ಈ ದೇವಾಲಯಕ್ಕೆ ನೀವು ರಾತ್ರಿ ಹೋದ್ರೆ ಬೆಳ್ಳಗೆ ಆಗುವ ಅಷ್ಟರಲ್ಲಿ ಕಲ್ಲಾಗಿ ಹೋಗುತ್ತೀರ

31

ಭಾರತದ ಈ ದೇವಾಲಯಕ್ಕೆ ರಾತ್ರಿ ವೇಳೆ ಹೋದರೆ ಶಿಳೆಗಳಾಗಿ ಬದಲಾಗುತ್ತಾರೆ. ರಾತ್ರಿ ವೇಳೆ ಈ ದೇವಾಲಯಕ್ಕೆ ಹೋದರೆ ಶಿಲ್ಪಗಳಾಗಿ ಬದಲಾಗುತ್ತಾರೆ ನಮ್ಮ ಭಾರತ ದೇಶದಲ್ಲಿ ಎಷ್ಟೋ ದೇವಾಲಯದಲ್ಲಿ ಹುಡುಕಲಾರದ ರಹಸ್ಯಗಳು ಅಡಗಿವೆ ವರ್ಷಗಳು ಕಳೆಯುತ್ತಾ ಇದ್ದರೂ ಈ ರಹಸ್ಯಗಳು ಹಾಗೆ ಉಳಿದು ಬಿಟ್ಟಿದೆ ಅಂತಹ ಮಿಸ್ಟರಿ ದೇವಾಲಯಗಳಲ್ಲಿ ಕಿರಾಡು ಎಂಬ ಹೆಸರು ಹೊಂದಿರುವ ದೇವಾಲಯವು ಸಹಾ ಒಂದು. ಅದು ಎಲ್ಲಿದೆ ಅದರ ರಹಸ್ಯ ಆದರೂ ಏನು ಎಂಬುದನ್ನು ನಾವು ಈ ಲೇಖನದಲ್ಲಿ ತಿಳಿಯೋಣ. ರಾಜಸ್ಥಾನ್ ರಾಜ್ಯದ ಬರ್ಮರ್ ಜಿಲ್ಲೆಯ ಜಿಸ್ಲ್ಮರ್ ಹತ್ತಿರದಲ್ಲಿ ಇರುವ ಆತ್ಮ ಗ್ರಾಮ ಅಲ್ಲಿರುವ ದೇವಾಲಯದ ಹೆಸರು ಕಿರಾಡು ದೇವಾಲಯ. ಇದು ಒಂದು ದೇವಾಲಯ ಮಾತ್ರ ಅಲ್ಲ 5 ಅಡಿಗಳ ಸಮೂಹ ಎಂದು ಹೇಳಬಹುದು ಇದು ಸೋಮೇಶ್ವರ ದೇವಾಲಯ ರಾತ್ರಿ ನಂತರ ಈ ದೇವಾಲಯಕ್ಕೆ ಹೋದರೆ ಶಿಲ್ಪಗಳಾಗಿ ಬದಲಾಗುತ್ತಾರೆ ಎಂದು

