ಈ ತಿಂಗಳ ದೊಡ್ಡ ಅಮಾವಾಸ್ಯೆ ನಂತರ ಈ ರಾಶಿಗಳಿಗೆ ಅದೃಷ್ಟ ದೊರೆಯುತ್ತದೆ

54

ಸೆಪ್ಟೆಂಬರ್ 17 ನೇ ತಾರೀಕು ಅಮವಾಸ್ಯೆ ಮುಗಿದ ನಂತರ ಈ ರಾಶಿಯವರಿಗೆ ಮಂಜುನಾಥಸ್ವಾಮಿ ಕೃಪೆಯಿಂದ ಗಜಕೇಸರಿಯೋಗ ಆರಂಭವಾಗಲಿದೆ ಸೆಪ್ಟೆಂಬರ್ 17 ನೇ ತಾರೀಕು ವಿಶೇಷವಾದ ಹಾಗೂ ಭಯಂಕರ ಅಮಾವಾಸ್ಯೆ ಇದೆ ಪಿತೃಪಕ್ಷ ಕೂಡ ಆಗಿದೆ ಅಮಾವಾಸ್ಯೆ ಮುಗಿದ ನಂತರ ಕೆಲವು ರಾಶಿ ಭವಿಷ್ಯ ಮಂಜುನಾಥಸ್ವಾಮಿ ಕೃಪೆಯಿಂದ ಗಜಕೇಸರಿ ಯೋಗವನ್ನು ಪಡೆಯುತ್ತಿದ್ದು ಈ ರಾಶಿಯವರ ಜೀವನ ಬಂಗಾರವಾಗಲಿದೆ ಹಾಗೂ ಜೀವನದಲ್ಲಿ ಅಭಿವೃದ್ಧಿ ಹೊಂದಲಿದ್ದಾರೆ ಗಜಕೇಸರಿ ಯೋಗ ಅನ್ನುವುದು ಸಾಮಾನ್ಯವಾಗಿ ಯಾರಿಗೂ ಲಭಿಸುವುದಿಲ್ಲ ಮತ್ತು ಯೋಗವು ಜೀವನದಲ್ಲಿ ಒಮ್ಮೆ ಬರುತ್ತದೆ ಹಾಗಾಗಿ ಗಜಕೇಸರಿಯೋಗ ಬಂದಾಗ ಆ ಯೋಗವನ್ನು ಯಾರು ಸಮರ್ಪಣೆಯಾಗಿ ಬಳಕೆ ಮಾಡಿಕೊಳ್ಳುತ್ತಾರೆ ಅವರು ಜೀವನದಲ್ಲಿ ಅಭಿವೃದ್ಧಿ ಹೊಂದುವುದರಲ್ಲಿ ಯಾವುದೇ ಸಂಶಯವಿಲ್ಲ ಮತ್ತು ಈ ರಾಶಿಯವರಿಗೆ ಮಂಜುನಾಥಸ್ವಾಮಿ ಕೃಪೆಯಿಂದ ಮುಂದಿನ 8 ವರ್ಷಗಳ ಕಾಲ ಗಜಕೇಸರಿ ಯೋಗವಿದ್ದು ಜೀವನದಲ್ಲಿ ಸಾಧನೆ ಮಾಡಲಿದ್ದಾರೆ ಗೆಳೆಯರೇ ಈ ರಾಶಿಯವರ ಮೇಲೆ ಮಂಜುನಾಥ ಸ್ವಾಮಿ ಆಶೀರ್ವಾದ ಇರುವುದರಿಂದ ಇವರ ಅದೃಷ್ಟವೆ ಬದಲಾಗಲಿದೆ ಆ ರಾಶಿಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ. ಈ ರಾಶಿಯವರ ಮೇಲೆ ಮಂಜುನಾಥ ಸ್ವಾಮಿ ಆಶೀರ್ವಾದ ಸಂಪೂರ್ಣವಾಗಿ

