ಈ ದಿನಾಂಕ ಹುಟ್ಟಿದ್ರೆ ಮುಂದೆ ಶ್ರೀಮಂತ ವ್ಯಕ್ತಿ ಆಗ್ತಾರೆ

91

ಈ ದಿನಾಂಕ ಗಳಂದು ನೀವು ಹುಟ್ಟಿದರೆ ಕೋಟ್ಯಾಧಿಪತಿ ಆಗುವುದು ಖಂಡಿತ. ಹೌದು ಸ್ನೇಹಿತರೆ ಸಂಖ್ಯಾ ಶಾಸ್ತ್ರದಲ್ಲಿ ಈ ರೀತಿ ಹೇಳಲಾಗಿದೆ. ಸೌರ ಮಂಡಲದಲ್ಲಿ 9 ಗ್ರಹಗಳು ಇರುವುದು ಪ್ರತಿಯೊಬ್ಬರಿಗೆ ಗೊತ್ತು ಹೀಗೆ ಈ ಗ್ರಹಗಳ ಪ್ರಭಾವ ಯಿಂದ ಆಯಾ ಜನರು ಆಯಾ ಮುಹೂರ್ತದ ಮೇಲೆ ಆಯಾ ಸಮಯದ ಮೇಲೆ ಹುಟ್ಟಿರುವ ತಾರೀಖು ಹಾಗೂ ಗಂಟೆಯ ಮೇಲೆ ಅವರವರ ರಾಶಿ ಭವಿಷ್ಯ ಆಧರಿಸಿರುತ್ತದೆ ಎನ್ನುವುದು ಸಂಖ್ಯಾ ಶಾಸ್ತ್ರದ ವಾದ. ಅದರ ಲೆಕ್ಕಾಚಾರ ಹೇಗೆ ಇರಲಿ ನೀವು ಹುಟ್ಟಿದ ದಿನಾಂಕ ಕೂಡಿಸಿಕೊಂಡರೆ 9 ರ ಸಂಖ್ಯೆ ಬಂದರೆ ಅದರ ಪ್ರಭಾವ ಹೇಗಿರುತ್ತದೆ ಎನ್ನುವುದು ಸಂಖ್ಯಾ ಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ. ಒಂದಕ್ಕೆ ರವಿ ಎರಡಕ್ಕೆ ಚಂದ್ರ ಏಳಕ್ಕೆ ಕೇತು ಐದಕ್ಕೆ ಚಂದ್ರ ಎಂಟಕ್ಕೆ ಶನಿ ಮೂರಕ್ಕೆ ಗರುಡ ಆರಕ್ಕೆ ಶುಕ್ರ ಮತ್ತು ಒಂಬತ್ತಕ್ಕೆ ಕುಜ ಅಧಿಪತಿ ಆಗಿರುತ್ತಾರೆ.

ನೀವು ಹುಟ್ಟಿದ ಸಂಖ್ಯೆ 1 ಆಗಿದ್ದರೆ ನಿಮಗೆ ಸೂರ್ಯ ಅಧಿಪತಿ ಆಗಿರುತ್ತಾರೆ ನಾಯಕತ್ವದ ಲಕ್ಷಣ ಹೆಚ್ಚಾಗಿ ಇರುತ್ತದೆ ಯಾವುದೇ ಕೆಲಸ ಕೈ ಗೊಂಡರು ಕೂಡ ಯಶಸ್ವಿ ಆಗಿ ಸಂಪೂರ್ಣ ಆಗಿ ಮುಗಿಸುವಿರಿ ಎಲ್ಲರ ಮಾತಿಗೆ ಬೆಲೆ ಕೊಟ್ಟು ನಡೆಯುವ ನಿಮ್ಮ ಸ್ವಭಾವ ಎಲ್ಲರಿಗೂ ಅಚ್ಚು ಮೆಚ್ಚು ಆಗುತ್ತದೆ ಆಕರ್ಷಕ ವ್ಯಕ್ತಿತ್ವ ನಿಮ್ಮದಾಗಿ ಇರುತ್ತದೆ ಎಲ್ಲರ ಜೊತೆಗೆ ನೀವು ಮುನ್ನುಗ್ಗುತ್ತೀರಿ. ಎಲ್ಲರಿಗಿಂತ ಉನ್ನತ ಸ್ಥಾನ ಪಡೆಯುವಲ್ಲಿ ಯಶಸ್ವಿ ಆಗುತ್ತೀರಿ. ಎರಡನೇ ತಾರೀಖು ಹುಟ್ಟಿದವರಿಗೆ ಚಂದ್ರ ಅಧಿಪತಿ ಆಗಿರುತ್ತಾನೆ ಇವರು ಆಕರ್ಷಕ ವ್ಯಕ್ತಿತ್ವ ಹೊಂದಿವುದು ಅಲ್ಲದೆ ಸುಂದರವಾಗಿ ಇರುತ್ತಾರೆ ಎದುರು ಇರುವ ವ್ಯಕ್ತಿಗೆ ಹೆಚ್ಚು ಬೆಲೆ ಕೊಟ್ಟವರು ಆಗಿರುತ್ತಾರೆ ಹಾಗೆ ಪ್ರಸನ್ನ ವಧನ ಆಗಿ ಎಂತಹವುದೆ ಕಷ್ಟ ಕೆಲಸ ಇದ್ದರೂ ಕೆಲಸದಲ್ಲಿ ಮುನ್ನುಗ್ಗಿ ಯಶಸ್ಸು ಸಾಧಿಸುವರು. ಮೂರನೇ ತಾರೀಖು ಹುಟ್ಟಿದವರು ಹೆಚ್ಚಾಗಿ ಧೈರ್ಯವಂತ ಆಗಿರುತ್ತಾರೆ ನಾಯಕತ್ವದ ಲಕ್ಷಣಗಳು ಇವರಲ್ಲಿ ಹೆಚ್ಚಾಗಿ ಇರುತ್ತದೆ

