ಈ ದಿಕ್ಕಿಗೆ ಮಲಗಿದ್ರೆ ನೀವು ಶ್ರೀಮಂತರಾಗುತ್ತಾರೆ

76

ವಾಸ್ತು ಶಾಸ್ರ್ತದ ಪ್ರಕಾರ ಮತ್ತು ವೈಜ್ಞಾನಿಕ ಕಾರಣದ ಪ್ರಕಾರ ಯಾವ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಒಳ್ಳೆಯದು ಎಂದು ಈ ಒಂದು ಲೇಖನದಲ್ಲಿ ಈಗ ನಾವು ತಿಳಿಯೋಣ ಬನ್ನಿ. ಉತ್ತರ ದಿಕ್ಕಿಗೆ ಯಾವುದೇ ಕಾರಣಕ್ಕೂ ತಲೆ ಹಾಕಿ ಮಲಗಬಾರದು ವಾಸ್ತು ಪ್ರಕಾರವಾಗಿ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದು ಖಂಡಿತ ಉತ್ತಮವಲ್ಲ ಈ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಕೆಟ್ಟ ಕನಸುಗಳು ಬೀಳುತ್ತವೆ ಅದರ ಜೊತೆಗೆ ಬಹಳ ತೊಂದರೆಗಳು ಸಹ ಆಗುತ್ತವೆ ಆದ್ದರಿಂದ ನಿದ್ರಿಸಲು ಈ ದಿಕ್ಕು ತುಂಬಾ ಒಳ್ಳೆಯದಲ್ಲ ಮತ್ತು ವೈಜ್ಞಾನಿಕವಾಗಿ ಹೇಳಬೇಕೆಂದರೆ ಭೂಮಿಯ ಆಯಸ್ಕಾಂತದ ರೇಖೆ ಉತ್ತರ ದಕ್ಷಿಣದಲ್ಲಿ ಚಲಿಸುತ್ತದೆ ತಲೆಯನ್ನು ಉತ್ತರ ದಿಕ್ಕಿಗೆ ಇಟ್ಟಾಗ ಆ ಆಯಸ್ಕಾಂತದ ರೇಖೆಗಳಿಂದ ಮೇದುಳಿಗೆ ಹೆಚ್ಚು ಆಯಾಸ ಉಂಟಾಗುತ್ತದೆ ಆದ್ದರಿಂದ ಉತ್ತರಕ್ಕೆ ತಲೆ ಹಾಕದಂತೆ ನಾವು ಮಲಗುವುದಕ್ಕೆ ಪ್ರಯತ್ನ ಪಡಬೇಕು. ಇನ್ನು ದಕ್ಷಿಣ ದಿಕ್ಕು ಮನೆಯ ಹಿರಿಯರು ಯಜಮಾನ ಯಜಮಾನಿ ದಕ್ಷಿಣಕ್ಕೆ ತಲೆ ಹಾಕಿ ಮಲಗುವುದು ಅತ್ಯುತ್ತಮ ಎಂದು ಹೇಳುತ್ತಾರೆ

