ಈ ಕೆಲವೊಂದು ನಿಯಮಗಳನ್ನು ಪಾಲನೆ ಮಾಡುವುದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು

49

ನಮಸ್ತೆ ಗೆಳೆಯರೆ ಕೆಲವೊಮ್ಮೆ ಅನೇಕರಿಗೆ ಎಷ್ಟು ಸಂಪಾದನೆ ಮಾಡಿದರು ಅವರ ಕೈಯಲ್ಲಿ ಉಳಿಯುವುದಿಲ್ಲ ದ್ರವದ ರೂಪದಲ್ಲಿ ಬಳಕೆಯಾಗುತ್ತದೆ ಪ್ರತಿಯೊಬ್ಬರೂ ತುಂಬಾ ಕಷ್ಟಪಟ್ಟು ದುಡಿದು ಹಣ ಸಂಪಾದನೆ ಮಾಡುತ್ತಾರೆ ಈ ರೀತಿಯಾಗಿ ದುಡಿದ ಹಣ ವಿನಾಕಾರಣ ಖರ್ಚಾಗದೆ ಅದನ್ನು ನಮ್ಮ ಬಳಕೆಗೆ ಸದುಪಯೋಗ ಮಾಡಿಕೊಳ್ಳಬೇಕು ಉತ್ತಮ ಕೆಲಸ ಕಾರ್ಯಗಳಿಗಾಗಿ ಬಳಸಿಕೊಳ್ಳಬೇಕು ನಮ್ಮ ಸಂಪಾದನೆ ಸಂಪೂರ್ಣ ಉಪಯೋಗವನ್ನು ಸ್ವತಹ ನಾವೇ ಪಡೆದುಕೊಳ್ಳಬೇಕು ವಿನಾಕಾರಣ ಖರ್ಚ ಆಗಬಾರದು ಹಣ ಉಳಿತಾಯ ಆಗಬೇಕು ಆರ್ಥಿಕವಾಗಿ ಸಾಕಷ್ಟು ಅಭಿವೃದ್ಧಿ ಹೊಂದಬೇಕು ಅಷ್ಟೈಶ್ವರ್ಯ ಹೊಂದಬೇಕು ಎಂದರೆ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕು ಲಕ್ಷ್ಮಿ ಅನುಗ್ರಹದಿಂದಾಗಿ ನಮ್ಮ ಬಳಿ ಸ್ಥಿರವಾಗಿ ಹಣವನ್ನು ಉಳಿಸಿಕೊಳ್ಳಬಹುದು ಆರ್ಥಿಕವಾಗಿ ಸಾಕಷ್ಟು ಅಭಿವೃದ್ಧಿ ಹೊಂದಬಹುದು ಯಾವ ರೀತಿಯಾಗಿ ನಿಯಮಗಳನ್ನು

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9945339940

ಪಾಲನೆ ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಪುರಾತನ ಕಾಲದಿಂದಲೂ ನಮ್ಮ ಹಿರಿಯರು ಕೆಲವೊಂದು ನಿಯಮಗಳನ್ನು ಪಾಲನೆ ಮಾಡಿಕೊಂಡು ಬಂದಿದ್ದಾರೆ ಅವುಗಳು ನಮ್ಮ ಅಭಿವೃದ್ಧಿ ಶ್ರೇಯಸ್ಸಿಗೆ ಕಾರಣ ಆಗುತ್ತದೆ ಆರೋಗ್ಯ ಪರವಾಗಿ ಕುಟುಂಬದ ಪರವಾಗಿ ಐಶ್ವರ್ಯ ಅಭಿವೃದ್ಧಿಗೆ ಕೆಲವೊಂದು ಪದ್ಧತಿಗಳನ್ನು ಅನುಸರಣೆ ಮಾಡುತ್ತಿದ್ದರು ನಮ್ಮ ಹಿಂದಿನ ಕಾಲದಿಂದಲೂ ಕೂಡ ಮನೆಯ ಸದಸ್ಯರೆಲ್ಲರೂ ಕುಳಿತುಕೊಂಡು ಮಾತನಾಡುತ್ತಾ ಸಮಯವನ್ನು ಕಳೆಯುತ್ತಿದ್ದರು ಸುಖ ಸಂತೋಷ ನೆಮ್ಮದಿ ಇರುತ್ತಿತ್ತು ಆದರೆ ಇತ್ತೀಚಿಗೆ ಸಾಮಾಜಿಕ ತಾಣಗಳಿಂದ ಹಾಗೂ ಫೋನ್ ಟಿವಿ ಗಳಿಂದಾಗಿ ಎಲ್ಲರೂ ಕುಳಿತುಕೊಂಡು ಮಾತನಾಡಲು ಆಗುವುದಿಲ್ಲ ಅವರವರ ಗುಂಗಲ್ಲಿ ಇರುತ್ತಾರೆ ಹಾಗೂ ನೆಲದ ಮೇಲೆ ಕುಳಿತು ಕೊಳ್ಳದೇ ಸೋಫಾ ಕುರ್ಚಿ ಮೇಲೆ ಕುಳಿತುಕೊಳ್ಳುವ ಅಭ್ಯಾಸ ಈಗಿನ ಕಾಲದಲ್ಲಿ ಇದೆ ಹಾಗಾಗಿ ಗೆಳೆಯರೇ ಮನೆಯಲ್ಲಿ

