ಈ ದೇವತೆ ಫೋಟೋ ಮನೆಯಲ್ಲಿ ಇದ್ರೆ ಸುಖ ಶಾಂತಿ ನೆಮ್ಮದಿ ಸದಾ ಕಾಲ ನೆಲೆಸುತ್ತದೆ ಅಂತೆ

59

ಗ್ರಾಮ ದೇವತೆಯ ಫೋಟೋ ನಿಮ್ಮ ಮನೆಯಲ್ಲಿ ಇಡಲು ಸೂಕ್ತವೋ ಇಲ್ಲವೋ ತಿಳಿಯಿರಿ. ಬಹಳ ಜನರು ಊರಿನ ಗ್ರಾಮ ದೇವತೆಯ ಫೋಟೋ ಅಂದರೆ ಮಾರಿಯಮ್ಮ ತೋಪಮ್ಮ ದೊಡ್ಡಮ್ಮ ಜಡ್ರಲಮ್ಮ ಎಂದು ಇರುತ್ತಾರೆ ಅಲ್ಲವೇ ಈ ದೇವತೆಯ ಫೋಟೋವನ್ನು ನಮ್ಮ ಮನೆಯಲ್ಲಿ ಇಟ್ಟು ಪೂಜಿಸಬಹುದೆ ಎನ್ನುವ ಪ್ರಶ್ನೆ ಹಲವರಲ್ಲಿ ಇರುತ್ತದೆ ಈ ಪ್ರಶ್ನೆಗೆ ಉತ್ತರವಾಗಿ ಈ ಲೇಖನ ಇದೆ. ಗ್ರಾಮ ದೇವತೆಯ ಬಹು ಮುಖ್ಯವಾದ ಕೆಲಸ ಏನು ಎಂದರೆ ಈ ಗ್ರಾಮವನ್ನು ಕಾಪಾಡುವುದು. ಊರಿನ ಸುತ್ತ ಮುತ್ತಲಿನ ಎಲ್ಲಾ ಸೌಕರ್ಯಗಳು ಎಲ್ಲಾ ಪ್ರತಿಯೊಂದು ಈ ಊರಿನಲ್ಲಿ ಎಲ್ಲಾ ಕ್ಷೇಮ ಅಭಿವೃದ್ಧಿ ನೋಡಿಕೊಳ್ಳುವುದು ಈ ಊರಿನ ಗ್ರಾಮ ದೇವತೆ ಈ ಗ್ರಾಮ ದೇವತೆಯ ಕೆಲಸ ಏನು ಎಂದರೆ ಊರನ್ನು ಸಮೃದ್ಧಿ ಆಗಿ ಇರಿಸುವುದು ಊರನ್ನು ಯಾವ ರೀತಿಯಾದ ರೋಗ ರುಜಿನಗಳು ಬರದಂತೆ ಈ ಊರನ್ನು ಕಾಪಾಡುವುದು ಆದ್ಯ ಕೆಲಸ ಆಗಿರುತ್ತದೆ. ಗ್ರಾಮ ದೇವತೆಯ ಇನ್ನೊಂದು