ಹಲವು ಪದ್ದತಿ ಮತ್ತು ಸಂಸ್ಕೃತಿಗಳ ಪ್ರಕಾರ ಈ ದಿಕ್ಕಿಗೆ ದೊಡ್ಡವರು ತಲೆ ಹಾಕಿ ಮಲಗುವುದು ತುಂಬಾ ಉತ್ತಮ ವಾಸ್ತು ಪ್ರಕಾರ ಈ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಶ್ರೀಮಂತಿಕೆ ಮತ್ತು ಉತ್ತಮ ಆರೋಗ್ಯ ಲಭಿಸುತ್ತದೆ ಜೊತೆಗೆ ಸಂತೋಷವು ಸಿಕ್ಕಿ ಕನಸುಗಳು ಈಡೇರುತ್ತವೆ. ಒಂದು ವೇಳೆ ಅಂದುಕೊಂಡ ಕೆಲಸಗಳು ನಿಧಾನ ಆಗುತ್ತಿದ್ದರೆ ಪೂರ್ತಿ ಮಾಡಲು ಆಗದೆ ಇದ್ದರೆ ಈ ದಿಕ್ಕಿಗೆ ತಲೆ ಇಟ್ಟು ಮಲಗಿ ನೋಡಿ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿ ನೋಡಿ ಇದರಿಂದ ಮನಶಾಂತಿ ಸಿಗುತ್ತದೆ ಆರೋಗ್ಯ ವೃದ್ಧಿಯಾಗುತ್ತದೆ ಅಂತ ಹೇಳುತ್ತಾರೆ. ಇನ್ನು ಪೂರ್ವ ದಿಕ್ಕು ಪೂರ್ವಕ್ಕೆ ತಲೆ ಹಾಕಿ ಮಲಗುವುದರಿಂದ ಹಲವಾರು ರೀತಿಯ ಅನುಕೂಲಗಳು ಇವೆ ಎಂದು ಹೇಳುತ್ತಾರೆ ಒಳ್ಳೆಯ ನಿದ್ದೆ ಬರುತ್ತದೆ ಹೊಸ ಚೈತನ್ಯ ಸಾಮರ್ಥ್ಯ ಬಂದಂತೆ ಭಾವನೆ ಮೂಡುತ್ತದೆ ಆರೋಗ್ಯ ಸಮಸ್ಯೆಗಳಿಂದ ಹೊರ ಬರಲು ಈ ದಿಕ್ಕು ಒಳ್ಳೆಯದು ಎಂದು ಹೇಳಲಾಗುತ್ತದೆ. ಅನಾರೋಗ್ಯಾದಿಂದ ಬಳಲಿ ಈಗ ಚೇತರಿಸಿಕೊಳ್ಳುತ್ತಿದ್ದರೆ ಅವರು ಪೂರ್ವ ದಿಕ್ಕಿಗೆ ತಲೆ ಹಾಕಿ ಮಲಗುವುದು ತುಂಬಾನೇ ಉತ್ತಮ.

ಇನ್ನು ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ ಎಂದು ವಿಜ್ಞಾನದ ಪ್ರಕಾರ ತಿಳಿಸಲಾಗುತ್ತದೆ ಕಲಿತ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಮತ್ತು ಸ್ಮರಣ ಶಕ್ತಿ ಹೆಚ್ಚಾಗಲು ವಿದ್ಯಾರ್ಥಿಗಳು ಈ ಪೂರ್ವ ದಿಕ್ಕಿಗೆ ತಲೇ ಹಾಕಿ ಮಲಗುವುದು ತುಂಬಾ ಉತ್ತಮ. ಪಶ್ಚಿಮ ದಿಕ್ಕು ಪಶ್ಚಿಮಕ್ಕೆ ತಲೇ ಹಾಕಿ ಮಲಗುವುದು ತುಂಬಾ ಒಳ್ಳೆಯದು ಅಲ್ಲ ಆದರೂ ಸಹ ಯಶಸ್ಸು ಬೇಕು ಎಂದು ಬಯಸುವವರಿಗೆ ಇದು ಸರಿಯಾದ ದಿಕ್ಕು ಈ ದಿಕ್ಕಿಗೆ ತಲೆ ಹಾಕಿ ಮಲಗಲು ಆರಂಭಿಸಿದರೆ ಜೀವನದಲ್ಲಿ ಬದಲಾವಣೆ ಆಗುತ್ತಿದೆ ಎಂಬ ಭಾವನೆ ನಮ್ಮಲ್ಲಿ ಮೂಡಲು ಆರಂಭಿಸುತ್ತದೆ ಉಪಯುಕ್ತ ಕೆಲಸ ಮಾಡುತ್ತಿರುವ ನಂಬಿಕೆ ಬರುತ್ತದೆ ಯಾವುದೇ ನಕಾರಾತ್ಮಕ ಶಕ್ತಿಯ ಪರಿಣಾಮ ನಮ್ಮ ಮೇಲೆ ಬೀರುತ್ತಿದೆ ಎಂದರೆ ಅದರಿಂದ ಆಚೆ ಬರಲು ಇದು ಉತ್ತಮ ದಿಕ್ಕಾಗಿದೆ ಹೆಸರು ಮತ್ತು ಕೀರ್ತಿ ಯಶಸ್ಸು ಪಡೆಯೋದಿಕ್ಕೆ ಈ ಒಂದು ದಿಕ್ಕು ಸಹಕರಿಸುತ್ತದೆ ಹಾಗಾದ್ರೆ ಒಳ್ಳೆ ನಿದ್ದೆ ಬರಲು ಕೆಲವೊಂದು ಸಲಹೆಗಳು ಬೇಕಾಗುತ್ತದೆ.