ಅಷ್ಟೆ ಅಲ್ಲ ಸುಂದರವಾಗಿ ಆಕರ್ಷಕ ವ್ಯಕ್ತಿತ್ವ ಹೊಂದಿ ತಾವು ಮುನ್ನಡೆಯುವುದು ಅಲ್ಲದೆ ತನ್ನೊಂದಿಗೆ ಇತರರನ್ನು ಮುನ್ನಡೆಸುವ ವ್ಯಕ್ತಿತ್ವ ಇವರು ಹೊಂದಿರುತ್ತಾರೆ ಇನ್ನೂ ಈ ಮೂರನೆಯ ತಾರೀಖು ಹುಟ್ಟಿದವರಿಗೆ ಜೀವನ ಸಂಗಾತಿಯ ಮೇಲೆ ತುಂಬಾ ಪ್ರೀತಿ ಹೆಚ್ಚಾಗಿ ಇರುತ್ತದೆ. ಇನ್ನೂ 4 ನೆಯ ತಾರೀಖು ಹುಟ್ಟಿದರೆ ಅದು ರಾಹುವನ್ನು ಸೂಚಿಸುತ್ತದೆ ಈ ನಾಲ್ಕನೆಯ ತಾರೀಖು ಹುಟ್ಟಿದವರ ಮೇಲೆ ಹೆಚ್ಚು ಅಲಂಕಾರ ಪ್ರಿಯ ಅವರದ್ದು ಆಗಿರುತ್ತದೆ ಆಕರ್ಷಕ ವ್ಯಕ್ತಿತ್ವ ಅವರದ್ದು ಆಗಿರುತ್ತದೆ. ಸ್ವಲ್ಪ ದುಬಾರಿ ಖರ್ಚು ಮಾಡುವಂತವರು ಆಗಿರುತ್ತಾರೆ ಜೀವನವನ್ನು ನಗುತ್ತಾ ಸಂತೋಷದಿಂದ ಖುಷಿ ಖುಷಿಯಾಗಿ ಸಾಗಿಸುವವರು ಆಗಿರುತ್ತಾರೆ. ಇವರು ಸ್ವಲ್ಪ ಆಲೋಚನೆ ವಿಚಿತ್ರವಾಗಿ ಮಾಡುವವರು ಆಗಿರುತ್ತಾರೆ ಅಷ್ಟೆ ಅಲ್ಲದೆ ಅಂದವಾಗಿ ಕಾಣುವ ಶರೀರ ಆಕೃತಿ ಹೊಂದಿರುತ್ತಾರೆ ಅಷ್ಟೆ ಅಲ್ಲ ಆಕರ್ಷಣೀಯ ವ್ಯಕ್ತಿತ್ವ ಆಗಿರುತ್ತದೆ ನಾಯಕತ್ವ ಗುಣ ಇರುತ್ತದೆ.

ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಹಲವು ವರ್ಷಗಳಿಂದ ಜೋತಿಷ್ಯ ಶಾಸ್ತ್ರದಲ್ಲಿ ಪಾಂಡಿತ್ಯ ಹೊಂದಿರುವ ಇವರು ಅತ್ಯಂತ ಕ್ಲಿಷ್ಟಕರ ಸಮಸ್ಯೆಗಳಿಗೆ ಯಾವುದೇ ರೀತಿಯ ಅಂಜಿಕೆ ಇಲ್ಲದೆ ಶಾಶ್ವತ ಪರಿಹಾರ ನೀಡುತ್ತಾರೆ. ಈ ಗುರುಗಳ ಮಹಿಮೆ ಕಂಡು ಅದೆಷ್ಟೋ ಜನರು ಶಾಶ್ವತ ಭಕ್ತರಾಗಿ ಹೋಗಿದ್ದಾರೆ. ನಿಮ್ಮ ಜೀವನದ ಅಂತ್ಯಂತ ಗುಪ್ತ ಸಮಸ್ಯೆಗಳು ಮೂರೂ ದಿನದಲ್ಲಿ ಪರಿಹಾರ ಆಗುತ್ತದೆ. ಹಿತ ಶತ್ರುಗಳ ಕಾಟ ಅಥವ ಸ್ತ್ರೀ ಪುರುಷ ಪ್ರೇಮ ಸಂಭಂಧ ಅಥವ ಕೋರ್ಟು ಕೇಸಿನ ವಿಚಾರ ಇನ್ನು ಯಾವುದೇ ರೀತಿಯಲ್ಲಿ ಇದ್ದರು ಸಹ ಅತ್ಯಂತ ಶಕ್ತಿಶಾಲಿ ಮಹಾ ಪೂಜೆ ಮಾಡಿ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಪರಿಹಾರ ಮಾಡುತ್ತಾರೆ. ನಿಮ್ಮ ಸಮಸ್ಯೆಗಳು ಶಾಶ್ವತವಾಗಿ ಪರಿಹಾರ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here