ಪುರಾಣದಲ್ಲಿ ತಿಳಿಸಿರುವ ಈ ದೇವತಾ ವ್ರುಕ್ಷಾ ಮನೆ ಮುಂದೆ ಇದ್ರೆ ಎಲ್ಲ ಕಷ್ಟಗಳು ನಿವಾರಣೆ ಆಗುತ್ತೆ

69

ನಮಸ್ತೆ ಗೆಳೆಯರೇ ಸಮುದ್ರ ಮಂಥನ ಮಾಡುವ ಸಮಯದಲ್ಲಿ ಉದ್ಭವವಾದ ದೇವತಾ ವೃಕ್ಷದಲ್ಲಿ ಇದು ಕೂಡ ಒಂದು ವೃಕ್ಷವಾಗಿದೆ ವೃಕ್ಷ ದಲ್ಲಿ ಇರುವ ಅದ್ಭುತವಾದ ರಹಸ್ಯ ಏನು ವೃಕ್ಷ ಹೇಗೆ ಉದ್ಭವಿಸಿತ್ತು ಎಂದು ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ ಗೆಳೆಯರೇ ಪಾರಿಜಾತಕ ಎಂಬ ಸುಂದರವಾದ ರಾಜಕುಮಾರಿ ಇರುತ್ತಾಳೆ ಸೂರ್ಯ ದೇವರನ್ನು ನೋಡಿ ಪ್ರೀತಿಗೆ ಬೀಳುತ್ತಾಳೆ ಆದರೆ ಸೂರ್ಯ ಅವಳ ಪ್ರೀತಿಯನ್ನು ತಿರಸ್ಕರಿಸುತ್ತಾನೆ ಇದರಿಂದ ನೊಂದ ಪಾರಿಜಾತಕ ಆತ್ಮಹತ್ಯೆ ಮಾಡಿಕೊಂಡಳು ಅವಳ ದೇಹದ ಬೂದಿಯಿಂದಲೇ ಉದ್ಭವಿಸಿದ ಸುಂದರವಾದ ಪಾರಿಜಾತ ಗಿಡವಾಗಿದೆ ಹೀಗೆ ಹುಟ್ಟಿದ ಪಾರಿಜಾತಕಗಳಿಗೆ ದಿನಬೆಳಗಾದರೆ ಕಣ್ಣಿಗೆ ಬೀಳುವ ತನ್ನ ಪ್ರೇಮಿಯ ನೋಟದಿಂದ ಬಹಳಷ್ಟು ನೋವು ಆಗುತ್ತದೆ ಹಾಗಾಗಿ ಪಾರಿಜಾತಕ ಹೂವು ಬೆಳಕಿನ ಹೊತ್ತಲ್ಲಿ ಬಾಡಿ ಸಂಜೆಯ ನಂತರ ಅರಳುತ್ತವೆ ಎಂದು ಪುರಾಣ ಹೇಳುತ್ತದೆ ಪಾರಿಜಾತಕ ವೃಕ್ಷ ಮಲ್ಲಿಗೆಯಂತಹ ದಳಗಳು ಕೇಸರಿ ಬಣ್ಣದ ತೊಟ್ಟುಗಳನ್ನು ಹೊಂದಿ ಮರದ ತುಂಬಾ ನಕ್ಷತ್ರಗಳಂತೆ ಹೊಳೆಯುವ ಪಾರಿಜಾತದ ಚಲವು ಬಹಳ ಆಕರ್ಷಣ ಗೆಳೆಯರೇ ಅಷ್ಟೇ ಅಲ್ಲದೆ ಭಾರತ ಪಾಕಿಸ್ತಾನ ಥೈಲ್ಯಾಂಡ್ ನೇಪಾಳ ಇಂಡೋನೇಷಿಯಾ ಗಳಲ್ಲಿ ಕಂಡು ಬರುವ ಪಾರಿಜಾತ ಏಷ್ಯದ ಎಕ್ಕಿಲ್ಲದ ಚೆಲುವೆ ಗೆಳೆಯರೇ ಸ್ವರ್ಗದ 5 ಋಕ್ಷ ಗಳಲ್ಲಿ ಪಾರಿಜಾತ ಕೂಡ ಇದೆ ಪುರಾಣ ಹಾಗೂ ಪುಣ್ಯಕಥೆಗಳಲ್ಲಿ ಪಾರಿಜಾತ ತುಂಬಾ ಕಡೆ ಸ್ಥಾನವನ್ನು ಪಡೆದುಕೊಂಡಿದೆ ಪವಿತ್ರತೆ ಕಾರಣದಿಂದಾಗಿ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಭೂಮಿಪೂಜೆ

