ಈ ಚಿಕ್ಕ ನಾಮ ಜಪಿಸಿದರೆ ಸಂಕಷ್ಟ ಎಲ್ಲವೂ ಕಳೆಯುತ್ತದೆ.

54

ನಿಮ್ಮ ಜೀವನದಲ್ಲಿ ಕಷ್ಟಗಳು ಹೆಚ್ಚಾಗಿ ಇದ್ದರೆ ನಿಮ್ಮ ಕಷ್ಟಗಳಿಗೆ ಇಪ್ಪತ್ನಾಲ್ಕು ಗಂಟೆಯಲ್ಲಿ ಪರಿಹಾರ ಬೇಕು ಎಂದರೆ ನೀವು ಅಂದುಕೊಂಡ ಕೆಲಸಗಳು ಯಾವುದೇ ಕಷ್ಟಗಳು ಇಲ್ಲದೆ ನಡೆಯಬೇಕು ಎಂದರೆ ಅರಳಿ ಕರದ ಮುಂದೆ ನಿಂತು ಹನ್ನೊಂದು ಬಾರಿ ಈ ಮಾತನ್ನು ಹೇಳಬೇಕು ಇದರಿಂದ ನಿಮಗೆ ವಿಶೇಷವಾಗಿ ದೈವ ಬಲ ಹೆಚ್ಚಾಗುತ್ತದೆ ನೀವು ಅಂದುಕೊಂಡ ಕೆಲಸಗಳು ಈಡೇರುತ್ತದೆ. ಯಾವುದೇ ದಿನ ಆಗಿರಲಿ ಯಾವುದೇ ಸಮಯ

ಆಗಿರಲಿ ಕಷ್ಟ ಬಂದರೆ ಮನಸ್ಸಿಗೆ ನೋವಾಗಿದೆ ಎಂದರೆ ಅರಳಿ ವೃಕ್ಷದ ಮುಂದೆ ನಿಂತು ಈ ನಾಮವನ್ನು ಹನ್ನೊಂದು ಬಾರಿ ಜಪಿಸಬೇಕು ಬಹಳ ಭಕ್ತಿ ನಂಬಿಕೆಯಿಂದ ಈ ನಾಮವನ್ನು ಜಪಿಸುತ್ತ ವಿಶೇಷವಾಗಿ ದೇವರ ಸಂಕಲ್ಪ ಮಾಡಬೇಕು ಆ ಮರಕ್ಕೆ ಮುಟ್ಟಿ ನಮಸ್ಕಾರ ಮಾಡಿ ಹನ್ನೊಂದು ಬಾರಿ ಈ ನಾಮವನ್ನು ಹೇಳಿಕೊಂಡು ನಿಮಗೆ ಯಾವ ಕಷ್ಟ ಬಂದಿದೆ ಅದನ್ನು ಹೇಳಿಕೊಂಡರೆ ಇಪ್ಪತ್ನಾಲ್ಕು ಗಂಟೆಯ ಒಳಗೆ ಆ ಕಷ್ಟಕ್ಕೆ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9901600331

ವಿಶೇಷವಾಗಿ ಒಂದು ದೈವ ಮಾರ್ಗ ದೊರೆಯುತ್ತದೆ ಪರಿಹಾರ ಮಾರ್ಗ ದೊರೆಯುತ್ತದೆ ಜೀವನದಲ್ಲಿ ದಾರಿ ಮುಚ್ಚಿ ಹೋಗಿದೆ ನಾಳೆಯಿಂದ ಜೀವನ ಬೇಡ ಅನಿಸಿದೆ ಎಂದು ಯೋಚನೆ ಇದ್ದವರು ಈ ಚಿಕ್ಕ ಕೆಲಸವನ್ನು ತಪ್ಪದೆ ಮಾಡಬೇಕು. ಮುಂದೆ ಯಾವುದಾದರೂ ಜೀವನದಲ್ಲಿ ಕಷ್ಟಗಳು ಇದ್ದರೆ ಯಾವುದಾದರೂ ಕೆಲಸ ಆಗಬೇಕು ಎಂದರೆ ಮದುವೆ ಆಗಿಲ್ಲ ಸಂತಾನ ಫಲ ಕೂಡಿ ಬಂದಿಲ್ಲ ಮನೆಯಲ್ಲಿ ಗಂಡ ಹೆಂಡತಿ ಕಿರಿಕಿರಿ ಉದ್ಯೋಗ

