ಈ ಗುಣ ಲಕ್ಷಣಗಳು ಇದ್ರೆ ಮಹಾ ದೇವರ ಕೃಪೆ ದೊರೆತಿದೆ ಎಂದು ಅರ್ಥ

63

ಕೆಲವೊಂದು ಸ್ವಭಾವ ಹಾಗೂ ಗುಣಲಕ್ಷಣ ಇದ್ದವರಿಗೆ ಪರಶಿವನ ಆಶೀರ್ವಾದ ಅವರ ಮೇಲೆ ಇರುತ್ತದೆ. ನಮಸ್ತೆ ಗೆಳೆಯರೇ ಮನುಷ್ಯನ ಯಾವ ಒಂದು ಗುಣಲಕ್ಷಣದಿಂದ ಹಾಗೂ ಅವರ ಸ್ವಭಾವದಿಂದ ಮಹಾದೇವನ ಆಶೀರ್ವಾದ ಅವರಲ್ಲಿ ಇರುತ್ತದೆ ಹಾಗಾದರೆ ಅಂತಹ ಗುಣ ಹಾಗೂ ಸ್ವಭಾವಗಳು ಯಾವುವೆಂದು ಲೇಖನದಲ್ಲಿ ತಿಳಿಯೋಣ. ಮೊದಲನೆಯದಾಗಿ ಶಿವನ ಆಶೀರ್ವಾದ ಇರುವ ಮನುಷ್ಯರು ತುಂಬಾ ಸರಳ ಜೀವನ ನಡೆಸುತ್ತಿರುತ್ತಾರೆ ಎಷ್ಟೇ ಹಣವನ್ನು ಸಂಪಾದಿಸಿದರೂ ಕೂಡ ಅದನ್ನು ತೋರಿಸಿಕೊಳ್ಳುವುದಿಲ್ಲ ಅವರು ಎಷ್ಟೇ ಉನ್ನತ ಸ್ಥಾನಕ್ಕೆ ಹೋದರೂ ಕೂಡ ಅವರು ಪ್ರತಿಭೆಯನ್ನು ಇನ್ನೊಬ್ಬರ ಎದುರು ತೋರಿಸಿಕೊಳ್ಳುವುದಿಲ್ಲ ತುಂಬಾ ಜ್ಞಾನವನ್ನು ಹೊಂದಿರುತ್ತಾರೆ ಯಾವುದೇ ಕಾರಣಕ್ಕೂ ಕೂಡ ಇನ್ನೊಬ್ಬರಿಗೆ ಮೋಸವನ್ನು ಮಾಡುವುದಿಲ್ಲ ಯಾರನ್ನೂ ಕೂಡ ಕೆಳಮಟ್ಟದಲ್ಲಿ ನೋಡಲು ಇಷ್ಟಪಡುವುದಿಲ್ಲ ಎಲ್ಲರನ್ನೂ ಸಮಾನ ರೀತಿಯಲ್ಲಿ ನೋಡುತ್ತಾರೆ. ಇನ್ನೊಂದು ವಿಷಯ ಏನೆಂದರೆ ಇವರು ಯಾವುದಕ್ಕೂ ಕೂಡ ಕೆಟ್ಟ ಭಾಷೆ ಉಪಯೋಗಿಸುವುದಿಲ್ಲ ನೇರವಾಗಿ ಮಾತನಾಡುವ ಸ್ವಭಾವದವ ರಾಗಿರುತ್ತಾರೆ ಏನಿದ್ದರೂ ಸಂಪೂರ್ಣವಾಗಿ ಸರಿಯಾಗಿ ಹೇಳಿಬಿಡುತ್ತಾರೆ ಮನಸ್ಸಿನಲ್ಲೊಂದು
ಹೊರಗೊಂದು ಮಾತನಾಡುವುದಿಲ್ಲ ಕೆಟ್ಟಪದಗಳನ್ನು ಉಪಯೋಗಿಸುವುದಿಲ್ಲ. ಇನ್ನು ಈ ಪರಶಿವನ ಭಕ್ತರು ಪ್ರಾಣಿಗಳನ್ನು ತುಂಬಾ ಪ್ರೀತಿಸುತ್ತಾರೆ ಪ್ರಾಣಿಗಳ ಮೇಲೆ ಇವರಿಗೆ ತುಂಬಾ

