ಮಕ್ಕಳಿಗೆ ಕೀರ್ತಿ ಮತ್ತು ಬುದ್ದಿವಂತಿಕೆ ಹೆಚ್ಚಿಗೆ ಆಗಲು ಈ ಕೆಲಸ ಮಾಡಿರಿ

66

ಸ್ನೇಹಿತರೆ ನಮ್ಮ ಮನೆಯಲ್ಲಿ ಎಷ್ಟು ಸಿರಿ ಸಂಪತ್ತು ಇದ್ದರು ಕೂಡ ಜ್ಞಾನ ವಿದ್ಯಾ ಇಲ್ಲ ಎಂದರೆ ಅದೇಲ್ಲ ಕೆಲಸಕ್ಕೆ ಬಾರದ ಹಾಗೆ ಬಿಡುತ್ತದೆ ಮೋಸ ಹೋಗುವ ಸಂದರ್ಭಗಳು ಬಹಳ ಇರುತ್ತದೆ ಈ ರೀತಿಯಾದ ಜ್ಞಾನ ಹೇಗೆ ಪಡೆಯಬೇಕು ಈ ಸಾಕ್ಷಾತ್ ಸರಸ್ವತಿಯನ್ನು ಯಾವ ರೀತಿ ಒಲಿಸಿ ಕೊಳ್ಳಬೇಕು ಎನ್ನುವುದರ ಬಗ್ಗೆ ಈ ಲೇಖನ ಆಗಿದೆ. ನಿಮ್ಮ ಮನೆಯಲ್ಲಿ ಸಾಮಾನ್ಯವಾಗಿ ಮಕ್ಕಳು ಇದ್ದೇ ಇರುತ್ತಾರೆ ಓದುವ ಮಕ್ಕಳ ಇರುತ್ತಾರೆ ಅವರಿಗೆ ಪರೀಕ್ಷಾ ಭಯ ತುಂಬಾ ಇರುತ್ತದೆ ಪರೀಕ್ಷೆಯಲ್ಲಿ ಚೆನ್ನಾಗಿ ಉತ್ತೀರ್ಣ ಆಗಬೇಕು ಓದಲು ಅವರಿಗೆ ಆಸಕ್ತಿ ಬರಬೇಕು ಎಲ್ಲಾ ಒಂದು ವಿಷಯ ಅವರು ತಿಳಿಯಬೇಕು ಎಲ್ಲದರಲ್ಲಿ ಅವರು ಮೊದಲಿಗ ಆಗಿರಬೇಕು ಪಾಂಡಿತ್ಯ ಪಡೆಯಬೇಕು ಎನ್ನುವುದು ಎಲ್ಲಾ ತಂದೆ ತಾಯಿಗಳ ಆಸೆ ಆಗಿರುತ್ತದೆ. ಹಾಗಾಗಿ ಈ ಚಿಕ್ಕ ಪರಿಹಾರ ನೀವು ಮಾಡಿದ್ದೆ ಆದಲ್ಲಿ ನಿಮ್ಮ ಮಕ್ಕಳು ಕೂಡ ಬಹಳ ಉನ್ನತ ವ್ಯಾಸಂಗಕ್ಕೆ ಹೋಗುತ್ತಾರೆ ನಂತರ ಒಳ್ಳೆಯ ಫಲಿತಾಂಶ ಕಾಣುತ್ತಾರೆ ಸಮಾಜದಲ್ಲಿ ಕೀರ್ತಿ ಪ್ರತಿಷ್ಠೆಗಳು ಹೊಂದುತ್ತಾರೆ ಅದು ಯಾವ ರೀತಿ ಈ ಪರಿಹಾರ ಮಾಡ್ಬೇಕು ಎಂದರೆ ಹಯಗ್ರೀವ ಅಂದರೆ ಶ್ರೀ ಸಾಕ್ಷಾತ್ ಶ್ರೀಮಾನ್ ನಾರಾಯಣನೇ ಹಯಗ್ರೀವ ಅವತಾರ ತಾಳಿರುವುದು

