ಈ ದೇವಾಲಯಕ್ಕೆ ಭೇಟಿ ನೀಡಿದರೆ ಲಕ್ವ ಸಮಸ್ಯೆ ಶಾಶ್ವತವಾಗಿ ಗುಣ ಆಗುತ್ತೆ ಎನ್ನುವ ನಂಬಿಕೆ ಭಕ್ತರಲ್ಲಿ ಇದೆ

70

ಭಾರತದಲ್ಲಿ ಅನೇಕ ಚಮತ್ಕಾರ ಇರುವ ಮಂದಿರಗಳು ಇವೆ. ಎಲ್ಲಿ ವಿಜ್ಞಾನದ ಪ್ರಶ್ನೆಗಳು ಮುಗಿಯುತ್ತವೆ ಅಲ್ಲಿ ಈ ಮಂದಿರದ ಪವಾಡಗಳು ಸೃಷ್ಟಿ ಆಗುತ್ತದೆ ಅಂತಹ ಮಂದಿರಗಳ ಸಾಲಿಗೆ ರಾಜಸ್ಥಾನದ ನಾಗವರ್ ಇಂದ ಸುಮಾರು 40 ಕಿಮೀ ದೂರದಲ್ಲಿ ಅಜ್ಮೆರ ಮತ್ತು ನಾಗವ್ ರಸ್ತೆ ಮಧ್ಯದಲ್ಲಿ ಕಂಡು ಬರುವ ಬೂಟಾಟಿ ಧಾಮ ಇಲ್ಲಿನ ಒಂದು ವಿಶೇಷತೆ. ಇಲ್ಲಿನ ವಿಶೇಷತೆ ಏನು ಅಂದರೆ ಈ ಒಂದು ಮಂದಿರದಲ್ಲಿ ಪಾರ್ಶ್ವ ವಾಯು ಪೀಡಿತರು ಅಂದರೆ ಸಾಮಾನ್ಯವಾಗಿ ಹೇಳುವುದಾದರೆ ಲಕ್ವಾ ಹೊಡೆದಿರುವವರ ಸಮಸ್ಯೆಯನ್ನು ಇಲ್ಲಿ ನಿವಾರಿಸಲಾಗುತ್ತದೆ ಮಂದಿರದ ಚಮತ್ಕಾರಿ ಶಕ್ತಿಯಿಂದ ತಮ್ಮ ಸಮಸ್ಯೆಯಿಂದ ಗುಣ ಮುಖ ಆಗಲು ಸಾಧ್ಯ ಇದೆ ಎಂದು ಹೇಳಲಾಗುತ್ತದೆ ಈ ನಂಬಿಕೆಯೇ ದೇಶದ ವಿವಿಧ ಭಾಗಗಳಿಂದ ಪಾರ್ಶ್ವ ವಾಯುಗಳು ಅಂದರೆ ಲಕ್ವಾ ಹೊಡೆದಿರುವವರು ಈ ಧಾಮ ಭೇಟಿ ನೀಡುತ್ತಾರೆ. ಈ ಧಾಮದ ಒಂದು ವಿಶೇಷತೆ ಎಂದರೆ ಈ ದಿವ್ಯ ಧಾಮದಲ್ಲಿ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880853535

