ಯಾವುದೇ ರೀತಿಯ ಸರ್ಪ ದೋಷ ನಿವಾರಣೆಗೆ ಒಮ್ಮೆ ಈ ದೇಗುಲಕ್ಕೆ ಭೇಟಿ ನೀಡಿ. ವಿಶ್ವದಲ್ಲಿ ಕೆಲವು ಗರುಡ ದೇಗುಲಗಳು ಇವೆ ಅದರಲ್ಲಿ ವಿಶ್ವದ ಏಕೈಕ ಗರುಡ ದೇಗುಲವು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊಲದೇವಿ ಎಂಬ ಗ್ರಾಮದಲ್ಲಿ ಇದೆ ಇದು ತುಂಬಾ ಗರುಡ ದೇಗುಲದಲ್ಲಿ ತುಂಬಾ ಪ್ರಸಿದ್ಧವಾದ ದೇಗುಲವಾಗಿದೆ. ಈ ದೇಗುಲಕ್ಕೆ ಹೋಗಿ ಗರುಡನ ದರ್ಶನ ಮಾಡಿದರೆ ಎಲ್ಲ ರೀತಿಯ ಸರ್ಪ ದೋಷಗಳು ನಿವಾರಣೆ ಆಗುತ್ತದೆ. ಕೇವಲ ಸರ್ಪ ದೋಷ ಮಾತ್ರ ಅಲ್ಲದೆ ಆರೋಗ್ಯದ ಸಮಸ್ಯೆ. ಆರ್ಥಿಕ ಸಮಸ್ಯೆ ಕಂಕಣ ಭಾಗ್ಯ ಸಮಸ್ಯೆ ಸಂತಾನ ಸಮಸ್ಯೆ ಎಲ್ಲವೂ ಕೂಡ ನಿವಾರಣೆ ಆಗುತ್ತದೆ. ಈ ದೇಗುಲಕ್ಕೆ ಒಮ್ಮೆ ಬೇಟಿ ನೀಡಿದರೆ ಸಾಕು ಅ ದೇವಸ್ಥಾನ ಶಕ್ತಿ ನಮಗೆ ತಿಳಿಯುತ್ತದೆ ಈ ದೇಗುಲದಲ್ಲಿ ಕೇವಲ ಗರುಡನ ಮೂರ್ತಿ ಮಾತ್ರ ಇಲ್ಲದೆ ಇಲ್ಲಿ ಆಂಜನೇಯ ಸ್ವಾಮಿಯ ಮೂರ್ತಿ ಕೂಡ ಇದೆ. ಈ ದೇಗುಲದಲ್ಲಿ ಗರುಡನ ಮೂರ್ತಿಯ ವಿಶೇಷ ಏನು ಎಂದರೆ ಗರುಡನ ವಿಗ್ರಹದಲ್ಲಿ ಒಂದು ಭುಜದ ಮೇಲೆ ವಿಷ್ಣು ಮತ್ತು ಇನ್ನೊಂದು ಭುಜದ ಮೇಲೆ ಲಕ್ಷ್ಮಿ ಇರುವುದು ತುಂಬಾ ವಿಶೇಷವಾಗಿದೆ
ಅದಕ್ಕಾಗಿಯೇ ಗರುಡನಿಗೆ ವಿಷ್ಣುವಿನ ಆಶೀರ್ವಾದ ಇದೆ ಎನ್ನುವುದು ಈ ಗರುಡನ ದೇಗುಲದ ಉದ್ಭವ ಹೇಗೆ ಆಯಿತು ಎಂಬುದನ್ನು ನೋಡುವುದಾದರೆ ಹಿಂದೆ ಪುರಾಣಗಳಲ್ಲಿ ಹೇಳುವುದನ್ನು ನೋಡಿದರೆ ದ್ವಾಪರ ಯುಗದಲ್ಲಿ ಒಮ್ಮೆ ಅರ್ಜುನನು ಕಾಡಿಗೆ ಬೇಟೆ ಮಾಡಲು ಹೋಗುತ್ತಾನೆ ಅಲ್ಲಿ ಬೇಟೆಗಾಗಿ ಬಾಣಗಳನ್ನು ಬಿಡುತ್ತಾನೆ ಹೀಗೆ ಬಾಣಗಳನ್ನು ಬಿಡುವಾಗ ಬೆಂಕಿ ಹತ್ತಿಕೊಳ್ಳುತ್ತದೆ ಅದರಿಂದ ಹಲವರು ಹಾವುಗಳು ಸತ್ತು ಹೋಗುತ್ತವೆ ಅ ಸತ್ತ ಸರ್ಪಗಳಿಂದ ಅರ್ಜುನ ಶಾಪಗ್ರಸ್ತ ನಾಗಿ ಎದಾರುತ್ತನೆ ಹಾಗಾಗಿ ಇದರ ಪರಿಹಾರಕ್ಕೆ ಪಂಡಿತರ ಬಳಿ ಹೋಗುತ್ತಾನೆ ಆಗ ಪಂಡಿತರು ಹೇಳಿದಂತೆ ಗರುಡ ನನ್ನು ಪ್ರಾಥಿಸಿ ಪೂಜಿಸು ಎಂದು ಹೇಳಿದ್ದಕ್ಕೆ ಅರ್ಜುನ ಗರುಡ ದೇಗುಲವನ್ನು ಸ್ಥಾಪನೆ ಮಾಡಿದನು. ಅದಕ್ಕೆ ಕೊಲದೇವಿ ಎಂಬ ಇಟ್ಟಿದನು. ಹಾಗೆಯೇ ಮತ್ತೊಂದು ಕಥೆಯನ್ನು ನೋಡಿದರೆ ಅದರಲ್ಲಿ ತಿಳಿಯುವುದು ಏನು ಎಂದರೆ ಎಲ್ಲರಿಗೂ ಗೊತ್ತಿರುವ ರಾಮಾಯಣ ಇದರಲ್ಲಿ ರಾವಣನು ಸೀತೆಯನ್ನು ಅಪಹರಿಸಿ ಕೊಂಡು ಪುಷ್ಪಕವಿಮಾನದಲ್ಲಿ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಗರುಡ ಸೀತೆಯನ್ನು ರಕ್ಷಣೆ ಮಾಡಲು ಬರುತ್ತದೆ
ಆದರೆ ದುರದೃಷ್ಟವಶಾತ್ ಗರುಡ ರಾವಣನ ಕೈಯಿಂದ ಸಾಯುತ್ತದೆ ಆಗ ಗರುಡ ಅ ಸ್ಥಳದಲ್ಲಿ ಬೀಳುತ್ತದೆ ಆದ್ದರಿಂದ ಗರುಡ ದೇಗುಲಕ್ಕೆ ಕೋಲದೇವಿ ಎಂಬ ಹೆಸರು ಬಂದಿದೆ ಎಂದು ಹೇಳುತ್ತಾರೆ. ಕನ್ನಡದಲ್ಲಿ ಕೊಲ್ಲು ಎಂದರೆ ಕೊಲ್ಲುವುದು ಎಂದರ್ಥ. ಗರುಡನು ಮಾಡುತ್ತಿದ್ದ ಪ್ರಯತ್ನಗಳನ್ನು ನೋಡಿ ವಿಷ್ಣುವಿಗೆ ತುಂಬಾ ಸಂತೋಷ ಆಗುತ್ತದೆ ಆಗ ವಿಷ್ಣು ಗರುಡನಿಗೆ ಆಶೀರ್ವಾದ ಮಾಡಿ ಗರುಡ ಈ ಸ್ಥಳದಲ್ಲಿ ದೇವರಾಗಿ ಕುಳಿತು ಕೊಂಡು ಕಷ್ಟ ಎಂದು ಬಂದವರಿಗೆ ಆಶೀರ್ವಾದ ಮಾಡಿ ಅವರ ಕಷ್ಟಗಳನ್ನು ಪರಿಹಾರ ಮಾಡು ಎಂದು ಹೇಳುತ್ತಾನೆ. ಹಾಗಾಗಿ ಈ ಸ್ಥಳದಲ್ಲಿ ಗರುಡ ದೇಗುಲ ನಿರ್ಮಾಣ ಆಗಿ ಎಲ್ಲ ರೀತಿಯ ಸರ್ಪ ದೋಷಗಳನ್ನು ನಿವಾರಣೆ ಮಾಡುತ್ತಾನೆ ಅದಕ್ಕೆ ಒಮ್ಮೆ ಈ ದೇಗುಲಕ್ಕೆ ಬೇಟಿ ನೀಡಿ ಭಕ್ತಿಯಿಂದ ಬೇಡಿ ಕೊಂಡರೆ ಸಾಕು ಎಲ್ಲ ಪರಿಹಾರ ಆಗಿ ಸುಖ ಸಂತೋಷ ಎಂಬುದು ಲಭಿಸುತ್ತದೆ.
ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.