ರಂಗದಲ್ಲಿ ಯಶಸ್ಸು ಸಿಗುತ್ತಾ ಇಲ್ಲ ಮಾಡುವ ಕೆಲಸದಲ್ಲಿ ನೆಮ್ಮದಿ ಇಲ್ಲ ಎನ್ನುವವರು ಕೂಡ ಈ ನಾಮವನ್ನು ಅರಳಿ ವೃಕ್ಷದ ಮುಂದೆ ಹೇಳಿಕೊಂಡರೆ ಬಹಳ ಒಳ್ಳೆಯದು. ಈ ನಾಮ ಹೀಗಿದೆ ಶ್ರೀ ರಾಮ ಜಯರಾಮ ಜಯಜಯರಾಮ. ಹೌದು ಸ್ನೇಹಿತರೆ ಈ ನಾಮವನ್ನು ಹನ್ನೊಂದು ಬಾರಿ ಅರಳಿ ಮರವನ್ನು ಮುಟ್ಟಿ ಹೇಳಿಕೊಳ್ಳಬೇಕು ನಿಮಗೆ ಸಾಧ್ಯವಾದರೆ ಖಂಡಿತವಾಗಿ ಇನ್ನೂ ಹೆಚ್ಚು ಬಾರಿ ಕೂಡ ಹೇಳಿಕೊಳ್ಳಬಹುದು. ರಾಮನನ್ನು

ಸಂಕಲ್ಪ ಮಾಡಿಕೊಳ್ಳಬೇಕು ಇದರಿಂದ ಸಾಕ್ಷಾತ್ ಶ್ರೀ ರಾಮನ ಜೊತೆಯಲ್ಲಿ ಶ್ರೀ ಆಂಜನೇಯನ ಕೃಪೆ ಕೂಡ ನಿಮಗೆ ಒದಗಿ ಬರುತ್ತದೆ. ಈ ಒಂದು ಕೆಲಸವನ್ನು ನೀವು ವಾರಕ್ಕೆ ಒಂದು ದಿನ ಆದರೂ ಕೂಡ ಮಾಡಲೇಬೇಕು ಇದರಿಂದ ಮನಸ್ಸಿಗೆ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ನಿಮ್ಮ ಕಷ್ಟಗಳು ಕಳೆಯುತ್ತಾ ಬರುತ್ತದೆ. ಅರಳಿ ಮರವನ್ನು ದೇವತಾ ವೃಕ್ಷ ಎಂದು ಕರೆಯುತ್ತಾರೆ ಈ ಮರವು ನಿಮ್ಮ ಕಷ್ಟಗಳು ಆದಷ್ಟು ಬೇಗ ಕಳೆಯಲಿ ಎಂದು

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9901600331

ಆಶೀರ್ವಾದ ಮಾಡುತ್ತದೆ ಅಂತಹ ಅದ್ಬುತ ಶಕ್ತಿ ಈ ವೃಕ್ಷಕ್ಕೆ ಇದೆ. ದೇವಾನು ದೇವತೆಗಳು ಇರುವ ಈ ವೃಕ್ಷದ ಮುಂದೆ ನಿಂತು ಈ ನಾಮ ಜಪಿಸುವುದರಿಂದ ನಿಮ್ಮ ಕಷ್ಟಗಳು ಕಳೆಯುತ್ತದೆ ಉದ್ಯೋಗ ರಂಗ ಅಥವಾ ಹಣಕಾಸಿನ ವಿಚಾರ ಆಗಿರಬಹುದು ಅದು ಎಂತಹುದೇ ಕಷ್ಟ ಇರಲಿ ಅವೆಲ್ಲವೂ ಮಂಜಿನ ರೀತಿಯಲ್ಲಿ ಕರಗಿ ಹೋಗುತ್ತದೆ.

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here