ಈ ದಿನ ಆಲದ ಮರಕ್ಕೆ ಪೂಜೆ ಮಾಡಿ ಧನ ಲಾಭ ಪಡೆಯಿರಿ

153

ಆಲದ ಮರದ ವಿಶೇಷತೆ ಏನು ಹಾಗೂ ಅದಕ್ಕೆ ಇರುವ ಪ್ರಾಧಾನ್ಯತೆ ಏನು ಆಲದ ಮರವನ್ನು ಪೂಜೆ ಮಾಡಿದರೆ ಯಾವ ಫಲವನ್ನು ಪ್ರಾಪ್ತ ಆಗುತ್ತದೆ ಹಾಗೂ ಆಲದ ಮರದಿಂದ ವಿಶೇಷವಾದ ಧನ ಯೋಗ ಹಾಗೂ ಶುಭ ಯೋಗವನ್ನು ಹೇಗೆ ಪಡೆಯಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ. ಯಾರೇ ಆದರೂ ಕೂಡ ನಿಮಗೆ ಅಪಮೃತ್ಯು ದೋಷ ಕಾಡುತ್ತಾ ಇದೆ ಎಂದರೆ ನಿಮಗೆ ಆಗಾಗ ವಾಹನಗಳಿಂದ ಅಪಘಾತ ಆಗುತ್ತಾ ಇದೆ ಎಂದರೆ ಈ ರೀತಿಯಾದ ದೋಷಗಳನ್ನು ನಿವಾರಣೆ ಆಗಬೇಕು ಎಂದರೆ ನೀವು ಆಲದ ಮರವನ್ನು ಖಡ್ಡಾಯವಾಗಿ ಪೂಜೆ ಮಾಡಬೇಕು ಈ ಆಲದ ಮರದ ಪೂಜೆಯಿಂದ ನಿಮಗೆ ಇರುವ ಅಪಮೃತ್ಯು ದೋಷ ಆಗಾಗ ಗೊತ್ತಿಲ್ಲದೆ ಆಗುತ್ತಾ ಇರುವ ವಾಹನದಿಂದ ಅಪಘಾತಗಳನ್ನು ನೀವು ತಪ್ಪಿಸಬಹುದು ಹಾಗೆ ನೀವು ಅಷ್ಟೆ ಅಲ್ಲ ಶ್ರೀ ಕೃಷ್ಣ ಪರಮಾತ್ಮನಿಗೆ ಕೂಡ ಆಲದಮರ ಎಂದರೆ ಬಹಳ ಪ್ರಿಯ ಆದದ್ದು ಆಲದ ಮರದ ಎಲೆಯಿಂದ ತನ್ನ ಸ್ನೇಹಿತರಿಗೆ ಬೆಣ್ಣೆಯನ್ನು ಹಂಚುತ್ತಾ ಇದ್ದನಂತೆ ಶ್ರೀ ಕೃಷ್ಣ. ಪ್ರಳಯ ಕಾಲದಲ್ಲಿ ಕೂಡ ಶ್ರೀ ಕೃಷ್ಣ ಪರಮಾತ್ಮನಿಗೆ ಇಷ್ಟವಾದ ಆಲದ ಮರವನ್ನು ಪೂಜಿಸಿದ್ದೆ ಆದರೆ ಕೃಷ್ಣ ಪರಮಾತ್ಮನ ಸಂಪೂರ್ಣ ಅನುಗ್ರಹ ನಮಗೆ ಆಗಿ ನಮಗೆ ಅಖಂಡ ಐಶ್ವರ್ಯ ಪ್ರಾಪ್ತಿ ಆಗುತ್ತದೆ

