ಈ ಕಾಳಿ ದೇವರಿಗೆ ಬೀಗದ ಹರಿಕೆ ಕೊಟ್ಟರೆ ಸಾಕು ನಿಮ್ಮ ಏನೇ ಸಮಸ್ಯೆಗಳು ಇದ್ದರು ನಿವಾರಣೆ ಆಗಲಿದೆ

52

ಈ ದೇವಸ್ಥಾನದಲ್ಲಿ ದೇವರಿಗೆ ಕಾಣಿಕೆ ಕೊಡಬೇಕಾಗಿ ಇಲ್ಲ ಬದಲಿಗೆ ಬೀಗ ತಂದು ಹಾಕಬೇಕು. ಮಾನವನ ಜನ್ಮ ಪವಿತ್ರವಾದದ್ದು ಅಷ್ಟೆ ಅಲ್ಲ ಬಹು ದೊಡ್ಡದು ಅಪರೂಪವಾದದ್ದು ಜಂತುನಾಂ ನರಜನ್ಮ ದುರ್ಲತುರ್ಲಹ ಎಂದು ಹೇಳಿದ್ದಾರೆ ಹಿರಿಯರು ಮಾನವನ ಹೃದಯವು ಕೂಡ ಅಷ್ಟೆ ಪವಿತ್ರವಾದುದು ಹಾಗೆಯೇ ಅತಿ ಸುಂದರವಾದದು ಇಷ್ಟೆ ಅಲ್ಲ ಅಪರೂಪವಾದ ಮಾನವನ ಜನ್ಮವನ್ನ ಎತ್ತಿದ ಮೇಲೆ ಸಹ ಮಾನವ ಮಾನವ ಆಗಿ ಬದುಕಲು ಸರಿಯಾದ ಕೃಷಿ ಮಾಡುತ್ತಾ ಇಲ್ಲ ಎಂದು ಹೇಳಬಹುದು ಮಾನವ ಎಂದ ಕೂಡಲೇ ಬಯಕೆಗಳ ಮೂಟೆ ಎಂದು ಹೇಳಬಹುದು ಇದುವರೆಗೂ ಮಾನವನ ಅಡಿಯಿಂದ ಮುಡಿಯವರೆಗೆ ಬಯಕೆಗಳಿಂದ ಕಾಲ ಕಳೆಯುತ್ತಾ ಬಂದಿದ್ದಾನೆ ಬಯಕೆಗಳು ತೀರುವುದೇ ಆನಂದ ಎಂದು ಭಾವಿಸಿದ್ದಾರೆ ಈಗ ಕಾಲ ಹೇಗಿದೆ ಎಂದರೆ ದೇವಸ್ಥಾನದಲ್ಲಿ ಭಗವಂತ ಏನೋ ಒಂದು ಕಾಣಿಕೆ ಸಲ್ಲಿಸಿದರೆ ನಿಮ್ಮ ಮನಸ್ಸಿನಲ್ಲಿ ಬಯಕೆಗಳ ಗುಟ್ಟು ಬಿಚ್ಚಿ ಅವನ ಮುಂದೆ ಇಟ್ಟರೆ ಸಾಕು ಅವು ಕೂಡಲೇ ನೆರವೇರಬೇಕು ಈ ರೀತಿ ಇದೆ ಭಕ್ತರ ನಂಬಿಕೆ ಆಚಾರಗಳನ್ನು ಆಸರೆ ಆಗಿಸಿಕೊಂಡು ದೇಶದಲ್ಲಿ ಒಂದೊಂದೇ ರೀತಿಯ ಆಚಾರಗಳನ್ನು ಪಾಲಿಸಲಾಗುತ್ತದೆ. ಆದರೆ ಒಂದು ಆಲಯದಲ್ಲಿನ ದೇವರಿಗೆ ಮಾತ್ರ