ಸಂತಚತುರ್ಥ ಮಹಾರಾಜ್ ಮಂದಿರ ಇದೆ. ಈ ಮಂದಿರದ ಸಂಪ್ರದಾಯ ಪ್ರಕಾರ ಲಕ್ವ ಪೀಡಿತರು ಇಲ್ಲಿಗೆ ಬಂದು ಪ್ರತಿ ನಿತ್ಯ ಬೆಳಗ್ಗೆ ಆರತಿ ನಂತರ ದೇವಾಲಯದ ಹೊರಗೆ ಹಾಗೆಯೇ ಸಂಜೆ ಆರತಿಯ ನಂತರ ದೇವಾಲಯ ಒಳಗೆ ಪ್ರದಕ್ಷಿಣೆ ಹಾಕಬೇಕು ಅಲ್ಲಿಗೆ ಒಂದು ಪ್ರದಕ್ಷಿಣೆ ಆಯಿತು ಎಂದು ಪರಿಗಣಿಸಲಾಗುವುದು ಹೀಗೆ ಏಳು ದಿನಗಳ ಕಾಲ ಹಗಲು ಇರುಳು ಎನ್ನದೆ ಅವರನ್ನು ಪ್ರದಕ್ಷಿಣೆ ಮಾಡಿ ನಂತರ ಒಂದು ಯಜ್ಞದಲ್ಲಿ ಭಾಗಿ ಆಗಿ ನಂತರ ಯಜ್ಞ ಕುಂಡದಿಂದ ತೆಗೆದ ಭಸ್ಮಕ್ಕೆ ಸವರಿದರೆ ಅವರ ಸಂಕಷ್ಟಗಳು ಪರಿಹಾರ ಆಗಿ ಅವರು ಲಕ್ವಾ ಸಮಸ್ಯೆಯಿಂದ ಮುಕ್ತಿ ಹೊಂದುತ್ತಾರೆ ಎನ್ನುವುದು ಇಲ್ಲಿಯ ಜನರ ನಂಬಿಕೆ ಲಕ್ವ ನಿವಾರಣೆಗೆ ದೇವಾಲಯವೇ ಇದೆ ಈ ದೇವಾಲಯ ಸುಪ್ರಸಿದ್ದ ಎಂದೇ ಹೆಸರುವಾಸಿ ಆಗಿದೆ. ಚತುರ್ ದಾಸ್ ಮಹಾ ರಾಜರು ಸುಮಾರು 500 ವರ್ಷಗಳ ಹಿಂದೆ ನೆಲಸಿದ ಒಬ್ಬ ಬ್ರಹ್ಮಚಾರಿ ಎಂದೇ ಪರಿಗಣಿಸಲಾಗುತ್ತದೆ. ಅವರು ಹಿಮಾಲಯದಲ್ಲಿ ಹಲವು

ಕಠಿಣ ತಪಸ್ಸನ್ನು ನಡೆಸಿ ನಂತರ ಈ ಗ್ರಾಮಕ್ಕೆ ಬಂದು ಧ್ಯಾನ ಮತ್ತು ಗೋವುಗಳ ಸೇವೆಯಲ್ಲಿ ಜೀವನ ಕಳೆದು ಮೋಕ್ಷ ಪಡೆದಿದ್ದಾರೆ ಎಂದು ಇಲ್ಲಿನ ಸ್ಥಳ ಪುರಾಣ ತಿಳಿಸುತ್ತದೆ. ಅವರದೇ ಜಾಗದಲ್ಲಿ ಚಿಕ್ಕದಾಗಿ ಆರಂಭ ಆದ ಆಶ್ರಮ ಇದು ಒಂದು ಹೆಸರಾಂತ ಮಂದಿರ ಆಗಿ ಬದಲಾಗಿ ಇಂದು ದೇಶದ ವಿವಿಧ ಕಡೆಗಳಿಂದ ಜನ ಭೇಟಿ ನೀಡುತ್ತಾರೆ ಸ್ನೇಹಿತರೆ ಜನ ಮರುಳೋ ಜಾತ್ರೆ ಮರುಳೋ ಅಂತ ಅಥವಾ ನಂಬಿಕೆ ದೇವರು ಎನ್ನುತ್ತಾರೆಯೋ ನಿಮಗೆ ಈ ರೀತಿಯ ಸಮಸ್ಯೆ ಇದ್ದರೆ ಅಥವಾ ನಿಮಗೆ ಗೊತ್ತಿರುವ ಜನರಿಗೆ ಈ ಸಮಸ್ಯೆ ಇದ್ದರೆ ಈ ದೇವಸ್ಥಾನದ ಬಗ್ಗೆ ಮಾಹಿತಿ ನೀಡಿ. ಮತ್ತಷ್ಟು ಮಾಹಿತಿ ಮತ್ತು ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880853535

ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here