ಈ ತಪ್ಪು ಮಾಡಿದ್ರೆ ಖಂಡಿತ ಕ್ಯಾನ್ಸರ್ ನಿಮ್ಮನು ಕಾಡಲಿದೆ

58

ಈ ರೀತಿಯಾಗಿ ಕ್ಯಾನ್ಸರ್ ಉಂಟಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹಲವಾರು ಕಾಯಿಲೆಗಳ ಬಗ್ಗೆ ನಾವು ಕೇಳುತ್ತಿದ್ದೇವೆ ಅದರಲ್ಲೂ ಈ ಕ್ಯಾನ್ಸರ್ ಎನ್ನುವದು ಒಂದು ಮಹಾಮಾರಿ ಕಾಯಿಲೆ ಅಂತಾನೆ ಹೇಳಲಾಗುತ್ತದೆ ಏಕೆಂದರೆ ಇದಕ್ಕೆ ಔಷಧಿ ಇಲ್ಲ ಎಂದು ಹೇಳಲಾಗುತ್ತದೆ ಅಂದರೆ ಆರಂಭಿಕ ಹಂತದಲ್ಲಿ ತೋರಿಸಿದರೆ ಮಾತ್ರ ಇದಕ್ಕೆ ಔಷಧಿ ಇದೆ ಕ್ಯಾನ್ಸರ್ ಅಂತ ರೋಗದ ಹೆಸರನ್ನು ಕೇಳಿರುತ್ತೇವೆ ಆದರೆ ಕ್ಯಾನ್ಸರ್ ಹೇಗೆ ಬರುತ್ತದೆ ಅದು ಏನು ಎನ್ನುವುದು ನಮಗೆ ಗೊತ್ತಿರುವುದಿಲ್ಲ ಬನ್ನಿ ಕ್ಯಾನ್ಸರ್ ಎಂದರೆನು ಎನ್ನುವುದನ್ನು ಈಗ ತಿಳಿಯೋಣ ಕ್ಯಾನ್ಸರ್ ಎಂಬುದು ಜೀವಕೋಶದ ಪ್ರಾರಂಭವಾಗುವ ಒಂದು ಅಥವಾ ಸಂಬಂಧಿಸಿದ ಅನೇಕ ರೋಗಗಳ ಗುಂಪು ಜೀವಕೋಶವು ದೇಹವೆಂಬ ಕಟ್ಟಡ ಇಟ್ಟಿಗೆ ಇದ್ದಹಾಗೆ ಕ್ಯಾನ್ಸರ್ ಅರ್ಥ ಮಾಡಿಕೊಳ್ಳಲು ಸಾಮಾನ್ಯ ಜೀವಕೋಶದಲ್ಲಿ ಕ್ಯಾನ್ಸರ್ ಆದಾಗ ಏನಾಗುತ್ತದೆ ಎಂಬುದನ್ನು ತಿಳಿಯುವುದು ತುಂಬಾ ಅಗತ್ಯ ದೇಹವು ಅನೇಕ ವಿಧಧ ಜೀವಕೋಶಗಳಿಂದ ಮಾಡಿರುವುದಾಗಿದೆ ಕೋಶಗಳು ವಿಭಜನೆ ಹೊಂದಿ ಹೆಚ್ಚು ಹೆಚ್ಚು ಜೀವಕೋಶಗಳನ್ನು

