ಈ ಚೆಕ್ಕೆ ಬಳಸುವುದರಿಂದ ಸಕ್ಕರೆ ಕಾಯಿಲೆ ಗುಣವಾಗುತ್ತದೆ

63

ಸಕ್ಕರೆ ಕಾಯಿಲೆಯನ್ನು ಹೇಗೆ ಮನೆಮದ್ದುಗಳನ್ನು ಬಳಸಿ ಕಡಿಮೆ ಮಾಡಿಕೊಳ್ಳಬೇಕು ಎನ್ನುವುದನ್ನು ಇವತ್ತಿನ ಈ ಒಂದು ಲೇಖನದಲ್ಲಿ ಈಗ ತಿಳಿಯೋಣ ಬನ್ನಿ ಮೊದಲನೇ ಮನೆಮದ್ದು ಆಲದ ಮರದ ಚೆಕ್ಕೆಯನ್ನು ತಂದು ಅದನ್ನು ಚೆನ್ನಾಗಿ ತೊಳೆದು ಒಣಗಿಸಬೇಕು ಹಾಗೇನೆ ಈ ಚೆಕ್ಕೆಯನ್ನು ಇಡೀ ರಾತ್ರಿ ನೆನಸಿ ಕುಡಿಯುವುದರಿಂದ ಸಕ್ಕರೆ ಕಾಯಿಲೆ ಕಡಿಮೆ ಆಗುತ್ತದೆ ಹೇಗೆ ಮಾಡುವುದು ಎನ್ನುವುದನ್ನು ಈಗ ನೋಡೋಣ ಮರದ ಚೆಕ್ಕೆಗಳನ್ನು ತೊಗಟೆ ಇರುತ್ತದೆಯಲ್ಲ ಅದನ್ನು ಕತ್ತರಿಸಿಕೊಂಡು ತಂದು ತೊಳೆದು ಒಣಗಿಸಿ ಒಂದು ಡಬ್ಬದಲ್ಲಿ ಹಾಕಿ ಇಟ್ಟುಕೊಳ್ಳಬೇಕು ಇದನ್ನು ಈ ರೀತಿಯಾಗಿ ಕಷಾಯ ಮಾಡೋಣ ಬನ್ನಿ ಒಂದು ಪಾತ್ರೆ ತೆಗೆದುಕೊಳ್ಳಿ ಇದಕ್ಕೆ ಒಂದು ಲೋಟ ನೀರನ್ನು ಹಾಕಿ ಇದಕ್ಕೆ ಎರಡರಿಂದ ಮೂರು ಇಂಚು ಇರುವಂತಹ 3 ಚೆಕ್ಕೆಯನ್ನು ಹಾಕಿಕೊಳ್ಳಿ ಇದನ್ನು ರಾತ್ರಿ ಪೂರ್ತಿ ನೆನೆಸಿಡಿ ನಂತರ ಮರುದಿನ ಬೆಳಿಗ್ಗೆ ಇದನ್ನು ಕುದಿಯಲು ಇಡಬೇಕು

