ಮೇಲಿಂದ ಮೇಲೆ ಬರುವ ಕಷ್ಟಗಳಿಗೆ ಈ ದೇವರ ಫೋಟೋ ಇಟ್ಟು ಪೂಜಿಸಿ. ದಕ್ಷಿಣಾಮೂರ್ತಿ ಫೋಟೋ ಇಡುವುದರ ಬಗ್ಗೆ ಎಷ್ಟೋ ಜನಕ್ಕೆ ಗೊಂದಲ ಇರುತ್ತದೆ ಹಾಗಾದರೆ ಬನ್ನಿ ಈ ಲೇಖನದಲ್ಲಿ ಅದರ ಬಗ್ಗೆ ಹೆಚ್ಚು ಮಾಹಿತಿ ತಿಳಿಯೋಣ. ಎಲ್ಲಾ ದೇವರು ಮುಕ್ಕೋಟಿ ದೇವತೆಗಳು ಯಾರು ಕೂಡ ದಕ್ಷಿಣಕ್ಕೆ ಮುಖ ಮಾಡಿಲ್ಲ ಒಂದೇ ಒಂದು ದೇವರು ಮಾತ್ರ ದಕ್ಷಿಣಕ್ಕೆ ಮುಖ ಮಾಡಿ ಕುಳಿತುಕೊಂಡು ಇರುವುದಿಲ್ಲ ಏಕೆಂದರೆ ದಕ್ಷಿಣ ಎಂದರೆ ಅವಸಾನ ಅಂತ್ಯ ಅಪಮೃತ್ಯು ಎನ್ನುವುದರ ಸಂಕೇತ ಅಂಥದೊಂದು ಪ್ರಭಾವ ನಿಮ್ಮ ಜಾತಕದಲ್ಲಿ ಇದೆ ತುಂಬಾ ಉತ್ತುಂಗದಲ್ಲಿ ಇದೆ ಮೇಲಿಂದ ಮೇಲೆ ಅವಗಢ ಮೇಲಿಂದ ಮೇಲೆ ಅಪಘಾತ ಸರ್ಜರಿ ಚಿಕಿತ್ಸೆ ಅನಾಹುತದ ಸಾವುಗಳು ಅಪಘಾತ ಆಗಿ ಸಾವು ಆಗುತ್ತಾ ಇದೆ ದೀರ್ಘಾವಧಿ ಮರಣ ಭಾದೆಯಲ್ಲಿ ಒದ್ದಾಡುತ್ತಾ ಇದ್ದಾರೆ ಎನ್ನುವುದು ಆದರೆ ಈ ಮನೆಯಲ್ಲಿ ದಕ್ಷಿಣ ಮೂರ್ತಿಯ ಫೋಟೋ ತಗೊಂಡು ಬಂದು ಉತ್ತರದ ಗೋಡೆಗೆ ಹಾಕಬೇಕು ಎನ್ನುವುದು ಇದೆ ಹಾಗಾಗಿ ಆ ಮನೆಯಲ್ಲಿ ದಕ್ಷಿಣಾಮೂರ್ತಿ ಫೋಟೋ ತಗೊಂಡು ಬಂದು ಉತ್ತರದ ಗೋಡೆಗೆ ಹಾಕಬೇಕು ಅದು ದಕ್ಷಿಣಕ್ಕೆ ಮುಖ ಮಾಡಿರಬೇಕು.
ಈ ದಕ್ಷಿಣಾಮೂರ್ತಿ ಎಂದರೆ ಶಿವನ ಇನ್ನೊಂದು ಸ್ವರೂಪ ನಮಗೆ ಗೊತ್ತೋ ಗೊತ್ತಿಲ್ಲದೆ ನಮ್ಮ ಹುಟ್ಟಿನಿಂದ ಸಾವಿನ ಕಡೆಗೆ ನಮ್ಮ ನಡೆ ನಾವೆಲ್ಲರೂ ಸಾವಿನ ಕಡೆ ನಡೆ ಹಾಕುತ್ತಾ ಇದ್ದೇವೆ ಅದರ ನಡುವೆ ಬರುವ ಕೆಲವು ಸಮಸ್ಯೆಗಳು ಸಾವಿಗಿಂತ ಮಿಗಿಲಾದ ಅವಮಾನ ಅಪಮಾನ ಘೋರ ಸಮಸ್ಯೆಗಳು ನಮ್ಮನ್ನು ಎದುರಿಸುತ್ತಾ ಇದೆ ಭಯ ಬೀಳಿಸುತ್ತದೆ ಆತಂಕಕ್ಕೆ ಒಳಗಾಗುವ ಮಟ್ಟಕ್ಕೆ ತೊಳಲಾಟಕ್ಕೆ ದೂಡುತ್ತದೆ. ಅಂತಹ ಅನಾಹುತಗಳನ್ನು ತಡೆಯಲು ಈ ಪರಮ ಶಿವ ದಕ್ಷಿಣಾಮೂರ್ತಿ ಸ್ವರೂಪ ಆಗಿ ಕುಳಿತಿದ್ದಾನೆ ಧ್ಯಾನ ಮುದ್ರೆಯಲ್ಲಿ ಕುಳಿತಿದ್ದಾನೆ ಯಾವುದೇ ಸಮಸ್ಯೆ ಇದ್ದರು ನಾನು ಇದ್ದೇನೆ ಎನ್ನುವುದು ಭಾವಕ್ಕೆ ಒಳಗಾಗಿ ಭಗವಂತ ದಕ್ಷಿಣ ಮುಖ ಮಾಡಿ ನಿಂತಿದ್ದಾನೆ ಅವನಿಗೆ ನಾವು ಉತ್ತರಕ್ಕೆ ಮುಖ ಮಾಡಿ ಪೂಜೆ ಮಾಡಿದಂತೆ ಆಗುತ್ತದೆ. ಕೈಯಲ್ಲಿ ಜ್ಞಾನದ ಪಾತ್ರೆಯನ್ನು ಇಟ್ಟುಕೊಂಡಿರುತ್ತಾರೆ ನಮಗೆ ಜ್ಞಾನ ಯಾವಾಗ ಮಿತಿ ಮೀರಿ ಹೋಗಿ ಬಿಡುತ್ತದೆ ಅದು ಒಂದು ತೊಂದರೆ ಬಂದಾಗ ಜ್ಞಾನಕ್ಕೆ ಕತ್ತಲೆ ಬರುತ್ತದೆ ಎಷ್ಟೇ ದೊಡ್ಡ ಜ್ಞಾನವಂತ ಕೂಡ ನೋಡಿ ಕಣ್ಣು ಕತ್ತಲೆ ಹಾಕಿ ಕುಳಿತು ಕೊಳ್ಳುವರು.
ಅಂತಹ ಅಂಧಕಾರ ಯಿಂದ ಹೊರಗಡೆ ಬರಲಿಕ್ಕೆ ಸಮಸ್ಯೆಗೆ ಉತ್ತರ ಹೇಗೆ ಹುಡುಕುವುದು ತುಂಬಾ ಮಗಳಿಗಿಂತ ಹೆಚ್ಚಾಗಿ ನೋಡುತ್ತಿದ್ದ ಸೊಸೆ ಧಿಡೀರ್ ಎಂದು ಪೊಲೀಸ್ ಕಂಪ್ಲೈಂಟ್ ಕೊಟ್ಟು ಹತ್ತಾರು ಜನರ ಮುಂದೆ ಬಂದು ಏನು ಎತ್ತ ಎಂದು ಪ್ರಶ್ನೆ ಮಾಡುತ್ತಾ ಇದ್ದರೆ ಹೇಗಿರುತ್ತದೆ ಅಲ್ಲವೇ. ಅಂತಹ ನಂಬಿಕೆ ಕಳೆದುಕೊಳ್ಳುವ ಸ್ಥಿತಿಗಳು ನಿಮ್ಮ ಜೀವನದಲ್ಲಿ ಮೇಲಿಂದ ಮೇಲೆ ಎದುರಾಗುತ್ತದೆ ಎಂದರೆ ದಕ್ಷಿಣಾಮೂರ್ತಿ ಫೋಟೋವನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡುವುದು ಮಾಡಿ ಅಂತಹ ಸಮಸ್ಯೆಗಳಿಗೆ ಅಧ್ಬುತ ಪರಿಹಾರ ಸಿಗುತ್ತದೆ ಇದನ್ನು ನೀವು ಹಾಗೂ ನಿಮ್ಮ ಕುಟುಂಬದವರು ಎಲ್ಲರೂ ಅನುಸರಿಸಿ. ಕಷ್ಟಗಳು ಯಾರಿಗೆ ಬರೋದಿಲ್ಲ ಹೇಳಿ ಆದ್ರೆ ಅದಕ್ಕೆ ಉತ್ತಮ ಮಾರ್ಗ ಬೇಕು ಅಲ್ಲವೇ ವಶೀಕರನ್ ಮತ್ತು ಸ್ತ್ರೀಪುರುಷ ಪ್ರೇಮ ಸಂಭಂಧ ಅಥವ ಒಳ್ಳೆಯ ಉದ್ಯೋಗ ದೊರೆಯಲು ಅಥವ ನಿಮ್ಮ ಜೀವನದ ಸಕಲ ರೀತಿಯ ಸಮಸ್ಯೆಗಳು ದೂರ ಆಗಿ ನಿಮಗೆ ನೆಮ್ಮದಿ ದೊರೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರು ಶ್ರೀನಿವಾಸ್ ಅವರ ಸಂಖ್ಯೆಗೆ ಕರೆ ಮಾಡಿರಿ. ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಪರಿಹಾರ.