ಈ ಗಿಡ ಮನೆ ಮುಂದೆ ಇದ್ರೆ ಅದೃಷ್ಟವೂ ಹೌದು ಜೊತೆಗೆ ಮನೆ ಮದ್ದಿಗೂ ಉತ್ತಮ

83

ಕೆಂಪು ಕಾಶಿ ಕಣಗಲೇ ಗಿಡದಲ್ಲಿದೆ ಹತ್ತಾರು ರೋಗಗಳಿಗೆ ಔಷಧಿ. ಈ ಒಂದು ಹೂವಿನ ಗಿಡ ಇದ್ದರೆ ಸಾಕು ಸಕಲ ರೋಗಗಳು ಮಾಯವಾಗುತ್ತವೆ. ಈ ಹೂವಿನ ಗಿಡದ ಹೆಸರು ಕೆಂಪುಕಾಶಿ ಕಣಗಲೆ ಹೂವಿನಗಿಡ ಇದು ನಮ್ಮ ಮನೆ ಪಕ್ಕದಲ್ಲಿ ಇದ್ದರೆ ಅದೃಷ್ಟ ಬರುತ್ತದೆ ಎಂದು ತುಂಬಾ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿದ್ದಾರೆ ಮತ್ತೆ ಆರೋಗ್ಯವು ಕೂಡ ವೃದ್ಧಿಯಾಗುತ್ತದೆ ಎಂದು ಕೆಲವು ಆಯುರ್ವೇದದಲ್ಲಿ ತಿಳಿಸಿದ್ದಾರೆ ಒಂದೊಂದು ಹೂವು ಸಹ ಅದರದ್ದೇ ಆದ ಮಹತ್ವವನ್ನು ಹೊಂದಿರುತ್ತದೆ ಅದನ್ನು ನಾವು ನೋಡಿಯು ನೋಡದಂತೆ ಸುಮ್ಮನೆ ಇರುತ್ತೇವೆ ಅಂತಹ ಹೂವುಗಳಲ್ಲಿ ಕಾಶಿ ಕಣಕಲೆ ಗಿಡದ ಹೂವು ಸಹ ಒಂದು. ಆದರೆ ಈ ಹೂವನ್ನು ಅಲಂಕಾರದ ರೂಪದಲ್ಲಿ ಬಳಸಲಾಗುತ್ತದೆ ಈ ಹೂವನ್ನು ನಿತ್ಯದ ಮಲ್ಲಿಗೆ ಅಂತಲೂ ಕರೆಯಲಾಗುತ್ತದೆ. ಇದನ್ನು ಹಿಂದಿಯಲ್ಲಿ ಸದಾಬಹಾರ ಎಂದು ಕರೆಯುತ್ತಾರೆ ಆಂಗ್ಲಭಾಷೆಯಲ್ಲಿ ಮಡವಸ್ಕಾರ ಪೆಡಿವಿಕ್ಕಲ್ ಎಂದು ಕರೆಯುತ್ತಾರೆ

ಈ ಒಂದು ಹೂವಿನ ಗಿಡ ವಿಶೇಷವಾದ ಔಷಧಿ ಗುಣಗಳನ್ನು ಹೊಂದಿದೆ ಈ ಗಿಡದ ಎಲೆಗಳು ಹೂವು ಬೇರು ಔಷಧಿಯುಕ್ತವಾಗಿ ಇದೆ ಎಂದು ಇದು ಕ್ಯಾನ್ಸರ್ ಮಧುಮೇಹಿ ರೋಗಿಗಳಿಗೆ ಮುಕ್ತಿ ಕೊಡುತ್ತದೆ ಎಂದು ಹೇಳುತ್ತಾರೆ. ಅಲಂಕಾರಿಕ ಸಸ್ಯವಾಗಿ ಬೆಳೆಸಲ್ಪಡುವ ಈ ಹೂವಿನಲ್ಲಿ ಎರಡು ವಿಧಗಳಿವೆ ಒಂದುಜಾತಿಯ ಗಿಡ ಬಿಳಿಹೂವು ಬಿಡುತ್ತದೆ ಇನ್ನೊಂದು ಜಾತಿಯ ಗಿಡ ಕೆಂಪು ಹೂವು ಬಿಡುತ್ತದೆ. ಹಾಗೇನೇ ಇದು ಕ್ಯಾನ್ಸರ್ ಗೆ ಸೂಕ್ತ ನಿವಾರಣೆಯನ್ನು ಒದಗಿಸಬಲ್ಲದು ಅಷ್ಟೇ ಅಲ್ಲದೆ ಮಧುಮೇಹಿಗಳನ್ನು ನಿಯಂತ್ರಣದಲ್ಲಿ ಇಡುತ್ತದೆ ಮಹಿಳೆಯರಿಗೆ ಮುಖ್ಯವಾಗಿ ಕಾಡುವ ಋತುಸಮಸ್ಯಗೆ ಇದು ಸೂಕ್ತವಾದ ಮನೆಮದ್ದಾಗಿದೆ ಇನ್ನು ದೇಹದ ಅಧಿಕ ರಕ್ತದೊತ್ತಡ ಮೂಗು ಮತ್ತು ಬಾಯಲ್ಲಿ ಅಧಿಕ ರಕ್ತಸ್ರಾವ ಆಗುವುದನ್ನು ತಡೆಯುತ್ತದೆ.