ಪ್ರತಿಯೊಬ್ಬರು ಟಿವಿ ನೋಡುವಾಗ ಹಾಗೂ ಮನೆಯಲ್ಲಿ ಕುಳಿತುಕೊಂಡು ಮಾತನಾಡುವಾಗ ನೆಲದ ಮೇಲೆ ಕುಳಿತುಕೊಂಡು ಮಾತನಾಡುವುದು ಬಹಳಷ್ಟು ಒಳ್ಳೆಯದು ಹಾಗೂ ಮುಖ್ಯವಾಗಿ ಊಟ ಮಾಡುವಾಗ ನೆಲದ ಮೇಲೆ ಕಾಲನ್ನು ಮಡಚಿ ಕುಳಿತುಕೊಂಡು ಮನೆಯ ಸದಸ್ಯರೆಲ್ಲರೂ ಒಟ್ಟಿಗೆ ಊಟ ಮಾಡುಬೇಕು ಇದರಿಂದಾಗಿ ಅನ್ನಪೂರ್ಣೇಶ್ವರಿ ಅನುನುಗ್ರಹ ಕೂಡ ನಿಮಗೆ ದೊರೆಯುತ್ತದೆ ಹಾಗೂ ನಿಮ್ಮ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು ನಿಮ್ಮಲ್ಲಿ ಲಕ್ಷ್ಮೀದೇವಿ ಅನುಗ್ರಹದಿಂದಾಗಿ ಹೆಚ್ಚಿನ ಆದಾಯ ಬರುತ್ತದೆ ಸುಖ ಸಂತೋಷ ಅಷ್ಟೈಶ್ವರ್ಯ ವೃದ್ಧಿಯಾಗುತ್ತದೆ ಕುಟುಂಬ ಸದಸ್ಯರಲ್ಲಿ ಒಳ್ಳೆಯ ಬಾಂಧವ್ಯ ಬೆಳೆಯುತ್ತದೆ ಒಬ್ಬರನ್ನೊಬ್ಬರು ಪರಸ್ಪರ ಅರ್ಥ ಮಾಡಿಕೊಂಡು ಮಾತನಾಡುವುದರಿಂದ ಸಾಧ್ಯವಾಗುತ್ತದೆ. ಗೆಳೆಯರೆ ಕಾಲು ಮಡಚಿಕೊಂಡು ಕುಳಿತುಕೊಳ್ಳುವ ಆಸನದಿಂದ ನಿಮ್ಮ ಮನಸ್ಸಿನಲ್ಲಿ ಹಾಗೂ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎಷ್ಟೇ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9945339940

ಶ್ರೀಮಂತರಾಗಿದ್ದರೂ ಕೂಡ ಪೂಜೆ-ಪುನಸ್ಕಾರ ಊಟ ಮಾಡು ಸಮಯದಲ್ಲಿ ಈ ನಿಯಮವನ್ನು ತಪ್ಪದೇ ಪಾಲನೆ ಮಾಡುತ್ತಾರೆ ನಮ್ಮ ಹಿಂದಿನ ಕಾಲದಿಂದಲೂ ಬಂದಿರುವ ಪದ್ಧತಿಯನ್ನು ಪಾಲನೆ ಮಾಡಿಕೊಂಡು ಬರುವುದರಿಂದ ಬಹಳಷ್ಟು ಒಳ್ಳೆಯದು ಇದರಿಂದಾಗಿ ಸಾಕಷ್ಟು ಲಾಭವನ್ನು ಪಡೆದುಕೊಳ್ಳಬಹುದು ಮನೆಯಲ್ಲಿ ನಕಾರಾತ್ಮಕ ವಾತಾವರಣ ಇರುತ್ತದೆ ನಿಮ್ಮ ಪ್ರತಿಯೊಂದು ಕೆಲಸದಲ್ಲೂ ಒಳ್ಳೆಯ ಜಯ ಜೊತೆಗೆ ನೀವು ಸಂಪಾದನೆ ಮಾಡಿದ ಹಣವನ್ನು ಉಳಿತಾಯ ಮಾಡಿ ಬೇಗನೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಬೇಗನೆ ನಿಮಗೆ ಕೋಟ್ಯಾಧೀಶ್ವರ ಆಗುವ ಯೋಗ ಬರುತ್ತದೆ ಅಷ್ಟೈಶ್ವರ್ಯ ವೃದ್ಧಿಯಾಗುತ್ತದೆ.

ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here