ಈ ಕೆಲಸಗಳನ್ನು ಮಾಡಿದರೆ ಮನುಷ್ಯನ ಆಯುಷ್ಯ ಕ್ಷೀಣಿಸುತ್ತಾ ಹೋಗುತ್ತದೆ

70

ಈ ಕೆಲಸಗಳನ್ನು ಮಾಡಿದರೆ ಕಡಿಮೆ ಆಗುತ್ತದೆ ಮನುಷ್ಯನ ಆಯಸ್ಸು. ಮನುಷ್ಯ ಹುಟ್ಟಿದ ಮೇಲೆ ಸಾವು ನಿಶ್ಚಿತ ಆರೋಗ್ಯವಾಗಿ ನೂರು ಕಾಲ ಬಾಳಬೇಕು ಎನ್ನುವುದು ಎಲ್ಲರ ಆಸೆ ಇರುತ್ತದೆ ಆದರೆ ನಾವು ಮಾಡುವ ಕೆಲವು ಕೆಲಸಗಳು ನಮ್ಮ ಆಯಸ್ಸನ್ನು ಕಡಿಮೆ ಮಾಡುತ್ತದೆ ಎಂದರೆ ನೀವು ನಂಬಲೇಬೇಕು ಈ ಬಗ್ಗೆ ಮಹಾ ಭಾರತದಲ್ಲಿ ಕೆಲವು ಉಲ್ಲೇಖಗಳು ಇವೆ. ಹಾಗಾದರೆ ಅವು ಯಾವುವು ಎಂದು ನೋಡೋಣ ಬನ್ನಿ. ಮಹಾ ಭಾರತದ ಪ್ರಕಾರ ಸೂರ್ಯೋದಯ ಆದ ಮೇಲೂ ಮಲಗುವ ವ್ಯಕ್ತಿ ಮತ್ತು ಅದಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳದ ವ್ಯಕ್ತಿಯ ಆಯಸ್ಸು ಕಡಿಮೆ ಆಗುತ್ತದೆ. ಶಾಸ್ತ್ರದಲ್ಲಿ ಯಾವ ವಸ್ತುವನ್ನು ಕಚ್ಚಬಾರದು ಎಂದು ಬರೆದಿದೆಯೋ ಅದನ್ನು ಹಲ್ಲಿನಲ್ಲಿ ಕಚ್ಚಿದರೆ ಆಯಸ್ಸು ಕಡಿಮೆ ಆಗುತ್ತದೆ. ಮೂರನೆಯದು ಹಗಲು ಸೂರ್ಯಾಸ್ತದ ವೇಳೆ ಗ್ರಹಣ ಕಾಲದಲ್ಲಿ ಮಲಗುವ ವ್ಯಕ್ತಿಯ ಆಯಸ್ಸು ಕಡಿಮೆ ಆಗುತ್ತದೆ ಎಂದು ಹೇಳಲಾಗಿದೆ. ಎಂದು ಕೋಪ ಮಾಡಿಕೊಳ್ಳದ ಸತ್ಯವನ್ನೇ ಹೇಳುವ ಎಲ್ಲರನ್ನೂ ಒಂದೇ ರೀತಿಯ ಕಾಣುವ ವ್ಯಕ್ತಿ ನೂರು ವರ್ಷ ಬದುಕುತ್ತಾರೆ ಎಂದು ವೇದದಲ್ಲಿ ಹೇಳಲಾಗಿದೆ. ಇನ್ನೂ ಕೂದಲು ಕತ್ತರಿಸುವುದು ಕಣ್ಣಿಗೆ ಕಾಡಿಗೆ ಹಚ್ಚುವುದು ಹಲ್ಲುಜ್ಜಿ ಸ್ನಾನ ಮಾಡುವುದು