ಅವನು ಏನು ಮಾಡುತ್ತಾರೆ ಎಂದರೆ ಹಯ ಎಂದರೆ ಕುದುರೆ ಗ್ರೀವ ಎಂದರೆ ಕಂಠ ಕುದುರೆಯ ತಲೆ ಏರಿ ಇರುವ ಒಂದು ಅವತಾರವನ್ನು ಶ್ರೀಮಾನ್ ನಾರಾಯಣ ಅವತರಿಸಿ ವೇದಗಳನ್ನು ಶ್ರೀ ಬ್ರಹ್ಮನಿಗೆ ಉಪದೇಶ ಮಾಡಿರುವ ಮಹಾನ್ ಮಹಾನ್ ಒಬ್ಬ ದೇವತಾ ಸ್ವರೂಪಿ ಹಯಗ್ರೀವ ಎಂದರೆ ಸಾಕ್ಷಾತ್ ಬ್ರಹ್ಮನಿಗೆ ವೇದಗಳನ್ನು ಹೇಳಿಕೊಟ್ಟ ಮಹಾನ್ ಭಾವ. ಈ ಹಯಗ್ರೀವ ನ ಫೋಟೋವನ್ನು ಪ್ರತ್ಯೇಕವಾಗಿ ತೆಗೆದುಕೊಂಡು ಬಂದು ಅದನ್ನು ನಿಮ್ಮ ಪೂಜಾ ಮಂದಿರದಲ್ಲಿ ಆಗಲಿ ಇರಿಸಬಹುದು ಇಲ್ಲದಿದ್ದರೆ ಹೊರಗಡೆ ಎಲ್ಲಾದರೂ ನಿಮ್ಮ ಮಕ್ಕಳು ಎಲ್ಲಿ ಓದುತ್ತಾರೆ ಅಂತಹ ಜಾಗದಲ್ಲಿ ಕೂಡ ಇರಿಸಬಹುದು. ಇದಕ್ಕೆ ಯಾವುದೇ ದಿಕ್ಕು ಎಂದು ಇಲ್ಲ ಆದಷ್ಟು ಉತ್ತರ ದಿಕ್ಕು ಪೂರ್ವ ದಿಕ್ಕಿನಲ್ಲಿ ಇಟ್ಟರೆ ಬಹಳ ಒಳ್ಳೆಯದು ಅಲ್ಲಿ ಈ ಫೋಟೋ ಇರಿಸಿ ದಿನಾಲೂ ನಿಮ್ಮ ಮಕ್ಕಳ ಕೈಯಲ್ಲಿ ಓಂ ಗ್ರಿಮ್ ಗ್ರಿಮ್ ಹಯಗ್ರೀವಾಯ ನಮಃ ಎನ್ನುವ ಈ ಸಣ್ಣ ಮಂತ್ರವನ್ನು ನಿಮ್ಮ ಶಾಲೆಗೆ ಹೋಗಿ ಓದುವ ಮಕ್ಕಳು ಮತ್ತು ಉನ್ನತ ವ್ಯಾಸಂಗ ಪಡೆಯಲು ಬಯಸುವ ಮಕ್ಕಳು ದಿನಾಲೂ ಈ ಮಂತ್ರವನ್ನು ಸ್ನಾನ ಮುಗಿಸಿದ

ನಂತರ ಈ ಮಂತ್ರವನ್ನು ಹಯಗ್ರೀವ ಫೋಟೋ ಮುಂದೆ ಹೇಳಿದರೆ ಬಹಳ ಒಳ್ಳೆಯ ಫಲಿತಾಂಶ ಕಾಣುತ್ತಾರೆ. ಕೇವಲ ಐದು ಬಾರಿ ಹೇಳಿದರು ಪರವಾಗಿ ಇಲ್ಲ ಬಹಳ ಒಳ್ಳೆಯ ಫಲಿತಾಂಶ ಕಾಣುತ್ತಾರೆ ಈ ಹಯಗ್ರೀವ ಫೋಟೋ ಗೆ ಏನು ಮಾಡಬೇಕು ಎಂದರೆ ಒಂದು ಲೋಟ ಹಸಿ ಹಾಲು ಗೆ ಒಂದು ಚಮಚ ಕಲ್ಲು ಸಕ್ಕರೆ ಅದನ್ನು ಪುಡಿ ಮಾಡಿ ಈ ಹಾಲಿಗೆ ಬೆರೆಸಿ ಈ ಹಯಗ್ರೀವ ಗೆ ನೈವೇದ್ಯ ಆಗಿ ಸಮರ್ಪಿಸಬೇಕು. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ

LEAVE A REPLY

Please enter your comment!
Please enter your name here