ನೆರವೇರಿಸುವ ಆಗ ಪ್ರಧಾನ ನರೇಂದ್ರ ಮೋದಿ ಕೂಡ ಪಾರಿಜಾತ ಸಸ್ಯವನ್ನು ಇಟ್ಟು ಪೂಜೆ ನೆರವೇರಿಸಿದರು. ಇನ್ನು ಪತ್ನಿ ಸತ್ಯಭಾಮ ಪಾರಿಜಾತವನ್ನು ತಂದು ಕೊಡುವ ಸಲುವಾಗಿ ಕೃಷ್ಣನು ಇಂದ್ರನೊಡನೆ ಯುದ್ಧಮಾಡಿದ ಕಥೆಯು ಕೂಡ ಇದೆ ಹಾಗೂ ಹರಿವಂಶ ಪುರಾಣದಲ್ಲಿ ವೃಕ್ಷವನ್ನು ಕೇಳಿದ್ದೆಲ್ಲಾ ಕೊಡುವ ಕಲ್ಪವೃಕ್ಷ ಎಂದು ಕರೆಯಲಾಗಿದೆ. ಗೆಳೆಯರೇ ಸಾಮಾನ್ಯವಾಗಿ ಕೆಳಗಡೆ ಬಿದ್ದವನು ದೇವರಿಗೆ ಸಮರ್ಪಣೆ ಮಾಡುವುದಿಲ್ಲ ಆದರೆ ಸ್ವರ್ಗದ ವೃಕ್ಷವಾದ ಪಾರಿಜಾತವನ್ನು ನೆಲಕ್ಕೆ ಬಿದ್ದರೂ ದೇವರ ಮುಡಿಗೆ ಇದನ್ನು ಅರ್ಹವಾಗಿದೆ ಎಂಬ ನಂಬಿಕೆ ಕೂಡ ಇದೆ ಪವಿತ್ರತೆ ಎಂದು ಭಾವಿಸಿದ ಪಾರಿಜಾತ ಹೂವು ಮತ್ತು ಎಲೆಗಳಿಂದ ಹಲವಾರು ಆರೋಗ್ಯ ನಿವಾರಣ ಗುಣಗಳಿವೆ ಗೆಳೆಯರೇ ಪಾರಿಜಾತ ಹೂವಿನ ಎಲೆಗಳು ತಂಪಾಗಿರುವ ಕಾರಣ ದೇಹದಲ್ಲಿ ಎದೆಉರಿ ಗಾಯ ಊಟಗಳು ಇದ್ದರು ಪಾಠಿಜಾತ ಹೂ ನಿಂದ ತಯಾರಿಸಿದ ಎಣ್ಣೆ ಬಳಕೆನಿಂದ ಕಡಿಮೆ ಆಗುತ್ತದೆ ಆಯುರ್ವೇದ ಔಷಧಿಗಳಲ್ಲಿ ಪಾರಿಜಾತಕ ಎಲೆಗಳನ್ನು ಡೆಂಗು ಹಾಗೂ ಮಲೇರಿಯಾ ಚಿಕಿತ್ಸೆಗೆ ಔಷಧಿಯಾಗಿ ಬಳಸಲಾಗುತ್ತದೆ ಹಾಗೂ ಜ್ವರದ ಚಿಕಿತ್ಸೆಗೆ ಇದರ ತೊಗಟೆ ಉಪಯುಕ್ತವಾಗಿದೆ. ಪಾರಿಜಾತದ ಎಣ್ಣೆಯನ್ನು ಆಲಿವ್ ಎಣ್ಣೆಯೊಂದಿಗೆ ಬೆರೆಸಿ ಅಂಗಾಲಿಗೆ ತಿಕ್ಕುವುದರಿಂದ ಜ್ವರ ಕಡಿಮೆಯಾಗುತ್ತದೆ ಪಾರಿಜಾತಕ ನೋವು ನಿವಾರಕವಾಗಿ ಕೂಡ ಕೆಲಸ ಮಾಡುತ್ತದೆ ಮಂಡಿ ನೋವು ಇದ್ದರೆ ಪಾರಿಜಾತಕ ಎಲೆಗಳನ್ನು ಚೆನ್ನಾಗಿ ಅರಿದು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಹಚ್ಚುವುದರಿಂದ ಉಪಶಮನ ದೊರೆಯುತ್ತದೆ ಇನ್ನು

ಪಾರಿಜಾತ ಕ್ಯಾನ್ಸರ್ ತಡೆಗಟ್ಟುವ ಶಕ್ತಿಯನ್ನು ಹೊಂದಿದೆ ದೇಹದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆ ಆಗದಂತೆ ನೋಡಿಕೊಳ್ಳುವ ಗುಣ ಪಾರಿಜಾತಕ ಎಲೆಗಳಿಗೆ ಇದೆ ಇದರಲ್ಲಿರುವ ಅತ್ಯಾಧಿಕ ಆಯಾಲಿಟಿ ಆಕ್ಸಿಡೆಂಟ್ ಗುಣ ಇದಕ್ಕೆ ಕಾರಣವಾಗಿದೆ 20ರಿಂದ 25 ಎಲೆಗಳನ್ನು ಅರೆದು ನೀರಿನಲ್ಲಿ ಅರ್ಧದಿಂದ ಒಂದು ಗಂಟೆಗಳ ಕಾಲ ಕುದಿಸಬೇಕು ನಂತರ ಶೋಧಿಸಿ ಇದನ್ನು ಪ್ರತಿ ದಿನ ಕುಡಿಯುವ ಅಭ್ಯಾಸ ಅತ್ಯಂತ ಉತ್ತಮ. ಪಾರಿಜಾತ ಹೂವಿ ಹಾಗೂ ಎಲೆಗಳಲ್ಲಿರುವ ಎಸೆನಿಲಿಯಂ ಕಾಂಪೌಂಡ್ ಕೆಮ್ಮನ್ನು ಗುಣಮುಖ ಮಾಡುತ್ತದೆ ಹಾಗುವ ಸ್ತಮ ನಿವಾರಣೆಗೂ ಕೂಡ ಸಹಕಾರಿಯಾಗಿದೆ. ಗೆಳೆಯರೇ ಪಾರಿಜಾತ ಇಷ್ಟೊಂದು ವಿಶೇಷತೆ ಹೊಂದಿರುವುದರಿಂದ ದೇವತಾ ವೃಕ್ಷ ಕರೆಯಲಾಗುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here