ಹಾಗೂ ದಕ್ಷಿಣಾ ಮೂರ್ತಿಯನ್ನು ಪೂಜೆ ಮಾಡುವುದರಿಂದ ಅಂದರೆ ದಕ್ಷಿಣ ಮೂರ್ತಿ ಈ ಆಲದ ಮರದಲ್ಲಿ ವಾಸ ಆಗಿರುತ್ತಾನೆ ಎಂದು ಹೇಳುತ್ತಾರೆ ಆಲದ ಮರದ ಕೆಳಗೆ ಈ ದಕ್ಷಿಣಾ ಮೂರ್ತಿ ಇವನು ಶಿವನ ಸ್ವರೂಪ ಇವನು ವಾಸ ಆಗಿದ್ದು ಚಿನ್ಮುದ್ರೆಯಲ್ಲಿ ಕುಳಿತು ಭಕ್ತಾದಿ ಗಳಿಗೆ ಉಪದೇಶ ನೀಡುತ್ತಾನೆ ಇದರಿಂದ ಶಿವನ ಅನುಗ್ರಹ ಆಗಿ ನಮಗೆ ಜ್ಞಾನ ಪರವಾದ ವಿದ್ಯೆ ಪ್ರಾಪ್ತಿ ಆಗುತ್ತದೆ ಅದರಿಂದ ಆಲದ ಮರದ ವಿಶೇಷತೆ ಏನು ಎಂದರೆ ಅಖಂಡ ಐಶ್ವರ್ಯ ಹಾಗೂ ವಿದ್ಯೆ ಬುದ್ಧಿ ಸರ್ವ ಜ್ಞಾನಗಳನ್ನು ಸಂಪಾದಿಸಿ ಕೊಳ್ಳುವ ಒಂದು ವಿಶೇಷವಾದ ಯೋಗ ಪ್ರಾಪ್ತಿ ಮಾಡುವ ಈ ಆಲದ ಮರವನ್ನು ದಕ್ಷಿಣಾ ಮೂರ್ತಿ ಹಾಗೂ ಶ್ರೀ ಕೃಷ್ಣನ ಒಬ್ಬರ ಅನುಗ್ರಹ ನಮಗೆ ಆಗುತ್ತದೆ. ಇನ್ನೂ ಈ ಆಲದ ಮರವನ್ನು ಪೂಜಿಸುವುದು ಹೇಗೆ ಎಂದರೆ ಮೊದಲಿಗೆ ನೀವು ಯಾವಾಗ ಆದರೂ ಕೂಡ ಆಲದ ಮರದ ಹತ್ತಿರ ಪೂಜೆಗೆ ಹೋದಾಗ ಮೊದಲು ನೀರನ್ನು ಹಾಕಿ ನಂತರ ಅರಿಶಿಣ ಕುಂಕುಮ ಯಿಂದ ಗಂಧ ಅಕ್ಷತೆ ಗಳಿಂದ ಪೂಜಿಸಿ ಸಮರ್ಪಿಸಿ ನಂತರ ಒಂದು ಬಿಳಿಯ ಹೂವನ್ನು ಅಂದರೆ ಮೂರು ದಾರವನ್ನು ತೆಗೆದುಕೊಂಡು ಐದು ಸುತ್ತು ಗಳನ್ನ ಆಲದ ಮರಕ್ಕೆ ಸುತ್ತಿ ಹನ್ನೆರಡು ಪ್ರದಕ್ಷಿಣೆ ಹಾಕಬೇಕು

ಈ ಹನ್ನೆರಡು ಪ್ರದಕ್ಷಿಣೆ ಹಾಕುವಾಗ ಈ ಮಂತ್ರ ಹೇಳಿಕೊಳ್ಳಿ ಓಂ ಮಟ ಸಾವಿತ್ರಯೆ ನಮಃ ಈ ಮಂತ್ರವನ್ನು ಹೇಳಿಕೊಂಡು ಹನ್ನೆರಡು ಪ್ರದಕ್ಷಿಣೆ ಹಾಕಿಕೊಂಡು ನಂತರ ನೀವು ಅಲ್ಲಿ ತುಪ್ಪದ ದೀಪವನ್ನು ಆಗಲಿ ಅಥವಾ ಎಳ್ಳಿನ ದೀಪ ಆಗಲಿ ಬೇಳಗಿಸಬೇಕು ಈ ರೀತಿ ಮಾಡುವುದರಿಂದ ನಿಮಗೆ ಅಖಂಡ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಹಾಗೂ ವಿಶೇಷವಾದ ಜ್ಞಾನವನ್ನು ಸಿದ್ಧಿ ಮಾಡಿಕೊಳ್ಳಬಹುದು. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here