ಜೊತೆಗೆ ಇದು ಯಾವುದೇ ರೀತಿಯ ಹುಳುಗಳು ಕಡಿದರು ಸಹ ಅದಕ್ಕೆ ಔಷಧಿಯಾಗಿದೆ. ಅಂತಕ ಮತ್ತು ಗಾಯಗಳು ಹುಣ್ಣುಗಳು ಹೀಗೆ ಅನೇಕ ಆರೋಗ್ಯಕರ ಸಮಸ್ಯೆಗಳಿಗೆ ಇದು ಸೂಕ್ತ ಮನೆ ಮದ್ದಾಗಿದೆ ಹಾಗಾಗಿ ನಾವು ನಿತ್ಯವು ಕೆಂಪುಕಾಶಿಕಣಗಲೇ ಗಿಡದ ಹೂವನ್ನು ಬಳಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಈ ಗಿಡದ ಎಲೆಗಳ ರಸದ ಜೊತೆಗೆ ಅದರ ಬೇರನ್ನು ಒಣಗಿಸಿ ಅದನ್ನು ಪುಡಿಮಾಡಿ ಚಹಾ ಮಾಡಿಕೊಂಡು ನಿತ್ಯವೂ ಕುಡಿಯುವುದರಿಂದ ಕ್ಯಾನ್ಸರ್ ರೋಗ ಕಡಿಮೆಯಾಗುತ್ತದೆ. ಈ ಗಿಡದ ಬೇರುಗಳನ್ನು ಸಂಗ್ರಹಿಸಿ ನೀರಿನಲ್ಲಿ ಚನ್ನಾಗಿ ತೊಳೆದು ಇವುಗಳನ್ನು ಒಣಗಿಸಿ ಪುಡಿಮಾಡಿಕೊಂಡು ಜೇನು ತುಪ್ಪದೊಂದಿಗೆ ಒಂದು ಚಮಚ ಪುಡಿ ಬೆರೆಸಿ ಸೇವಿಸಿದರೆ ಮಧುಮೇಹ ಕಡಿಮೆಯಾಗುತ್ತದೆ.

ಹುಳು ಕೀಟಗಳು ಕಚ್ಚಿದಾಗ ಕೆಂಪಗೆ ದದ್ದುಗಳಾದಾಗ ತುರಿಕೆ ಹೆಚ್ಚಾದಾಗ ಅಂತಹ ಭಾಗಗಳ ಮೇಲೆ ಈ ಒಂದು ಗಿಡದ ಎಲೆಗಳ ರಸವನ್ನು ಹಿಂಡಿದರೆ ಕೂಡಲೇ ವಾಸಿಯಾಗುತ್ತದೆ ನೋವು ಊರಿ ಊತ ಕಡಿಮೆಯಾಗುತ್ತದೆ ಈ ಎಲೆಗಳನ್ನು ಚೆನ್ನಾಗಿ ಅರೆದು ಗಾಯಗಳಿಗೆ ಮತ್ತು ಹುಣ್ಣುಗಳಿಗೆ ಹಚ್ಚಿದರೆ ಅದು ಸಹ ಪರಿಣಾಮಕಾರಿ ಕೆಲಸ ಮಾಡುತ್ತದೆ ನಿತ್ಯವೂ 2 ರಿಂದ 3 ಸಲ ಹೀಗೆ ಮಾಡುತ್ತಿದ್ದರೆ ಅದು ಬೇಗನೆ ಗುಣವಾಗುತ್ತದೆ. ಈ ಇಂದು ಗಿಡದ ಎಲೆಗಳ ರಸ ನಮ್ಮ ಬಾಯಿಯಲ್ಲಿರುವ ಹುಣ್ಣುಗಳನ್ನು ಸಹ ವಾಸಿಮಾಡುತ್ತದೆ. ಈ ಒಂದು ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ಶೇರ್ ಮಾಡಿ

LEAVE A REPLY

Please enter your comment!
Please enter your name here