ಉತ್ಪಾದಿಸುತ್ತವೆ ಆದ್ದರಿಂದ ದೇಹವು ಆರೋಗ್ಯ ಪೂರ್ಣವಾಗಿ ಇರುವುದು ಕೆಲವು ಸಲ ಈ ಕ್ರಮವಾದ ಪ್ರಕ್ರಿಯೆಯು ತಪ್ಪಾಗುವುದು ದೇಹಕ್ಕೆ ಅಗತ್ಯವಿಲ್ಲದಿದ್ದರು ಹೊಸ ಜೀವಕೋಶಗಳು ಹುಟ್ಟುತ್ತವೆ ಹಳೆಯ ಜೀವಕೋಶಗಳು ಅವುಗಳ ಜೀವಾವಧಿ ಮುಗಿದಾಗಲು ಸಾಯುವುದಿಲ್ಲ ಈ ಹೆಚ್ಚುವರಿ ಜೀವಕೋಶಗಳು ಒಟ್ಟಾಗಿ ಅಂಗಾಂಶಗಳ ಗಡ್ಡೆ ಅಂದರೆ ದುರ್ಮಾಂಸ ರಚನೆಯಾಗುತ್ತವೆ ಆದರೆ ಎಲ್ಲ ಗಡ್ಡೆಗಳು ಕ್ಯಾನ್ಸರ್ ಅಲ್ಲ ಗಡ್ಡೆಯು ನಿರಪಾಯಕಾರಿ ಅಥವಾ ಅಪಾಯಕಾರಿ ಯಾಗಿರಬಹುದು. ನಿರಪಾಯಕಾರಿ ಗಡ್ಡೆಗಳಲ್ಲಿನ ಜೀವಕೋಶಗಳು ಗಡ್ಡೆಗಳು ಕ್ಯಾನ್ಸರ್ ಅಲ್ಲ ಅವುಗಳನ್ನು ಬಹು ಮಟ್ಟಿಗೆ ತೆಗೆದು ಹಾಕಬಹುದು ಅವು ಬಹುತೇಕವಾಗಿ ಮರುಕಳಿಸುವುದಿಲ್ಲ ದೇಹದ ಇನ್ನೊಂದು ಭಾಗಕ್ಕೆ ಹರಡುವುದಿಲ್ಲ ಎಲ್ಲಕ್ಕಿಂತ ಮುಖ್ಯವಾಗಿ ಅವುಗಳಿಂದ ನಮಗೆ ಜೀವಭಯ ಇಲ್ಲ ಕೆಡಕು ಮಾಡುವ ಗಡ್ಡೆಗಳು ಕ್ಯಾನ್ಸರ್ ತರುತ್ತವೆ ಅವು ಅಸಹಜವಾಗಿದ್ದು ನಿಯಂತ್ರಣ ಅಥವಾ ಕ್ರಮವಿಲ್ಲದೆ ಬೆಳೆಯುತ್ತವೆ ಕ್ಯಾನ್ಸರ್ ಕೋಶಗಳು ತಮ್ಮ ಸುತ್ತಲಿನ ಜೀವಕೋಶಗಳ ಮೇಲೆ ದಾಳಿ ಮಾಡಿ ಅವುಗಳನ್ನು ನಾಶ ಮಾಡುತ್ತವೆ

ಅವು ಅಪಾಯಕಾರಿ ಗಡ್ಡೆಯಿಂದ ಬೇರ್ಪಟ್ಟು ರಕ್ತ ಪ್ರವಾಹವನ್ನು ಅಥವಾ ಲಿಂಪಿಟಿಕ್ ವ್ಯವಸ್ಥೆಯನ್ನು ಪ್ರವೇಶಿಸುವವು ರಕ್ತ ನಾಳಗಳು ಎಂದರೆ ರಕ್ತ ಹರಿಯುವ ಎಲ್ಲ ಅಪಧಮನಿ ಅಂದರೆ ಆಟರಿಗಳ ಸೀರೆ ಅಂದರೆ ವೆನ ರಕ್ತ ನಾಳಗಳ ಮತ್ತು ಲೋಮನಾಳಗಳ ಕೆಪಿಲರಿಗಳ ಜಾಲ ಲಿಂಪಿಟಿಕ್ ಎಂದು ಅರ್ಥ ವ್ಯವಸ್ಥೆಯು ಲಿಂಪನ್ನು ಮತ್ತು ಬಿಳಿ ರಕ್ತ ಕಣಗಳನ್ನು ಲಿಂಪಿ ನಾಳಗಳ ಅಂದರೆ ತಿಳುವಾದ ನಾಳಗಳ ಮೂಲಕ ದೇಹದ ಎಲ್ಲ ಅಂಗಾಂಶಗಳಿಗೆ ಸರಬರಾಜು ಮಾಡುವುದು ರಕ್ತ ಪ್ರವಾಹ ಮತ್ತು ಲಿಂಪ ಪ್ರವಾಹದಲ್ಲಿ ಸೇರಿ ಕ್ಯಾನ್ಸರ್ ಜೀವಕೋಶಗಳ ಮೂಲ ಅಂದರೆ ಪ್ರಾಥಮಿಕ ಕ್ಯಾನ್ಸರ್ ಆದ ಸ್ಥಳದಿಂದ ಬೇರೆ ಕಡೆ ಹೋಗಿ ಹೊಸ ಗಡ್ಡೆಗಳನ್ನು ಇತರ ಅಂಗಾಂಗಗಳಲ್ಲಿ ಉಂಟು ಮಾಡುವುದು ಈ ರೀತಿ ಹರಡುವ ಕ್ಯಾನ್ಸರನ್ನು ಮೇಟಸ್ಟೇಟಿಟಸ್ ಎನ್ನುವರು. ಹೀಗೆ ಕ್ಯಾನ್ಸರ್ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹರಡುತ್ತದೆ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ.

LEAVE A REPLY

Please enter your comment!
Please enter your name here