ಈ ಕೆಲವೊಂದು ವಸ್ತುಗಳನ್ನು ಬೆಳಗ್ಗೆ ಎದ್ದ ತಕ್ಷಣ ನೋಡಿದರೆ ಅಶುಭ ಉಂಟಾಗುತ್ತದೆ

62

ನಮಸ್ತೆ ಗೆಳೆಯರೆ ಬೆಳಗ್ಗೆ ಎದ್ದು ಯಾವ ವಸ್ತುಗಳನ್ನು ನೋಡಬಾರದು ಯಾವ ವಸ್ತುಗಳನ್ನು ನೋಡಿದರೆ ಶುಭವಾಗುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ನಮ್ಮ ಇಡೀ ದಿನ ಪ್ರಾರಂಭವಾಗುವುದು ನಾವು ಎದ್ದೇಳುವ ಸಮಯದಿಂದ ನಾವು ಏನನ್ನು ನೋಡ್ತೇವೆ ವ್ಯಕ್ತಿ ಮುಖ ನೋಡಿದರೆ ಒಳ್ಳೆಯದಾ ಅಥವಾ ಪ್ರಾಣಿ ಪಕ್ಷಿಗಳ ಮುಖ ನೋಡಿದರೆ ಒಳ್ಳೆಯದಾ ಎಂದು ತಿಳಿಯೋಣ ಗೆಳೆಯರೇ ಮೊದಲನೇದಾಗಿ ಬೆಳಗ್ಗೆ ಎದ್ದ ತಕ್ಷಣ ಕೆಲವರಿಗೆ ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿಕೊಳ್ಳುವ ಅಭ್ಯಾಸವಿರುತ್ತದೆ ಅದು ಅಶುಭ ಎಂದು ಹೇಳಲಾಗುತ್ತದೆ ನಮ್ಮ ನೆರಳು ಅಥವಾ ಬೇರೆಯವರ ನೆರಳನ್ನು ನೋಡಿದರೂ ಕೂಡ ಅದು ಕೆಡಕು ಎಂದು ಪರಿಗಣಿಸಲಾಗುತ್ತದೆ ನಮ್ಮ ನೆರಳು ಬೇರೆಯವರ ನೆರಳನ್ನು ನೋಡುವುದರಿಂದ ಭಯ ಸೋಲಿನ ಆತಂಕ ನಮ್ಮ ಮೇಲೆ ನಮಗೆ ಅಪನಂಬಿಕೆ ಇವೆಲ್ಲವೂ ಇಡೀ ದಿನ ಮನಸ್ಸಿಗೆ ಗೋಚರವಾಗುತ್ತದೆ ನಮ್ಮ ನೆರಳನ್ನು ನೋಡುವುದು ಅಥವಾ ಕನ್ನಡಿಯಲ್ಲಿ ನಮ್ಮ ಪ್ರತಿಬಿಂಬವನ್ನು ನೋಡುವುದು ತುಂಬಾನೇ ಕೆಡುಕು ಎಂದು ಭಾವಿಸಲಾಗುತ್ತದೆ. ಎರಡನೆಯದಾಗಿ ಬೆಳಗ್ಗೆ ಎದ್ದಾಗ ನಾಯಿಗಳು ಹೊರಗಡೆ ಜಗಳ ಮಾಡುತ್ತಿದ್ದರೆ ಅದನ್ನು ನೀವು ನೋಡಿದರೆ ಕೇಳಿಸಿಕೊಂಡರೆ ತುಂಬಾ ಕೆಡಕು ಹಾಗೂ ಬೆಳಗ್ಗೆ ಎದ್ದು ಪ್ರಾಣಿಗಳ

ಫೋಟೋ ಕೂಡ ನೋಡಬಾರದು ಹಾಗೆ ಮನೆಯಲ್ಲಿ ಮಲಗುವ ಕೊಣೆಯಲ್ಲಿ ಯಾವುದೇ ಪ್ರಾಣಿ ಫೋಟೋವನ್ನು ಹಾಕಬಾರದು ಮನೆಯಲ್ಲಿ ಪ್ರಾಣಿಗಳ ಫೋಟೋ ಹಾಕಿದರೆ ಮನೆಯ ಹೊರಗಡೆ ನಾಯಿಗಳು ಜಗಳ ಆಡುವುದನ್ನು ಬೆಳಗ್ಗೆ ಎದ್ದ ತಕ್ಷಣ ನೋಡಿದರೆ ನಿಮ್ಮ ಇಡೀ ದಿನವೆಲ್ಲ ಅಶುಭವಾಗಿ ಇರುತ್ತದೆ. ಇನ್ನು ಮೂರನೇದಾಗಿ ಬೆಳಗ್ಗೆ ಎದ್ದ ತಕ್ಷಣ ತೊಳೆಯುವ ಪಾತ್ರೆಗಳನ್ನು ನೋಡಿದರೆ ಆ ದಿನ ಕೂಡ ಕೆಡಕು ಎಂದು ಹೇಳಲಾಗುತ್ತದೆ ಊಟ ಮಾಡಿರುವ ತಟ್ಟೆಗಳು ಅಥವಾ ಅಡುಗೆ ಮಾಡಿರುವ ಪಾತ್ರೆಗಳು ಆಗಿರಲಿ ಅವೆಲ್ಲವನ್ನೂ ರಾತ್ರಿಯೇ ಸ್ವಚ್ಛಗೊಳಿಸಬೇಕು ಇಲ್ಲದಿದ್ದರೆ ಇಡೀ ದಿನದ ಮನಸ್ಥಿತಿ ಹಾಳಾಗುತ್ತದೆ. ಇನ್ನು ನಾಲ್ಕನೆಯದಾಗಿ ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ಪೇಪರ್ ಓದುವ ಹವ್ಯಾಸ ಇರುತ್ತದೆ ಅಂತವರು ಬೆಳಗಿನ ಜಾವ ಯಾವುದಾದರೂ ಒಳ್ಳೆಯ ವಿಷಯವನ್ನು ಓದಬೇಕು ಬೆಳಗ್ಗೆ ಕಳ್ಳತನ ಕೊಲೆ ದರೋಡೆ ವಿಚಾರವನ್ನು ಓದಬಾರದು ಇಲ್ಲದಿದ್ದರೆ ಇಡೀ ದಿನವೆಲ್ಲ ಗೊಂದಲಮಯವಾಗಿರುತ್ತದೆ ಮನಸ್ಸು ಸರಿಯಾಗಿ ಇರುವುದಿಲ್ಲ. ಇನ್ನು 5ನೇದಾಗಿ ಬೆಳಗ್ಗೆ ಎದ್ದ ತಕ್ಷಣ ಫೋನ್ ನೋಡುವ ಹವ್ಯಾಸವನ್ನು ಬಿಡಬೇಕು ಅದರಲ್ಲಿ ಒಳ್ಳೆಯ ವಿಷಯಗಳನ್ನು ನೋಡಬೇಕು ಬೆಳಗ್ಗೆ ಎದ್ದ ತಕ್ಷಣ ಮೊಬೈಲನ್ನು ಕೈಯಲ್ಲಿ ತೆಗೆದುಕೊಳ್ಳದೆ ನಮ್ಮ ದಿನಚರಿ ಕೆಲಸ ಕಾರ್ಯಗಳನ್ನು

ಮಾಡಬೇಕು ಪೂಜೆ ಮಾಡಬೇಕು ನಂತರ ನಮ್ಮ ಮೊಬೈಲ್ ಬಳಕೆ ಮಾಡಬೇಕು ಇಲ್ಲದಿದ್ದರೆ ಆ ದಿನವೆಲ್ಲ ನಿಮ್ಮ ಕೆಲಸ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳುವುದಿಲ್ಲ. ಗೆಳೆಯರೇ ಬೆಳಗ್ಗೆ ಎದ್ದ ತಕ್ಷಣ ಯಾವ ವಸ್ತುಗಳನ್ನು ನೋಡಿದರೆ ಮತ್ತು ನಮ್ಮ ಮನಸ್ಸಿನಲ್ಲಿ ಸಕಾರಾತ್ಮಕವಾಗಿರುತ್ತದೆ ಎಂದರೆ ಬೆಳಗ್ಗೆ ಎದ್ದ ತಕ್ಷಣ ಶಂಕ ತೆಂಗಿನಕಾಯಿ ನವಿಲು ಹಂಸ ಸುಂದರವಾದ ಹೂ ಗುಚ್ಛಗಳನ್ನು ನೋಡುವುದರಿಂದ ಮನಸ್ಥಿತಿ ಕೂಡ ಪ್ರಶಾಂತವಾಗಿರುತ್ತದೆ ಕೆಲಸದಲ್ಲಿ ಚುರುಕುತನ ಆತ್ಮವಿಶ್ವಾಸ ಬೆಳೆಯುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ರಾಘವೇಂದ್ರ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here