ಈ ಕೆಲಸ ಮಾಡಿದ್ರೆ ಎಲ್ಲ ರೀತಿಯ ಗ್ರಹ ದೋಷಗಳಿಂದ ಮುಕ್ತಿ ದೊರೆಯಲಿದೆ

100

ಗ್ರಹ ದೋಷಗಳಿಂದ ಕಂಡು ಬರುವ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಈಗ ತಿಳಿಸಲಿದ್ದೇವೆ ಆಯಾ ರಾಶಿಗಳಲ್ಲಿ ಸ್ಥಿರ ಆಗುವ ಗ್ರಹಗಳು ದುರ್ಬಲವಾದ ಸಮಯದಲ್ಲಿ ಆಯಾ ರಾಶಿಗಳಲ್ಲಿ ಜನಿಸಿದವರ ಮೇಲೆ ಕೆಟ್ಟ ಪರಿಣಾಮ ಆಗುತ್ತದೆ ಇದರಿಂದಾಗಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಈ ಸಮಸ್ಯೆಗಳು ಕಂಡು ಬಂದಾಗ ಯಾವ ಪರಿಹಾರ ಮಾಡಬೇಕು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಹಣ ಸಂಪತ್ತು ಎಷ್ಟೇ ಇರಲಿ ಆರೋಗ್ಯ ಚೆನ್ನಾಗಿ ಇದ್ದರೆ ಮಾತ್ರ ಅದನ್ನು ಅನುಭವಿಸಲು ಸಾಧ್ಯ ಕೆಲವೊಮ್ಮೆ ನಮ್ಮ ಆಹಾರ ಜೀವನ ಶೈಲಿ ಬದಲಾದಾಗ ಆಹಾರದ ಸಮಸ್ಯೆ ಕಂಡು ಬರುತ್ತದೆ ಆದರೆ ಗ್ರಹ ಗತಿಗಳು ಬದಲಾದಾಗ ಆರೋಗ್ಯ ಸಮಸ್ಯೆಯನ್ನು ತಂದು ಇಡಬಹುದು ಕೆಲವೊಂದು ರಾಶಿಯಲ್ಲಿ ಗ್ರಹಗಳು ದುರ್ಬಲ ಗೊಂಡಾಗ ಆರೋಗ್ಯ ಸಮಸ್ಯೆಯನ್ನು ತಂದು ಇಡಬಹುದು ಕೆಲವೊಂದು ರಾಶಿಯಲ್ಲಿ ಗ್ರಹಗಳು ದುರ್ಬಲ ಆದಾಗ ಜನ್ಮ ರಾಶಿಯವರಿಗೆ ಆರೋಗ್ಯದ ಸಮಸ್ಯೆ ಕಂಡು ಬರುವುದು ಹೀಗಾಗಿ ಉಂಟಾಗುವ ಆರೋಗ್ಯ ಸಮಸ್ಯೆಗಳು ಯಾವುದೋ ಯಾವ ಪರಿಹಾರ ಮಾಡಿದರೆ ಯಾವ ಸಮಸ್ಯೆ ಕಡಿಮೆ ಆಗುವುದು ಎನ್ನುವುದರ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತವೆ.

ಇದನ್ನು ಸಂಪೂರ್ಣವಾಗಿ ಓದಿ. ಸೂರ್ಯನು ದುರ್ಬಲ ಆಗಿ ಇರುವ ರಾಶಿಗಳಿಗೆ ಕಣ್ಣು ಹೃದಯ ಪಿತ್ತ ಕೋಶದ ಸಮಸ್ಯೆಗಳಾದ ಫ್ಯಾಟಿ ಲಿವರ್ ಸಮಸ್ಯೆಗಳು ಬರಬಹುದು ಇಂತಹ ಸಮಸ್ಯೆಗಳು ಎದುರಾಗಬಹುದು ಇಂತಹ ಸಮಸ್ಯೆಗಳು ನಿಮಗೆ ಕಂಡು ಬಂದಲ್ಲಿ ನಾವು ಇನ್ನೂ ಮುಂದೆ ಮಾಡುವ ಪರಿಹಾರವನ್ನು ಮಾಡಿರಿ ಮನೆಯಿಂದ ಹೊರಗೆ ಕೆಲಸಕ್ಕೆ ಹೊರಡುವ ಮುನ್ನ ಒಂದು ಲೋಟ ಸ್ವಲ್ಪ ಸಕ್ಕರೆ ಬೆರೆಸಿದ ನೀರು ಕುಡಿಯಬೇಕು ಆದ್ರೆ ಸಕ್ಕರೆ ಖಾಯಿಲೆ ಇದ್ದವರು ಮಾಡೋದು ಬೇಡ. ಮಾಂಸಾಹಾರ ಸೇವನೆ ತ್ಯಜಿಸಿ ಮಂಗಗಳಿಗೆ ಹಾಗೂ ಕಪ್ಪು ಹಸುವಿಗೆ ಆಗಾಗ ಆಹಾರವನ್ನು ನೀಡಬೇಕು ತಂದೆ ತಾಯಿಗಳನ್ನು ಹೊರತು ಪಡಿಸಿ ಇತರರಿಂದ ಎಂದಿಗೂ ತುಪ್ಪವನ್ನು ಉಚಿತವಾಗಿ ಪಡೆಯಬಾರದು ಗಾಢ ಬಣ್ಣದ ಅಥವಾ ಕೆಂಪು ಗುಲಾಬಿ ಬಣ್ಣದ ವಸ್ತ್ರವನ್ನು ನಿಮ್ಮ ಶಕ್ತಿ ಅನುಸರ ಬಡ ಜನಕ್ಕೆ ದಾನ ಮಾಡಬೇಕು.