10 ರಿಂದ 15 ನಿಮಿಷ ಕುದಿಸಿಬೇಕು ಆ ನೀರು ಅರ್ಧ ಲೋಟ ಆಗುವವರೆಗೂ ಕುದಿಯಬೇಕು ಇದು ಕೆಂಪು ಬಣ್ಣವನ್ನು ಬಿಡುತ್ತದೆ ಈ ನೀರನ್ನು ಕುಡಿಯುವುದರಿಂದ ನಿಮಗೆ ಮೈಕೈ ನೋವು ಕಾಲು ನೋವು ಯಾವುದೇ ನೋವು ಇದ್ದರು ಕೂಡ ಹೋಗುತ್ತದೆ ಹೀಗೆ ಚೆನ್ನಾಗಿ ಕುದಿಸಿ ಜೊತೆಗೆ ಅರ್ಧ ಚಮಚ ಜೀರಿಗೆಯನ್ನು ಸ್ವಲ್ಪ ಹುರಿಯಬೇಕು ಅದನ್ನು ಪುಡಿ ಮಾಡಿಕೊಳ್ಳಿ ಆ ಪುಡಿಯನ್ನು ಈ ಕಷಾಯಕ್ಕೆ ಅರ್ಧ ಚಮಚ ಹಾಕಿ ಕುಡಿಯಬೇಕು ಇದರ ಜೊತೆಗೆ ಯೋಗ ಮುದ್ರೆ ಅದರ ಹೆಸರು ಅಪಾನ ಮುದ್ರ ಅಂತ ಅದನ್ನು ಮಾಡುವುದರಿಂದ ನಿಮಗೆ ಸಕ್ಕರೆ ಕಾಯಿಲೆ ಕಡಿಮೆ ಆಗುತ್ತದೆ. ನೋವುಗಳೆಲ್ಲವು ಹೋಗುತ್ತವೆ ಈ ಕಷಾಯವನ್ನು ಎಷ್ಟು ಚೆನ್ನಾಗಿ ಕುದಿಸುತ್ತಿರೋ ಅಷ್ಟು ಅದರಿಂದ ನಮಗೆ ಒಳ್ಳೆಯದು ಆ ಚೆಕ್ಕೆ ಎಲ್ಲ ಅದರ ಅಂಶವನ್ನು ಆ ನೀರಿಗೆ ಬಿಡುತ್ತದೆ ಆದ್ದರಿಂದ ನೀರು ಕೆಂಪು ಬಣ್ಣಕ್ಕೆ ಬರುತ್ತದೆ ಸಕ್ಕರೆ ಕಾಯಿಲೆ ಇರುವವರು ಈ ಕಷಾಯವನ್ನು ಕುಡಿಯುವುದರಿಂದ ಸಂಪೂರ್ಣವಾಗಿ ಗುಣವಾಗುತ್ತದೆ ಈ ಒಂದು ಆಲದ ಮರದ ಚೆಕ್ಕೆಯನ್ನು ಬಳಸಿ ತುಂಬಾ ಜನರು ಸಕ್ಕರೆ ಕಾಯಿಲೆಯಿಂದ ಗುಣ ಮುಖರಾಗಿದ್ದಾರೆ

ಇದು ಆಯುರ್ವೇಧಿಕ ಔಷಧಿ ಇದನ್ನು ಆಯುರ್ವೇಧಿಕ ತಜ್ಞರು ಹೇಳಿದ್ದಾರೆ ಈಗ ಕಷಾಯ ತಯಾರಾಗಿದೆ ಇದನ್ನು ಒಂದು ಲೋಟಕ್ಕೆ ಸೋಸಿಕೊಳ್ಳಿ ಇದನ್ನು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿಯಬೇಕು ಈರೀತಿ ಇದರ ಜೊತೆಗೆ ಅಪಾನ ಮುದ್ರ ಮಾಡಬೇಕು ಮಾಡುವುದರಿಂದ ಸಕ್ಕರೆ ಕಾಯಿಲೆ ಗುಣ ಮುಖವಾಗುತ್ತದೆ ಇದನ್ನು ನೀವು ಒಂದು ವರ್ಷದವರೆಗೂ ಮಾಡಬೇಕು ಇದು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ ಆದರೆ ಇದು ಸಂಪೂರ್ಣವಾಗಿ ಗುಣವಾಗುತ್ತದೆ. ಆದರೆ ಸಕ್ಕರೆ ಕಾಯಿಲೇ ಪೂರ್ತಿಯಾಗಿ ಗುಣವಾಗುತ್ತದೆ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಎಲ್ಲರಿಗೂ ಕೂಡ ಶೇರ್ ಮಾಡಿ

LEAVE A REPLY

Please enter your comment!
Please enter your name here