ಈ ಗಿಡವನ್ನು ಪ್ರತಿನಿತ್ಯ ಪೂಜಿಸಿದರೆ ಸಕಲ ಐಶ್ವರ್ಯ ವೃದ್ಧಿಸುತ್ತದೆ

60

ಬಿಳಿಎಕ್ಕದ ಗಿಡ ಸಕಲ ಐಶ್ವರ್ಯವನ್ನು ವೃದ್ಧಿಸುವ ತಂತ್ರ ಪವರ್ ಈ ಬಿಳಿ ಎಕ್ಕದ ಗಿಡಕ್ಕೆ ಇದೆ ನಾವು ಹೇಳುವ ಒಂದು ಕೆಲಸ ನೀವು ಬಿಳಿ ಎಕ್ಕದ ಗಿಡದಿಂದ ಮನೆಯಲ್ಲಿ ಮಾಡಿದರೆ ನಿಮ್ಮ ಮನೆಯಲ್ಲಿ ಸಕಲ ಐಶ್ವರ್ಯ ವೃದ್ಧಿಸಬಹದು ಹಣಕಾಸಿನ ಸಮಸ್ಯೆ ಇದ್ದರೆ ಇಂತಹ ಎಲ್ಲಾ ಸಮಸ್ಯೆಗಳು ಇದ್ದರೂ ರಾಮಬಾಣ ಈ ಬಿಳಿ ಎಕ್ಕದ ಗಿಡ ಹೌದು ಈ ಗಿಡದಿಂದ ಮನೆಯಲ್ಲಿ ನೀವು ಈ ತಂತ್ರವನ್ನು ಮಾಡಿ ಈ ಶಕ್ತಿ ಕೇಳಿದರೆ ನಿಜವಾಗಲೂ ನೀವು ಒಂದು ಸಲ ಮನೆಯಲ್ಲಿ ಪ್ರಯತ್ನ ಮಾಡುತ್ತೀರಿ ಇದರಿಂದ ನಿಮಗೆ ಏನು ಲಾಭ ಆಗುತ್ತದೆ ಎಂದು ನೋಡೋಣ ಬನ್ನಿ. ಎಕ್ಕ ಗಿಡದಲ್ಲಿ ಗುಲಾಬಿ ನೀಲಿ ಬಣ್ಣದ ಹೂಗಳು ಇರುವ ಸಸ್ಯಗಳು ಎಲ್ಲಾ ಕಡೆ ಸಿಗುವುದು ಆದರೆ ಬಿಳಿ ಎಕ್ಕದ ಗಿಡ ಸಿಗುವುದು ಒಂದು ವಿರಳ. ಭಾರತೀಯ ಸನಾತನ ಧರ್ಮೀಯರು ಎಕ್ಕದ ಗಿಡವನ್ನು ಮನೆ ಬಳಿ ಬೆಳಸಿ ನಿತ್ಯ ಪೂಜೆ ಮಾಡುತ್ತ ಇರುತ್ತಾರೆ ಮನೆ ಬಳಿ ಎಕ್ಕದ ಗಿಡಕ್ಕೆ ನಿತ್ಯ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಹೇಳುತ್ತಾರೆ ಇದರ ಬೇರು ಎಲೆ ಹೂವು ಕಾಂಡ ಎಲ್ಲದರಲ್ಲಿ ಅತ್ಯದ್ಭುತವಾದ ಔಷಧಿ ಗುಣ ಇವೆ ಈ ಎಕ್ಕದ ಗಿಡದ ಬಗ್ಗೆ