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538855512

ಕೆಲಸ ಏನು ಎಂದರೆ ಕೃಷಿ ಭೂಮಿಯನ್ನು ಸಮೃದ್ಧಿಗೊಳಿಸುವುದು ಊರಿನಲ್ಲಿ ಸದಾಕಾಲ ಮಳೆ ಬೆಳೆ ಬಹಳ ಚೆನ್ನಾಗಿ ಬರುವಂತೆ ನೋಡಿಕೊಳ್ಳುವುದೇ ಈ ಗ್ರಾಮ ದೇವತೆಯ ಕೆಲಸ ಈ ಗ್ರಾಮ ದೇವತೆ ಎಷ್ಟೊಂದು ಸಮೃದ್ಧಿಗೆ ಒತ್ತು ಕೊಟ್ಟು ಈ ತಾಯಿ ನೋಡಿಕೊಳ್ಳುವಳು ಅದೇ ರೀತಿ ಈ ತಾಯಿಗೆ ಕೂಡ ನಾವು ಗ್ರಾಮ ದೇವತೆಯ ಹಬ್ಬ ಎಂದು ಜಾತ್ರೆ ಹಬ್ಬ ಹರಿದಿನಗಳಲ್ಲಿ ಮಾಡುತ್ತೇವೆ ಈ ಗ್ರಾಮ ದೇವತೆಗೆ ಒಂದು ನಿರ್ದಿಷ್ಟ ಕಾಲದಲ್ಲಿ ಮಾತ್ರ ಪೂಜೆ ಸಲ್ಲಿಸುತ್ತೇವೆ ದರ್ಶನ ಎಷ್ಟು ಸಾರಿ ಬೇಕಾದರೂ ನಾವು ಮಾಡಬಹುದು ಆದ್ರೆ ಈ ಗ್ರಾಮ ದೇವತೆಗೆ ವಿಶಿಷ್ಟ ಪೂಜೆಯನ್ನು ಒಂದು ನಿರ್ದಿಷ್ಟ ಕಾಲದಲ್ಲಿ ನಾವು ಮಾಡಬೇಕು. ಗ್ರಾಮ ದೇವತೆಯ ಹಬ್ಬ ಬಂದರೆ ನಮ್ಮ ಊರುಗಳಲ್ಲಿ ಬಹಳ ವೈಭವದಿಂದ ಈ ಪೂಜೆ ಆಚರಿಸುತ್ತೇವೆ ಹಾಗೂ ಇಡೀ ಊರಿನ ಜನ ಈ ಜಾತ್ರೆಯಲ್ಲಿ ಪಾಲ್ಗೊಂಡು ಇರುತ್ತಾರೆ ಒಟ್ಟು ಈ ದಿನ ಬಹಳ ಮುಖ್ಯವಾದ ಹಬ್ಬ ಆಚರಿಸುತ್ತೇವೆ ಈ ಗ್ರಾಮ ದೇವತೆಗೆ

ಇಷ್ಟೊಂದು ನಾವು ಈ ತಾಯಿಯನ್ನು ಆರಾಧಿಸುತ್ತೇವೆ ಈ ತಾಯಿಯ ಫೋಟೋ ನಾವು ಮನೆಯಲ್ಲಿ ಇಡಬಹುದೇ ಎನ್ನುವ ಪ್ರಶ್ನೆ ಆಗಿದೆ ಈ ಪ್ರಶ್ನೆಗೆ ಉತ್ತರ ಈ ತಾಯಿಯ ಫೋಟೋ ನಮ್ಮ ಮನೆಯಲ್ಲಿ ಇಡುವುದು ಅಷ್ಟು ಸೂಕ್ತಕರ ಅಲ್ಲ. ಏಕೆಂದರೆ ನಾವು ನಮ್ಮ ಮನೆಯ ಪೂಜಾ ಮಂದಿರದಲ್ಲಿ ಪೂಜೆ ಮುಗಿದ ಮೇಲೆ ನಾವು ಕಾಯಿಯನ್ನು ಹಾಗೂ ಬಾಳೆ ಹಣ್ಣನ್ನು ನೈವೇದ್ಯವಾಗಿ ಸಮರ್ಪಿಸಿ ನಮ್ಮ ಕೆಲಸ ಮುಗಿಯಿತು ಎಂದು ಅಂದುಕೊಳ್ಳುತ್ತೇವೆ ಅಷ್ಟರಲ್ಲಿ ನಮ್ಮ ಪೂಜಾ ಕೆಲಸಗಳು ಮುಗಿದು ಹೋಗಿರುತ್ತದೆ ಆದರೆ ಯಾವಾಗಲೂ ಗ್ರಾಮ ದೇವತೆಯ ಫೋಟೋ ಇರಿಸಿದ ಮೇಲೆ ನೀವು ನೈವೇದ್ಯವಾಗಿ ಪುಷ್ಕಳವಾದ ಭೋಜನವನ್ನು ಇಡಬೇಕು ಅಂದರೆ ಗ್ರಾಮ ದೇವತೆ ಭೋಜನ ಪ್ರಿಯೆ ಅವಳು ಎಷ್ಟು ಸಮೃದ್ಧಿ ಕೊಡುತ್ತಾಳೆ ಅಷ್ಟೆ ಸಮೃದ್ಧಿಯಿಂದ ಭೋಜನ ಕೂಡ ಸ್ವೀಕಾರ ಮಾಡುತ್ತಾಳೆ ಹಾಗಾಗಿ ದಿನಾಲೂ ನೀವು ಪುಷ್ಕಳ ಭೋಜನ ಇಡಲು ಸಾಧ್ಯ ಆಗುವುದಿಲ್ಲ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538855512

