ಈ ದೀಪದಿಂದ ಪಾರ್ವತಿ ದೇವಿಯನ್ನು ಆರಾಧನೆ ಮಾಡಿದರೆ ಸಾಕಷ್ಟು ಒಳಿತನ್ನು ಕಾಣುತ್ತೀರಿ

53

ಈ ವಿಶೇಷವಾದ ದೀಪ ಅಮ್ಮನವರಿಗೆ ಬಹಳ ಪ್ರಿಯವಾದ ದೀಪ ಯಾವ ದೀಪ ಎಂದರೆ ನಿಂಬೆ ಹಣ್ಣಿನಿಂದ ಹಚ್ಚುವ ದೀಪ. ಈ ದೀಪವನ್ನು ಅಖಂಡ ಸೌಭಾಗ್ಯ ಪಡೆಯಲು ಹೆಣ್ಣು ಮಕ್ಕಳು ಈ ದೀಪಾರಾಧನೆ ಮಾಡುತ್ತಾರೆ ಅದರಲ್ಲೂ ಆಷಾಢದಲ್ಲಿ ಇನ್ನೂ ವಿಶೇಷವಾಗಿ ಇರುತ್ತದೆ. ಈ ನಿಂಬೆ ಹಣ್ಣಿನ ದೀಪವನ್ನು ಪಾರ್ವತಿ ಅಮ್ಮನವರ ಸ್ವರೂಪಕ್ಕೆ ಮಾತ್ರ ಮಾಡಬೇಕು ಇದನ್ನು ಮಹಾ ಲಕ್ಷ್ಮಿ ಹಾಗೂ ಸರಸ್ವತಿಗೆ ಮಾಡುವಂತೆ ಇಲ್ಲ ಪಾರ್ವತಿ ದೇವಿಯ ವಿವಿಧ ರೂಪಗಳು ಇದೆ. ಎಲ್ಲಮ್ಮ ಮಾರಮ್ಮ ತೋಪಮ್ಮ ಕಾಳಿಕಮ್ಮ ಕರಿಯಮ್ಮ ಈ ಎಲ್ಲಾ ದೇವತೆಗಳಿಗೆ ಮಾಡಬಹುದು ಯಾವ ದೇವರು ಊರಿನ ಗ್ರಾಮದ ದೇವತೆ ಎಂದು ಅನಿಸಿ ಕೊಂಡು ಇರುತ್ತಾರೆ ಅವರಿಗೆ ಈ ನಿಂಬೆ ಹಣ್ಣಿನ ದೀಪದ ದೀಪಾರಾಧನೆ ಬಹಳ ವಿಶೇಷವಾದ ಫಲಿತಾಂಶ ತಂದು ಕೊಡುತ್ತದೆ ಈ ಗ್ರಾಮ ದೇವತೆಗಳಿಗೆ ನೀವು ಯಾವಾಗ ನಿಂಬೆ ಹಣ್ಣಿನ ದೀಪಾರಾಧನೆ ಮಾಡುವಿರಿ ಆಗ ನಿಮ್ಮ ಮನೆಯಲ್ಲಿ ಸದಾಕಾಲ

