ಈ ದೇವರನ್ನು ಆರಾಧಿಸಿದರೆ ನರದೃಷ್ಟಿ ದೋಷ ಇರುವುದಿಲ್ಲ

66

ನರ ದೃಷ್ಟಿ ದೋಷ ಎನ್ನುವುದು ಎಷ್ಟು ಪ್ರಭಾವ ಶಾಲಿಯಾದ ದೋಷ ಎಂದರೆ ಎಷ್ಟು ಮನುಷ್ಯನ ಜೀವನದಲ್ಲಿ ಪ್ರಭಾವ ಬೀರುತ್ತದೆ ಎಂದರೆ ಎಂತಹ ಉನ್ನತ ಸ್ಥಿತಿಯಲ್ಲಿ ಇದ್ದ ಮನುಷ್ಯ ಕೂಡ ಬಹಳ ಬೇಗ ಕೆಳ ಸ್ಥಿತಿಗೆ ಬಂದು ಬಿಡುತ್ತಾನೆ ಈ ನರ ದೃಷ್ಟಿ ದೋಷ ಎಂದರೆ ಮನುಷ್ಯನ ಕಣ್ಣಿನ ದೃಷ್ಟಿ ಏನಿದೆ ಈ ಮನುಷ್ಯನ ಕಣ್ಣಿನಲ್ಲಿ ಬರುವ ನಕಾರಾತ್ಮಕ ಕಿರಣಗಳು ಒಮ್ಮೊಮ್ಮೆ ಎಂತಹ ಪರಿಹಾರ ಬೀರುತ್ತದೆ ಎಂದರೆ ಈ ಎದುರು ಇರುವ ವ್ಯಕ್ತಿಗೆ ಈ ನಿಮ್ಮ ಕಣ್ಣಿನಿಂದ ಹೊರಡುವ ನಕಾರಾತ್ಮಕ ಕಿರಣಗಳು ಈ ಎದುರಿಗೆ ಇರುವ ವ್ಯಕ್ತಿಗೆ ಪರಿಣಾಮ ಬೀರುವುದು ಎಂದರೆ ಈ ಒಂದು ವ್ಯಕ್ತಿಗೆ ಸುತ್ತ ಮುತ್ತ ಒಂದು ರೀತಿಯ ಸಕಾರಾತ್ಮಕತೆಯ ಪದರವನ್ನು ಅಲುಗಾಡಿಸುತ್ತದೆ. ಇಂತಹ ನಕಾರಾತ್ಮಕ ಶಕ್ತಿಗಳು ನಮ್ಮ ಕಣ್ಣಿಂದ ಮರ ದೃಷ್ಟಿಯಿಂದ ಬಂದರೆ ಏನಾಗುತ್ತದೆ ಎಂದರೆ ಅವರ ಆರೋಗ್ಯದ ಮೇಲೆ ಬಹಳ ಪ್ರಭಾವ ಬೀರುತ್ತದೆ ಮತ್ತು ಅವರ ಅದೃಷ್ಟ ಅವರ ರಾಶಿ ಚಕ್ರದ ಮೇಲೆ ಕೂಡ ಪ್ರಭಾವ ಬೀರುತ್ತದೆ ಈ ಒಂದು ನರ ದೃಷ್ಟಿ ದೋಷ ಎನ್ನುವುದು ವೈಜ್ಞಾನಿಕವಾಗಿ ಕೂಡ ಸಿದ್ಧವಾಗಿದೆ. ಈ ನರ ದೃಷ್ಟಿ ದೋಷದಿಂದ ನಾವು ಪರಿಹಾರ ಪಡೆಯಬೇಕು ಎಂದರೆ ಏನು ಮಾಡಬೇಕು ನರಸಿಂಹ ಸ್ವಾಮಿಯನ್ನು ಆರಾಧಿಸಬೇಕು ಅಂದರೆ ಲಕ್ಷ್ಮಿ ನರಸಿಂಹ ಸ್ವಾಮಿಯನ್ನು ಆರಾಧಿಸಬೇಕು