ಹಾಗೂ ದೇವರ ಪೂಜೆ ಮಾಡುವ ಕೆಲಸವನ್ನು ಬೆಳಗ್ಗೆ 9 ಗಂಟೆ ಒಳಗೆ ಮಾಡಬೇಕು ಹೀಗೆ ಸಮಯಕ್ಕೆ ಸರಿಯಾಗಿ ಮಾಡದ ವ್ಯಕ್ತಿ ಬೇಗ ಸಾವನ್ನು ಅಪ್ಪುತ್ತಾನೆ ಎಂದು ಹೇಳಲಾಗಿದೆ. ಇನ್ನೂ ಉಗುರನ್ನು ಹಲ್ಲಿನಲ್ಲಿ ಕಚ್ಚುವ ಮೂಗಿನಲ್ಲಿ ಕೈ ಹಾಕುವಂತಹ ಸದಾ ಶುದ್ಧವಾಗಿ ಇರುವ ವ್ಯಕ್ತಿ ಬೇಗ ಇಹಲೋಕ ತ್ಯಜಿಸುತ್ತಾರೆ ಎಂದು ಹೇಳಲಾಗುತ್ತದೆ ಶಾಸ್ತ್ರ. ಬೇರೆ ಮಹಿಳೆಯರ ಜೊತೆ ಸಂಪರ್ಕ ಬೆಳೆಸುವ ವ್ಯಕ್ತಿ ಕೂಡ ಬೇಗ ಸಾವನ್ನು ಅಪ್ಪುತ್ತಾನೆ ಎಂದು ಕೂಡ ಹೇಳಲಾಗಿದೆ. ತಲೆಗೆ ಎಣ್ಣೆ ಹಾಕಿದ ನಂತರ ಅದೇ ಕೈಯಲ್ಲಿ ಬೇರೆ ಅಂಗಗಳನ್ನು ಸ್ಪರ್ಶ ಮಾಡಬಾರದು. ಮನೆಯಿಂದ ಹೊರಗೆ ಹೋಗುವಾಗ ಬಾಯಿಯನ್ನು ಸ್ವಚ್ಚವಾಗಿ ತೊಳೆದು ಹೋಗಬೇಕು. ಹೀಗೆ ಮಹಾ ಭಾರತದಲ್ಲಿ ಆಯಸ್ಸು ಕ್ಷೀಣ ಗೊಳ್ಳಲು ಏನನ್ನು ಮಾಡಬಾರದು ಎನ್ನುವ ಹಲವು ಉಲ್ಲೇಖಗಳು ಇವೆ ಇವುಗಳನ್ನು ನೋಡಿದರೆ ಇಂದಿಗೂ ಕೂಡ ಇವು ಪ್ರಸ್ತುತ ಎನಿಸುತ್ತದೆ ಏಕೆಂದರೆ ಇಂದಿನ ವೈದ್ಯ ಲೋಕ ಕೂಡ ಇದೆ ರೀತಿ ಆರೋಗ್ಯವಾಗಿ ಇರ್ಬೇಕು ಎಂದರೆ ಇಂತಹವುಗಳನ್ನು ಪಾಲಿಸಿ ಎಂದು ಹೇಳಿದೆ. ನಮ್ಮ ಪುರಾಣದಲ್ಲಿ ಕೂಡ ಇಂತಹ ಉಲ್ಲೇಖ ಇದೆ ಎಂದು ನೋಡಿದಾಗ ನಿಜಕ್ಕೂ ಹಿಂದೂ ಧರ್ಮದ ಪುರಾಣಗಳಲ್ಲಿ

ಇರುವ ಸಂಗತಿಗಳ ಬಗ್ಗೆ ಅಚ್ಚರಿ ಆಗುತ್ತದೆ ಹಾಗೆ ಹೆಮ್ಮೆ ಕೂಡ ಆಗುತ್ತದೆ. ಹೀಗೆ ನಮ್ಮ ಮಹಾ ಕಾವ್ಯಗಳಲ್ಲಿ ಶಾಸ್ತ್ರದಲ್ಲಿ ಉಲ್ಲೇಖ ಆಗಿರುವ ಇಂತಹವುದೆ ಆಸಕ್ತಿಕರ ಮಾಹಿತಿಗಳ ಸಂಗತಿಗಳನ್ನು ನಾವು ಪಾಲಿಸಿದರೆ ಬಹಳ ಉತ್ತಮ ಜೀವನ ಪಡೆಯಬಹುದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here