ಈ ಕೂಡಲೇ ಕರೆ ಮಾಡಿರಿ 9538866755

ಒಂದು ರೀತಿಯ ಸಮೃದ್ಧಿಯ ವಾತಾವರಣ ಇರುತ್ತದೆ. ಈ ದೀಪವನ್ನು ಮಂಗಳವಾರ ಮಾಡಿದರೆ ರಜೋಗುಣ ಬರುತ್ತದೆ ಅಂದರೆ ನನ್ನ ಮನೆ ನಮ್ಮ ಜವಾಬ್ಧಾರಿ ಎಂದು ಅರ್ಥ ಆಗಿ ಮನೆಯಲ್ಲಿ ಎಲ್ಲವನ್ನೂ ನಿಭಾಯಿಸಿಕೊಂಡು. ಹೋಗುವ ಶಕ್ತಿ ಮಂಗಳವಾರದ ದಿನ ದೀಪಾರಾಧನೆ ಮಾಡಿದರೆ ಬರುತ್ತದೆ ಶುಕ್ರವಾರ ನಿಂಬೆ ಹಣ್ಣಿನ ದೀಪಾರಾಧನೆ ಮಾಡಿದರೆ ಏನಾಗುತ್ತದೆ ಎಂದರೆ ಸಾತ್ವಿಕತೆ ಬರುತ್ತದೆ ಮತ್ತು ಮನೆಯಲ್ಲಿ ಸದಾಕಾಲ ಮಹಾಲಕ್ಷ್ಮಿಯ ಕೃಪಾ ಕಟಾಕ್ಷ ಇದ್ದೇ ಇರುತ್ತದೆ ಈ ಸಾತ್ವಿಕತೆಯಿಂದ ಯಾರು ದೀಪಾರಾಧನೆ ಮಾಡಿರುತ್ತಾರೆ ಅಂತವರ ಮನೆಯಲ್ಲಿ ಯಾವಾಗಲೂ ಅಷ್ಟೆ ಎಷ್ಟು ಸಂತೋಷ ಇರುತ್ತದೆ ಎಂದರೆ ಮನೆಯಲ್ಲಿ ಇದ್ದವರು ಎಲ್ಲಾ ಬಹಳ ಆನಂದದಿಂದ ಖುಷಿಯಾಗಿ ಇರುತ್ತಾರೆ ನಗುತ್ತಾ ಇರುತ್ತಾರೆ. ಈ ಎರಡು ಗುಣಗಳು ಮಂಗಳವಾರ ಮತ್ತು ಶುಕ್ರವಾರ ನಿಂಬೆ ಹಣ್ಣಿನಿಂದ ದೀಪಾರಾಧನೆ ಮಾಡುವಂತಹ ಹೆಣ್ಣು ಮಕ್ಕಳಿಗೆ ಬರುತ್ತದೆ

ಈ ದೀಪಾರಾಧನೆ ಯಾವ ರೀತಿ ಮಾಡಬೇಕು ಎಂದರೆ ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿ ಅದರ ಮೇಲೆ ಈ ನಿಂಬೆ ಹಣ್ಣು ಕತ್ತರಿಸಿ ಉಲ್ಟಾ ಮಾಡಿ ಅದರಲ್ಲಿ ತುಪ್ಪ ಅಥವಾ ಎಣ್ಣೆ ಹಾಕಿ ದೀಪಾರಾಧನೆ ಮಾಡಿದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ. ಇನ್ನೂ ಈ ನಿಂಬೆ ಹಣ್ಣಿನ ದೀಪ ಹಚ್ಚುವಾಗ ಕೆಂಪು ಬಣ್ಣದ ಬಟ್ಟೆ ಹಾಕಿರಬೇಕು ಹಾಗೂ ಹಳದಿ ಬಣ್ಣದ ಬಟ್ಟೆ ಹಾಕಿರಬೇಕು ಈ ಎರಡು ಬಣ್ಣದ ಬಟ್ಟೆ ನೀವು ಉಟ್ಟು ದೀಪಾರಾಧನೆ ಮಾಡಿದರೆ ವಿಶೇಷವಾದ ಫಲ ನಿಮಗೆ ಲಭಿಸುತ್ತದೆ. ದೀಪಾರಾಧನೆ ಮಾಡಿದ ನಂತರ ನೈವೇದ್ಯವಾಗಿ ಅಮ್ಮನವರಿಗೆ ಏನು ಸಮರ್ಪಣೆ ಮಾಡಬೇಕು ಎಂದರೆ ಮೊದಲಿಗೆ ವಿಶೇಷವಾಗಿ ಮೊಸರನ್ನ ಸಮರ್ಪಿಸಬೇಕು ಸಕ್ಕರೆ ಪೊಂಗಲ್ ಇಲ್ಲ ಎಂದರೆ ಪಾನಕ ಕೋಸಂಬರಿ ಸಮರ್ಪಣೆ ಮಾಡಿದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ.

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here