ಈ ದೇವಿಯ ಮುಂದೆ ನಿಂತು ಬೇಡಿದರೆ ಕಾರ್ಯ ಸಿದ್ಧಿ ಖಚಿತ

76

ಭಕ್ತರ ಪಾಲಿಗೆ ಈಕೆ ತುಂಬಾ ಶಕ್ತಿ ಶಾಲಿ ಈಕೆ ಮುಂದೆ ನಿಂತು ಬೇಡಿದರೆ ಕಾರ್ಯ ಸಿದ್ಧಿ ಆಗುವುದು ಖಚಿತ ಈಕೆ ವಿಜಯವಾಡದ ಗ್ರಾಮ ದೇವತೆ ಕನಕ ದುರ್ಗಮ್ಮ ಇಲ್ಲಿದೆ ಈಕೆಯ ಚಿದಂಬರ ರಹಸ್ಯ. ವಿಜಯವಾಡದ ಕನಕದುರ್ಗಮ್ಮ ದಕ್ಷಿಣಾ ಭಾರತದ ಪವಿತ್ರ ತೀರ್ಥ ಕ್ಷೇತ್ರ ಗಳಲ್ಲಿ ಈ ದೇವಾಲಯ ಕೂಡ ಒಂದು ವಿಜಯವಾಡದ ಗ್ರಾಮ ದೇವತೆ ಎಂದು ಪೂಜಿಸಲ್ಪಡುವ ಕನಕದುರ್ಗ ದೇವತೆಯೇ ಈ ದೇವಾಲಯದ ಆರಾಧ್ಯ ದೇವತೆ ಇಲ್ಲಿನ ಇಂದ್ರಕಿಲಾದಿ ಬೆಟ್ಟದ ಮೂಲಕ ಕೃಷ್ಣ ನದಿಯು ಹರಿಯುತ್ತದೆ ಪವಿತ್ರ ದೇವತಾ ಪುಸ್ತಕಗಳ ಪ್ರಕಾರ ಈ ದೇವಾಲಯವು ಸ್ವಯಂ ಸೃಷ್ಟಿ ಅಥವಾ ಸ್ವಯಂ ಪೂ ದೇವಾಲಯ ಆದ್ದರಿಂದ ಇದು ಅತ್ಯಂತ ಶಕ್ತಿ ಶಾಲಿ ದೇವಾಲಯ ಎಂದು ಹೇಳಲಾಗಿದೆ. ಭಕ್ತರ ಪಾಲಿಗೆ ಈಕೆ ತುಂಬಾ ಶಕ್ತಿ ಶಾಲಿ ದೇವತೆ ಆಗಿದ್ದಾಳೆ ಅಖಿಲಾಂಡ ಕೋಟಿ ಬ್ರಹ್ಮಾಂಡ ಸ್ವರೂಪಿಣಿ ಆಗಿ ವಿಜಯವಾಡದ ಇಂದ್ರಕಿಲಾದಿ ಯಲ್ಲಿ ನೆಲಸಿರುವ ಈಕೆ ಭಕ್ತರ ಅಭಿಷ್ಟೆಯನ್ನು ನೆರವೇರಿಸುತ್ತಾ ಇರುವ ದೇವತೆ. ಮುಕ್ಕೋಟಿ ದೇವತೆಗಳ ತಾಯಿಯೇ ಆದಿಪರ ಶಕ್ತಿ ಕನಕದುರ್ಗಾ ತಾಯಿ ಪೂರ್ವದಲ್ಲಿ