ಗೌರವವಿರುತ್ತದೆ ಯಾವುದೇ ಕಾರಣಕ್ಕೂ ಮೂಕ ಪ್ರಾಣಿಗಳಿಗೆ ನೋವನ್ನು ಕೊಡುವುದಿಲ್ಲ. ಯಾವ ಮನುಷ್ಯರಲ್ಲಿ ವಿದ್ಯೆ ಉದ್ಯೋಗ ಎಲ್ಲ ರೀತಿಯ ಅನುಕೂಲವಿದ್ದರೆ ಕೂಡ ಯಾವುದೇ ಅಹಂಕಾರವಿಲ್ಲದೆ ಒಳ್ಳೆ ಮನೋ ಭಾವನೆಯಿಂದ ಮಾತನಾಡಿ ಸುತ್ತಾರೋ ಅವರ ಮೇಲೆ ಪರಶಿವನ ಆಶೀರ್ವಾದ ಯಾವಾಗಲು ಇರುತ್ತದೆ. ಯಾವ ನದಿ ನೀರನ್ನು ಉತ್ಪತ್ತಿ ಮಾಡುತ್ತದೆ ತನ್ನ ನೀರನ್ನು ಕುಡಿಯುವುದಿಲ್ಲವೋ ಮತ್ತೆ ಮರ ಹಣ್ಣನ್ನು ಬಿಡುತ್ತೆ ಆ ಹಣ್ಣನ್ನು ತಾನೆಯೇ ತಿನ್ನುವುದಿಲ್ಲವೋ ಹಾಗೆ ಪರಶಿವನ ಭಕ್ತರು ಆದಷ್ಟು ಬೇರೆಯವರಿಗೆ ಸಹಾಯ ಮಾಡುತ್ತ ತಮ್ಮ ಜೀವನವನ್ನು ಕಳೆಯುತ್ತಾರೆ ತಮಗೋಸ್ಕರ ತಾವು ಏನು ಮಾಡಿಕೊಳ್ಳುವುದಿಲ್ಲ ತಮಗೆಷ್ಟು ಬೇಕೋ ಅಷ್ಟನ್ನು ಮಾತ್ರ ಮಾಡಿಕೊಳ್ಳುತ್ತಾರೆ ಇನ್ನು ಉಳಿದಿದ್ದನ್ನು ಇವರು ಎಷ್ಟು ಸಹಾಯ ಮಾಡಬೇಕು ಅನ್ನಿಸುತ್ತೋ ಅಷ್ಟು ಸಹಾಯವನ್ನು ಮಾಡುತ್ತಾ ಅವರ ಜೀವನವನ್ನು ಕಳೆಯುತ್ತಾರೆ ಬೇರೆಯವರ ಕಷ್ಟದಲ್ಲಿ ಇವರು ಭಾಗಿಯಾಗುತ್ತಾರೆ. ಇನ್ನು ಪರಶಿವನ ಭಕ್ತರಿಗೆ ತುಂಬಾ ಶಕ್ತಿ ಇರುತ್ತೆ ಇವರು ಬೇರೆಯವರಿಗೆ ತೊಂದರೆ ಕೊಡಲು ಇವರಲ್ಲಿ ಶಕ್ತಿ ಇದ್ದರೂ ಕೂಡ ಇವರು ತೊಂದರೆಯನ್ನು ಮಾಡುವುದಿಲ್ಲ ಯಾರ ಮೇಲೂ ಕೂಡ ಕೈ ಮಾಡುವುದಿಲ್ಲ ತಮಗೆ ಯಾರು ಇಷ್ಟೇ ಕೆಟ್ಟದ್ದನ್ನು ಮಾಡಿದರು ಕೂಡ ಅವರಿಗೆ ಒಳ್ಳೆಯದನ್ನು ಬಯಸುತ್ತಾರೆ ಇನ್ನೊಬ್ಬರಿಗೆ ಸಹಾಯ ಮಾಡುವ ದೃಷ್ಟಿ ಇವರದ್ದಾಗಿರುತ್ತೆ ಸಹಾಯ ಮಾಡುವ ಗುಣ ಇವರಲ್ಲಿ ತುಂಬಾನೇ ಇರುತ್ತದೆ