ಋಷಿಮುನಿಗಳು ಸಾಕಷ್ಟು ಮಾಹಿತಿ ತಿಳಿಸಿದ್ದಾರೆ ಸಸ್ಯಗಳು ಹಾಗೂ ಗಿಡಗಳಿಂದ ಸಿಗುವ ಅನೇಕ ರೀತಿಯ ಉಪಯೋಗಗಳನ್ನು ಕೂಡ ತಿಳಿಸಿದ್ದಾರೆ ಈ ಒಂದು ಬಿಳಿ ಎಕ್ಕದ ಗಿಡದಲ್ಲಿ ಸಿಗುವ ಹಾಲು ವಿಷಕರ ಆದರೆ ಅದೆಷ್ಟೋ ಔಷಧಿ ಗುಣಗಳು ಈ ಬಿಳಿ ಎಕ್ಕದ ಗಿಡಕ್ಕೆ ಹೊಂದಿವೆ ಹಾಗೂ ನೈಸರ್ಗಿಕ ಶಕ್ತಿಯನ್ನು ಕೂಡ ಒಳಗೊಂಡಿದೆ ಎಕ್ಕದ ಗಿದ ಸಂಪೂರ್ಣವಾಗಿ ಸೂರ್ಯನ ಕಿರಣಗಳನ್ನು ಶೇಕರಣೆ ಮಾಡಿ ಅರವತ್ತನಾಲ್ಕು ಔಷಧಿ ಗುಣಗಳು ಹೊಂದಿರುತ್ತದೆ ಈ ಎಕ್ಕದ ಗಿಡ. ಎಕ್ಕದ ಗಿಡದ ಅಧಿಪತಿ ಸೂರ್ಯ ರವಿ ಗ್ರಹದ ದೋಷ ಇರುವವರು ಎಕ್ಕದ ಗಿಡದ ಎಲೆಯಿಂದ ರವಿ ಗೃಹವನ್ನು ಪೂಜೆ ಮಾಡಿದರೆ ನಿಮಗೆ ಈ ರವಿ ಗ್ರಹದ ದೋಷ ನಿವಾರಣೆ ಆಗುತ್ತದೆ ದೋಷಗಳು ನಿವಾರಣೆ ಆಗಲು ಬಿಳಿ ಎಕ್ಕದ ಗಿಡವನ್ನು ಬಳಸುತ್ತೇವೆ. ಬಿಳಿ ಎಕ್ಕದ ಗಿಡದ ಬೇರು ಮತ್ತು ಕಾಂಡ ಯಿಂದ ತಯಾರಿಸಿದ ಗಣಪತಿ ಮಹತ್ತರ ಶಕ್ತಿ ಇದೆ ಎಂದು ನಂಬಲಾಗಿದೆ ಮನೆಯ ಈಶಾನ್ಯ ಮೂಲೆಯಲ್ಲಿ ಎಕ್ಕದ ಗಿಡದ ಬೇರಿನಿಂದ ಮಾಡಿದ ಶ್ವೇತಾರ್ಕ ಗಣಪತಿಯನ್ನು ಎಕ್ಕದ ಗಿಡದ ಹೂವುಗಳಿಂದ ಶಾಸ್ತ್ರಿಯವಾಗಿ

ಪ್ರತಿ ನಿತ್ಯ ಪೂಜೆ ಮಾಡಿದರೆ ಸಾಕ್ಷಾತ್ ಗಣಪತಿ ನಿಮ್ಮ ಮುಂದೆ ವಾಸ ಇದ್ದ ಹಾಗೆ ಮನೆಯ ಸಕಲ ಕಷ್ಟಗಳು ದೂರವಾಗಿ ಮನೆಯಲ್ಲಿ ಸುಖ ಶಾಂತಿಯನ್ನು ಕಾಣಬಹುದು. ಹಾಗೂ ಮಕ್ಕಳ ವಿದ್ಯಾಭ್ಯಾಸ ಕೂಡ ಉತ್ತಮವಾಗಿ ಇರುತ್ತದೆ ನೀವು ಯಾವುದೇ ವ್ಯಾಪಾರ ಮಾಡಿದರು ಎಲ್ಲಾ ಕೆಲಸದಲ್ಲಿ ಅಭಿವೃದ್ಧಿ ಕಾಣಬಹುದು ಅದೇ ರೀತಿ ಏಕಾಗ್ರತೆ ಮತ್ತು ಜ್ಞಾನವನ್ನು ವೃದ್ಧಿಸಬಹುದು ಮನೆಯಲ್ಲಿ ಋಣಾತ್ಮಕ ಶಕ್ತಿ ನಾಶ ಆಗಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

LEAVE A REPLY

Please enter your comment!
Please enter your name here