ಈ ತಪ್ಪುಗಳು ಮಾಡಿದ್ರೆ ನಿಮ್ಮ ಕುಟುಂಬಕ್ಕೆ ಸಮಸ್ಯೆಗಳು ಉಂಟು ಆಗಲಿದೆ

61

ತೀರಿ ಹೋದ ವ್ಯಕ್ತಿಗೆ ಪಿಂಡ ಕಾರ್ಯವನ್ನು ಸರಿಯಾದ ವಿಧಿ ವಿಧಾನಗಳ ಮೂಲಕ ನಿಯಮಬದ್ಧವಾಗಿ ಮಾಡದಿದ್ದರೆ ನಿಮ್ಮ ಮನೆಗೆ ಕಂಟಕವಾಗುವ ಸಾಧ್ಯತೆ ಇರುತ್ತದೆ. ನಮಸ್ತೆ ಗೆಳೆಯರೇ ವ್ಯಕ್ತಿ ತೀರಿ ಹೋದ ಮೇಲೆ ಆತನ ಆತನ ಪಿಂಡ ಕಾರ್ಯಗಳನ್ನು ಯಾವ ಕ್ರಮಗಳಲ್ಲಿ ಮಾಡಬೇಕು ಎಂದು ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ ವ್ಯಕ್ತಿ ತೀರಿ ಹೋದ ನಂತರ ಕೆಲವೊಂದು ವಿಧಿವಿಧಾನಗಳನ್ನು ಸರಿಯಾದ ಕ್ರಮಗಳಿಂದ ಮಾಡಿದರೆ ಆತನ ಆತ್ಮಕ್ಕೆ ಶಾಂತಿ ಸಿಗುತ್ತದೆ ಒಂದು ವೇಳೆ ಆ ಪಿಂಡ ಕಾರ್ಯಗಳನ್ನು ಮಾಡದಿದ್ದರೆ ನಿಮ್ಮ ಮನೆಯಲ್ಲಿ ಆಗುವ ಸಂಕಷ್ಟಗಳಿಗೆ ದರಿದ್ರಗಳಿಗೆ ನೀವೇ ಹೊಣೆ ಆಗುತ್ತೀರಾ ಏಕೆಂದರೆ ಮನುಷ್ಯ ಸತ್ತ ಮೇಲೆ ಆತನ ದೇಹವನ್ನು ನಾವು ಸುತ್ತೇವೆ ಹೊರತು ಆತನ ಆತ್ಮವನ್ನು ಅಲ್ಲ ಭಗವಂತನ ಸೂರ ಚಕ್ರಕ್ಕೆ ಹೋಗಿ ಆ ಆತ್ಮ ಮೋಕ್ಷ ಹೊಂದಬೇಕು ಹಾಗಾಗಬೇಕಾದರೆ ಕೆಲವು ಪ್ರಧಾನವಾದ ಕಾರ್ಯಗಳನ್ನು ಮಾಡಬೇಕು ಹೇಗೆ ಮಾಡುವುದು ಎಂದು ಈ ಲೇಖನದಲ್ಲಿ ತಿಳಿಯೋಣ. ತೀರಿ ಹೋದ ನಂತರ ನಿಯಮಬದ್ಧವಾಗಿ ಆತನ ಬೂದಿಯನ್ನು ಒಂದು ತಂಬಿಗೆಯಲ್ಲಿ ತೆಗೆದುಕೊಂಡು ಪುರೋಹಿತರ ಬಳಿ ಹೋಗಿ ನಿಮ್ಮ ಕುಲದೇವರ ಸಂಪ್ರದಾಯದ ಪ್ರಕಾರ ಕೆಲವೊಂದು ಶಾಸ್ತ್ರಗಳ ಪ್ರಕಾರ ಅದನ್ನು ದರ್ಪಣಕ್ಕೆ ಬಿಟ್ಟು ನಿಮ್ಮ ಮತ್ತು ತೀರಿ ಹೋದ ವ್ಯಕ್ತಿ ನಡುವೆ ಇರುವ

