ಈ ತಪ್ಪು ಮಾಡಿದ್ರೆ ತಕ್ಷಣವೇ ಮಹಾಲಕ್ಷ್ಮಿ ನಿಮ್ಮ ಮನೆ ಬಿಟ್ಟು ಹೋಗುತ್ತಾರೆ ಜಾಗ್ರತೆ ಇರಿ

52

ಶ್ರೀ ಮಹಾಲಕ್ಷ್ಮೀ ಸದಾಕಾಲ ನಮ್ಮ ಮನೆಯಲ್ಲೇ ನೆಲೆಸಿರುವಂತೆ ಮಾಡಬೇಕೆ ಹಾಗಾದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ. ಸಂಪತ್ತಿನ ಅಧಿದೇವತೆ ಶ್ರೀ ಮಹಾಲಕ್ಷ್ಮೀ ಈಕೆಯನ್ನು ಪೂಜಿಸದವರೆ ಇಲ್ಲ ಈ ತಾಯಿಯು ಎಲ್ಲರ ಮನೆಯಲ್ಲೂ ಸದಾಕಾಲ ನೆಲಸಿರಬೇಕು ಆಕೆಯ ಕೃಪೆಯಿಂದ ತಮ್ಮ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ಎಲ್ಲವೂ ಶಾಶ್ವತವಾಗಿ ನೆಲಸಿರಬೇಕೆಂಬುದು ಎಲ್ಲರ ಬಯಕೆ, ಅದಕ್ಕಾಗಿ ವರ್ಷವಿಡೀ ಒಂದಲ್ಲ ಒಂದು ರೀತಿಯ ಪೂಜೆ ಪುನಸ್ಕಾರಗಳನ್ನು ಮಾಡುತ್ತೇವೆ ಹೆಣ್ಣುಮಕ್ಕಳನ್ನು ಲಕ್ಷ್ಮೀದೇವಿ ಸ್ವರೂಪಿ ಎಂದೇ ಕರೆಯಲಾಗುವುದು ಅಂತಹ ಹೆಣ್ಣುಮಕ್ಕಳು ಪ್ರತಿನಿತ್ಯ ಈ ಚಿಕ್ಕ ಕೆಲಸಗಳನ್ನು ಮಾಡಿದ್ದೆ ಆದಲ್ಲಿ ಅಂತವರ ಮನೆಯಲ್ಲಿ ಶ್ರೀ ಮಹಾಲಕ್ಷ್ಮಿಯು ಸದಾಕಾಲ ನೆಲಸಿರುತ್ತಾಳೆ ನೀವು ಮಾಡುವ ಸಣ್ಣ ತಪ್ಪುಗಳು ನಿಮ್ಮ ಬಡತನಕ್ಕೆ ಕಾರಣವಾಗುತ್ತವೆ. ಇದರಿಂದಾಗಿ ಹಲವು ರೀತಿಯ ಕಷ್ಟನಷ್ಟಗಳು ಬರುತ್ತವೆ ಅದರಲ್ಲೂ ಹೆಣ್ಣುಮಕ್ಕಳು ತಿಳಿದೋ ತಿಳಿಯದೇನೋ ಪ್ರತಿನಿತ್ಯ ಸಣ್ಣ ಪುಟ್ಟ ತಪ್ಪುಗಳನ್ನು ಮನೆಯಲ್ಲಿ ಮಾಡುತ್ತಿರುತ್ತಾರೆ ಇದರಿಂದ ತಾಯಿ ಲಕ್ಷ್ಮಿಗೆ ಬೇಸರ ಉಂಟಾಗಿ ಅಂತಹ ಮನೆಯಲ್ಲಿ ನೆಲಸಲು ಹಿಂದೇಟು ಹಾಕುವುದಾಗಿ ಆಧ್ಯಾತ್ಮದಲ್ಲಿ ಹೇಳಲಾಗಿದೆ ಹಾಗಿದ್ದರೆ ಯಾವ ರೀತಿಯ ತಪ್ಪುಗಳನ್ನು ಮನೆಯಲ್ಲಿ ಮಾಡಬಾರದು ಈಗ ತಿಳಿಯೋಣ. ನಮ್ಮ ಮನೆಯಲ್ಲಿ ಅನ್ನಪೂರ್ಣೇಶ್ವರಿ ನೆಲಸಿರುವ ಸ್ಥಳ ಅಡುಗೆಮನೆ ಇಂತಹ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಅಡುಗೆ ಊಟ ಮುಗಿದ ನಂತರ ತಪ್ಪದೆ ಅಡುಗೆ ಮನೆಯನ್ನು ಶುಭ್ರಗೊಳಿಸಬೇಕು ಆದರೆ ರಾತ್ರಿ ಊಟದ ನಂತರ ಅನ್ನ ಮಾಡಿದ ಪಾತ್ರೆಯನ್ನು

