ಈ ತಪ್ಪುಗಳನ್ನು ನೀವು ಎಂದಿಗೂ ಕೂಡ ಮಾಡಬಾರದು.

50

ನಮಸ್ಕಾರ ಪ್ರಿಯ ಓದುಗರೆ ಜೀವನದಲ್ಲಿ ಎಂದಿಗೂ ಕೂಡ ಮಂಗಳವಾರ ಹಾಗೂ ಶನಿವಾರದ ದಿನ ನೀವು ಈ ತಪ್ಪುಗಳನ್ನು ಮಾಡಬಾರದು ಏಕೆಂದರೆ ಈ ತಪ್ಪುಗಳನ್ನು ನೀವು ಮಾಡುವುದರಿಂದ ನೀವು ಜೀವನದಲ್ಲಿ ಹಲವಾರು ರೀತಿಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ಕೆಲವೊಂದು ವಾರಗಳಲ್ಲಿ ಕೆಲವೊಂದು ವಸ್ತುಗಳಲ್ಲೂ ಅಥವಾ ಕೆಲವೊಂದು ಪದಾರ್ಥಗಳನ್ನು ಸಹ ಖರೀದಿಸಬಾರದು ಬನ್ನಿ ಹಾಗಾದರೆ ಆ ತಪ್ಪುಗಳು ಯಾವುವು ಎಂದು ಈಗ ತಿಳಿಯೋಣ ಬನ್ನಿ ಮೊದಲನೆಯದು ನೀವು ಯಾವುದೆ ಒಂದು ಹೊಸ ಸಂಬಂಧವನ್ನು ಬೆಳಸಬೇಕು ಎಂದರೆ ಅದನ್ನು ಮಂಗಳವಾರದ ದಿನ ಅಥವಾ ಶನಿವಾರದ ದಿನ ಹೊಸ ಸಂಬಂಧವನ್ನು ಬೆಳೆಸಬಾರದು ಏಕೆಂದರೆ ಆಂಜೆನೆಯ ಸ್ವಾಮಿ ಬ್ರಹ್ಮಚಾರಿ ಆದ್ದರಿಂದ ನೀವು ಆ ದಿನ ಯಾವುದೆ ಹೊಸ ಸಂಬಂಧವನ್ನು ಬೆಳೆಸಬಾರದು ನಂತರ ಎರಡನೆಯದು ಮಂಗಳವಾರ ಅಥವಾ ಶನಿವಾರ ಹಾಲಿನಿಂದ ಮಾಡಿದ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಸಿಹಿ ಪಧಾರ್ಥಗಳನ್ನು ಅಂದರೆ ರಸಗುಲ್ಲ ಹಾಲಿನ ಬರ್ಪಿ ಹೀಗೆ ಹಲವಾರು ಖಾದ್ಯಗಳನ್ನು ಹಾಲಿನಿಂದ ಮಾಡುತ್ತಾರೆ ಆದರೆ ಮಂಗಳವಾರ ಅಥವಾ ಶನಿವಾರದ ದಿನ ನೀವು ಹೀಗೆ ಹಾಲಿನಿಂದ ಮಾಡಿದ ಪಧಾರ್ಥಗಳನ್ನು ಖರೀದಿ ಮಾಡಬಾರದು ಜೊತೆಗೆ ಮನೆಯಲ್ಲಿ ಸಹ ಆ ಎರಡು ದಿನ ನೀವು ಹಾಲಿನಿಂದ ಯಾವುದೆ ಸಿಹಿ ಪಧಾರ್ಥಗಳನ್ನು ಮಾಡಬಾರದು ಕಾರಣ ಹಾಲನ್ನು ಚಂದ್ರನ ಕಾರಕ ಎಂದು ಕರೆಯುತ್ತಾರೆ ಇದರ ಜೊತೆಗೆ ಚಂದ್ರ ಹಾಗೂ ಮಂಗಳ ಗ್ರಹನಿಗೆ ಇವರು ಇಬ್ಬರಿಗೂ ಆಗಿ ಬರುವುದಿಲ್ಲ ಆದ್ದರಿಂದ ಮಂಗಳವಾರ ಮತ್ತು ಶನಿವಾರ ನೀವು ಹಾಲಿನಿಂದ ಮಾಡಿದ ಸಿಹಿ ಪದಾರ್ಥವನ್ನು ತಿಂದರು ಕೂಡ ನಿಮಗೆ ಆರೋಗ್ಯದಲ್ಲಿ ಏರು ಪೇರಾಗುತ್ತದೆ ಹಾಗೇನೆ ನಿಮಗೆ ಸ್ವಲ್ಪ ಮಟ್ಟಿಗೆ ಒಳ್ಳೆಯದು ಆಗುವುದು ಕಡಿಮೆ ಆಗುತ್ತದೆ ಎಂದು ಹೇಳುತ್ತಾರೆ. ನಂತರ ಮೂರನೆಯದು ಮಂಗಳವಾರ ಅಥವಾ ಶನಿವಾರದ ದಿನ ಕಬ್ಬಿಣದಿಂದ ಮಾಡಿದ ವಸ್ತುಗಳು ಅಥವಾ ಸ್ಟಿಲ್ ನಿಂದ