ಕೀಳು ಎಂಬ ಯಕ್ಷನು ಕೃಷ್ಣ ನದಿ ತೀರದಲ್ಲಿ ದುರ್ಗಾ ದೇವಿಗಾಗಿ ಘೋರವಾದ ತಪಸ್ಸನ್ನು ಮಾಡುತ್ತಾನೆ ಇವನ ತಪಸ್ಸಿಗೆ ಅಮ್ಮನವರು ಮೆಚ್ಚಿ ವರವನ್ನು ಕೇಳು ಎನ್ನುತ್ತಾರೆ ಅಮ್ಮ ನೀನು ಯಾವಾಗಲೂ ನನ್ನ ಹೃದಯದಲ್ಲಿ ನೆಲಸಿರಬೇಕು ಎಂದು ಕೇಳುತ್ತಾನೆ ಇದನ್ನು ಆಲಿಸಿದ ಅಮ್ಮ ಮುಗುಳು ನಗುತ್ತಾ ಕೀಲ ಪವಿತ್ರವಾದ ಕೃಷ್ಣ ನದಿ ತೀರದಲ್ಲಿ ಪರ್ವತ ರೂಪದಲ್ಲಿ ನೆಲಸು ನಾನು ಕೃತಿ ಯುಗದಲ್ಲಿ ರಾಕ್ಷಸ ಸಂಹಾರದ ನಂತರ ನಿನ್ನ ಕೋರಿಕೆಯನ್ನು ನೆರವೇರಿಸಲಾಗುತ್ತದೆ ಎಂದು ಮರೆಯಾಗುತ್ತಾಳೆ. ಕೀಲನು ಪರ್ವತದ ರೂಪದಲ್ಲಿ ಅಮ್ಮನ ಬರುವಿಕೆಗೆ ಕಾಯುತ್ತಾನೆ ಅದರಂತೆ ಕನಕ ದುರ್ಗಾ ತಾಯಿ ನೆಲಸುತ್ತಾಳೆ. ಈ ಕ್ಷೇತ್ರವನ್ನು ದರ್ಶನ ಮಾಡಿದ ಜಗತ್ ಗುರು ಆದಿ ಶಂಕರಾಚಾರ್ಯರು ಇಲ್ಲಿ ಜ್ಯೋತಿರ್ ಲಿಂಗ ಅದೃಶ್ಯ ಆಗಿ ಇರುವುದನ್ನು ಗಮನಿಸಿ ಅಮ್ಮನವರ ದೇವಾಲಯದ ಉತ್ತರ ಭಾಗದಲ್ಲಿ ಮಲ್ಲಿಕಾರ್ಜುನ ದೇವಾಲಯ ಪುನರ್ ಪ್ರತಿಷ್ಠಾಪನೆ ಮಾಡಿದ್ದಾನೆ ತುಂಬಾ ರೌದ್ರ ಅವತಾರದಲ್ಲಿ ಇದ್ದ ಅಮ್ಮನವರನ್ನು ಗರ್ಭ ಗುಡಿಯಲ್ಲಿ ಶ್ರೀ ಚಕ್ರ ಪ್ರತಿಷ್ಠಾಪನೆ ಮಾಡಿ ಶಾಂತಿ ಸ್ವರೂಪ ಬರುವ ಹಾಗೆ ಮಾಡುತ್ತಾನೆ

ಅಲ್ಲಿಂದ ಇಲ್ಲಿ ಅಮ್ಮನವರು ತುಂಬಾ ಶಾಂತ ಸ್ವರೂಪ ಆಗಿ ಭಕ್ತರಿಗೆ ದರ್ಶನವನ್ನು ಕೊಡುತ್ತಾಳೆ. ಇಲ್ಲಿನ ಮತ್ತೊಂದು ವಿಶೇಷ ಏನು ಎಂದರೆ ಸ್ವಾಮಿಯ ದಕ್ಷಿಣ ದಿಕ್ಕಿನಲ್ಲಿ ಅಮ್ಮನವರು ನೆಲಸಿದ್ದಾಳೆ ಕನಕ ದುರ್ಗಮ್ಮ ಗೆ ನವ ರಾತ್ರಿಯಲ್ಲಿ ವಿಶೇಷ ಪೂಜೆ ನೆರವೇರುತ್ತದೆ. ಈ ಒಂಬತ್ತು ದಿನಗಳು ಅಮ್ಮನವರು ವಿವಿಧ ರೂಪದಲ್ಲಿ ದರ್ಶನ ನೀಡುತ್ತಾರೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here