ಈ ಕಾಳಿನ ನೀರು ಕುಡಿಯುವುದರಿಂದ ಸಾಕಷ್ಟು ರೋಗಗಳು ಕಡಿಮೆ ಆಗಲಿದೆ

65

ಈ ಕಾಳಿನ ನೀರನ್ನು ಕುಡಿಯುವುದರಿಂದ ಮೂತ್ರ ವಿಸರ್ಜನೆ ಸುಲಭವಾಗಿ ಆಗುತ್ತದೆ. ನಾವು ಓಂ ಕಾಳು ಅಥವಾ ಅಜೀವಾನವನ್ನು ಅಡುಗೆ ಮನೆಯಲ್ಲಿ ಅಡುಗೆ ಮಾಡಲು ಬಳಸುತ್ತೇವೆ ನಾವು ಹೀಗೆ ಅಡುಗೆಯಲ್ಲಿ ಬಳಸುವುದರಿಂದ ಇದರ ರುಚಿ ಇನ್ನಷ್ಟು ಹೆಚ್ಚಾಗುತ್ತದೆ ಇದರ ವಾಸನೆ ತುಂಬಾ ಚೆನ್ನಾಗಿರುತ್ತದೆ ಓಂ ಕಾಳು ಕೇವಲ ಅಡುಗೆಯಲ್ಲಿ ರುಚಿ ಕೊಡುವುದಷ್ಟೇ ಅಲ್ಲದೆ ಒಂದು ಔಷಧಿ ಆಗಿಯೂ ಸಹ ಕೆಲಸ ಮಾಡುತ್ತದೆ ಇದು ತುಂಬಾ ಅನಾರೋಗ್ಯ ಸಮಸ್ಯೆಗಳನ್ನು ಕೂಡ ಬೇಗನೆ ದೂರ ಮಾಡುತ್ತದೆ ಇದು ಯಾವ ಅನಾರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂದು ಇವತ್ತಿನ ಈ ಒಂದು ಲೇಖನದಲ್ಲಿ ಈಗ ತಿಳಿಯೋಣ ಬನ್ನಿ ಸಾಮಾನ್ಯವಾಗಿ ವಾತಾವರಣ ಬದಲಾವಣೆ ಆಗುತ್ತದೆ ಹೀಗೆ ಹೊಸ ವಾತಾವರಣ ಬಂದಾಗ ತುಂಬಾ ಜನರಿಗೆ ಹೊಂದಿಕೆ ಆಗುತ್ತಿರುವುದಿಲ್ಲ ಆಗ ಸಣ್ಣ ಪುಟ್ಟ ಕಾಯಿಲೆಗಳು ತೊಂದರೆಗಳು ಬರುತ್ತವೆ ಸಾಮಾನ್ಯವಾಗಿ ಶೀತ ಕೆಮ್ಮು ಬರುತ್ತದೆ ಇದನ್ನು ಮನೆಯಿಂದಲೇ ಹೇಗೆ ಓಂಕಾಳನ್ನು ಬಳಸಿ ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ಈಗ ತಿಳಿಯೋಣ

ಒಂದು ಚಮಚ ಓಂಕಾಳನ್ನು ತೆಗೆದುಕೊಳ್ಳಿ ಇದನ್ನು ಸಣ್ಣಗೆ ಪುಡಿ ಮಾಡಿ ಸ್ವಚ್ಛವಾದ ಬಟ್ಟೆಯಲ್ಲಿ ಈ ಪುಡಿಯನ್ನು ಹಾಕಿ ಆ ಪುಡಿಯ ವಾಸನೆಯನ್ನು ನೀವು ಆಗಾಗ ತೆಗೆದುಕೊಳ್ಳುತ್ತ ಇದ್ದರೆ ತುಂಬಾ ಬೇಗ ಶೀತ ಕಡಿಮೆ ಆಗುತ್ತದೆ ನಿಮಗೆ ಜ್ವರ ಬಂದಾಗ ಎಷ್ಟೇ ಆಸ್ಪತ್ರೆಗೆ ತೋರಿಸಿದರು ಮಾತ್ರೆಗಳನ್ನು ತೆಗೆದುಕೊಂಡರು ಕಡಿಮೆ ಆಗಿಲ್ಲ ಎಂದಾಗ ನೀವು ಒಂದು ಚಮಚ ಓಂಕಾಳು ಅಥವಾ ಅಜೀವಾನ ಕಾಳು ಹಾಗೇನೇ ಒಂದು ಚಮಚ ದನಿಯ ಹಾಗೇನೇ ಒಂದು ಚಮಚ ಜೀರಿಗೆ ತೆಗೆದುಕೊಳ್ಳಿ ಈ ಮೂರನ್ನು ಸಣ್ಣ ಉರಿಯಲ್ಲಿ ಸ್ವಲ್ಪವೇ ಹುರಿದುಕೊಳ್ಳಿ ಆಮೇಲೆ ಈ ಮೂರು ವಸ್ತುಗಳನ್ನು ಬಳಸಿಕೊಂಡು ಕಷಾಯ ಮಾಡಿಕೊಳ್ಳಿ ಇದನ್ನು ಸೇವಿಸುವುದರಿಂದ ಜ್ವರ ಬೇಗನೆ ಕಡಿಮೆ ಆಗುತ್ತದೆ ನಿಮಗೆ ಗಂಟಲು ನೋವು ಹೆಚ್ಚಾಗಿ ಇದ್ದರೆ ನೀವು ಒಂದು ಚಮಚ ಓಂಕಾಳನ್ನು ತೆಗೆದುಕೊಳ್ಳಿ. ಇದನ್ನು ನೀವು ಬಾಯಲ್ಲಿ ಹಾಕಿಕೊಂಡು ನಿಧಾನವಾಗಿ ಅಗಿಯುತ್ತ ಬನ್ನಿ ಇದರಿಂದ ಬರುವ ರಸವನ್ನು ನುಂಗಿ ಹೀಗೆ ಮಾಡುವುದರಿಂದ ನಿಮಗೆ ಇಂತಹ ಗಂಟಲು ನೋವು ಇದ್ದರು ಕೂಡ ವಾಸಿಯಾಗುತ್ತದೆ ತುಂಬಾ ಜನರಿಗೆ ತಿಂದ ಆಹಾರ ಸರಿಯಾಗಿ ಜೀರ್ಣ ಆಗುವುದಿಲ್ಲ