ಇವರು ದಯಾಮಯಿ ಗಳಾಗಿರುತ್ತಾರೆ ಆದ್ದರಿಂದ ಶಿವನಿಗೆ ಇಂತ ಸ್ವಭಾವದವರು ಅಂದರೆ ತುಂಬಾ ಪ್ರೀತಿ ಪಾತ್ರರಾಗಿರುತ್ತಾರೆ. ಮಹಾ ಪಂಡಿತ ವಾಸುದೇವನ್ ಮಹಾ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ನೀಡುತ್ತಾರೆ. ಈಗಾಗಲೇ ಸಾಕಷ್ಟು ಜನಕ್ಕೆ ತುಂಬಾ ಒಳ್ಳೆಯದು ಸಹ ಆಗಿದೆ. ಏನೇ ಸಮಸ್ಯೆಗಳು ಇರಲಿ ವಾಸುದೇವನ್ ಮಹಾ ಗುರುಗಳಿಂದ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನಿಮಗೆ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ. ವಿಶೇಷ ಸೂಚನೆ: ಕರ್ನಾಟಕ ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು ನಿಮಗೆ ತಿಳಿದ ವಿಚಾರ ಆಗಿರುತ್ತದೆ. ನಮ್ಮ ವೆಬ್ಸೈಟ್ ನಲ್ಲಿ ನೀಡುತ್ತಾ ಇರೋ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿತಾರುಗಳನ್ನು ನೋಡಿ ನೀವು ಅವರ ಸಂಪರ್ಕ ಮಾಡಬಹುದು ಅಥವ ಆ ಸಂಖ್ಯೆಗಳಿಗೆ ಕರೆ ಮಾಡಬಹುದು ಆದ್ರೆ ನಾವು ಯಾವುದೇ ರೀತಿಯ ವೆಬ್ಸೈಟ್ ಮಾಲೀಕರು ಮತ್ತು ಫೇಸ್ಬುಕ್ ಪೇಜ್ ಮಾಲೀಕರು ಹೊಣೆ ಆಗಿರುವುದಿಲ್ಲ. ನಮಗೂ ಅವರಿಗೆ ಯಾವದೇ ರೀತಿಯ ಸಂಭಂಧ ಸಹ ಇರುವುದಿಲ್ಲ. ನಮ್ಮ ಫೇಸ್ಬುಕ್ ಮತ್ತು ನಮ್ಮ ವೆಬ್ಸೈಟ್ ನಲ್ಲಿ ಪ್ರಸರ ಆಗುತ್ತಾ ಇರೋ ಎಲ್ಲ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿರಾತುಗಳಿಗೆ ಕರ್ನಾಟಕ ಸರ್ಕಾರದ ಕಾಯ್ದೆ ಪ್ರಕಾರ ಜಾಹಿರಾತು ನೀಡುವ ವ್ಯಕ್ತಿ ಮತ್ತು ಸಂಸ್ಥೆ ನೇರ ಹೊಣೆ ಆಗಿರುತ್ತಾರೆ ಎಂಬುದು ನಾವು ಲಿಖಿತ ಮೂಲಕ ತಿಳಿಸುತ್ತಾ ಇದ್ದೇವೆ.

LEAVE A REPLY

Please enter your comment!
Please enter your name here