ಲಕ್ಷ್ಮಿ ನರಸಿಂಹ ಸ್ವಾಮಿ ಎಲ್ಲಿ ಇರುತ್ತಾರೆ ಎಂದರೆ ನಮ್ಮ ಮನೆಯ ಸಿಂಹ ದ್ವಾರದ ಹೊಸಲಿನಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿ ಸದಾ ಕಾಲ ಇದ್ದೇ ಇರುತ್ತಾರೆ ನೀವುಗಳು ದಿನಾಲೂ ಮುಂಜಾನೆ ಸ್ನಾನ ಮುಗಿದ ನಂತರ ದೇವರ ಪೂಜೆ ಮುಗಿಸಿದ ನಂತರ ಹೊಸ್ತಿಲಿಗೆ ಒಂದು ಬಾರಿ ಕೈ ಮುಗಿಯುವಿರಿ ಈ ಒಂದು ಹೊಸ್ತಿಲಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿ ಇದ್ದರೆ ಯಾವಾಗಲೂ ನರದೃಷ್ಟಿ ದೋಷ ತಗಲುವುದಿಲ್ಲ ಅದಕ್ಕಾಗಿ ಏನು ಪರಿಹಾರ ಮಾಡಬೇಕು ಎಂದು ನೋಡೋಣ ಬನ್ನಿ. ಶುಕ್ರವಾರದ ಒಂದು ದಿನ ಒಂದು ಕೆಂಪು ಬಟ್ಟೆಯಲ್ಲಿ ಓಂ ಎಂದು ಗಂಧದಲ್ಲಿ ಬರೆಯಬೇಕು ಈ ಬಟ್ಟೆಯಲ್ಲಿ ಸ್ವಲ್ಪ ಕಲ್ಲುಪ್ಪನ್ನು ಇಟ್ಟು ಮುಟೆಯನ್ನ ಕಟ್ಟಿ ನಿಮ್ಮ ಮನೆಯ ಸಿಂಹ ದ್ವಾರ ನಿಮ್ಮ ಮನೆಯ ಹೆಬ್ಬಾಗಿಲು ಎಂದು ಏನು ಹೇಳುತ್ತೀರಿ ಈ ಬಾಗಿಲಿನ ಮೇಲ್ಭಾಗದಲ್ಲಿ ಕಟ್ಟಬೇಕು. ಹೀಗೆ ಕಟ್ಟಿದರೆ ನರದೃಷ್ಟಿ ದೋಷ ಹಾಗೂ ನಿಮ್ಮ ಮನೆಗೆ ನಕಾರಾತ್ಮಕ ಶಕ್ತಿಗಳ ಪ್ರವೇಶ ಆಗುವುದಿಲ್ಲ ಹಾಗೂ ಇನ್ನೊಂದು ವಿಷಯ ಏನು ಎಂದರೆ ಲಕ್ಷ್ಮಿ ನರಸಿಂಹ ಸ್ವಾಮಿಯ ಒಂದು ಯಾವುದಾದರೂ ಆಲಯಕ್ಕೆ ಹೋಗಿ ಸ್ವಲ್ಪ ಕುಂಕುಮ ತೆಗೆದುಕೊಂಡು ಬಂದು ನೀವು ದಿನಾಲೂ ಅದನ್ನು

ಇಟ್ಟುಕೊಂಡು ಹೊರಗಡೆ ಹೋದರೆ ಯಾವಾಗಲೂ ನಿಮಗೆ ನರದೃಷ್ಟಿ ದೋಷ ಆಗುವುದಿಲ್ಲ. ಲಕ್ಷ್ಮಿ ನರಸಿಂಹ ಸ್ವಾಮಿ ಇಲ್ಲದೆ ಇದ್ದರೂ ಪರವಾಗಿಲ್ಲ ನಿಮ್ಮ ಮನೆಯ ಹೊಸ್ತಿಲಿಗೆ ಯಾವಾಗಲೂ ರಂಗೋಲಿ ಆಗಲಿ ಹಾಕುವಿರಿ ಅಲ್ಲವೇ ಅಲ್ಲಿ ಹಚ್ಚಿರುವ ಸ್ವಲ್ಪ ಕುಂಕುಮ ನಿಮ್ಮ ಹಣೆಗೆ ಇಟ್ಟುಕೊಂಡು ನೀವು ಹೊರಗಡೆ ಹೋದರೆ ನಿಮಗೆ ನರದೃಷ್ಟಿ ದೋಷ ತಗಲುವುದಿಲ್ಲ. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here