ಬಿದ್ದಿರುವುದರಿಂದ ಬಾಳು ಬೆಳಕಾಗಲಿದೆ ಮತ್ತು ಮತ್ತು ಜೀವನದಲ್ಲಿ ಅನುಭವಿಸಿದ ಎಲ್ಲಾ ಕಷ್ಟ ನೋವುಗಳ ಕ್ರಮವಾಗಿ ನಿವಾರಣೆಯಾಗಿದ್ದು ಆನಂದಮಯ ಜೀವನ ಇವರದಾಗಲಿದೆ ಮತ್ತು ಯುವಕರಲ್ಲಿ ಜೀವನದಲ್ಲಿ ಚೈತನ್ಯ ಮೂಡಲಿದ್ದು ಯಾವುದೇ ಕೆಲಸವನ್ನು ಮಾಡಿದರು ಕೂಡ ಜಯವನ್ನು ಪಡೆಯುತ್ತಾರೆ ಹಾಗೂ ಈ ರಾಶಿಯವರ ಜಾತಕದಲ್ಲಿದ್ದ ದೋಷಗಳು ನಿವಾರಣೆಯಾಗಲಿದ್ದು ವರ್ಷದಲ್ಲಿ ಒಮ್ಮೆಯಾದರೂ ಮಂಜುನಾಥ ಸ್ವಾಮಿಯ ದರ್ಶನವನ್ನು ಪಡೆಯಿರಿ. ಗೆಳೆಯರೇ ಹೊಸ ವ್ಯವಹಾರವನ್ನು ಪ್ರಾರಂಭ ಮಾಡಬೇಕು ಎಂದುಕೊಂಡಿದ್ದರೆ ಮೂರು ತಿಂಗಳ ನಂತರ ಆರಂಭ ಮಾಡಿದರೆ ಒಳ್ಳೆಯ ಲಾಭ ಬರುತ್ತದೆ ಇದರಿಂದಾಗಿ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರು ನಿಮ್ಮ ಅಭಿವೃದ್ಧಿಯನ್ನು ಕಂಡು ಅಸೂಯೆ ಪಡಲಿದ್ದು ಅವರಿಂದ ಸ್ವಲ್ಪ ದೂರವಿರಿ ಹಾಗೂ ಯಾರ ಬಳಿಯು ನಿಮ್ಮ ಆದಾಯದ ಬಗ್ಗೆ ಚರ್ಚೆ ಮಾಡಬೇಡಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಹಾಗೂ ಆರೋಗ್ಯದಲ್ಲಿ ಒಳ್ಳೆಯ ಬೆಳವಣಿಗೆ ಕಂಡುಬರಲಿದೆ ಮಕ್ಕಳು ಮಾಡುವ ಕೆಲವೊಂದು ಒಳ್ಳೆಯ ಕೆಲಸಗಳು ಸಮಾಜದಲ್ಲಿ ಪೋಷಕರಿಗೆ ಒಳ್ಳೆಯ ಹೆಸರನ್ನು ತಂದು ಕೊಡಲಿದೆ ಹಾಗೂ ವಿವಿಧ ಮೂಲಗಳಿಂದ ಈ ರಾಶಿಯವರಿಗೆ ಆದಾಯ ಬರಲಿದೆ ಆದರೆ ಸ್ವಲ್ಪ ಖರ್ಚು ಅಧಿಕವಾಗಲಿದೆ ನಿರುದ್ಯೋಗಿಗಳಿಗೆ ಆರಂಭದಲ್ಲಿ ಸ್ವಲ್ಪ ಸೋಲು ಬಂದರೂ ಮುಂದಿನ ದಿನಗಳಲ್ಲಿ ಒಳ್ಳೆಯ ಉದ್ಯೋಗ ಸಿಗಲಿದೆ ಹಾಗೂ ಮನೆಯಲ್ಲಿ ಆದಷ್ಟು ಬೇಗ ಒಳ್ಳೆ ಶುಭ ಕಾರ್ಯ ನಡೆಯಲಿದ್ದು ಮನೆಯಲ್ಲಿ ಸಂತೋಷ ಸಡಗರ ಇರಲಿದೆ ಹಾಗೂ ಈ ರಾಶಿಯ ಹೆಣ್ಣು ಮಕ್ಕಳಿಗೆ

ವರ ಹುಡುಕಿಕೊಂಡು ಬರಲಿದೆ ದಿನದಲ್ಲಿ ಒಮ್ಮೆಯಾದರೂ ಈ ರಾಶಿಯವರು ಶಿವನ ಆರಾಧನೆ ಮಾಡಬೇಕು ಹಾಗೂ ಹಸುವಿಗೆ ಏನಾದರು ತಿನಿಸನ್ನು ನೀಡಿ ಒಮ್ಮೆ ಎಲ್ಲರೂ ಮನೆಯ ದೇವರ ದರ್ಶನ ಮಾಡುವುದು ಒಳ್ಳೆಯದು ಗೆಳೆಯರೇ ಮಂಜುನಾಥಸ್ವಾಮಿ ಕೃಪೆಯಿಂದ ಗಜಕೇಸರಿ ಯೋಗ ಪಡೆಯುತ್ತಿರುವ ರಾಶಿಗಳು ಯಾವುವು ಎಂದರೇ ಮೇಷ ರಾಶಿ ಕಟಕ ರಾಶಿ ತುಲಾ ರಾಶಿ ಸಿಂಹ ರಾಶಿ ಕುಂಭ ರಾಶಿ ವೃಶ್ಚಿಕ ರಾಶಿ ಮಿಥುನ ರಾಶಿ ಮತ್ತು ಮೀನ ರಾಶಿ ಎಲ್ಲಾ ರಾಶಿಗಳು ನೇರವಾಗಿ ಮಂಜುನಾಥನ ಕೃಪಾಕಟಾಕ್ಷಕ್ಕೆ ಒಳಗಾಗಿ ಗಜಕೇಸರಿ ಯೋಗ ಆರಂಭವಾಗಲಿದ್ದು ಉತ್ತಮ ಜೀವನ ಅವರದಾಗುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ

LEAVE A REPLY

Please enter your comment!
Please enter your name here