ಈ ಕೆಲವು ರಾಶಿಯವರಿಗೆ ಮುಂದಿನ ದಿನಗಳಲ್ಲಿ ಕುಬೇರ ಯೋಗ ದೊರೆಯಲಿದೆ

48

ನಮಸ್ತೆ ಗೆಳೆಯರೇ ಮನುಷ್ಯನಿಗೆ ಅದೃಷ್ಟ ಎನ್ನುವುದು ಯಾವಾಗ ಬರುತ್ತದೆ ಯಾವಾಗ ಅದೃಷ್ಟ ಖುಲಾಯಿಸುತ್ತದೆ ಎಂದು ಗೊತ್ತಿರುವುದಿಲ್ಲ ಇವತ್ತು ಕುಬೇರನಾದವನ್ನು ಯಾವಾಗ ಬಡವನ ಆಗುತ್ತಾನೆ ಎಂದು ಗೊತ್ತಿರುವುದಿಲ್ಲ ಹಾಗೆ ಬಿಕ್ಷುಕ ಕೂಡ ಕುಬೇರನಾಗಿ ಅರಮನೆಯಲ್ಲಿ ವಾಸಮಾಡುವ ಯೋಗ ಕೂಡ ಬರಬಹುದು ಅದೃಷ್ಟ ಹೇಗೆ ಇರುತ್ತದೆ ಎಂದು ಗೊತ್ತಿರುವುದಿಲ್ಲ ಮನುಷ್ಯನ ಸ್ಥಿತಿಗತಿಗಳು ಆತನ ಅದೃಷ್ಟದ ಮೇಲೆ ಅವಲಂಬನೆ ಆಗಿರುತ್ತದೆ ಮುಂದೆ ಬರುವ ದಿನಗಳಲ್ಲಿ ಯಾವ ರಾಶಿಯವರಿಗೆ ಅದೃಷ್ಟ ಬರಲಿದೆ ಎಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ಕನ್ಯಾ ರಾಶಿ ಇವರು ಯಾರ ಸಹಾಯವೂ ಇಲ್ಲದೆ ನಿಷ್ಠೆಯಿಂದ ಕೆಲಸ ಮಾಡಿ ಮುಂದೆ ಬರಲು ಇಚ್ಚಿಸುತ್ತಾರೆ ಇವರ ಕೆಲಸದಲ್ಲಿರುವ ಶ್ರದ್ಧೆ ಹಾಗೂ ನಿಷ್ಟೆಯಿಂದ ಪ್ರಶಂಸೆಯನ್ನು ಪಡೆದು ಉತ್ತಮ ಸ್ಥಾನಕ್ಕೆ ಏರುತ್ತಾರೆ ಕನ್ಯಾ ರಾಶಿಯವರಿಗೆ ಅದೃಷ್ಟ ಖುಲಾಯಿಸುವದರಿಂದ ಭೂಮಿಗೆ ಸಂಬಂಧಿಸಿದ ವ್ಯಹಾರಗಳಲ್ಲಿ ಇವರಿಗೆ ಯಶಸ್ಸು ಸಿಗುತ್ತದೆ ವ್ಯಾಪಾರ ವ್ಯವಹಾರದಲ್ಲಿ ಆರ್ಥಿಕವಾಗಿ ಲಾಭವನ್ನು ಗಳಿಸುತ್ತಾರೆ. ಇನ್ನೂ ಎರಡನೆಯದಾಗಿ ವೃಶ್ಚಿಕ ರಾಶಿ ಇವರು ಶಿಕ್ಷಣದಲ್ಲಿ ಉತ್ತಮ ಯಶಸ್ಸನ್ನು ಗಳಿಸುತ್ತಾರೆ ಹಾಗೂ ಸ್ಪರ್ಧಾತ್ಮಕ ಮನೋಭಾವನೆಯನ್ನು ಹೊಂದಿರುತ್ತಾರೆ ತಾವು ಮಾಡುವ ಕೆಲಸವನ್ನು ನಿಷ್ಠೆಯಿಂದ ಮಾಡುವುದರಿಂದ ಪರಿಣಾಮಕಾರಿ ಯಶಸ್ಸನ್ನು ಕಾಣುತ್ತಾರೆ ಬೇಗನೆ ಶ್ರೀಮಂತರಾಗುತ್ತಾರೆ ಹಾಗೂ ಇವರು ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಒಳ್ಳೆ ಯಶಸ್ಸನ್ನು ಪಡೆಯುತ್ತಾರೆ