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880877747

ಅಲ್ಲಿನವರು ಹೇಳುತ್ತಾರೆ ಈ ದೇವಾಲಯವನ್ನು ಅಲ್ಲಿರುವ ಸುತ್ತಮುತ್ತಲಿನ ಪ್ರದೇಶ ನೋಡೋದಕ್ಕೆ ತುಂಬಾ ಪರಿಶೋಧಕರು ಬರುತ್ತಾರೆ ಆದರೆ ಅಲ್ಲಿಗೆ ಹೋದ ಪರಿಶೋದಕರನ್ನ ಮತ್ತು ಪ್ರವಾಸಿಗರನ್ನು ಕತ್ತಲು ಆಗುತ್ತಾ ಇದ್ದಂತೆ ಅಲ್ಲಿಂದ ಹೊರಟು ಹೋಗಿ ಎಂದು ಅಲ್ಲಿನ ಸ್ಥಳೀಯರು ಒತ್ತಾಯಿಸುತ್ತಾರೆ ರಾತ್ರಿ ಸಮಯದಲ್ಲಿ ಅಲ್ಲಿದ್ದವರು ಶಿಲ್ಪಗಳಾಗಿ ಬದಲಾಗುತ್ತಾರೆ ಎಂದು ಕೂಡಲೇ ಅಲ್ಲಿಂದ ಹೋಗಿ ಎಂದು ಅಲ್ಲಿರುವ ಪ್ರವಾಸಿಗರನ್ನು ಕಳುಹಿಸುತ್ತಾರೆ ಯಾರಾದರೂ ಸರಿ ದೇವರನ್ನು ಬೇಡಿ ಅವರ ಕೋರಿಕೆಗಳನ್ನು ಈಡೇರಿಸಲು ದೇವಸ್ಥಾನಕ್ಕೆ ಹೋಗುತ್ತಾರೆ ಆದರೆ ಇಲ್ಲಿಗೆ ಹೋದವರು ಸಂಜೆ ಒಳಗೆ ದೇವರನ್ನು ನೋಡಿ ಹಿಂದಿರುಗಬೇಕು ಇಲ್ಲವಾದರೆ ಕಲ್ಲಾಗುತ್ತಾರೆ ಎಂದು ಹೇಳಲಾಗಿದೆ. ಈ ದೇವಾಲಯ ಸಾವಿರಾರು ವರ್ಷಗಳ ಹಿಂದಿನದು ಎಂದು ಹೇಳಲಾಗುತ್ತದೆ ಕೆಲವು ವರ್ಷಗಳ ಹಿಂದಿನವರೆಗೂ ಅಲ್ಲಿ ದೇವಾಲಯ ಇದೆ ಎಂದು ಯಾರಿಗೂ ಗೊತ್ತಿರಲಿಲ್ಲ ಆದರೆ ಈ

ಮಧ್ಯ ಕಾಲದಲ್ಲಿ ಅದು ಬೆಳಕಿಗೆ ಬಂದಿದೆ ಆದರೆ ರಾತ್ರಿ ವೇಳೆ ಅಲ್ಲಿರುವವರು ಶಿಲೆಗಳಾಗಿ ಬದಲಾಗುವ ಹಿಂದೆ ಒಂದು ದೊಡ್ಡ ಕಥೆ ಪ್ರಚಾರದಲ್ಲಿ ಇದೆ. ಸಾವಿರಾರು ವರ್ಷಗಳ ಹಿಂದೆ ಒಬ್ಬ ಋಷಿ ಮುನಿ ಒಬ್ಬ ಶಿಷ್ಯನ ಜೊತೆಗೂಡಿ ಈ ದೇವಸ್ಥಾನಕ್ಕೆ ಬಂದನಂತೆ ಆತ ಶಿಷ್ಯನಿಗೆ ಅಲ್ಲೇ ಇರಲು ಹೇಳಿ ಋಷಿಮುನಿ ಹೋಗುತ್ತಾರೆ ಅಲ್ಲಿನ ಪ್ರದೇಶ ಸುತ್ತಾಡುತ್ತಾ ಆತನಿಗೆ ಇಷ್ಟ ಆದ್ದರಿಂದ ಅವುಗಳನ್ನು ನೋಡುತ್ತಾ ಅಲ್ಲೇ ಇರುತ್ತಾರೆ ಋಷಿಗಳು ದೇವಾಲಯದಲ್ಲಿ ಶಿಷ್ಯರು ಅವರ ಗುರುಗಳಿಗೆ ಕಾಯುತ್ತಾ ಇರುತ್ತಾರೆ ಆದರೆ ಋಷಿಗಳು ಹಿಂದಿರುಗಲಿಲ್ಲ ಅದೇ ಚಿಂತೆಯಲ್ಲಿ ಶಿಷ್ಯರು ಅನಾರೋಗ್ಯಕ್ಕೆ ಈಡಾಗುತ್ತಾರೆ ಆದರೆ ಅಲ್ಲಿನ ಜನರು ಅವರ ಬಗ್ಗೆ ಆಸಕ್ತಿ ತೋರುವುದಿಲ್ಲ ಕೆಲವು ದಿನಗಳ ನಂತರ ಋಷಿಗಳು ಬಂದು ನೋಡಿದಾಗ ಶಿಷ್ಯರ ಪರಿಸ್ಥಿತಿ ನೋಡಿ ಅಲ್ಲಿನ ಜನರಿಗೆ ನೀವು ಏನು ಸಹಾಯ ಮಾಡಲಿಲ್ಲ ಕಲ್ಲಿನಂತೆ ಇದ್ದೀರಿ ನೀವೆಲ್ಲ ಈಗಿನಿಂದ ಶಿಲೆಗಳು ಆಗಿ ಎಂದು ಶಾಪ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880877747

