ಈ ತಪ್ಪು ಮಾಡಿದ್ರೆ ಮನೆಯಲ್ಲಿ ಲಕ್ಷ್ಮಿ ದೇವತೆ ನೆಲೆಸೋದಿಲ್ಲ ಎಂದು ಶಾಸ್ತ್ರ ಹೇಳುತ್ತದೆ ಹಾಗಾದ್ರೆ ಮನೆಯಲ್ಲಿ ಯಾವ ರೀತಿಯ ತಪ್ಪುಗಳು ಮಾಡಬಾರದು ಎಂಬುದು ತಿಳಿಯಲು ಈ ಲೇಖನ ಸಂಪೂರ್ಣ ಓದಿ. ಸಂಸಾರ ಎಂದಮೇಲೆ ಸಣ್ಣ ಪುಟ್ಟ ಗಲಾಟೆ ಇದ್ದೇ ಇರುತ್ತದೆ ಆದ್ರೆ ಅವುಗಳು ಇತಿ ಮಿತಿಯಲ್ಲಿ ಇದ್ದರೆ ಚೆನ್ನ, ಅತೀರೆಕಕ್ಕೆ ಹೋದ್ರೆ ಖಂಡಿತ ಸಾಕಷ್ಟು ಸಮಸ್ಯೆಗಳು ನಮಗೆ ಗೊತಿಲ್ಲದ ಹಾಗೇ ನಮ್ಮನು ಆವರಿಸುತ್ತದೆ. ಗಂಡ ಹೆಂಡತಿ ಯಾವಾಗಲು ಜಗಳ ಆಡುತ್ತಾ ಇದ್ರೆ ಅಂತಹ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಜೊತೆಗೆ ಚಂಚಲೆ ಆಗಿರುವ ಲಕ್ಷ್ಮಿ ಆವಾಸ ಸ್ಥಾನ ನಿಮ್ಮ ಮನೆಯಲ್ಲಿ ಇರೋದಿಲ್ಲ.
ಹಾಗೇ ಸಂಜೆ ಸಮಯದಲ್ಲಿ ದೀಪ ಹಚ್ಚಿದ ನಂತರ ಕಸ ಗುಡಿಸಬಾರದು ಈ ತಪ್ಪು ಸಾಕಷ್ಟು ಹೆಣ್ಣು ಮಕ್ಕಳು ತಪ್ಪು ಮಾಡುತ್ತಾ ಇರುತ್ತಾರೆ ಆದ್ರೆ ಮನೆಯಲ್ಲಿ ಹಿರಿಯರು ಇದ್ದರು ತಿಳಿ ಮಾತು ಹೇಳಬೇಕು. ಹಾಗೆಯೇ ಮನೆಯಲ್ಲಿ ನೀವು ಹೊರಗಿಂದ ಬಂದ ಕೂಡಲೇ ಕೈ ಕಾಲು ತೊಳೆದು ಒಳಗೆ ಪ್ರವೇಶ ಮಾಡಬೇಕು. ಇಲ್ಲವಾದಲ್ಲಿ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಪ್ರವೇಶ ಆಗಲಿದೆ. ನಾವು ತಿಂಡಿ ಮತ್ತು ಊಟ ತಿನ್ನುವ ವಿಷಯದಲ್ಲಿ ತಪ್ಪುಗಳು ಮಾಡಬಾರದು ಏಕೆಂದರೆ ನಾವು ಹೆಚ್ಚಾಗಿ ಅನ್ನ ಬಡಿಸಿಕೊಂಡು ಅದನ್ನು ಚೆಲ್ಲಿದರೆ ಖಂಡಿತ ಅನ್ನಪೂರ್ಣೆ ಕೂಪಕ್ಕೆ ತುತ್ತಾಗಿ ಸಾಕಷ್ಟು ಸಮಸ್ಯೆಗಳು ಅನುಭವಿಸುತ್ತೇವೆ ಇದು ನಮ್ಮ ಆರ್ಥಿಕ ಸಮಸ್ಯೆಗಳಿಗೆ ಸಹ ಕಾರಣ ಆಗಲಿದೆ. ದೇವರ ಕೋಣೆಯಲ್ಲಿ ಶುಭ್ರತೆ ಕಾಪಾಡುವುದು ಸಹ ನಿಮ್ಮ ಜವಾಬ್ದಾರಿ ಆಗಿರುತ್ತದೆ.
ಲಕ್ಷ್ಮಿ ಆವಾಸನೆ ಇರೋ ಸ್ಥಳದಲ್ಲಿ ನೀವು ಶುಭ್ರತೆ ಕಾಪಾಡುವುದು ಸಹ ನಿಮ್ಮ ಆದ್ಯತೆ ಆಗಿರುತ್ತದೆ. ಇದನ್ನು ಪಾಲಿಸದೆ ನೀವು ಕೊಳಕು ಪ್ರದರ್ಶನ ಮಾಡಿದ್ರೆ ಖಂಡಿತ ಸಾಕಷ್ಟು ಆರ್ಥಿಕ ಸಮಸ್ಯೆಗಳು ನಿಮ್ಮನು ಕಾಡುತ್ತದೆ. ಮನೆಯಲ್ಲಿ ಒಡೆದು ಹೋದ ದೇವರ ಮೂರ್ತಿಗಳು ಅಥವ ಒಡೆದ ಕನ್ನಡಿ ಏನೇ ಇದ್ದರು ಸಹ ಕೂಡಲೇ ಅದನ್ನು ಅಶ್ವಥ ಮರದ ಕೆಳಗೆ ಇಡುವುದು ಸೂಕ್ತ. ವಾರದ ಶುಕ್ರವಾರ ಮರೆಯದೆ ಲಕ್ಷ್ಮಿ ದೇವಿಯ ಪೂಜೆ ತಪ್ಪದೇ ಮಾಡಬೇಕು ಇದರ ಜೊತೆಗೆ ಮುತ್ತೈದೆಯರಿಗೆ ಕಪ್ಪು ಬಳೆ ದಾನ ಮಾಡಬೇಕು ಲಕ್ಷ್ಮಿ ದೇವಿಗೆ ಪ್ರಿಯವಾದ ಕಮಲದ ಹೂ ಅರ್ಪಣೆ ಮಾಡಬೇಕು. ನಿಮ್ಮ ಜೀವನದ ಸಕಲ ರೀತಿಯ ಕಷ್ಟಗಳು ಅಥವ ಅರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ, ಉದ್ಯೋಗ ಸಮಸ್ಯೆಗಳು ನಿಮ್ಮ ಹಿತ ಶತ್ರುಗಳಿಂದ ಸಾಕಷ್ಟು ಕಿರಿ ಕಿರಿ ಅಥವ ನಿಮ್ಮ ಕುಟುಂಬ ಜನರಿಂದ ಸಂಕಷ್ಟ ಇನ್ನು ಯಾವುದೇ ರೀತಿ ಇದ್ದರು ಸಹ ಚಿಂತೆ ಬಿಟ್ಟು ಈ ಕೂಡಲೇ ಫೋಟೋ ಮೇಲೆ ನೀಡಿರುವ ಪಂಡಿತರ ಸಂಖ್ಯೆಗೆ ಕರೆ ಮಾಡಿರಿ ಖಂಡಿತ ನಿಮಗೆ ಸೂಕ್ತ ಪರಿಹಾರ ದೊರೆಯಲಿದೆ.