ಇದರಿಂದ ಅಜೀರ್ಣ ಸಮಸ್ಯೆಯನ್ನು ಅನುಭವಿಸಿರುತ್ತಾರೆ ಆದ್ದರಿಂದ ಇದನ್ನು ದೂರ ಮಾಡಲು ಹೀಗೆ ಮಾಡಿ ಒಂದು ಅರ್ಧ ಚಮಚ ಓಂಕಾಳು ಅಥವಾ ಓಂಕಾಳಿನ ನೀರನ್ನು ನೀವು ಕುಡಿಯುತ್ತ ಬನ್ನಿ ಹೀಗೆ ಮಾಡುವುದರಿಂದ ಅಜೀರ್ಣ ಸಮಸ್ಯೆ ಬೇಗನೆ ಕಡಿಮೆ ಆಗುತ್ತದೆ ಹಾಗೇನೇ ತುಂಬಾ ಜನರಿಗೆ ಹಸಿವು ಆಗುವುದಿಲ್ಲ ಆಗ ಅವರು ಓಂಕಾಳು ಅಥವಾ ಓಂಕಾಳಿನ ನೀರನ್ನು ಒಂದು ಚಮಚ ಕುಡಿಯುವುದರಿಂದ ನಿಮಗೆ ಹಸಿವು ಹೆಚ್ಚಾಗುತ್ತದೆ ಹಾಗೇನೇ ಉಸಿರಾಟದ ಸಮಸ್ಯೆ ಹೆಚ್ಚಾಗಿದ್ದರೆ ಅಂತವರು ಒಂದು ಅರ್ಧ ಚಮಚ ಓಂಕಾಳನ್ನು ತೆಗೆದುಕೊಳ್ಳಿ ಇದಕ್ಕೆ ಸ್ವಲ್ಲ ಬೆಲ್ಲವನ್ನು ಹಾಕಿ ಈಗ ಈ ಮಿಶ್ರಣವನ್ನು ನೀವು 10 ದಿನಗಳ ಕಾಲ ಸೇವಿಸುವುದರಿಂದ ನಿಮ್ಮ ಉಐರಾಟಕ್ಕೆ ಸಂಬಂಧಿಸಿ ತೊಂದರೆಗಳು ಕಡಿಮೆ ಆಗುತ್ತವೆ ಒಂದು ಲೋಟ ನೀರನ್ನು ತೆಗೆದುಕೊಳ್ಳಿ ಇದಕ್ಕೆ ಒಂದು ಕಾಲು ಚಮಚ ಓಂಕಾಳನ್ನು ಹಾಕಿ ಚೆನ್ನಾಗಿ ಕುದಿಸಿ ಸ್ವಚ್ಛ ಉಗುರು ಬೆಚ್ಚಗೆ ಆದಾಗ ಈ ನೀರನ್ನು ನೀವು ಸೇವಿಸುತ್ತ ಬನ್ನಿ ಇರೀತಿಯಾಗಿ ನೀವು ಮಾಡುವುದರಿಂದ ಮೂತ್ರ ಪಿಂಡದಲ್ಲಿ ಇರುವ ಕಲ್ಲು ಕರಗುತ್ತದೆ ಎಂದು ಆಯುರ್ವೇದ ನಿಪುಣರು ಹೇಳುತ್ತಾರೆ ಹಾಗೇನೇ ಮೂತ್ರ ಸಮಸ್ಯೆ ನಿಮಗೆ ಇದ್ದರು ಸಹ ಅದು ದೂರವಾಗುತ್ತದೆ ಅಲ್ಲದೆ ಮೂತ್ರ ತುಂಬಾ ಜನರಿಗೆ ಸುಲಭವಾಗಿ ವಿಸರ್ಜನೆ ಆಗುವುದಿಲ್ಲ ಅಂತವರು ಸಹ ಇದನ್ನು ಸೇವಿಸುವುದರಿಂದ ತುಂಬಾ ಸುಲಭವಾಗಿ ಮೂತ್ರ ವಿಸರ್ಜನೆ ಆಗುತ್ತದೆ.

LEAVE A REPLY

Please enter your comment!
Please enter your name here