ಮಾಡಿದ ವಸ್ತುಗಳನ್ನು ನೀವು ಖರೀದಿ ಮಾಡಬಾರದು ಎಂದು ಹೇಳುತ್ತಾರೆ ಏಕೆಂದರೆ ಹೀಗೆ ನೀವು ಈ ಎರಡು ದಿನಗಳಲ್ಲಿ ಈ ವಸ್ತುಗಳನ್ನು ಖರೀದಿ ಮಾಡಿದರೆ ನಿಮ್ಮ ಮನೆಯ ಮೇಲೆ ಇದು ಕೆಟ್ಟ ಪರಿಣಾಮವನ್ನು ಸಹ ಬೀರುವ ಸಾಧ್ಯತೆ ಹೆಚ್ಚಿರುತ್ತದೆ ಆದ್ದರಿಂದ ನೀವು ಈ ದಿನ ಇಂತಹ ತಪ್ಪುಗಳನ್ನು ಮಾಡಬಾರದು ಹೀಗೆ ನೀವು ಈ ತಪ್ಪುಗಳನ್ನು ಮಾಡದೆ ಇದ್ದರೆ ನಿಮಗೆ ಜೀವನದಲ್ಲಿ ಯಾವುದೆ ತಪ್ಪುಗಳನ್ನು ಸಹ ಮಾಡಬಾರದು ನಂತರ ನಾಲ್ಕನೆಯದು ಮಂಗಳವಾರದ ದಿನ ಅಥವಾ ಶನಿವಾರದ ದಿನ ನಿಮ್ಮ ಉಗುರುಗಳನ್ನು ಕತ್ತರಿಸಬಾರದು ಇದರ ಜೊತೆಗೆ ತೆಲೆ ಕೂದಲನ್ನು ಸಹ ಕತ್ತರಿಸಬಾರದು ಏಕೆಂದರೆ ಹೀಗೆ ಮಾಡುವುದರಿಂದ ಕೂಡ ನಿಮ್ಮ ಮನೆಯಲ್ಲಿ ಕಷ್ಟಗಳು ಪ್ರಾರಂಭವಾಗುತ್ತವೆ ಹಾಗೇನೆ ಮನಸ್ತಾಪ ಕಿರಿಕಿರಿ ಉಂಟಾಗುತ್ತದೆ ಆದ್ದರಿಂದ ನೀವು ಹೀಗೆ ಮಾಡಬಾರದು ನಂತರ ಐದನೆಯದು ಮಂಗಳವಾರ ಅಥವಾ ಶನಿವಾರದ ದಿನ ನೀವು ಸೌಂದರ್ಯ ವರ್ಧಕ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ವಸ್ತುಗಳನ್ನು ಸಹ ನೀವು ಖರೀದಿ ಮಾಡಬಾರದು ಹೀಗೆ ಖರೀದಿ ಮಾಡುವುದರಿಂದ ನೀವು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ಜೀವನದಲ್ಲಿ ಎಂದಿಗೂ ಕೂಡ ನೀವು ಈ ತಪ್ಪುಗಳನ್ನು ಮಾಡಬಾರದು ಇದರ ಜೊತೆಗೆ ಮಂಗಳವಾರ ಹಾಗೂ ಶನಿವಾರದ ದಿನ ನೀವು ಮದ್ಯಪಾನ ಸೇವನೆ ಮಾಡಬಾರದು ಜೊತೆಗೆ ಮಾಂಸಾಹಾರವನ್ನು ಸಹ ಸೇವಿಸಬಾರದು. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here