದು ಕೂಡ ಹೇಳುತ್ತಾರೆ

ಹನುಮಂತ ಬಾಲಕ ಆಗಿದ್ದಾಗ ಸೂರ್ಯ ದೇವರನ್ನು ಹಣ್ಣು ಎಂದು ಭಾವಿಸಿ ನುಂಗಲು ಹೋಗಿರುತ್ತಾರೆ ಈ ವೇಳೆ ಇದನ್ನು ನಿಲ್ಲಿಸಿದ ಇಂದ್ರ ದೇವರು ತನ್ನ ವಜ್ರಯುತ ದಿಂದ ದಾಳಿ ಮಾಡುತ್ತಾರೆ ವಜ್ರಯುತ ವನ್ನು ಇಂದ್ರ ದೇವರು ಹನುಮಂತನ ಹತ್ತಿರ ಎಸೆಯುತ್ತಾರೆ ಈ ಸಮಯದಲ್ಲಿ ಇದರಿಂದ ಗಾಯ ಆಗಿ ಹನುಮಂತ ಕೆಳಗೆ ಬೀಳುತ್ತಾರೆ ಹನುಮಂತನ ತಂದೆ ಈ ದಾಳಿ ಯಿಂದ ಕೋಪಗೊಂಡು ಧರಣಿ ನಡೆಸುತ್ತಾರೆ ವಾಯು ದೇವರು ಧರಣಿ ಹೋದ ಕಾರಣ ಬ್ರಹ್ಮಾಂಡದಲ್ಲಿ ಗಾಳಿ ಇಲ್ಲದೆ ಅಲ್ಲೋಲ್ಲ ಕಲ್ಲೋಲ ಉಂಟಾಗುತ್ತದೆ. ಮೋಡಗಳು ಚಲಿಸದೆ ಹಾಗೆ ನಿಂತು ಹೋಗುತ್ತದೆ ಮತ್ತು ಬಿಸಿಲಿನ ತಾಪದಿಂದ ಆರಾಮ ನೀಡುತ್ತಿದ್ದ ತಣ್ಣನೆಯ ಗಾಳಿ ಕೂಡ ನಿಂತು ಹೋಗುತ್ತದೆ

ಇದರಿಂದ ಭೂಮಿ ಮೇಲೆ ಇದ್ದ ಸಮತೋಲನವೂ ತಪ್ಪಿ ಹೋಗುತ್ತದೆ ವಾಯು ದೇವರನ್ನು ಶಾಂತ ಗೊಳಿಸುವ ನಿಟ್ಟಿನಲ್ಲಿ ಎಲ್ಲಾ ದೇವತೆಗಳು ಹನುಮಂತನಿಗೆ ವರ ನೀಡಲು ಆರಂಭಿಸುತ್ತಾರೆ ಯಾವುದೇ ಆಯುಧವು ಹನುಮಂತನಿಗೆ ಗಾಯ ಮಾಡಲು ಸಾಧ್ಯ ಇಲ್ಲ ಎಂದು ಬ್ರಹ್ಮ ದೇವರು ವರ ನೋಡುತ್ತಾರೆ ಹನುಮಂತ ತನ್ನ ರೂಪ ಬದಲಿಸಿಕೊಂಡು ಎಲ್ಲಿ ಬೇಕಾದರೂ ಪ್ರಯಾಣ ಮಾಡಬಹುದು ಎಂದು ವರ ನೀಡುತ್ತಾರೆ. ವರುಣ ದೇವರು ನೀರಿನಿಂದ ಹಾಗೂ ಅಗ್ನಿ ದೇವ್ರು ಬೆಂಕಿಯಿಂದ ಹನುಮಂತನಿಗೆ ರಕ್ಷಣೆ ನೀಡುತ್ತಾರೆ. ಜೀವನದ ಸರ್ವ ರೀತಿಯ ಸಮಸ್ಯೆಗಳು ಒಂದೇ ಒಂದು ಫೋನ್ ಕಾಲ್ ನಲ್ಲಿ ಪರಿಹಾರ ಆಗಲಿದೆ ಚಿಂತೆ ಬಿಟ್ಟು ಎಲ್ಲ ಸಮಸ್ಯೆಗಳಿಗೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here