ನೀಡುತ್ತಾರೆ ಆಗಿನಿಂದ ಎಲ್ಲರೂ ಶಿಳೆಗಳಾಗುತ್ತಾರೆ ಎಂಬ ನಂಬಿಕೆ ಇದೆ. ಅಲ್ಲಿಗೆ ಹೋದವರು ಸ್ವಲ್ಪ ಜನ ಶಿಲೆಗಳು ಆಗಿದ್ದರೆ ಎನ್ನುವುದು ಅಲ್ಲಿನ ಸ್ಥಳೀಯ ಜನರ ನಂಬಿಕೆ ಆಗಿದೆ. ಅದಕ್ಕೆ ಆ ಗ್ರಾಮದ ಜನರು ಯಾರು ಸಹ ಈ ದೇಗುಲಕ್ಕೆ ರಾತ್ರಿ ಸಮಯದಲ್ಲಿ ಎಂತಹ ಪರಿಸ್ತಿತಿ ಇದ್ದರು ಸಹ ಹೋಗೋದಿಲ್ಲ ಕೆಲವು ಜನರು ಇದು ಅವೈಜ್ಞಾನಿಕ ಎಂದು ಹೇಳಿದರು ಸಹ ಸಾಹಸ ಮಾಡಿ ಯಾರು ಸಹ ರಾತ್ರಿ ಸಮಯದಲ್ಲಿ ದೇಗುಲಕ್ಕೆ ಇನ್ನು ಹೋಗಿಲ್ಲ ಇದೇ ಕಾರಣಕ್ಕೆ ಸಾವಿರಾರು ವರ್ಷಗಳಿಂದ ಈ ಪ್ರತೀತಿ ಹಾಗೇ ಉಳಿದುಕೊಂಡಿದೆ ಎನ್ನುತ್ತಾರೆ ಹಲವರು. ಶಿವನ ಮಹಾ ರುದ್ರ ಹೋಮಗಳು ಮಾಡಿ ಸಿದ್ದಿ ಮಾಡಿರುವ ಯಂತ್ರಗಳು ಶಂಕರ ನಾರಾಯಣ ಗುರುಜಿ ಅವರ ಬಳಿ ಮಾತ್ರವೇ ದೊರೆಯಲಿದೆ ಇದನ್ನು ನಿಮ್ಮ ಪರ್ಸ್ ಅಥವ ಜೇಬಿನಲ್ಲಿ ಇಟ್ಟರೆ ನಿಮ್ಮ ಹತ್ತು ಹಲವು ಸಮಸ್ಯೆಗಳು ನಿವಾರಣೆ ಆಗಲಿದೆ ಈ ಕೂಡಲೇ ಉಚಿತವಾಗಿ ಮಾಹಿತಿ ಪಡೆಯಲು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಪ್ರೇಮ ವಿಚಾರ. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ೧೦೦% ಶತಸಿದ್ದ 9880877747

LEAVE A REPLY

Please enter your comment!
Please enter your name here