ಈ ಕೆಲಸಗಳನ್ನು ಶುರು ಮಾಡಿದ ಮೇಲೆ ಅಪ್ಪಿ ತಪ್ಪಿ ಸಹ ನಿಲ್ಲಿಸಬಾರದು

27

ನಾವು ಇತ್ತೀಚೆಗೆ ತುಂಬಾ ಸೊಂಬೇರಿಗಳು ಆಗಿದ್ದೇವೆ ಯಾವುದೇ ಒಂದು ಕೆಲಸವನ್ನು ಮಾಡಬೇಕು ಎಂದು ಅಂದು ಕೊಂಡ ತಕ್ಷಣ ನಾವು ಅಷ್ಟು ಸುಲಭವಾಗಿ ಅ ಕೆಲಸವನ್ನು ಶುರು ಮಾಡುವುದಿಲ್ಲ ಮಾಡಬೇಕು ಎಂದು ಅಂದು ಕೊಳ್ಳುತ್ತೇವೆ ಆದರೆ ಮತ್ತೆ ಯಾರು ಮಾಡುತ್ತಾರೆ ನಾಳೆ ಮಾಡೋಣ ಎಂದು ಸುಮ್ಮನಾಗಿ ಬಿಡುತ್ತೇವೆ. ಹಾಗೆಯೇ ಕೆಲವು ಬಾರಿ ಯಾವುದಾದರೂ ಕೆಲಸವನ್ನು ಮಾಡಲು ಶುರು ಮಾಡುತ್ತವೆ ಆದರೆ ಯಾರೋ ಕರೆದರು ಅಂತಾನೋ ಇಲ್ಲ ಕೆಲಸ ಮಾಡಲು ಆಸಕ್ತಿ ಹೋಯಿತು ಎಂತಲೂ ಕೆಲಸವನ್ನು ಮಾಡುವುದನ್ನು ಅರ್ಧಕ್ಕೆ ನಿಲ್ಲಿಸುತ್ತವೆ ಇನ್ನೂ ಅ ಕೆಲಸವನ್ನು ಪೂರ್ಣ ಮಾಡೋ ಒತ್ತಿಗೇ ಅ ಕೆಲಸವೇ ಮರೆತು ಹೋಗಿರುತ್ತದೆ. ಇಂತಹ ಕೆಲಸಗಳು ಇತ್ತೀಚಿಗೆ ಹೆಚ್ಚುತ್ತಾ ಹೋಗುತ್ತಿದೆ. ಆದರೆ ನಿಮಗೆ ಗೊತ್ತೇ ನಾವು ಕೆಲವು ಕೆಲಸವನ್ನು ಮಾಡಲು ಎಂದು ಶುರು ಮಾಡಿದ ಮೇಲೆ ಯಾವುದೇ ಕಾರಣಕ್ಕೂ ಕೂಡ ನಿಲ್ಲಿಸಬಾರದು ಅಪ್ಪಿ ತಪ್ಪಿ ನಿಲ್ಲಿಸಿದರೆ ಏನಾಗುತ್ತದೆ ಗೊತ್ತೇ. ಜೊತೆಗೆ ಅದು ಯಾವ ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಬಾರದು ಎಂದು ತಿಳಿಯೋಣ ಬನ್ನಿ.