ಹೊರತುಪಡಿಸಿ ಉಳಿದೆಲ್ಲ ಪಾತ್ರೆಗಳನ್ನು ರಾತ್ರಿಯೇ ತೊಳೆದು ಗ್ಯಾಸ್ ಅಂದರೆ ಅಡುಗೆ ಮಾಡಿದ ಒಲೆಯನ್ನು ಸ್ವಚ್ಛಮಾಡಿಟ್ಟುಕೊಳ್ಳಬೇಕು ಆಗಲೇ ಮನೆ ಪಾವಿತ್ರ್ಯತೆಯಿಂದ ಕೂಡಿರುತ್ತದೆ ಮತ್ತು ಅಂತಹ ಮನೆಯಲ್ಲಿ ಆರ್ಥಿಕ ಸಮಸ್ಯೆಗಳೇ ಇಲ್ಲದೆ ಶ್ರೀಲಕ್ಷ್ಮೀಯು ಸ್ಥಿರವಾಗಿ ನೆಲೆಸಿರುತ್ತಾಳೆ. ಇನ್ನು ಹಾಲು ಮತ್ತು ಮೊಸರನ್ನು ಉಪಯೋಗಿಸದೆ ಇರುವ ಮನೆ ಎಲ್ಲೂ ಇಲ್ಲ ಹಾಲು ಮೊಸರನ್ನ ಸಾಯಂಕಾಲದ ಸಮಯದಲ್ಲಿ ಯಾರು ಕೇಳಿದರು ಎರವಲು ಕೊಡಬಾರದು ಹೀಗೆ ಕೊಟ್ಟಿದ್ದೆ ಆದಲ್ಲಿ ಸ್ವತಹ ನಿಮ್ಮ ಕೈಯಾರೆ ನಿಮ್ಮ ಮನೆಯ ಲಕ್ಷ್ಮೀಯನ್ನು ಅವರಿಗೆ ನೀಡಿದಂತೆ ಎಂದು ಹಿರಿಯರು ಹೇಳುತ್ತಾರೆ ಹಾಗೆಯೇ ಹಾಲು ಮೊಸರಿನ ಜೊತೆ ಮನೆಯಲ್ಲಿ ಕಾಳುಗಳನ್ನು ಸ್ವಚ್ಛ ಮಾಡಲು ಬಳಸುವ ಮರ ಮತ್ತು ಒಣಮೆಣಸಿನಕಾಯಿ ಇವುಗಳನ್ನು ಕೂಡ ಸಾಯಂಕಾಲದ ಸಮಯದಲ್ಲಿ ಎರವಲು ಕೊಡಬಾರದು ಇನ್ನು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಹೆಣ್ಣುಮಕ್ಕಳು ರಾತ್ರಿ ಮಲಗುವ ಮುನ್ನ ಕೂದಲು ಹರಡಿಕೊಂಡು ಮಲಗುತ್ತಾರೆ ಮತ್ತು ಮನೆಯ ತುಂಬಾ ಹೀಗೆಯೇ ಓಡಾಡುತ್ತಾರೆ ಈ ಪ್ರವೃತ್ತಿ ಲಕ್ಷ್ಮೀದೇವಿಗೆ ಪ್ರಿಯವಾದದಲ್ಲ. ಲಕ್ಷ್ಮೀಯು ಅಲಂಕಾರ ಪ್ರಿಯೇ ಯಾರ ಮನೆಯಲ್ಲಿ ಹೆಣ್ಣುಮಕ್ಕಳು ಲಕ್ಷಣವಾಗಿ ಇರುತ್ತಾರೋ ಅಂತಹ ಮನೆಯಲ್ಲಿ ಶ್ರೀಲಕ್ಷ್ಮೀದೇವಿಯು ನೆಲೆಸಿರುವಳಂತೆ ಇನ್ನು ಉಪ್ಪು ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂದುವಿಲ್ಲ ಎನ್ನುವ ಮಾತು ಎಲ್ಲರೂ ಕೇಳಿರುತ್ತಿರಿ ಇಂತಹ ಉಪ್ಪನ್ನು ರಾತ್ರಿ ಎಲ್ಲರೂ ಮಲಗಿದ ಮೇಲೆ ಮನೆಯ ಮುಖ್ಯಸ್ಥೆ ಎಲ್ಲ ಕೋಣೆಗಳಲ್ಲೂ ಚಿಕ್ಕ ಚಿಕ್ಕ ಪೊಟ್ಟಣದಲ್ಲಿ ಹಾಕಿಇಟ್ಟು ಬೆಳಿಗ್ಗೆ ಎಲ್ಲರೂ ಏಳುವ ಮುನ್ನ