ಚಂದ್ರನು ಒಂದು ರಾಶಿಯಲ್ಲಿ ದುರ್ಬಲವಾಗಿ ಇದ್ದರೆ ಈ ರಾಶಿಯವರಿಗೆ ಮನಸ್ಸು ಅಥವಾ ಮುಖಕ್ಕೆ ಸಂಬಂಧಿಸಿದ ಅಲರ್ಜಿ ಯಿಂದ ಬಳಲುವಿರಿ ಇಂತಹ ಸಂಧರ್ಭದಲ್ಲಿ ಈ ಪರಿಹಾರ ಕ್ರಮವನ್ನು ಮಾಡಿರಿ ನಿಮ್ಮ ತಾಯಿಯು ಮೆಚ್ಚುವಂತಹ ಕಾರ್ಯಗಳನ್ನು ಮಾಡಿರಿ ಅವರಿಂದ ಆಶೀರ್ವಾದ ಮಾಡಿರಿ ಹಾಲಿಗೆ ಸಂಬಂಧಿಸಿದ ವ್ಯವಹಾರದಲ್ಲಿ ತೊಡಗಿಸದಿರಿ ಚಿಕ್ಕ ಹೆಣ್ಣು ಮಕ್ಕಳಿಗೆ ಸಿಹಿಯನ್ನು ನೀಡಬೇಕು ಹಕ್ಕಿಗಳಿಗೆ ಆಹಾರವನ್ನು ನೀಡಿರಿ ಅಂದರೆ ಹಕ್ಕಿಗಳನ್ನು ಪಂಜರದಲ್ಲಿ ಇಟ್ಟು ಬಂದಿಸ ಬೇಡಿ. ನಿಮ್ಮ ರಾಶಿಯಲ್ಲಿ ಮಂಗಳ ಅಥವಾ ಕುಜನು ದೋಷ ಪೂರಿತ ಆಗಿದ್ದರೆ ಮುಖಕ್ಕೆ ಗಾಯ ಅಥವಾ ಸರ್ಜರಿ ಮಾಡಬೇಕಾದ ಸಂಧರ್ಭ ಬರಬಹುದು ಮುಖದ ಸಮಸ್ಯೆಯಿಂದಾಗಿ ರ ಕ್ತ ಸ್ರಾವ ತಲೆಗೆ ಗಾಯ ಗ್ಯಾಸ್ಟ್ರಿಕ್ ಗರ್ಭಪಾತ ಮೂಲವ್ಯಾಧಿ ಗಾಯ ಸುಟ್ಟ ಗಾಯ ಹಾಗೂ ಅಜೀರ್ಣದ ಸಮಸ್ಯೆ ಕಂಡು ಬರುತ್ತದೆ

ಇಂತಹ ಸಮಸ್ಯೆಯನ್ನು ನೀವು ಎದುರಿಸುತ್ತಾ ಇದ್ದಲ್ಲಿ ಈ ಪರಿಹಾರವನ್ನು ಮಾಡಿರಿ. ದೇವಾಲಯದಲ್ಲಿ ಬಡ ಜನಕ್ಕೆ ಸಿಹಿಯನ್ನು ಹಂಚಿರಿ ಮನೆಯಲ್ಲಿ ಬೇವಿನ ಸಣ್ಣ ಸಸಿ ಬೆಳೆಸಿ ಹಸುವಿಗೆ ಆಗಾಗ ಆಹಾರವನ್ನು ನೀಡಿ ಕೆಂಪು ಬಣ್ಣದ ಕರ ವಸ್ತ್ರವನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ರ ಕ್ತದ ಅವಶ್ಯಕತೆ ಇದ್ದವರಿಗೆ ರಕ್ತದಾನ ಮಾಡಿರಿ. ಕಷ್ಟಗಳು ಮನುಷ್ಯನಿಗೆ ಮಾತ್ರವೇ ಬರುತ್ತದೆ ಆದ್ರೆ ಸಮಸ್ಯೆಗಳು ಬಂದಾಗ ಗೊಂದಲ ಬೇಡವೇ ಬೇಡ. ಎಲ್ಲ ರೀತಿಯ ಸಮಸ್ಯೆಗಳಿಗೆ ಒಂದು ಶಾಶ್ವತ ಪರಿಹಾರ ಇದ್ದೆ ಇರುತ್ತದೆ ಏನೇ ಸಮಸ್ಯೆಗಳು ಇದ್ದರು ಪರವಾಗಿಲ್ಲ ಈ ಕೂಡಲೇ ಮೇಲೆ ಫೋಟೋದಲ್ಲಿ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನ ಬದಲಾಗುತ್ತದೆ.

LEAVE A REPLY

Please enter your comment!
Please enter your name here