ಮೊದಲು ಅಗ್ನಿ ನೀವು ಕೆಲವೊಮ್ಮೆ ಗಮನಿಸಿದ್ದೀರಾ ಅಡುಗೆ ಮಾಡಲು ಎಂದು ಒಲೆಯನ್ನು ಹಚ್ಚುತ್ತೇವೆ ಅಡುಗೆ ಕೂಡ ಮುಗಿಸುತ್ತೇವೆ ಆದರೆ ಕೊನೆಯಲ್ಲಿ ಒಲೆಯನ್ನು ಹೋಗಿಸುವುದನ್ನು ಮರೆತು ಹಾಗೆ ಉರಿಯಲು ಬಿಟ್ಟಿರುತ್ತೇವೆ ಅಲ್ಲವೇ ಆದರೆ ಇದು ತಪ್ಪು ಯಾವುದೇ ಕಾರಣಕ್ಕೂ ಕೂಡ ಅಗ್ನಿಯನ್ನು ಸುಮ್ಮನೆ ಉರಿಯಲು ಬಿಡಬಾರದು ಇದು ಅಪಾಯಕ್ಕೆ ಆಹ್ವಾನ ಮಾಡಿಕೊಟ್ಟಂತಾಗುತ್ತದೆ. ಅದಕ್ಕೆ ಯಾವುದೇ ಕಾರಣಕ್ಕೂ ಅಗ್ನಿಯನ್ನು ಉರಿಯಲು ಬಿಡಬೇಡಿ ಜೊತೆಗೆ ಸುಮ್ಮನೆ ಎಲ್ಲಾದರೂ ಅಗ್ನಿ ಉರಿಯುವುದು ನೋಡಿದರೆ ದಯವಿಟ್ಟು ಅದನ್ನು ನಂದಿಸಿ. ಎರಡನೆಯದು ನಮ್ಮ ಆರೋಗ್ಯಕ್ಕೆ ಬೇಕಾದ ಚಿಕಿತ್ಸೆ ಅಂದರೆ ವೈದ್ಯಕೀಯ ಚಿಕಿತ್ಸೆ ನಮಗೆ ಏನಾದರೂ ಆರೋಗ್ಯ ಕೆಟ್ಟಾಗ ಅದನ್ನು ಗುಣ ಪಡಿಸಿಕೊಳ್ಳಲು ನಾವು ವೈದ್ಯರ ಬಳಿ ಹೋಗುತ್ತೇವೆ ಆದರೆ ಅವರು ಕೊಟ್ಟ ಔಷಧಿ ಪೂರ್ಣವಾಗಿ ಮುಗಿಯುವ ಮುಂಚೆ ನಮ್ಮ ಆರೋಗ್ಯ ಗುಣ ಆದರೆ ಸಾಕು ನಾವು ಅ ಔಷಧಿ ತೆಗೆದುಕೊಳ್ಳುವುದನ್ನು ಬಿಟ್ಟು ಬಿಡುತ್ತೇವೆ ಆದರೆ ಸ್ವಲ್ಪ ದಿನಗಳ ನಂತರ ಮತ್ತೆ ಆರೋಗ್ಯ ಕೆಟ್ಟು ಒದ್ದಾಡುತ್ತೇವೆ ಅದಕ್ಕಾಗಿ ಯಾವುದೇ ಕಾರಣಕ್ಕೂ ಕೂಡ ವೈದ್ಯಕೀಯ ಚಿಕಿತ್ಸೆಯನ್ನು ಅರ್ಧಕ್ಕೆ ಬಿಡಬಾರದು.

ಇನ್ನೊಂದು ಕಷ್ಟ ಬಂದಾಗ ನಾವು ಬೇರೆಯವರ ಬಳಿ ಹೋಗಿ ಸಹಾಯ ಹಸ್ತ ಬೇಡಿ ಸಾಲ ತೆಗೆದು ಕೊಳ್ಳುತ್ತೇವೆ ಅಲ್ಲವೇ ಆದರೆ ಕೆಲವು ಬಾರಿ ನಮ್ಮ ಕಷ್ಟ ಮುಗಿದರೂ ಕೂಡ ನಾವು ಸಾಲವನ್ನು ಹಿಂತಿರಿಗಿಸಿವುದಿಲ್ಲ ಆದರೆ ಇದು ತಪ್ಪು ತೆಗೆದುಕೊಂಡ ಸಾಲವನ್ನು ಬೇಗನೆ ಒಪ್ಪಸ್ಸು ಕೊಡಬೇಕು ಇಲ್ಲವಾದರೆ ಅದರಿಂದ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಮೂರು ವಿಷಯಗಳನ್ನು ಯಾವತ್ತೂ ಕೂಡ ಮರೆಯಬಾರದು ಎಂದು ಹಿಂದೆ ಗರುಡ ಪುರಾಣದಲ್ಲಿ ತಿಳಿಸಿದ್ದಾರೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here