ಹಾಗಾಗಿ ಗ್ರಾಮ ದೇವತೆ ಗ್ರಾಮದಲ್ಲಿಯೇ ಒಂದು ಸ್ಥಳದಲ್ಲಿ ನೆಲಸಿ ಇರುವುದೇ ಸೂಕ್ತ. ಜೀವನದಲ್ಲಿ ನೀವು ಎಷ್ಟೇ ಕಷ್ಟ ಪಟ್ಟರು ಸಹ ಅಭಿವೃದ್ದಿ ಎಂಬುದು ಆಗುತ್ತಾ ಇಲ್ಲವೇ? ಮನೆಯಲ್ಲಿ ಸಮಸ್ಯೆಗಳು ಮತ್ತು ಆಫೀಸ್ ನಲ್ಲಿ ಸಮಸ್ಯೆಗಳು ಕಾಡುತ್ತಾ ಇದ್ಯಾ? ಅಥವ ಒಳ್ಳೆಯ ಉದ್ಯೋಗ ಸಿಕಿಲ್ಲ ಎಂಬ ಚಿಂತೆ ಇದ್ಯಾ? ಕರೆ ಮಾಡಿರಿ 9538855512 ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಆಗಿದ್ಯಾ ಅಥವ ಆರ್ಥಿಕ ಸಮಸ್ಯೆಗಳು ಹೆಚ್ಚಿನ ರೀತಿಯಲ್ಲಿ ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಮಕ್ಕಳು ಹೆಚ್ಚಿಗೆ ಹಠ ಮಾಡುತ್ತಾ ಇದ್ರೆ ಅಥವ ಮದ್ವೆ ವಿಳಂಬ ಅಥವ ಸಂತಾನ ದೋಷ ಸಮಸ್ಯೆಗಳು ಅಥವ ಸರ್ಪ ದೋಷ ಸಮಸ್ಯೆಗಳು ಇದು ಇಷ್ಟೇ ಅಲ್ಲ. ಸಮಸ್ಯೆಗಳು ಎಷ್ಟೇ ಹಳೆಯದ್ದು ಇದ್ದರು ಅದಕ್ಕೆ ಪರಿಹಾರ ಎಲ್ಲಿಯೂ ಸಹ ಸಿಕಿಲ್ಲ ಅಂದ್ರೆ ಒಮ್ಮೆ ಕರೆ ಮಾಡಿರಿ 9538855512 ಎಲ್ಲ ಸಮಸ್ಯೆಗಳನ್ನು ಸಹ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಖರ ರೀತಿಯಲ್ಲಿ ಪರಿಹಾರ ಮಾಡುತ್ತೇವೆ ಅಥವ ನೀವು ನಮ್ಮ ಸಂಖ್ಯೆಗೆ ಕರೆ ಮಾಡಿ ಆಫೀಸ್ ಗೆ ಸಹ ನೇರ ಭೇಟಿ ನೀಡಿ ಪ್ರಶ್ನೆಗಳು ಕೇಳಬಹುದು, ಎಲ್ಲ ಸಮಸ್ಯೆಗಳಿಗೆ ಸಹ ಐದು ದಿನದಲ್ಲಿ ಶಾಶ್ವತ ಪರಿಹಾರ ಬಲಿಷ್ಠ ದೇವಿಯ ಪೂಜೆಗಳಿಂದ ಮತ್ತು ಪುರಾತನ ಜ್ಯೋತಿಷ್ಯ ಪದ್ದತಿಯಿಂದ ಮಾಡಿ ಕೊಡುತ್ತೇವೆ, ನಂಬಿ ಕೆಟ್ಟವರಿಲ್ಲ ಒಮ್ಮೆ ಕರೆ ಮಾಡಿರಿ 9538855512

LEAVE A REPLY

Please enter your comment!
Please enter your name here