ಎದ್ದು ಈ ಎಲ್ಲ ಪೊಟ್ಟಣಗಳನ್ನು ಯಾರು ನಡೆದಾಡದ ಜಾಗದಲ್ಲಿ ಹಾಕುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳು ಹೋಗಿ ಸಕಾರಾತ್ಮಕ ಶಕ್ತಿ ಬರುವುದಂತೆ ಇನ್ನು ಶ್ರೀಲಕ್ಷ್ಮೀ ತಾಯಿಯು ಎಲ್ಲಿ ಹೆಚ್ಚು ಸಕಾರಾತ್ಮಕ ಶಕ್ತಿ ಇರುವುದೋ ಅಲ್ಲಿ ನೆಲಸುವಳು ಎಂದು ಹೇಳಲಾಗುತ್ತದೆ ಹಾಗೆಯೇ ಲಕ್ಷ್ಮೀ ಸ್ವರೂಪಿಯಾದಂತಹ ಕಸಮರಿಗೆಯನ್ನು ಕಾಲಲ್ಲಿ ತಳ್ಳುವುದು ಎಲ್ಲೆಂದರಲ್ಲಿ ಎಸೆಯುವುದು ಕೂಡ ಶ್ರೀ ಮಹಾಲಕ್ಷ್ಮೀಗೆ ಇಷ್ಟವಾಗುವುದಿಲ್ಲ ಲಕ್ಷ್ಮೀದೇವಿಗೆ ಪ್ರಿಯವಾದಂತಹ ಕೆಲಸಗಳನ್ನು ಮಾಡಿ ಆ ತಾಯಿಯನ್ನು ಒಲಿಸಿಕೊಳ್ಳಿ ಮತ್ತು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಿ ಹಾಗೆ ಮನೆಯಲ್ಲಿ ಎಲ್ಲರೂ ಮಲಗಿದ ಮೇಲೆ ಉಪ್ಪಿನಿಂದ ಹೀಗೆ ಮಾಡಿದರೆ ಶ್ರೀ ಮಹಾಲಕ್ಷ್ಮೀ ನಿಮ್ಮ ಮನೆಯಲ್ಲಿ ಸದಾಕಾಲ ನೆಲೆಸಿರುವಳು, ಶ್ರೀನಿವಾಸ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡೀರಿ 9535368888

LEAVE A REPLY

Please enter your comment!
Please enter your name here