ಹಾಗೂ ಇವರ ಜೀವನ ಸುಖಮಯವಾಗಿರುತ್ತದೆ. ಸಿಂಹರಾಶಿ ಈ ರಾಶಿಯವರು ನಾಯಕತ್ವದ ಗುಣವನ್ನು ಹೊಂದಿರುತ್ತಾರೆ ಪ್ರತಿಯೊಂದು ಕೆಲಸವನ್ನು ಬಹಳ ಜವಾಬ್ದಾರಿಯಿಂದ ನಿರ್ವಹಿಸುತ್ತಾರೆ ಇವರು ಬೆಳೆಯುವುದರ ಜೊತೆಗೆ ಇವರ ಜೊತೆಯಲ್ಲಿ ಇರುವವರನ್ನು ಕೂಡ ಬೆಳೆಯಲಿ ಎಂದು ಆಶಿಸುತ್ತಾರೆ ಹಾಗಾಗಿ ಇವರು ಸಮಾಜದಲ್ಲಿ ಉತ್ತಮ ಗೌರವ ಸ್ಥಾನಮಾನವನ್ನು ಹೊಂದಿರುತ್ತಾರೆ. ಇನ್ನು ವೃಷಭ ರಾಶಿಯವರು ಒಳ್ಳೆ ಮನೋಭಾವದವರಾಗಿದ್ದು ಇವರಲ್ಲಿರುವ ಕೆಲಸದ ಮೇಲಿನ ತಾಳ್ಮೆ ಹಾಗೂ ಶ್ರದ್ಧೆ ನಿಷ್ಠೆ ಇವರಿಗೆ ಮೇಲಧಿಕಾರಿಗಳಿಂದ ಪ್ರಶಂಸೆಯನ್ನು ಪಡೆದು ಉನ್ನತ ಸ್ಥಾನಕ್ಕೆ ಬಡ್ತಿಯನ್ನು ಪಡೆಯುತ್ತಾರೆ ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಇನ್ನು ಕಟಕರಾಶಿ ಈ ರಾಶಿಯವರು ಕೂಡ ಅನಾವಶ್ಯಕವಾಗಿ ಹಣವನ್ನು ಖರ್ಚು ಮಾಡುವುದಿಲ್ಲ ಉತ್ತಮವಾಗಿ ಉದ್ಯೋಗ ಮತ್ತು ವ್ಯವಹಾರದಲ್ಲಿ ಕೌಶಲ್ಯ ಹೊಂದಿರುವರು ತಮ್ಮ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿ ಯಶಸ್ಸನ್ನು ಪಡೆಯುತ್ತಾರೆ ಇನ್ನು ಮಿಥುನ ರಾಶಿ ಈ ರಾಶಿಯವರು ಹಣವನ್ನು ಗಳಿಸುವಲ್ಲಿ ಉತ್ತಮ ಜ್ಞಾನವನ್ನು ಹೊಂದಿರುತ್ತಾರೆ ಹೆಚ್ಚಾಗಿ ಹಣವನ್ನು ಖರ್ಚು ಮಾಡುವುದಿಲ್ಲ ಹಾಗಾಗಿ ಅವರು ಶ್ರೀಮಂತ ವ್ಯಕ್ತಿಗಳು ಆಗಿರುತ್ತಾರೆ ಸಮರ್ಪಣ ಭಾಗವನ್ನು ಹೊಂದಿರುವ

ಇವರು ತಮ್ಮ ಸಮರ್ಪಣ ಇಂದಲೇ ಇವರು ಮಾಡುವ ಕೆಲಸದಲ್ಲಿ ಲಾಭವನ್ನು ಪಡೆಯುತ್ತಾರೆ ಯಾವುದೇ ಸಮಸ್ಯೆಯನ್ನು ತುಂಬಾ ಜಾಣ್ಮೆಯಿಂದ ಹಾಗೂ ಬುದ್ಧಿವಂತಿಕೆಯಿಂದ ನಿಭಾಯಿಸುತ್ತಾರೆ. ತುಲಾ ರಾಶಿ ಇವರು ದುಡ್ಡಿಗೆ ಹೆಚ್ಚಿನ ಮಹತ್ವವನ್ನು ಕೊಡುವುದಿಲ್ಲ ಕೆಲಸಕ್ಕೆ ಹೆಚ್ಚಿನ ಮಹತ್ವವನ್ನು ಕೊಡುತ್ತಾರೆ ಹೆಚ್ಚಿನ ಗಮನವಹಿಸಿ ಶ್ರದ್ಧೆಯಿಂದ ನಿಷ್ಠೆಯಿಂದ ಕೆಲಸವನ್ನು ಮಾಡುತ್ತಾರೆ ಹಾಗಾಗಿ ಇವರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ ಇವರು ತಮ್ಮ ಖುಷಿಗಿಂತ ಅವರ ಜೊತೆಯಲ್ಲಿ ಇರುವವರು ಖುಷಿಯಾಗಿ ಇರುವಂತೆ ನೋಡಿಕೊಳ್ಳುತ್ತಾರೆ ಇವರ ದಾಂಪತ್ಯ ಜೀವನ ಕೂಡ ಚೆನ್ನಾಗಿರುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here