ಈ ತಪ್ಪು ಮಾಡಿದರೆ ನಿಮ್ಮ ಜೀವನದ ಮೇಲೆ ಸಾಕಷ್ಟು ಸಮಸ್ಯೆಗಳು ಉದ್ಭವ ಆಗುತ್ತದೆ

49

ಸ್ನೇಹಿತರೆ ನಿಮ್ಮಲ್ಲಿ ಸಾಕಷ್ಟು ಜನಕ್ಕೆ ಪ್ರಶ್ನೆ ಇರಬಹುದು ಅಥವಾ ಅನುಮಾನ ಇರಬಹುದು ಯಾವುದು ಅತಿ ಘೋರವಾದ ಪಾಪ ಅಥವಾ ಯಾವುದು ಒಂದು ದೊಡ್ಡ ಪಾಪ ಎನ್ನುವ ಪ್ರಶ್ನೆ ನಿಮ್ಮಲ್ಲಿ ಇರಬಹುದು ಈ ಲೇಖನದಲ್ಲಿ ನಾವು ಈ ಅನುಮಾನಕ್ಕೆ ಉತ್ತರ ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನ ಪೂರ್ತಿಯಾಗಿ ಓದುವುದನ್ನು ಮರೆಯಬೇಡಿ. ಗೆಳೆಯರೇ ಪಾಪ ಹಾಗೂ ಪುಣ್ಯ ಜೀವನದ ಒಂದು ಭಾಗ ಆಗಿದೆ ನಮ್ಮ ಅಕ್ಕ ಪಕ್ಕ ಸಿಗುವ ಜನ ಏನಿರುತ್ತಾರೆ ಒಬ್ಬೊಬ್ಬರು ಒಂದೊಂದು ರೀತಿ ಇರುತ್ತಾರೆ ಒಬ್ಬೊಬ್ಬರು ಜೀವನ ಪೂರ್ತಿ ಬರೀ ಪಾಪ ಗಳನ್ನೆ ಮಾಡಿಕೊಂಡು ಬಂದಿರುತ್ತಾರೆ ಇನ್ನೂ ಕೆಲವರು ಜೀವನ ಪೂರ್ತಿ ಬರೀ ಪುಣ್ಯವನ್ನು ಮಾಡಿಕೊಂಡು ಬಂದಿರುತ್ತಾರೆ ಇನ್ನೂ ಕೆಲವರು ಎರಡು ಸಮವಾಗಿ ಮಾಡಿಕೊಂಡು ಬಂದಿರುತ್ತಾರೆ. ಆದರೆ ಕೆಲವೊಮ್ಮೆ ನಿಮಗೆ ಗೊತ್ತಿರಬಹುದು ನಿಮಗೆ ತಿಳಿಯದೆ ಪಾಪ ಮಾಡಿ ಬಿಡುತ್ತೇವೆ ನಮ್ಮ ಸ್ವಾರ್ಥಕ್ಕಾಗಿ ಅಥವಾ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9945339940 