ಒಡನಾಟ ಆತನ ಆಶೆ ಆಕಾಂಕ್ಷೆಗಳನ್ನು ಸಂಕಲ್ಪ ಮಾಡಿಕೊಳ್ಳಬೇಕು ಆ ಸಮಯದಲ್ಲಿ ಪುರೋಹಿತರು ಹೇಳುವ ನಿಯಮಕ್ಕಿಂತ ನಿಮ್ಮ ಮನೋಸಂಕಲ್ಪ ಮನೋಜ್ಞಾನ ಮನೋ ವಿಚಾರವೆ ಹೆಚ್ಚಿನ ಆದ್ಯೆತೆ ಕೊಡುತ್ತದೆ ಹಾಗಾಗಿ ಒಳ್ಳೆಯ ಉತ್ತಮ ಪುರೋಹಿತರ ಬಳಿ ಹೋಗಿ ಕೆಲವರಿಗೆ ಸರಿಯಾಗಿ ಗೊತ್ತಿರುವುದಿಲ್ಲ ಅದರಿಂದ ಪ್ರಾರಬ್ಧ ಕರ್ಮವನ್ನು ನೀವೇ ಅನುಭವಿಸುತ್ತೀರಾ ಕೆಲವರು ಸತ್ತವರು ಸ್ಥಿತಿ ವಂತರಾಗಿದ್ದರೆ ದರ್ಪಣ ಬಿಡಲು ಕಾಶಿಯ ಹೋಗುತ್ತಾರೆ ಎಲ್ಲರೂ ಕಾಶಿಯ ಹೋಗಲು ಆಯುವುದಿಲ್ಲ ಅದಕ್ಕಾಗಿ ಶಂಕರಾಚಾರ್ಯರು ಕಾಶಿಯಲ್ಲಿ ಪ್ರತಿಷ್ಠಾಪನೆಯಾಗಿರುವ ಲಿಂಗುವಿನ ಒಂದು ಭಾಗವನ್ನು ತಂದು ದಕ್ಷಿಣ ಕಾಶಿ ಎಂದು ನಿರ್ಮಾಣ ಮಾಡಿ ಅಲ್ಲಿ ಕಾಶಿ ವಿಶ್ವನಾಥನ ಲಿಂಗವನ್ನು ಪ್ರತಿಷ್ಠಾಪನೆ ಮಾಡಿದ್ದಾರೆ ಯಾವುದು ಆ ಜಾಗವೆಂದರೆ ಶ್ರೀರಂಗಪಟ್ಟಣದಲ್ಲಿರುವ ದಕ್ಷಿಣ ಕಾಶಿ ಕರಿಘಟ್ಟ ಈ ಭಾಗದಲ್ಲಿ ವಿಶಿಷ್ಟವಾಗಿ ಆಗ್ನೇಯ ದಿಕ್ಕಿಗೆ ನದಿ ಹರಿಯುತ್ತದೆ ಶಿವನ ವಿಗ್ರಹವಿದೆ ಈ ಜಾಗ ಬಹಳ ವಿಶೇಷವಾದ ಸ್ಥಳವಾಗಿದೆ ಈ ಸ್ಥಳಗಳಲ್ಲಿ ಸತ್ಯ ವ್ಯಕ್ತಿಗಳ ಪಿಂಡ ಕಾರ್ಯವನ್ನು ಪ್ರಬುದ್ಧವಾದ ವ್ಯಕ್ತಿಗಳಿಂದ ಮಾಡಿಸಬೇಕು. ದರ್ಪಣ ಬಿಟ್ಟ ವ್ಯಕ್ತಿಗಳ ಆತ್ಮಕ್ಕೆ ಶಾಂತಿ ಸಿಕ್ಕರೆ ನಿಮ್ಮ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ದೊರೆಯುತ್ತದೆ ಹಾಗೂ ನಿಮ್ಮ ಮುಂದಿನ ಪೀಳಿಯಲ್ಲಿ ಹುಟ್ಟುವ ಮಕ್ಕಳಗಳಿಗೆ ಯೋಗ

ಪೂರಕವಾಗಿರುತ್ತದೆ ನೀವು ಸತ್ಯ ವ್ಯಕ್ತಿಗಳ ಪಿಂಡ ಕಾರ್ಯವನ್ನು ನಿಯಮಬದ್ಧವಾಗಿ ಮಾಡದಿದ್ದರೆ ನಿಮ್ಮ ಮನೆಯಲ್ಲಿ ಇಂತಹ ಕರ್ಮಗಳಿಂದಾಗಿ ಕ್ರೂರತತ್ವದ ಅರೆ ಪ್ರಜ್ಞಾವಂತ ಮಕ್ಕಳ ಜನನವಾಗುತ್ತದೆ ಇದರಿಂದ ನಿಮ್ಮ ಜೀವನದಲ್ಲಿ ಆ ಮಕ್ಕಳಿಂದ ನಿಮಗೆ ಪುತ್ರಶೋಕ ನಿರಂತರೇ ಮಕ್ಕಳಿಂದ ಮಾನಸಿಕ ಹಿಂಸೆ ಗೊಂದಲ ಎಷ್ಟೇ ಸಂಪತ್ತಿದ್ದರೂ ಸಹ ಅವರಿಂದ ನಿಮಗೆ ನೆಮ್ಮದಿ ಇರುವುದಿಲ್ಲ ಅಥವಾ ಸಣ್ಣ ವಯಸ್ಸಿನಲ್ಲಿ ಮಕ್ಕಳು ತಂದೆ ತಾಯಿಗೆ ವಿರೋಧ ಆಗುತ್ತಾರೆ ಅನೇಕ ತೊಂದರೆಗಳನ್ನ ಅನುಭವಿಸಬೇಕಾಗುತ್ತದೆ ಹಾಗಾಗಿ ಎರಡು ಕೆಲಸವನ್ನು ನಿಯಮಬದ್ಧವಾಗಿ ಮಾಡಬೇಕು ವರ್ಷದ ತಿಥಿ ಹಾಗೂ ಪಿಂಡಪ್ರದಾನ ಈ ಎರಡು ಬಹಳ ಶ್ರೇಷ್ಠವಾದದ್ದು ಇವುಗಳನ್ನು ಮಾಡಿ ಕರ್ಮಾದಿಗಳನ್ನು ಕಳೆದುಕೊಳ್ಳಿ ನಿಮ್ಮ ಮನೆಗೆ ಒಳ್ಳೆದಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here