ಈ ಚಿನ್ಹೆ ನಿಮ್ಮ ಕೈಯಲ್ಲಿ ಇದ್ರೆ ಲವ್ ಮ್ಯಾರೇಜ್ ಆಗೋದು ಗ್ಯಾರೆಂಟಿ

46

ನಿಮ್ಮ ಅಂಗೈ ಮೇಲೆ ಇರುವ ರೇಖೆಗಳನ್ನು ನೋಡಿ ನೀವು ಮಾಡಿಕೊಳ್ಳುವುದು ಲವ್ ಮ್ಯಾರೇಜ್ ಅಥವಾ ಅರೇಂಜ್ ಮದುವೆನಾ ಎಂದು ಹೇಳಬಹುದು ಹೌದು ಕೈ ಮೇಲಿನ ರೇಖೆಗಳ ಆಧಾರವಾಗಿ ಆ ವ್ಯಕ್ತಿ ಎಂತವನು ಎಂದು ಮೊದಲೇ ತಿಳಿದುಕೊಳ್ಳಬಹುದು ಅಷ್ಟೆ ಅಲ್ಲ ನಾವು ಮಾಡಿಕೊಳ್ಳುವುದು ಪ್ರೇಮ ವಿವಾಹನಾ ಅಥವಾ ದೊಡ್ಡವರು ನಿಶ್ಚಯ ಮಾಡಿರುವ ಮದುವೆನಾ ಎಂದು ತಿಳಿದು ಕೊಳ್ಳಬಹುದು ಅದು ಹೇಗೆ ಎಂದು ನೋಡೋಣ. ಅದು ಹೇಗೆ ಎಂದರೆ ಬಲಕೈ ಅನ್ನು ಒಂದು ಬಾರಿ ಪರಿಶೀಲನೆ ಮಾಡಿರಿ ಈ ನಾಲ್ಕು ಗುರುತು ಗಳಲ್ಲಿ ಯಾವುದಾದ್ರೂ ಎರಡು ಗುರುತು ಇದ್ದರೆ ಸಾಕು ನಿಮ್ಮದು ಪ್ರೇಮ ವಿವಾಹ ಎಂದು ಅರ್ಥ. ಈ ರೇಖೆಗಳು ಯಾವುವು ಎಂದು ಹೇಳುತ್ತೇವೆ ಈ ಲೇಖನ ಪೂರ್ತಿಯಾಗಿ ಓದಿರಿ. ಮೇಲಿನ ರೇಖೆ ಮೇಲೆ ಒಂದು ಚಿಕ್ಕದಾದ ಅಡ್ಡ ರೇಖೆ ಬಲ ಕೈ ನ ತೋರು ಬೆರಳಿನ ಕೆಳಗೆ X ಗುರುತು ಬಲ ಕೈ ನ ಅರ್ಧ ಭಾಗವನ್ನು ಅಡ್ಡಗಲ ಇಟ್ಟಾಗ ಕಿರು ಬೆರಳಿನ ಕಡೆಗೆ ಪ್ರಾಂತ್ಯದಲ್ಲಿ ಒಂದು ಬಾಕ್ಸ್ ಕಂಡು ಬಂದಲ್ಲಿ ಅವರದ್ದು ಪ್ರೇಮ ವಿವಾಹ ಎಂದು ಹೇಳಲಾಗುತ್ತದೆ. ಮೂರನೆಯ ಅಡ್ಡ ರೇಖೆ ಹಾಗೂ

ಎರಡನೆಯ ಅಡ್ಡ ರೇಖೆಯನ್ನು ಸೇರಿಸಲು ಮತ್ತೊಂದು ಚಿಕ್ಕ ರೇಖೆ ಇದ್ದಲ್ಲಿ ನಿಶ್ಚಯಿಸಿದ ಮದುವೆ ಹಾಗೂ ಬಲ ಕೈಯನ್ನು ಒಂದು ಕಡೆ ನೇರವಾಗಿ ಇಟ್ಟಾಗ ಕಿರು ಬೆರಳಿನ ಕೆಳಗಡೆ ಇರುವ ಭಾಗದಲ್ಲಿ ರೇಖೆಗಳು ಚಿಕ್ಕದಾಗಿ ಇರುವವರಿಗೆ ದೊಡ್ಡವರು ನಿಶ್ಚಿಸಿದ ಮದುವೆ ಆಗುತ್ತದೆ. ಪ್ರೇಮ ವಿವಾಹ ಬಗ್ಗೆ ಇಂತಹ ರೇಖೆಗಳು ಇಲ್ಲದೆ ಇದ್ದರೆ ನಿಶ್ಚಯ ಮಾಡಿದ ಮದುವೆ ಆಗುತ್ತದೆ. ಹೆಣ್ಣು ಗಂಡಿನ ಜೀವನವನ್ನು ಹೇಗೆ ಇರಿಸಿಸುತ್ತದೆ ಎರಡು ಕೈಗಳನ್ನು ಜೋಡಿಸಿ ಅದನ್ನು ಚಾಚಿದಾಗ ಮಧ್ಯ ಕೈ ರೇಖೆಗಳು ಹೇಗೆ ಜೊತೆಯಲ್ಲಿ ಇರುತ್ತದೆ ಎಂಬುದರ ಮೂಲಕ ವಿವಾಹ ಆಗುವ ಹೆಣ್ಣು ಹೇಗೆ ಇರುತ್ತಾರೆ ಎನ್ನುವ ವಿಷಯ ತಿಳಿಯುತ್ತದೆ. ಇನ್ನೂ ಎರಡು ಕೈ ಜೋಡಿಸಿದರೆ ಅರ್ಧ ಚಂದ್ರಾಕಾರ ಗುರುತು ಬಂದರೆ ತುಂಬಾ ಒಳ್ಳೆಯ ಹೆಂಡತಿ ಸಿಗುತ್ತಾಳೆ ಕುಟುಂಬದಲ್ಲಿ ಹೊಂದಿಕೊಂಡು ಹೋಗುವವಳು ಎರಡು ಕೈ ಜೋಡಿಸಿದಾಗ ಎಡ ಕೈಯಲ್ಲಿನ ಮಧ್ಯ ರೇಖೆ ಮೇಲೆ ಇದ್ದಲ್ಲಿ ತನ್ನ ವಯಸ್ಸಿಗಿಂತ ಹೆಚ್ಚು ವಯಸ್ಸು ಇರುವ ಹೆಂಡತಿ ಸಿಗುತ್ತಾಳೆ. ಹೀಗೆ ಇರುವವರಿಗೆ ಆದರ್ಶ ಭಾವನೆ ಹೆಚ್ಚು ಎರಡು ಕೈ ಜೋಡಿಸಿದಾಗ ಎರಡು ಕೈ ರೇಖೆಗಳ

ಮೇಲೆ ಇದ್ದಲ್ಲಿ ಓದಿರುವ ಹುಡುಗಿ ಸಿಗುತ್ತಾರೆ ಇಲ್ಲವಾದರೆ ಅಂದವಾದ ಹೆಂಡತಿ ಸಿಗುತ್ತಾಳೆ ಎಂದು ಅರ್ಥ ಅಂತೆ ಹೀಗೆ ಅಂಗೈ ರೇಖೆಗಳನ್ನು ನೋಡಿದಾಗ ಗೊತ್ತಾಗುತ್ತದೆ ನೀವು ಮಾಡಿಕೊಳ್ಳುವುದು ಹಿರಿಯರು ನಿಶ್ಚಯಿಸಿದ ಮದುವೆನಾ ಅಥವಾ ಪ್ರೇಮ ವಿವಾಹ ಎಂದು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here