ನಮ್ಮ ಒಳ್ಳೆಯದಕ್ಕೆ ನಾವು ಪಾಪ ಮಾಡುತ್ತೇವೆ ಆದರೆ ಶಾಸ್ತ್ರಗಳ ಪ್ರಕಾರ ನಿಮಗೆ ಒಬ್ಬರಿಗೆ ಒಳ್ಳೆಯದು ಆಗಲು ನೀವು ಏನಾದರೂ ಕೆಟ್ಟ ಕೆಲಸ ಮಾಡಿದರೆ ಅದು ಪಾಪ ಎಂದು ಪರಿಗಣಿಸಲು ಆಗುವುದಿಲ್ಲ ಎಂದು ಹೇಳಬಹುದು ಹೌದು ಗೆಳೆಯರೇ ಕೆಲವೊಬ್ಬರಿಗೆ ಒಳ್ಳೆಯದು ಆಗಲಿ ಎಂದು ನಾವು ಮಾಡುವ ಕೆಲವು ತಪ್ಪುಗಳು ಅದು ಶಾಸ್ತ್ರಗಳ ಪ್ರಕಾರ ಅದು ಪಾಪ ಎಂದು ಪರಿಗಣಿಸಲು ಆಗುವುದಿಲ್ಲ ಎಂದು ಶಾಸ್ತ್ರಗಳ ಪ್ರಕಾರ ಹೇಳುತ್ತದೆ. ಹಾಗಿದ್ದರೆ ನಿಮ್ಮಲ್ಲಿ ಪ್ರಶ್ನೆ ಮೂಡುತ್ತ ಇರಬಹುದು ನಾವು ಮಾಡುವ ಘೋರ ಪಾಪ ಎನ್ನುವುದು ಯಾವುದೇ ಎಂದು ಅದು ಬೇರೆ ಯಾವುದೂ ಇಲ್ಲ ಹೆಣ್ಣಿಗೆ ಅವಮಾನ ಮಾಡುವುದು ಹೌದು ಸ್ನೇಹಿತರೆ ಇದು ಒಂದು ಬಹಳ ಒಂದು ಘೋರ ಪಾಪ ಎಂದು ಹೇಳಲಾಗುತ್ತದೆ ಹೆಣ್ಣಿಗೆ ಯಾರು ಅವಮಾನ ಮಾಡುತ್ತಾರೆ ಹೆಣ್ಣಿಗೆ ಯಾರೂ ಹಿಂಸೆ ಕೊಡುತ್ತಾರೆ ಅವರು ತಮ್ಮ ಜೀವನದಲ್ಲಿ ಯಾವತ್ತೂ ಉದ್ಧಾರ ಆಗುವುದಿಲ್ಲ ಎಂದು

ಹೇಳಲಾಗುತ್ತದೆ ಇಂತಹ ಸಾಕಷ್ಟು ಉದಾಹರಣೆ ನೀವು ನೋಡಿ ಇರುತ್ತೀರಿ ಏಕೆಂದರೆ ನಿಮಗೆ ಅಲುಮೆಲಮ್ಮ ಶಾಪ ಗೊತ್ತಿರಬಹುದು. ಈ ಹೆಣ್ಣು ಮಗು ಯಾವಾಗ ಮೈಸೂರು ರಾಜರಿಗೆ ಅಥವಾ ತಲ ಕಾಡಿಗೆ ಕಾಡು ಆಗಲಿ ಎಂದು ಹೇಳಿದರೋ ಈ ಒಂದು ಶಾಪ ಈಗಲೂ ಎಫೆಕ್ಟ್ ಆಗುತ್ತಾ ಇರುವುದು ಗೊತ್ತಿರಬಹುದು ಈಗ ರಾಜರಿಗೆ ಮಕ್ಕಳು ಆಗುತ್ತಾ ಇಲ್ಲ ಇನ್ನೂ ಇದರಿಂದ ಗೊತ್ತಾಗಬಹುದು ಹೆಣ್ಣಿಗೆ ಅವಮಾನ ಮಾಡುವುದರಿಂದ ಎಷ್ಟು ತೊಂದ್ರೆ ಆಗುತ್ತದೆ ಹಾಗೂ ಈ ತೊಂದ್ರೆಯಿಂದ ಎಷ್ಟು ಶಕ್ತಿಶಾಲಿ ಆಗಿರುತ್ತದೆ ಎಂದು ಇದರಿಂದ ಹೇಳಬಹುದು ಹಾಗಾಗಿ ಹೆಣ್ಣಿಗೆ ಯಾವತ್ತೂ ಕೂಡ ನೀವು ಅವಮಾನ ಮಾಡುವುದು ಆಗಲಿ ಅಥವಾ ಹಿಂಸೆ ಕೊಡುವುದು ಆಗಲಿ ಮಾಡಬೇಡಿ ಇದರಿಂದ ಯಾವತ್ತೂ ಆದರೂ ಒಂದು ದಿನ ಇದರ ಫಲ ನೀವು ಅನುಭವಿಸುವ ಸಾಧ್ಯತೆ ಇರುತ್ತದೆ.

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9945339940 

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಧಾನೆ ಮಾಡುವ ಶಂಕರ ನಾರಾಯಣ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9945339940 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿ ಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇ ಒಮ್ಮೆ ಕರೆ ಮಾಡಿರಿ 9945339940. ಶಂಕರ್ ನಾರಾಯಣ ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿ ಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವ ಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 9945339940

LEAVE A REPLY

Please enter your comment!
Please enter your name here