ಯಾವುದೇ ಕಾಣಿಕೆಯನ್ನು ಸಲ್ಲಿಸಬೇಕಾಗೂ ಇಲ್ಲ ಏಕೆಂದರೆ ಇಲ್ಲಿ ಒಂದು ಬೀಗ ತಂದು ಹಾಕಿದರೆ ಸಾಕು. ಇದು ಕಾನ್ಪುರದ ಬಳಿ ಬಂಗಾಳಿ ಮೊದಲಾದ ದಿನ ಅತಿ ಪುರಾತನವಾದ ಕಾಳಿ ಮಾತೆಯ ಆಲಾಯದಲ್ಲಿನ ಸಂಪ್ರದಾಯ ಈ ಅಲಯದಲ್ಲಿನ ಇರುವ ದೇವರನ್ನು ತಾಲೇ ವಾಲಿ ದೇವಿ ಎಂಬ ಹೆಸರಿನಿಂದ ಕರೆಯುತ್ತಾರೆ ಇಲ್ಲಿನ ಜನ ಇಲ್ಲಿಗೆ ಬರುವ ಭಕ್ತರ ಬಯಕೆಗಳು ನೆರವೆರಬೇಕು ಎಂದರೆ ಬೀಗ ತಂದು ಈ ಗುಡಿಯಲ್ಲಿ ಹಾಕುತ್ತಾರೆ ಅಷ್ಟೆ ಭಕ್ತರು ಸಮರ್ಪಿಸಿದ ನೂರಾರು ಬೀಗಗಳು ಇಲ್ಲಿ ಕಾಳಿ ಮಾತ ಮಂದಿರದಲ್ಲಿ ದರ್ಶನ ನೀಡುತ್ತಾರೆ ಭಕ್ತರು ಅಲಯಕ್ಕೆ ಬಂದು ದೇವಿಗೆ ಬೀಗ ಹಾಕುತ್ತಾರೆ ಎಂದು ಅಲ್ಲಿನ ಪೂಜಾರಿ ರವೀಂದ್ರನಾಥ ಬ್ಯಾನರ್ಜಿ ಹೇಳುತ್ತಾರೆ. ಶತಮಾನಗಳಿಂದ ಇಲ್ಲಿ ಈ ಆಚಾರ ನಡೆಯುತ್ತಾ ಬಂದಿದೆ ಅಂತೆ ಈ ಆಚಾರ ಮಹಿಳಾ ಭಕ್ತರು ಅತ್ಯಂತ ಭಕ್ತಿ ಶ್ರದ್ಧೆಗಳಿಂದ ಆಚರಿಸುತ್ತಾ ಬಂದಿದೆ ಈ ರೀತಿ ಮಾಡಿದರೆ ಅವರವರ ಬಯಕೆಗಳು ನೆರವೇರುತ್ತದೆ ಎನ್ನುವುದು ಬಲವಾದ ಕಾರಣಗಳು ಕೂಡ ಇದೆ ಸಾವಿರಾರು ವರ್ಷಗಳ ಹಿಂದಿನ ಮಾತು ತಾಯಿಯ ದರ್ಶನಕ್ಕೆ ಪ್ರತಿ ನಿತ್ಯ ಭಕ್ತರು ಬೆಳಗ್ಗೆಯೇ ಬಂದು ಇರುತ್ತಾ ಇದ್ದರಂತೆ ಒಂದು ದಿನ ದೇವಾಲಯದ ಪ್ರಾಣಂಗದಲ್ಲಿ ಬೀಗ ಹಾಕಿದ್ದರು ಅದನ್ನು ಗಮನಿಸಿದ ಅಲ್ಲಿನ

ಪೂಜಾರಿ ಏಕೆ ಈ ರೀತಿ ಮಾಡುತ್ತಾ ಇದ್ದೀಯ ತಾಯಿ ಎಂದು ಹೇಳುತ್ತ ಇದ್ದನಂತೆ ಆತನಲ್ಲಿ ಕಾಳಿ ಮಾತೆ ಕಾಣಿಸಿಕೊಂಡು ಈ ರೀತಿ ಗುಡಿ ಪ್ರಗಣದಲ್ಲಿ ಬೀಗ ಹಾಕಿದರೆ ನೀವು ಏನು ಕೊರಿಕೊಳ್ಳುವಿರಿ ಅದನ್ನು ನೆರವೇರಿಸುವ ಜವಾಬ್ಧಾರಿ ನನ್ನದು ಎಂದು ಈ ಮಾತೇ ಹೇಳಿದಂತೆ ಪೂಜಾರಿ ಅವರಿಗೆ ತಿಳಿಸಿದನು ನಂತರ ಮತ್ತೆ ಅಲ್ಲಿಂದ ಇದೆ ಆಚರಣೆ ಮುಂದುವರೆಯಿತು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

ವಿಶೇಷ ಸೂಚನೆ: ಕರ್ನಾಟಕ ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು ನಿಮಗೆ ತಿಳಿದ ವಿಚಾರ ಆಗಿರುತ್ತದೆ. ನಮ್ಮ ವೆಬ್ಸೈಟ್ ನಲ್ಲಿ ನೀಡುತ್ತಾ ಇರೋ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿತಾರುಗಳನ್ನು ನೋಡಿ ನೀವು ಅವರ ಸಂಪರ್ಕ ಮಾಡಬಹುದು ಅಥವ ಆ ಸಂಖ್ಯೆಗಳಿಗೆ ಕರೆ ಮಾಡಬಹುದು ಆದ್ರೆ ನಾವು ಯಾವುದೇ ರೀತಿಯ ವೆಬ್ಸೈಟ್ ಮಾಲೀಕರು ಮತ್ತು ಫೇಸ್ಬುಕ್ ಪೇಜ್ ಮಾಲೀಕರು ಹೊಣೆ ಆಗಿರುವುದಿಲ್ಲ. ನಮಗೂ ಅವರಿಗೆ ಯಾವದೇ ರೀತಿಯ ಸಂಭಂಧ ಸಹ ಇರುವುದಿಲ್ಲ. ನಮ್ಮ ಫೇಸ್ಬುಕ್ ಮತ್ತು ನಮ್ಮ ವೆಬ್ಸೈಟ್ ನಲ್ಲಿ ಪ್ರಸರ ಆಗುತ್ತಾ ಇರೋ ಎಲ್ಲ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿರಾತುಗಳಿಗೆ ಕರ್ನಾಟಕ ಸರ್ಕಾರದ ಕಾಯ್ದೆ ಪ್ರಕಾರ ಜಾಹಿರಾತು ನೀಡುವ ವ್ಯಕ್ತಿ ಮತ್ತು ಸಂಸ್ಥೆ ನೇರ ಹೊಣೆ ಆಗಿರುತ್ತಾರೆ ಎಂಬುದು ನಾವು ಲಿಖಿತ ಮೂಲಕ ತಿಳಿಸುತ್ತಾ ಇದ್ದೇವೆ.

LEAVE A REPLY

Please enter your comment!
Please enter your name here