ಅವೆಂದರೆ ನಿಮಗೆ ಒಳ್ಳೆ ನಿದ್ದೆ ಬರಬೇಕು ಎಂದರೆ ಭೀಮಗಳ ಕೆಳಗೆ ಮಲಗಬೇಡಿ ನಿಮ್ಮ ಮನೆಗೆ ಹಾಕಿದ ಮೇಲ್ಛಾವಣಿಯ ಭೀಮಗಳು ಆಗಿರಬಹುದು ಯಾವುದೇ ಭಾರವಾದ ವಸ್ತುಗಳ ಅಡಿಯಲ್ಲಿ ಮಲಗಿದರು ಮಾನಸಿಕ ಖಿನ್ನತೆ ಮತ್ತು ಆರೋಗ್ಯ ಸಮಸ್ಯೆ ಬರುತ್ತದೆ ಇನ್ನು ಕೋಣೆಯ ಮೂಲೆಗಳಲ್ಲಿ ನಿಮ್ಮ ಹಾಸಿಗೆ ಅಥವಾ ಮಂಚ ಹಾಕಬಾರದು ಇದರಿಂದ ನಿಮ್ಮ ಮನಸ್ಸು ಹಾಗೂ ದೇಹದ ಮೇಲೆ ಒತ್ತಡ ಬೀರುತ್ತದೆ ನಿಮ್ಮ ದೇಹದ ಸಾಮರ್ಥ್ಯವು ಕಡಿಮೆ ಆಗುತ್ತದೆ ಎಂದು ಒಂದು ಸಂಶೋಧನೆಗಳಲ್ಲಿ ತಿಳಿದು ಬಂದಿದೆ. ನೀವು ಮಲಗುವ ಮಂಚದ ಕೆಳಗೆ ಯಾವುದೇ ವಸ್ತುವನ್ನು ಇಡಬಾರದು ಅದು ಖಾಲಿಯಾಗಿ ಇರಬೇಕು ಜಾಗ ಇದೆ ಎಂದು ಬೇಡವಾದ ವಸ್ತುಗಳನ್ನು ಇಡುವುದರಿಂದ ನೀವು ಮಲಗುವ ಸಮಯದಲ್ಲಿ ಗುರುತ್ವಕರ್ಷಣೆ ಸಾಮರ್ಥ್ಯ ಕೆಟ್ಟದಾಗಿ ವರ್ತಿಸುವ ಕಾರಣ ನಿಮ್ಮ ದೇಹದ ಮೇಲೆ ಅನಾರೋಗ್ಯಕರ ಸಮಸ್ಯೆಗಳು ಬೀಳುತ್ತವೆ ಎಂದು ಕೆಲವೊಂದು ವಿಜ್ಞಾನಗಳು ಹೇಳುತ್ತವೆ. ಆದ್ದರಿಂದ ಸ್ನೇಹಿತರೆ ಒಳ್ಳೆಯ ದಿಕ್ಕಿಗೆ ಮಲಗಿ ಹಾಗೇನೇ ಒಳ್ಳೆಯ ಆರೋಗ್ಯ ಜೊತೆಗೆ ಒಳ್ಳೆಯನ್ನು ಪಡೆಯಿರಿ.

ಕಟೀಲು ದುರ್ಗಾ ಪರಮೇಶ್ವರಿ ದೇವಿಯ ಆರಾಧನೆ ಮಾಡುತ್ತಾ ಇರೋ ಶಕ್ತಿಶಾಲಿ ಜೋತಿಷ್ಯ ಶಾಸ್ತ್ರ ಹೇಳುತ್ತಾ ನೂರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿರುವ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ಇದೀಗ ನಮ್ಮ ರಾಜ್ಯದಲ್ಲಿಯೇ ನಲೆಸಿದ್ದು ನಿಮ್ಮ ಹತ್ತಾರು ರೀತಿಯ ಸಮಸ್ಯೆಗಳಿಗೆ ಫೋನ್ ಕರೆಯಲ್ಲಿಯೇ ನೇರ ಮಾಹಿತಿ ನೀಡುತ್ತಾರೆ. ಉದ್ಯೋಗ ಅರೋಗ್ಯ ಸಮಸ್ಯೆ ಪ್ರೇಮ ವೈಫಲ್ಯ ಇನ್ನಿತ್ತಾರೆ ಹತ್ತಾರು ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು. ನಿಮಗೆ ಪರಿಹಾರ ದೊರೆಯಲಿದೆ.

LEAVE A REPLY

Please enter your comment!
Please enter your name here